ಮುಂಬಯಿ: ಯತಿನ್ ಗಣಪತಿ ಗೈತೊಂಡೆ ಅವರು ಇತ್ತೀಚೆಗೆ ನಡೆದ ಸಿಎ ಅಂತಿಮ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿ ಉತ್ತಿರ್ಣರಾಗಿದ್ದಾರೆ.ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕಾಸರಕೋಡಿನ ಶೈಲಾ ಮತ್ತು ಗಣಪತಿ ಗೈತೊಂಡೆ ದಂಪತಿಯ ಪುತ್ರರಾಗಿರುವ ಇವರನ್ನು ವಾಲ್ಕೇಶ್ವರ ಕವಳೆ ಮಠದ ಸ್ಥಳೀಯ ಪದಾಧಿಕಾರಿಗಳು, ಹಿತೈಷಿಗಳು, ಸಮಾಜಬಾಂಧವರು ಅಭಿನಂದಿಸಿದ್ದಾರೆ.