Sunday, May 19, 2013
Last Updated: 5:31:18 AM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಧೋನಿ ಫೇಲ್‌
    • ಮಹೇಂದ್ರ ಸಿಂಗ್‌ ಧೋನಿ ಪದವಿ ಪರೀಕ್ಷೆಯನ್ನು ಯಶಸ್ವಿಯಾಗಿ ದಾಟಲು ಮತ್ತೂಮ್ಮೆ ವಿಫ‌ಲರಾಗಿದ್ದಾರೆ.

      • Udayavani | Feb 18, 2013

        ನವದೆಹಲಿ: ಭಾರತ ತಂಡದ ಯಶಸ್ವಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಪದವಿ ಪರೀಕ್ಷೆಯನ್ನು ಯಶಸ್ವಿಯಾಗಿ ದಾಟಲು ಮತ್ತೂಮ್ಮೆ ವಿಫ‌ಲರಾಗಿದ್ದಾರೆ.

        ರಾಂಚಿಯ ಸೇಂಟ್‌ ಕ್ಸೆವಿಯರ್ ಕಾಲೇಜಲ್ಲಿ ವಾಣಿಜ್ಯ (ಬಿ.ಕಾಂ.) ಪದವಿಗೆ ಪ್ರವೇಶ ಪಡೆದಿರುವ ಧೋನಿ ಬಿಡುವಿಲ್ಲದ ವೇಳಾಪಟ್ಟಿಯಿಂದ ಪರೀಕ್ಷೆಗೆ ಹಾಜರಾಗಲು ವಿಫ‌ಲರಾಗಿದ್ದಾರೆ. ಇದರಿಂದಾಗಿ ಅವರು 6 ಸೆಮಿಸ್ಟರ್‌ಗಳ ಪೈಕಿ ಒಂದರಲ್ಲೂ ಪಾಸಾಗಿಲ್ಲ.

        ಆಫೀಸ್‌ ಅಡ್ಮಿನಿಸ್ಟ್ರೇಷನ್‌ ಮತ್ತು ಸೆಕ್ರೆಟೆರಿಯಲ್‌ ಪ್ರಾಕಟಿಸ್‌(ಓಎಂಎಸ್‌ಪಿ) ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದ ಧೋನಿ ಅವರ ನೋಂದಣಿ ಈ ವರ್ಷ ಮುಗಿಯಲಿದೆ.

        ಸುಲಭವಾಗಿ ಪದವಿ ಕೋರ್ಸ್‌ ಪೂರೈಸುವುದು ಸಾಧ್ಯವಿಲ್ಲ. ಪ್ರಥಮ ಸೆಮಿಸ್ಟರ್‌ ಪುಸ್ತಕಗಳನ್ನು ಪೂರೈಸಲಾಗಿತ್ತು. ಭಾರತ ತಂಡದ ನಾಯಕರಾಗಿರುವುದರಿಂದ ಹಾಜರಾತಿಯಲ್ಲೂ ವಿನಾಯಿತಿ ನೀಡಲಾಗಿತ್ತು. ಪರೀಕ್ಷೆಯ ವೇಳಾಪಟ್ಟಿ ಕುರಿತು ಮುಂಚಿತವಾಗಿ ಮಾಹಿತಿ ನೀಡಿದ್ದೇವು ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಜಿಲ್ಲಾ ಪೊಲೀಸ್‌ ಸಶಸ್ತ್ರ ಮೀಸಲು ಪಡೆಯ ಸಿಬಂದಿ ಶಂಕರ ಪೂಜಾರಿಯವರು ರಾಜ್ಯವನ್ನು ಪ್ರತಿನಿಧಿಸಿ 4 ಪದಕಗಳನ್ನು ಪಡೆದಿದ್ದಾರೆ..
      • ಈ ವಿಭಾಗದಲ್ಲಿಯೂ ಇದೆ
      image
      • Copyright @ 2009 Udayavani.All rights reserved.
      • Designed & Hosted By 4cplus