Thursday, May 17, 2012
Last Updated: 1:59:49 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಸಾಪ್ತಾಹಿಕ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
  • ಹಾಗೆ ಸುಮ್ಮನೆ...
  • ಹಾಗೆ ಸುಮ್ಮನೆ...

    • ದೇಶಪಾಂಡೆ ಸುಬ್ಬರಾಯ | Nov 14, 2010

      ನಿಲ್ಲಲು ಚೂರು ಜಾಗ

      ಎತ್ತಿ ಹಿಡಿಯಲೊಂದು ಕೋಲು

      ಇಷ್ಟಿದ್ದರೆ ಸಾಕು

      ಪೃಥ್ವಿಯನ್ನೇ ಎತ್ತ ಬಲ್ಲೆ ಎಂದ

      ಅರ್ಕಿಮಿಡಿಸ್‌ ವಿಜ್ಞಾನಿ.


      ಎತ್ತಿಕೊಂಬ ಎರಡು ಕೈ

      ಅಕ್ಕರದ ಒಂದು ಸ್ಪರ್ಶ

      ಇಷ್ಟಿದ್ದರೆ ಸಾಕು,

      ವಾತ್ಸಲ್ಯ ವಿಶ್ವವನ್ನೇ ತುತ್ತಬಲ್ಲೆ

      ಎನ್ನುತ್ತದೆ

      ಪುಟ್ಟನ ಕಣ್ಣ ಮಿಂಚಿನ ಬನಿ.

    ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
    picಜೂನ್‌ ತಿಂಗಳು ಹತ್ತಿರವಾದಂತೆ ನಗರಗಳ ಅಪ್ಪ, ಅಮ್ಮಂದಿರಿಗೆ ತಮ್ಮ ಚಿಣ್ಣರನ್ನು ಹತ್ತಿರದ ಯಾವ ಒಳ್ಳೆಯ ಶಾಲೆಗಳಿಗೆ ಸೇರಿಸುವುದು ಎಂಬ ಚಿಂತೆ...
    • ಈ ವಿಭಾಗದಲ್ಲಿಯೂ ಇದೆ
    • Copyright @ 2009-2010 Udayavani.All rights reserved.
    • Designed & Hosted By 4cplus