Thursday, June 20, 2013
Last Updated: 8:21:52 AM IST
  • ನಾನೆಲ್ಲಿರುವೆ:
  • ಮುಖಪುಟ ಜಗತ್ತು
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಜಪಾನ್‌ ಸುನಾಮಿಗೆ ಕೊಚ್ಚಿ ಹೋಗಿದ್ದ ಹಡಗು ಕಟ್ಟೆ ಪತ್ತೆ
      • Udayavani | Dec 23, 2012

        ವಾಷಿಂಗ್ಟನ್‌: 2011ರಲ್ಲಿ ಸಂಭವಿಸಿದ ಭೀಕರ ಸುನಾಮಿ ವೇಳೆ ಜಪಾನ್‌ನಿಂದ ಕೊಚ್ಚಿ ಹೋಗಿದ್ದ ಹಡಗುಕಟ್ಟೆಯೊಂದು 4000 ಮೈಲು ದೂರದ ಅಮೆರಿಕದ ವಾಷಿಂಗ್ಟನ್‌ ಕರಾವಳಿ ತೀರದಲ್ಲಿ ಪತ್ತೆಯಾಗಿದೆ. ಈ ಹಡಗುಕಟ್ಟೆಯ ಒಳಭಾಗದಲ್ಲಿ ಜಪಾನಿ ಅಕ್ಷರಗಳು ಇರುವುದರಿಂದ ಅದು ಜಪಾನಿಗೆ ಸೇರಿದ್ದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಹಡಗುಕಟ್ಟೆಯಲ್ಲಿ ನಾಮಫ‌ಲಕ ಪತ್ತೆಯಾಗಿಲ್ಲ ಎಂದು ಪರಿಸರ ವಿಜ್ಞಾನ ಇಲಾಖೆ ಹೇಳಿದೆ. ಹಡಗು ಕಟ್ಟೆ ಸುನಾಮಿ ವೇಳೆ ಜಪಾನ್‌ನಿಂದ ಕೊಚ್ಚಿ ಹೋಗಿತ್ತೇ ಎನ್ನುವುದನ್ನು ಖಾತರಿಪಡಿಸಿಕೊಳ್ಳುವ ಸಲುವಾಗಿ ಅದರಲ್ಲಿ ದೊರೆತಿರುವ ಬರಹಗಳು ಮತ್ತು ಅದರ ತಾಜಾ ಫೋಟೋಗಳನ್ನು ಜಪಾನಿಗೆ ಕಳುಹಿಸಿ ಕೊಡಲಾಗಿದೆ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image image
      • Copyright @ 2009 Udayavani.All rights reserved.
      • Designed & Hosted By 4cplus