Sunday, May 19, 2013
Last Updated: 5:31:18 AM IST
  • ನಾನೆಲ್ಲಿರುವೆ:
  • ಮುಖಪುಟ Cinema ಬಾಲಿವುಡ್‌ ವಾರ್ತೆಗಳು
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಬರಲಿದೆ ಆರ್ಮ್ಸ್ಟ್ರಾಂಗ್‌ ಕುರಿತ ಹಾಲಿವುಡ್‌ ಸಿನಿಮಾ
    • ಲಾಸ್‌ ಏಂಜಲೀಸ್‌: ಉದ್ದೀಪನ ಮದ್ದು ಸೇವನೆ ವಿವಾದದಲ್ಲಿ ಸಿಲುಕಿರುವ ಸೈಕ್ಲಿಂಗ್‌ ದಂತಕತೆ ಲ್ಯಾನ್ಸ್‌ ಆರ್ಮ್ಸ್ಟ್ರಾಂಗ್‌

      • Udayavani | Jan 22, 2013

        ಲಾಸ್‌ ಏಂಜಲೀಸ್‌: ಉದ್ದೀಪನ ಮದ್ದು ಸೇವನೆ ವಿವಾದದಲ್ಲಿ ಸಿಲುಕಿರುವ ಸೈಕ್ಲಿಂಗ್‌ ದಂತಕತೆ ಲ್ಯಾನ್ಸ್‌ ಆರ್ಮ್ಸ್ಟ್ರಾಂಗ್‌ ಕುರಿತು ಹಾಲಿವುಡ್‌ ಸಿನಿಮಾ ಬರಲಿಕದೆ. ಮೇಲಿನ ಕೃತ್ತಿಯನ್ನು ಚಲನಚಿತ್ರ ಮಾಡಲು ಪ್ಯಾರಾಮೌಟ್‌ ಪಿಕ್ಚರ್ ಮತ್ತು ನಿರ್ಮಾಪಕ ಜೆ.ಜೆ.ಅಬ್ರಾಮ್‌ ನಿರ್ಧರಿಸಿದ್ದಾರೆ.

        ಆರ್ಮ್ಸ್ಟ್ರಾಂಗ್‌ ಜೀವನ ಕುರಿತು ನ್ಯೂಯಾರ್ಕ್‌ ಟೈಮ್ಸ್‌ ಕ್ರೀಡಾ ಪತ್ರಕರ್ತ ಜೂಲಿಯಟ್‌ ಮಾಕುರ್‌ ಬರೆಯುತ್ತಿರುವ 'ಸೈಕಲ್‌ ಆಫ್ ಲೀಸ್‌: ದಿ ಫಾಲ್‌ ಆಫ್ ಲ್ಯಾಮ್ಸ್‌ ಆರ್ಮ್ ಸ್ಟ್ರಾಂಗ್‌' ಪುಸ್ತಕದ ಹಕ್ಕು ಪಡೆದಿರುವ ಪ್ಯಾರಾಮೌಂಟ್‌ ಮತ್ತು ಜೆ.ಜೆ.ಅಬ್ರಾಮ್‌ ಚಿತ್ರ ನಿರ್ಮಿಸಲು ಮುಂದಾಗಿದ್ದಾರೆ.

        1999 ರಿಂದ 2005ರ ವರೆಗೆ 'ಏಳು ಟೂರ್‌ ಡಿ ಫ್ರಾನ್ಸ್‌' ಪ್ರಶಸ್ತಿ ಗೆದ್ದುಕೊಂಡಿದ್ದ ಆರ್ಮ್ಸ್ಟ್ರಾಂಗ್‌ ಉದ್ದೀಪನ ಮದ್ದು ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಸಾಬೀತಾದ ನಂತರ ನಿಷೇಧ ಹೇರಲಾಗಿತ್ತು ಮತ್ತು ಎಲ್ಲಾ ಪ್ರಶಸ್ತಿಗಳನ್ನು ವಾಪಸ್‌ ಪಡೆಯಲಾಗಿತ್ತು. ಉದ್ದೀಪನ ಮದ್ದು ಸೇವಿಸಿಲ್ಲ ಎಂದು ವಾದಿಸುತ್ತಿದ್ದ ಆರ್ಮ್ಸ್ಟ್ರಾಂಗ್‌ ನಂತರ ಪತ್ರಕರ್ತೆ ಓರ್‌# ವಿನ್‌ಫ್ರೆಗೆ ನೀಡಿದ ಸಂದರ್ಶನದಲ್ಲಿ ಉದ್ದೀಪನ ಮದ್ದು ಸೇವಿಸಿರುವುದು ಸತ್ಯ ಎಂದು ಒಪ್ಪಿಕೊಂಡಿದ್ದರು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • ಈ ವಿಭಾಗದಲ್ಲಿಯೂ ಇದೆ
      • picದುಬೈ ನೈಟ್‌ ಕ್ಲಬ್‌ನಲ್ಲಿ ಸನ್ನಿ ಕುಣಿಯಂಗಿಲ್ಲ
        ಮುಂಬೈ: ಖ್ಯಾತ ನೀಲಿ ಚಿತ್ರ ತಾರೆ ಸನ್ನಿ ಲಿಯೋನ್‌ಳ ಮಾದಕ ನೃತ್ಯ ವೀಕ್ಷಿಸಲು ಕಾದಿದ್ದ ದುಬೈನ ಸಾವಿರಾರು ಜನರ ಆಸೆಗೆ ಅಲ್ಲಿನ ಸರ್ಕಾರ ತಣ್ಣೀರು ಎರಚಿದೆ. ದುಬೈನ ನೈಟ್‌ಕ್ಲಬ್‌ ಒಂದರಲ್ಲಿ ''ವೈಲ್ಡ್‌ ಆಂಡ್‌ ಸನ್ನಿ' ಎಂಬ ನೃತ್ಯ ಪ್ರದರ್ಶನವನ್ನು ಆಯೋಜಿಸಲಾಗಿತ್ತು.
      image
      • Copyright @ 2009 Udayavani.All rights reserved.
      • Designed & Hosted By 4cplus