ಬೆಂಗಳೂರು: ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಖಾತೆಗಳ ಹಂಚಿಕೆಗಾಗಿ ಕಸರತ್ತು ಮುಂದುವರಿದಿರುವಂತೆಯೇ, ಜಿಲ್ಲಾ ಉಸ್ತುವಾರಿ ಸಚಿವರುಗಳನ್ನು ನೇಮಕ ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರುಗಳ ಪಟ್ಟಿ ಇಂತಿದೆ: ಜಗದೀಶ್ ಶೆಟ್ಟರ್- ಧಾರವಾಡ ಕೆ.ಎಸ್. ಈಶ್ವರಪ್ಪ- ಶಿವಮೊಗ್ಗ ಗೋವಿಂದ ಕಾರಜೋಳ- ಬಾಗಲಕೋಟೆ ಸಿ.ಎಂ. ಉದಾಸಿ- ಹಾವೇರಿ ಉಮೇಶ್ ಕತ್ತಿ- ಬೆಳಗಾವಿ ಮುರುಗೇಶ್ ನಿರಾಣಿ- ಕೊಪ್ಪಳ ವಿಶ್ವೇಶ್ವರ ಹೆಗಡೆ ಕಾಗೇರಿ- ಉತ್ತರ ಕನ್ನಡ ಬಚ್ಚೇಗೌಡ-ಬೆಂಗಳೂರು ಗ್ರಾಮಾಂತರ ಎಸ್.ಎ. ರವೀಂದ್ರನಾಥ್- ದಾವಣಗೆರೆ ರೇವುನಾಯಕ ಬೆಳಮಗಿ- ಗುಲ್ಬರ್ಗ ಎಸ್.ಎ. ರಾಮದಾಸ್- ಮೈಸೂರು ರಾಜೂಗೌಡ- ಯಾದಗಿರಿ ವರ್ತೂರು ಪ್ರಕಾಶ್- ಕೋಲಾರ ಸೊಗಡು ಶಿವಣ್ಣ- ತುಮಕೂರು ಸಿ.ಟಿ. ರವಿ- ದಕ್ಷಿಣ ಕನ್ನಡ ಡಿ.ಎನ್. ಜೀವರಾಜ್- ಚಿಕ್ಕಮಗಳೂರು ಶ್ರೀನಿವಾಸ್ ಪೂಜಾರಿ- ಉಡುಪಿ ಸುನೀಲ್ ವಲ್ಯಾಪುರೆ- ಬೀದರ್ ಅಪ್ಪಚ್ಚುರಂಜನ್- ಕೊಡಗು ಸಿ.ಪಿ. ಯೋಗೇಶ್ವರ್- ಮಂಡ್ಯ ವಿ. ಸೋಮಣ್ಣ- ಚಾಮರಾಜನಗರ ಎಸ್.ಕೆ. ಬೆಳ್ಳುಬ್ಬಿ- ಬಿಜಾಪುರ ಅರವಿಂದ ಲಿಂಬಾವಳಿ- ಲಿಂಬಾವಳಿ ಆನಂದ್ ಅಸ್ನೋಟಿಕರ್- ರಾಯಚೂರು ಎ. ನಾರಾಯಣಸ್ವಾಮಿ- ಚಿಕ್ಕಬಳ್ಳಾಪುರ ಬಿ.ಜೆ. ಪುಟ್ಟಸ್ವಾಮಿ-ಚಿತ್ರದುರ್ಗ