Sunday, May 19, 2013
Last Updated: 5:31:18 AM IST
  • ನಾನೆಲ್ಲಿರುವೆ:
  • ಮುಖಪುಟ Supplements ಅವಳು
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಸೀತಕ್ಕನ ಫಾರಿನ್‌ ಹೋಟ್ಲು: ಪಿಂಕ್‌ ಪ್ಯಾಂಥರ್‌ ಕಾಕ್‌ಟೈಲ್‌
    • ಹಲವು ಬಗೆಯ ಹಣ್ಣಿನ ರಸಗಳನ್ನು ಮಿಶ್ರ ಮಾಡಿ ಅದರಿಂದ ತಯಾರಾಗುವ ಜ್ಯೂಸಿಗೆ ಕಾಕ್‌ಟೈಲ್‌ ಜ್ಯೂಸ್‌ ಎಂದು ಕರೆಯಲಾಗುತ್ತದೆ.

      • Udayavani | Jan 29, 2013

        ಹಲವು ಬಗೆಯ ಹಣ್ಣಿನ ರಸಗಳನ್ನು ಮಿಶ್ರ ಮಾಡಿ ಅದರಿಂದ ತಯಾರಾಗುವ ಜ್ಯೂಸಿಗೆ ಕಾಕ್‌ಟೈಲ್‌ ಜ್ಯೂಸ್‌ ಎಂದು ಕರೆಯಲಾಗುತ್ತದೆ.ಇದನ್ನು ಹೆಚ್ಚಾಗಿ ವೈನ್‌ಪ್ರಿಯರಾದ ಇಂಗ್ಲೆಂಡ್‌ನ‌ವರು ಹೆಚ್ಚಾಗಿ ಬಳಸುತ್ತಾರೆ. ಈಗ ಇದು ವಿಶ್ವದ ಎಲ್ಲೆಡೆ ಇದೆ.

        ಬೇಕಾಗುವ ಸಾಮಾಗ್ರಿಗಳು
        200ಗ್ರಾಂ ಸ್ಟ್ರಾಬೆರಿ ಮತ್ತು ರಾಸ್‌ಬೆರಿ ಹಣ್ಣುಗಳು
        150 ಮಿ.ಲೀಟರ್‌ ಕ್ರಾನ್‌ಬೆರಿಹಣ್ಣಿನ ರಸ
        250 ಗ್ರಾಂ ವೆನಿಲಾ ಫ್ಲೇವರ್‌ ಮೊಸರು
        ನಾಲ್ಕರಿಂದ ಐದು ಐಸ್‌ಕ್ಯೂಬ್‌ಗಳು

        ಮಾಡುವ ವಿಧಾನ
        ಮೇಲೆ ಹೇಳಿದ ಎಲ್ಲಾ ಸಾಮಾಗ್ರಿಗಳನ್ನು ಒಟ್ಟಿಗೆ ಹಾಕಿ ಚೆನ್ನಾಗಿ ನುಣ್ಣಗೆ ಆಗುವವರೆಗೆ ಮಿಶ್ರಣ ಮಾಡಿ. ನಂತರ ಫ್ರೀಜರ್‌ನಲ್ಲಿಟ್ಟು ತಕ್ಷಣವೇ ಕುಡಿಯಲು ಕೊಡಿ.

        *ಸಾನ್ನಿಧ್ಯ

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಕಿರುತೆರೆ ಮತ್ತು ಸಿನಿಮಾದಲ್ಲಿ ಬಾಲನಟಿಯಾಗಿ ಮಿಂಚಿದವರು ಸುಶ್ಮಿತಾ. ''ಕವಲುದಾರಿ' ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ಕಿರುತರೆಗೂ, ''ಎಕ್ಸ್‌ಕ್ಯೂಸ್‌ ಮಿ' ಮೂಲಕ ಹಿರಿತ
      • ಈ ವಿಭಾಗದಲ್ಲಿಯೂ ಇದೆ
      • picವಸಂತ ಬರೆದನು ಒಲವಿನ ಓಲೆ...
        ಹೇಳಿ ಕೇಳಿ ಇದು ಮೇ ತಿಂಗಳು. ಇಂಗ್ಲೆಂಡ್‌ನ‌ಂಥ ದೇಶಕ್ಕೆ ಲವಲವಿಕೆಯ ಕಾಲವಿದು. ಅಂತೂ ಎಲ್ಲರೂ ಕಾಯುತ್ತಿರುವ ಸ್ಪ್ರಿಂಗ್‌ ಕಾಲ ಬಂದುಬಿಟ್ಟಿತು ಎಂಬುದು ಸಂತಸದ ವಿಷಯ.
      image
      • Copyright @ 2009 Udayavani.All rights reserved.
      • Designed & Hosted By 4cplus