Thursday, May 23, 2013
Last Updated: 9:14:34 PM IST
  • ನಾನೆಲ್ಲಿರುವೆ:
  • ಮುಖಪುಟ Supplements ಜೋಶ್
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ದಾರಿದೀಪ: ಏನಿದು ಸಿಎಲ್‌ಟಿ ಪರಿಕ್ಷೆ
      • Udayavani | Feb 18, 2013

        ನಮ್ಮದು ಬಡ ಕುಟುಂಬ. ಬಿಎ ಪದವಿ ಪಡೆದು ಸರ್ಕಾರಿ ಸೇವೆಗೆ ಸೇರಿಕೊಳ್ಳಬೇಕೆಂಬ ಕನಸು ಕಾಣುತ್ತಿದ್ದೇನೆ. ಸರ್ಕಾರಿ ಕೆಲಸಗಳ ಕುರಿತು ಮಾಹಿತಿ ನೀಡಿ.
        ವೆಂಕಟಕೃಷ್ಣ, ಕುಣಿಗಲ್‌
        ಬಹಳಷ್ಟು ಸರ್ಕಾರಿ ಕೆಲಸಗಳಿವೆ. ತುಂಬಾ ಅವಕಾಶಗಳಿವೆ. ನಿಮಗೆ ಯಾವ ರೀತಿಯ ಕೆಲಸ ಬೇಕು ಅನ್ನೋದನ್ನು ನೀವು ಸ್ಪಷ್ಟ ಪಡಿಸಿಲ್ಲ. ಸ್ಟಾಫ್ ಸೆಲೆಕ್ಷನ್‌ ಕಮಿಷನ್‌ ಕೇಂದ್ರ ಸರ್ಕಾರದ ಕೆಲಸಗಳಿಗೆ ಅರ್ಹರನ್ನು ಆಯ್ಕೆ ಮಾಡುತ್ತದೆ. ಆಗಾಗ ಅರ್ಜಿ ಸಲ್ಲಿಸಲು ಕೇಳಿಕೊಳ್ಳುತ್ತದೆ. ನಿಮಗೆ ಇಷ್ಟದ ಕೆಲಸಕ್ಕೆ ನೀವು ಅರ್ಜಿ ಹಾಕಬಹುದು. ಡಿಡಿಡಿ.ssc.nಜಿc.ಜಿn ವೆಬ್‌ಸೈಟ್‌ ನೋಡ್ತಾ ಇರಿ. ರಾಜ್ಯದ ಸರ್ಕಾರಿ ಕೆಲಸಗಳಿಗೆ ಕೆಎಪಿಎಸ್‌ಸಿ ಅರ್ಹರನ್ನು ಹುಡುಕುತ್ತದೆ. ಅವರು ತಮ್ಮ ವೆಬ್‌ಸೈಟ್‌ನಲ್ಲಿ ಅರ್ಜಿ ಆಹ್ವಾನಿಸುತ್ತಾರೆ. ನಾನು ಈಗ ಸದ್ಯ ಫೈನಲ್‌ ಇಯರ್‌ ಬಿಬಿಎಂ ಕಲಿಯುತ್ತಿದ್ದೇನೆ. ಪದವಿ ಪಡೆದ ನಂತರ ಯಾವ ಕೋರ್ಸು ಮಾಡಬಹುದು? ಯಾವುದು ಮಾಡಿದರೆ ಉತ್ತಮ?
        ಅಭಿಲಾಷ್‌ ಕುಮಾರ್‌, ಚನ್ನರಾಯಪಟ್ಟಣ
        ಯಾವುದು ಉತ್ತಮ ಕೋರ್ಸು ಅನ್ನೋದು ನಿಮ್ಮ ಆಸಕ್ತಿಗೆ ಬಿಟ್ಟಿದ್ದು. ಬಿಬಿಎಂ ಪದವಿ ಪಡೆದ ನಂತರ ಸಾಕಷ್ಟು ಅವಕಾಶಗಳಿವೆ. ಎಂಬಿಎ ಅಥವಾ ಎಲ್‌ಎಲ್‌ಬಿ ಮಾಡಬಹುದು. ಅಥವಾ ಸಿಎ, ಐಸಿಡಬ್ಲೂéಎ, ಏಸಿಎಸ್‌ ಇತ್ಯಾದಿ ಕೋರ್ಸುಗಳತ್ತ ಗಮನಹರಿಸಬಹುದು. ಅದಾವುದೂ ಬೇಡವೆಂದರೆ ಬ್ಯಾಂಕಿಂಗ್‌ ಕ್ಷೇತ್ರದತ್ತ ಗಮನ ಹರಿಸುವುದು ತುಂಬಾ ಒಳ್ಳೆಯದು. ಬಹಳಷ್ಟು ಬ್ಯಾಂಕುಗಳು ಪ್ರೊಬೆಷನರ್‌ ಆಫೀಸರ್‌ ಹುದ್ದೆಗೆ ಅರ್ಹರನ್ನು ಹುಡುಕುತ್ತಿವೆ. ನೀವು ಏನಕ್ಕೂ ಐಬಿಪಿಎಸ್‌ ಪರೀಕ್ಷೆ ಬರೆದು ಸಿದ್ಧರಾಗಿ.
        ಎಂಎಸ್ಸಿ(ಬಯೋಟೆಕ್‌) ಓದುತ್ತಿದ್ದೇನೆ. ಮುಂದೆ ಟೀಚಿಂಗ್‌ ಮತ್ತು ಸಂಶೋಧನಾ ಕ್ಷೇತ್ರದತ್ತ ಗಮನ ಹರಿಸಬೇಕು ಅಂದುಕೊಂಡಿದ್ದೇನೆ. ಏನು ಮಾಡಲಿ?
        ರಶ್ಮಿ ರೈ, ಮಹಾಲಕ್ಷಿ$¾à ಲೇ ಔಟ್‌
        ಟೀಧಿಚಿಂಗ್‌ ಫೀಲ್ಡನ್ನು ಆದಕ್ಕೆ ಅಧಿಭಿನಂಧಿದಧಿನೆಧಿಗಳು ರಧಿಶ್ಮಿಧಿಯಧಿವರೇ. ನೀವು ಟೀಚಿಂಗ್‌ ಫೀಲ್ಡಿಗೆ ಹೋಗಧಿಬೇಧಿಕೆಂದಾಧಿದರೆ ಧಿಕಧಿಡ್ಡಾಧಿಯಧಿವಾಗಿ ಶೇ.55 ಅಂಧಿಕಧಿಗಧಿಳನ್ನು ಪಧಿಡೆಧಿದು ಎಂಸ್ಸಿ ಪಾಧಿಸಾಧಿಗಧಿಬೇಧಿಕು. ಆಧಿಮೇಲೆ ಯುಧಿಜಿಸಿ ನಧಿಡೆಧಿಸುವ ನೆಟ್‌ ಪರಿಕ್ಷೆ ಬಧಿರೆಧಿಯಬೇಕು. ನೆಟ್‌ ಪರೀಕ್ಷೆ ಮಾಧಿಹಿಧಿತಿಧಿಗೆ ಜಠಿಠಿಟ://ಡಿಡಿಡಿ.uಜc.ಚc.ಜಿn/ಜಿnsಜಿಛಛಿ/nಛಿಠಿ.ಜಠಿಞl ನೋಡಿ. ಆಧಿಸಕ್ತಿ ಇಧಿದ್ದರೆ ಪಿಧಿಎಧಿಚ್‌ಡಿ ಧಿಪಧಿಧಿದಧಿವಿ ಪಧಿಡೆಧಿಯಧಿಬಧಿಹುದು. ಯುಧಿಜಿಸಿ ಜೂಧಿನಿಧಿಯಧಿರ್‌ ರಿಸರ್ಚ್‌ ಫೆಲೋಶಿಪ್‌ಗೆ ಪಧಿರೀಕ್ಷೆ ನಧಿಡೆಧಿಸುಧಿತ್ತಧಿದೆ. ಆ ಪರಿಕ್ಷೆಯಲ್ಲಿ ಪಾಸಾದರೆ ಪಿಧಿಎಧಿಚ್‌ಡಿ ಮಾಧಿಡಲು ನಿಧಿಮಗೆ ಅಧಿನುಧಿಕೂಧಿಲಧಿವಾಧಿಗುಧಿತ್ತಧಿದೆ.
        ನನ್ನ ಮಗ ದ್ವಿತೀಯ ಪಿಯುಸಿ ಓಧಿದುಧಿತ್ತಿಧಿದ್ದಾನೆ. ಅವನಿಗೆ ಲಾ ಕಧಿಲಿಧಿಯಧಿಬೇಧಿಕೆಂಬಾಸೆ. ಲಾ ಸ್ಕೂಲು ಸೇರಿಸಧಿಬೇಕು. ಸಿಧಿಎಧಿಲ್‌ಧಿಎಟಿ ಪಧಿರೀಕ್ಷೆ ಕಧಿಕುಧಿಧಿಧಿರಿಧಿತು ಧಿಕೇಧಿಳಿಧಿದ್ದೇನೆ. ಏಧಿನದು?
        ಚೇತನಾ ಶರ್ಮಾ, ತುಮಧಿಕೂರು
        ಸಿಧಿಎಧಿಧಿಲ್‌ಧಿಎಟಿ ಅಂದ್ರೆ ಕಾಧಿಮನ್‌ ಲಾ ಅಧಿಡ್ಮಿಧಿಷನ್‌ ಟೆಸ್ಟ್‌. ಈ ಧಿಟೆಧಿಸ್ಟನ್ನು ಪಿಜಿ ಅಥವಾ ಯುಜಿ ಲಾ ಕೋರ್ಸಿಧಿಗೆ ಪ್ರಧಿವೇಧಿಶ ನೀಡುಧಿವ ಸಧಿಲುಧಿವಾಧಿಗಿ ನಡೆಸಧಿಲಾಧಿಗುಧಿತ್ತಧಿದೆ. ಅದು ಕೆಲವು ಸಂಸ್ಥೆಗಳಿಗೆ ಮಾತ್ರ. ಆ ಸಂಧಿಸ್ಥೆಧಿಗಧಿಳೆಂಧಿದರೆ ಬೆಂಧಿಗಧಿಳೂರಿನ ಎಧಿಧಿನ್‌ಧಿಎಧಿಲ್‌ಸ್‌ಯೂ, ಹೈಧಿದಧಿರಾಧಿಬಾಧಿದಿನ ಧಿಎಧಿನ್‌ಎಧಿಲ್‌ಧಿಎಧಿಸ್‌ಧಿಎಧಿಆಧಿರ್‌, ಕೊಚ್ಚಿಯ ಎಧಿನ್‌ಧಿಯೂಧಿಎಧಿಎಧಿಲ್‌ಧಿಎಧಿಸ್‌ ಇಧಿತ್ಯಾದಿ. ಯುಜಿ ಹಂಧಿತಕ್ಕೆ ಈ ಪಧಿರೀಕ್ಷೆ ಬಧಿರೆಧಿಯುಧಿವುಧಿದಾಧಿದರೆ ದ್ವಿಧಿತೀಯ ಧಿಪಿಧಿಯುಧಿಸಿ¿ಲ್ಲಿ ಶೇ.50 ಅಂಕ ಧಿಹೊಂದಿಧಿರಧಿಬೇಧಿಕು. ವಯಸ್ಸು 20 ಮೀರಿಧಿರಧಿಬಾಧಿರದು.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • ಈ ವಿಭಾಗದಲ್ಲಿಯೂ ಇದೆ
      • Copyright @ 2009 Udayavani.All rights reserved.
      • Designed & Hosted By 4cplus