Saturday, May 25, 2013
Last Updated: 5:35:49 AM IST
  • ನಾನೆಲ್ಲಿರುವೆ:
  • ಮುಖಪುಟ ರಾಷ್ಟ್ರೀಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ವರ್ಷಾಂತ್ಯದೊಳಗೆ ಎತ್ತರದ ಗಾಂಧಿ ಮೂರ್ತಿ
    • ಗಾಂಧೀ ಮೈದಾನದಲ್ಲಿ ಅತ್ಯಂತ ಎತ್ತರದ ಗಾಂಧೀಜಿಯ ಮೂರ್ತಿಯೊಂದನ್ನು ಸ್ಥಾಪಿಸಲಿದೆ.

      • Udayavani | Aug 05, 2012

        ಪಟ್ನಾ : ಈ ವರ್ಷದ ಕೊನೆಯೊಳಗಾಗಿ ಬಿಹಾರ ಸರಕಾರವು ಇಲ್ಲಿನ ಗಾಂಧೀ ಮೈದಾನದಲ್ಲಿ ಅತ್ಯಂತ ಎತ್ತರದ ಗಾಂಧೀಜಿಯ ಮೂರ್ತಿಯೊಂದನ್ನು ಸ್ಥಾಪಿಸಲಿದೆ. ಸ್ಥಾಪಿಸಲು ಉದ್ದೇಶಿಸಲಾಗಿರುವ ಮಹಾತ್ಮಾ ಗಾಂಧಿಯವರ ಕಂಚಿನ ಪ್ರತಿಮೆ 40 ಅಡಿ ಎತ್ತರವಿದೆ. 24 ಅಡಿ ಅಗಲದ ಪೀಠದ ಮೇಲೆ ಅದನ್ನು ಸ್ಥಾಪಿಸಲಾಗುವುದು ಎಂದು ಸಚಿವ ದಾಮೋದರ್‌ ರಾವುತ್‌ ರವಿವಾರ ಹೇಳಿದರು.

        ಈ ಮೂರ್ತಿ ಸ್ಥಾಪನೆಗೆ ಸಂಬಂಧಿಸಿದಂತೆ ದಿಲ್ಲಿ ಮೂಲದ ಖ್ಯಾತ ಶಿಲ್ಪಿ ರಾಮ್‌ ಸುತಾರ್‌ ಅವರ ಸಂಸ್ಥೆಯೊಂದಿಗೆ 40 ಕೋಟಿ ರೂಪಾಯಿಗಳ ಒಡಂಬಡಿಕೆಯನ್ನು ಸರಕಾರ ಈಗಾಗಲೇ ಮಾಡಿಕೊಂಡಿದೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus