Sunday, May 19, 2013
Last Updated: 8:02:01 PM IST
  • ನಾನೆಲ್ಲಿರುವೆ:
  • ಮುಖಪುಟ Cinema ಬಾಲಿವುಡ್‌ ವಾರ್ತೆಗಳು
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಆಕ್ಷೇಪ: ಡೇವಿಡ್‌ ಹಾಡಿಗೆ ಕತ್ತರಿ
    • ಮುಂಬೈ: ''''ಡೇವಿಡ್‌'' ಎನ್ನುವ ಹಿಂದಿ ಚಿತ್ರದ ''''ಯಾ ಹುಸೇನ್‌'' ಹಾಡಿಗೆ ಮುಸ್ಲಿಮರ ಆಕ್ಷೇಪ ಎತ್ತಿರುವುದರಿಂದ ನಿರ್

      • Udayavani | Jan 30, 2013

        ಮುಂಬೈ: 'ಡೇವಿಡ್‌' ಎನ್ನುವ ಹಿಂದಿ ಚಿತ್ರದ 'ಯಾ ಹುಸೇನ್‌' ಹಾಡಿಗೆ ಮುಸ್ಲಿಮರ ಆಕ್ಷೇಪ ಎತ್ತಿರುವುದರಿಂದ ನಿರ್ದೇಶಕ ಬಿಜೋಯ್‌ ನಂಬಿಯಾರ್‌ ಚಿತ್ರದಿಂದ ಈ ಹಾಡನ್ನು ಕಿತ್ತು ಹಾಕಿದ್ದಾರೆ. ಲಕ್ಕಿ ಅಲಿ ಹಾಡಿರುವ ಈ ಹಾಡಿನಲ್ಲಿ ಮೊಹರಂ ಮೆರವಣಿಗೆಯ ದೃಶ್ಯವೊಂದಿದೆ. ಈ ದೃಶ್ಯಕ್ಕೆ ಮುಸ್ಲಿಮರು ಆಕ್ಷೇಪ ಎತ್ತಿದ ಕಾರಣ ನಂಬಿಯಾರ್‌ ಹಾಡನ್ನೇ ಚಿತ್ರದಿಂದ ಕಿತ್ತು ಹಾಕಿದ್ದಾರೆ.

        'ಈ ಹಾಡಿನಿಂದಾಗಿ ಯಾರೊಬ್ಬರ ಧಾರ್ಮಿಕ ಭಾವನೆಗಳಿಗೆ ನೋವಾಗುವುದು ನಮಗೆ ಇಷ್ಟವಿಲ್ಲ. ಉದ್ದೇಶಪೂರ್ವಕವಾಗಿ ಅಲ್ಲದಿದ್ದರೂ ಇದರಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ. ಚಿತ್ರದಲ್ಲಿ ಇಂತಹ ದೃಶ್ಯಗಳಿವೆ ಎಂದು ದೂರು ಬಂದಾಗ ಹಾಡನ್ನೇ ಕತ್ತರಿಸಿ ತೆಗೆದಿದ್ದೇವೆ' ಎಂದು ನಂಬಿಯಾರ್‌ ಹೇಳಿದ್ದಾರೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • ಈ ವಿಭಾಗದಲ್ಲಿಯೂ ಇದೆ
      • picದುಬೈ ನೈಟ್‌ ಕ್ಲಬ್‌ನಲ್ಲಿ ಸನ್ನಿ ಕುಣಿಯಂಗಿಲ್ಲ
        ಮುಂಬೈ: ಖ್ಯಾತ ನೀಲಿ ಚಿತ್ರ ತಾರೆ ಸನ್ನಿ ಲಿಯೋನ್‌ಳ ಮಾದಕ ನೃತ್ಯ ವೀಕ್ಷಿಸಲು ಕಾದಿದ್ದ ದುಬೈನ ಸಾವಿರಾರು ಜನರ ಆಸೆಗೆ ಅಲ್ಲಿನ ಸರ್ಕಾರ ತಣ್ಣೀರು ಎರಚಿದೆ. ದುಬೈನ ನೈಟ್‌ಕ್ಲಬ್‌ ಒಂದರಲ್ಲಿ ''ವೈಲ್ಡ್‌ ಆಂಡ್‌ ಸನ್ನಿ' ಎಂಬ ನೃತ್ಯ ಪ್ರದರ್ಶನವನ್ನು ಆಯೋಜಿಸಲಾಗಿತ್ತು.
      image
      • Copyright @ 2009 Udayavani.All rights reserved.
      • Designed & Hosted By 4cplus