Wednesday, June 19, 2013
Last Updated: 5:25:16 AM IST
  • ನಾನೆಲ್ಲಿರುವೆ:
  • ಮುಖಪುಟ ಹೊರನಾಡು ಕನ್ನಡಿಗ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಫೆ. 23: ಮನೆ ಮನೆಯಲ್ಲಿ ಸಾಹಿತ್ಯ ಸ್ಪಂದನ
      • Udayavani | Feb 18, 2013

        ಮುಂಬಯಿ: ಡಾ| ಜಿ. ಡಿ. ಜೋಶಿ ಪ್ರತಿಷ್ಠಾನದ ಆಶ್ರಯದಲ್ಲಿ ಫೆ. 23 ರಂದು ಸಂಜೆ 5.30ಕ್ಕೆ ಕಲ್ವಾ ಕುಸುಮಾ ಅಮೀನ್‌ ಪೂಜಾರಿ ಅವರ ನಿವಾಸದಲ್ಲಿ ಮನೆ ಮನೆಯಲ್ಲಿ ಸಾಹಿತ್ಯ ಸ್ಪಂದನ ಕಾರ್ಯಕ್ರಮ ಜರಗಲಿದೆ.

        ಈ ಕಾರ್ಯಕ್ರಮದಲ್ಲಿ ಸಾಹಿತಿಗಳು ತಮ್ಮ ತಮ್ಮ ಕವನ, ಚುಟುಕು, ಸಣ್ಣಕಥೆ, ನಾಟಕದ ಒಂದು ದೃಶ್ಯ, ಲಲಿತ ಪ್ರಬಂಧ, ಪ್ರವಾಸ ಕಥನ, ವಿಮರ್ಶೆ ಮೊದಲಾದ ಸಾಹಿತ್ಯದ ವಿವಿಧ ಪ್ರಕಾರಗಳನ್ನು 5-10 ನಿಮಿಷಗಳಲ್ಲಿ ಪ್ರಸ್ತುತ ಪಡಿಸಬಹುದು. ನಂತರ ಅವುಗಳ ಬಗ್ಗೆ ಸೇರಿದವರಿಂದ ಮುಕ್ತ ಚರ್ಚೆ ನಡೆಯಲಿದೆ. ಈ ಕಾರ್ಯಕ್ರಮವು ಕುಸುಮಾ ಅಮೀನ್‌ ಪೂಜಾರಿ, ಬಿ/301, ನ್ಯೂ ಪೂರ್ಣಿಮಾ ಸೊಸೈಟಿ, ಮನೀಷಾ ನಗರ, ಗೇಟ್‌ ನಂಬರ್‌ 2, ಮುಂಬಯಿ ಪುಣೆ ರೊಡ್‌, ಕಲ್ವಾ, ಥಾಣೆ - 400 604 ( 9324895849 )ರಲ್ಲಿ ನಡೆಯಲಿದ್ದು, ಹೆಚ್ಚಿನ ವಿವರಗಳಿಗಾಗಿ ಪ್ರಾ| ವೆಂಕಟೇಶ ಪೈ (9029037999) ಮತ್ತು ಡಾ| ಜಿ. ಡಿ. ಜೋಶಿ(25231260) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image image
      • Copyright @ 2009 Udayavani.All rights reserved.
      • Designed & Hosted By 4cplus