ಲಿಲ್ಲೆ (ಫ್ರಾನ್ಸ್) : ಒಲಿಂಪಿಕ್ಸ್ ತಯಾರಿಯಲ್ಲಿರುವ ಭಾರತೀಯ ಹಾಕಿ ತಂಡ ಫ್ರಾನ್ಸ್ ವಿರುದ್ಧ ಗುರುವಾರ ರಾತ್ರಿ ನಡೆದ ಮೊದಲ ಸೌಹಾರ್ದ ಪಂದ್ಯವನ್ನು 8-2 ಗೋಲುಗಳಿಂದ ಗೆದ್ದಿದೆ. ವಿರಾಮದ ವೇಳೆ ಭಾರತ 3-2 ಅಂತರದ ಮುನ್ನಡೆ ಸಾಧಿಸಿತ್ತು.ಸರಣಿಯಲ್ಲಿ ಒಟ್ಟು 2 ಪಂದ್ಯಗಳು ನಡೆಯಲಿವೆ.