Kannada
English
ಸದಸ್ಯರಿಗಾಗಿ
|
ಇ ಪೇಪರ್
ಮುಖಪುಟವನ್ನಾಗಿಸು
ವಾರ್ತಾ ಪತ್ರ
ಜಾಹೀರಾತು
ಚಂದಾದಾರರಾಗಿ
Friday, May 24, 2013
Last Updated: 11:42:13 AM IST
ಮುಖಪುಟ
ಪ್ರಾದೇಶಿಕ
ರಾಜ್ಯ
ರಾಷ್ಟ್ರೀಯ
ಜಗತ್ತು
ಕ್ರೀಡೆ
ಮನೋರಂಜನೆ
ಗ್ಯಾಲರಿ
ಅಭಿಪ್ರಾಯ
ಪುರವಣಿಗಳು
ಹಿಂದಿನ ವಾರ್ತೆಗಳು
IPL-6
Apps
ಕನ್ನಡ ಚಿತ್ರ ವಿಮರ್ಶೆ
ಬಾಲಿವುಡ್ ವಾರ್ತೆಗಳು
ಸ್ಯಾಂಡಲ್ವುಡ್ ವಾರ್ತೆಗಳು
ಆಡಿಯೋ
ಚಿತ್ರ
ವಿಡಿಯೋ
ನಾಗರಿಕ ಪತ್ರಿಕೋದ್ಯಮ
ಬ್ಲಾಗ್ಗಳು
ಸಂದೇಶವಾಣಿ
ಅಂಕಣ
ಅವಳು
ಆರೋಗ್ಯವಾಣಿ
ಐಸಿರಿ
ಕಲಾವಿಹಾರ
ಚಿನ್ನಾರಿ
ಜೋಶ್
ಬಹುಮುಖಿ
ಮಹಿಳಾ ಸಂಪದ
ಸಾಪ್ತಾಹಿಕ ಸಂಪದ
Android
iPad
iPhone
Other mobiles
ನಾನೆಲ್ಲಿರುವೆ:
ಮುಖಪುಟ
ಪ್ರಾದೇಶಿಕ
ಉದಯವಾಣಿ
ವೆ ಬ್
ಹುಡುಕಿ
Comment
USER LOGIN
Email-ID
Password
Not a member yet? Please
Change Password
Forgotten Password?
ಮುಖ್ಯಾಂಶಗಳು:
ಅಕ್ಷರ ಗಾತ್ರ
-
+
ಮುದ್ರಿಸಿ
ಇಮೇಲ್
ಪ್ರತಿಕ್ರಿಯಿಸಿ
Share
Comment
Your Rating Posted Successfully
ವಿಡಿಯೋ
ದಾಂಧಲೆ: ಶಾಶ್ವತ ಕ್ರಮ ಆಗ್ರಹಿಸಿ ರ್ಯಾಲಿ, ಸಾರ್ವಜನಿಕ ಸಭೆ
ಸಂವಿಧಾನಕ್ಕೆ ಗೌರವ ಸರ್ವರ ಕರ್ತವ್ಯ
ಲಲಿತಾ ನಾಯಕ್
ಮಾಜಿ ಸಚಿವೆ ಬಿ. ಟಿ. ಲಲಿತಾ ನಾಯಕ್ ಅವರು ಸಾರ್ವಜನಿಕ ಸಭೆ ಉದ್ಘಾಟಿಸಿ ಮಾತನಾಡಿದರು.
Udayavani | Aug 05, 2012
ಮಂಗಳೂರು :
ಕರ್ನಾಟಕ ಕರಾವಳಿಯಲ್ಲಿ ಸಂಘ ಪರಿವಾರದ ಸಂಘಟನೆಗಳು ಸಂಸ್ಕೃತಿಯ ರಕ್ಷಣೆಯ ಹೆಸರಿನಲ್ಲಿ ನಿರಂತರ ನಡೆಸುತ್ತಿರುವ ಪುಂಡಾಟಿಕೆಯನ್ನು ನಿಯಂತ್ರಿಸಲು ಶಾಶ್ವತ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರನ್ನು ಒತ್ತಾಯಿಸಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ವತಿಯಿಂದ ನಗರದಲ್ಲಿ ಶನಿವಾರ ರ್ಯಾಲಿ ಹಾಗೂ ಸಾರ್ವಜನಿಕ ಸಭೆ ಜರಗಿತು. ಡಾ| ಅಂಬೇಡ್ಕರ್ ವೃತ್ತದಿಂದ ದ. ಕನ್ನಡ ಜಿಲ್ಲಾಧಿಕಾರಿ ಕಚೇರಿ ತನಕ ನಡೆದ ರ್ಯಾಲಿ ಹಾಗೂ ಸಾರ್ವಜನಿಕ ಸಭೆಯಲ್ಲಿ ರಾಜ್ಯದ ಮಹಿಳಾ ಮುಖಂಡರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಇತ್ತೀಚೆಗೆ ಹೋಂ ಸ್ಟೇ ಮೇಲೆ ದಾಳಿ ನಡೆಸಿದವರ ಮೇಲೆ ಗೂಂಡಾ ಕಾಯ್ದೆಯಡಿ ಕಠಿನ ಕಾನೂನು ಕ್ರಮ ತೆಗೆದುಕೊಳ್ಳುವುದರ ಜೊತೆಯಲ್ಲಿ ಈ ದಾಳಿಯ ಪ್ರಾಯೋಜಕರನ್ನು ಶಿಕ್ಷೆಗೆ ಗುರಿಪಡಿಸಬೇಕು. ಈ ದಾಳಿ ಪ್ರಕರಣ ಬೆಳಕಿಗೆ ಬರಲು ಕಾರಣವಾದ ಮಾಧ್ಯಮ ಪ್ರತಿನಿಧಿಗಳ ಮೇಲೆ ದಾಖಲಾಗಿರುವ ಕೇಸುಗಳನ್ನು ಹಿಂದೆಗೆಯಬೇಕು. ಸಂಘ ಪರಿವಾರದ ವಿವಿಧ ಸಂಘಟನೆಗಳನ್ನು ನಿಷೇಧಿಸಬೇಕು, ಪಕ್ಷಪಾತಿ ನೀತಿ ಅನುಸರಿಸುತ್ತಾ ಇಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಕೃತ್ಯಗಳಿಗೆ ಪರೋಕ್ಷ ಬೆಂಬಲ ನೀಡುತ್ತಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಜಿಲ್ಲಾಧಿಕಾರಿ, ಪೊಲೀಸ್ ಕಮೀಶನರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ವರ್ಗಾಯಿಸಬೇಕು ಎನ್ನುವುದು ಸಂಘಟನೆಯ ಕೆಲವು ಪ್ರಮುಖ ಬೇಡಿಕೆಗಳು.
ಸಾರ್ವಜನಿಕ ಸಭೆ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವೆ, ಲೇಖಕಿ ಬಿ. ಟಿ. ಲಲಿತಾ ನಾಯಕ್ ಅವರು, ದೇಶದ ಸಂವಿಧಾನಕ್ಕೆ ಗೌರವ ಸೂಚಿಸುವುದು ಎಲ್ಲ ಪ್ರಜೆಗಳ ಕರ್ತವ್ಯವಾಗಿದೆ. ಪ್ರತಿಯೋರ್ವರನ್ನು ಮನುಷ್ಯನಾಗಿ ಕಾಣುವುದು ಹಾಗೂ ಗೌರವಯುತವಾಗಿ ನಡೆಸಿಕೊಳ್ಳುವುದೇ ಧರ್ಮ ಎಂದು ಪ್ರತಿಪಾದಿಸಿದರು.
ಅಹಿತಕರ ಘಟನೆಯನ್ನು ನೆಪಮಾತ್ರಕ್ಕೆ ಖಂಡಿಸಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಈ ಘಟನೆಯಲ್ಲಿ ದಾಳಿ ನಡೆಸಿರುವವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವ ಬದಲು ವಿಷಯಾಂತರ ನಡೆಸುವ ಪ್ರಯತ್ನ ನಡೆಸುವ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಮುಖ್ಯ ಅತಿಥಿ ಪ್ರೊ| ಸಬೀಹಾ ಭೂಮಿ ಗೌಡ ಅವರು ಆಕ್ಷೇಪಿಸಿದ್ದಾರೆ.
ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಫಿಲೋಮಿನಾ ಪೆರಿಸ್, ಪತ್ರಕರ್ತೆ ಗೌರಿ ಲಂಕೇಶ್, ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಕೆ. ಎಲ್. ಅಶೋಕ್, ಎಐಸಿಸಿ ಸದಸ್ಯ ಪಿ. ವಿ. ಮೋಹನ್, ಮುಖಂಡರಾದ ಲೋಲಾಕ್ಷ, ಸುರೇಶ ಭಟ್ ಬಾಕ್ರಬೈಲು, ಅಲಿ ಹಸನ್, ಫಾ| ವಿಲಿಯಂ ಮಾರ್ಟಿಸ್, ಕೃಷ್ಣಾನಂದ, ಫಣಿರಾಜ್ ಕೆ., ಗಿರೀಶ್ ಕುಮಾರ್, ತುಫೈಲ್, ಮೊಹಮ್ಮದ್ ಕಕ್ಕಿಂಜೆ ಮುಂತಾದವರು ಉಪಸ್ಥಿತರಿದ್ದರು.
Share your views-post your Comment below
Please enable JavaScript to view the
comments powered by Disqus.
blog comments powered by
Disqus
ತಾಜಾಸುದ್ದಿಗಳು
ಹೆಚ್ಚು ಒದಲ್ಪಟ್ಟ
ಅತೀ ಹೆಚ್ಚು ಪ್ರತಿಕ್ರಿಯೆ
ಶ್ರೀಕೃಷ್ಣಮಠ ವಶ ಕಾನೂನಿಗೆ ಅನುಗುಣವಿಲ್ಲ ಪೇಜಾವರ ಶ್ರೀ
ಶ್ರೀಕೃಷ್ಣ ಮಠವನ್ನು ಸರಕಾರದ ವಶಕ್ಕೆ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶಗಳಿಲ್ಲ ಎಂದು ಶ್ರೀಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಿಳಿಸಿದ್ದಾರೆ...
ದಕ್ಷಿಣ ಕನ್ನಡ ಉತ್ತಮ ಮುಂಗಾರಿನ ನಿರೀಕ್ಷೆ
ದ.ಕ. ಜಿಲ್ಲೆ: 132 ವಿದ್ಯಾರ್ಥಿಗಳು ಶಿಕ್ಷಣ ವಂಚಿತ
ಮಂಗಳೂರು ಕಾರ್ಗೊ ಸೇವೆ ಆರಂಭ
ಶ್ರೀ ಕಾಣಿಯೂರು ಮಠದ ಮುಖಮಂಟಪ ಉದ್ಘಾಟನೆ
ಮೀನುಗಾರಿಕಾ ಬಂದರಿಗೆ ಶಾಸಕ ಲೋಬೊ ಭೇಟಿ
ಚುನಾವಣೆ: ಬಿಎಲ್ಒಗಳಿಗೆ ದುಡ್ಡಿಲ್ಲದೇ 2 ವರ್ಷ
ಶ್ರೀಕೃಷ್ಣಮಠ ವಶ ಕಾನೂನಿಗೆ ಅನುಗುಣವಿಲ್ಲ ಪೇಜಾವರ ಶ್ರೀ
ಶ್ರೀಕೃಷ್ಣ ಮಠವನ್ನು ಸರಕಾರದ ವಶಕ್ಕೆ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶಗಳಿಲ್ಲ ಎಂದು ಶ್ರೀಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಿಳಿಸಿದ್ದಾರೆ...
ದಕ್ಷಿಣ ಕನ್ನಡ ಉತ್ತಮ ಮುಂಗಾರಿನ ನಿರೀಕ್ಷೆ
ಮಂಗಳೂರು ಕಾರ್ಗೊ ಸೇವೆ ಆರಂಭ
ದ.ಕ. ಜಿಲ್ಲೆ: 132 ವಿದ್ಯಾರ್ಥಿಗಳು ಶಿಕ್ಷಣ ವಂಚಿತ
ಶ್ರೀ ಕಾಣಿಯೂರು ಮಠದ ಮುಖಮಂಟಪ ಉದ್ಘಾಟನೆ
ಮೀನುಗಾರಿಕಾ ಬಂದರಿಗೆ ಶಾಸಕ ಲೋಬೊ ಭೇಟಿ
ಮಠಗಳು ಸರಕಾರದ ವಶಕ್ಕೆ ಬಿಜೆಪಿಯಿಂದ ತೀವ್ರ ಹೋರಾಟ
ಅಜೆಕಾರು ಕಂದಾಯ ನಿರೀಕ್ಷಕ ಲೋಕಾಯುಕ್ತ ಬಲೆಗೆ
ಅಜೆಕಾರು ನಾಡ ಕಚೇರಿಯಲ್ಲಿ ಕಂದಾಯ ನಿರೀಕ್ಷಕ ಬಿ. ತ್ರಿವಿಕ್ರಮ ಅಡಿಗ ಅವರು ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ಸಂಭವಿಸಿದೆ...
ಸೇರಾಜೆಯಲ್ಲಿ ಕಾಡು ಪ್ರಾಣಿಗಳ ಉಪಟಳ - ವ್ಯಾಪಕ ಕೃಷಿ ನಾಶ
ನಕ್ಸಲರಿಗಾಗಿ ಮುಂದುವರಿದ ಶೋಧ
ಕಾಡು ಕೋಳಿ ಊರಿಗೆ ಬಂದಿತ್ತಾ... .
ನಂತೂರು ಜಂಕ್ಷನ್ನಲ್ಲಿ ಫ್ಲೈ ಓವರ್ ಅಗತ್ಯ: ಆಸ್ಕರ್
ನೀರಿನ ಬೆಲೆ ಅರಿಯುತ್ತಿರುವ ಉಡುಪಿ ಜನತೆ!
ಕರಾವಳಿ ಹೋಟೇಲುಗಳಲ್ಲಿ ಮೀನು ದುಬಾರಿ !
ಒಂದನೇ ತರಗತಿಯಿಂದ ಇಂಗ್ಲಿಷ್ ಬೇಕು
ಈ ವಿಭಾಗದಲ್ಲಿಯೂ ಇದೆ
ಮಠಗಳು ಸರಕಾರದ ವಶಕ್ಕೆ ಬಿಜೆಪಿಯಿಂದ ತೀವ್ರ ಹೋರಾಟ
ಉಡುಪಿ ಕೃಷ್ಣಮಠ ಹಾಗೂ ಗೋಕರ್ಣ ದೇಗುಲವನ್ನು ಸರಕಾರದ ವಶಕ್ಕೆ ತೆಗೆದುಕೊಳ್ಳುತ್ತೇವೆ...
ಕಾಂಗ್ರೆಸ್ ಭ್ರಷ್ಟಾಚಾರ: ಮೇ 28: ಬಿಜೆಪಿಯಿಂದ ಜೈಲ್ಭರೋ
ಉಷಾ ಪ್ರಭಾ ನಾಯಕ್ ಪ್ರಬಂಧ ಮಂಡನೆ
ಹಾಲು ಉತ್ಪಾದಕರ ಒಕ್ಕೂಟ 451 ಕೋ. ರೂ. ವ್ಯವಹಾರ
ಪಡಿತರ ಚೀಟಿ ಅರ್ಜಿ: ಅವಧಿ ವಿಸ್ತರಣೆ ಕೋರಿಕೆ
ಜಿಲ್ಲೆಯಲ್ಲಿ 22 ಕಿ.ಮೀ. ತಡೆಗೋಡೆ ಕಾಮಗಾರಿ ಪೂರ್ಣ
ಅಗ್ಗದ ಮದ್ಯ ಮಾರಾಟ : ಖಂಡನೆ
Contest
Releated Video
Contest
Releated Audio
Contest
Releated Photo
EMAIL
Recevier's Email
*
Sender Email
*
CC
Subject
Message(if any)
POST YOUR COMMENT
Name
*
Subject
Email ID
Comment
Comments are moderated and will not be posted if found irrelevant or offensive.
USER LOGIN
Please login to use this service
Email-ID
Password
If you are not a registered user.
About Us
|
Contact Us
|
Privacy Policy
|
Terms Of Use