Thursday, October 23, 2014
Last Updated: 7:58:35 PM IST
  • ನಾನೆಲ್ಲಿರುವೆ:
  • ಮುಖಪುಟ ಜಗತ್ತು
  • ವಿಡಿಯೋ ಗ್ಯಾಲರಿ
  • ಉದಯವಾಣಿ
  • ವೆ ಬ್
  • ಹುಡುಕಿ
    • ಅ.9ಕ್ಕೆ ಟಿಪ್ಪು ಖಡ್ಗ ಏಲಂ
    • ಟಿಪ್ಪು ಸುಲ್ತಾನ್‌ ಬಳಸುತ್ತಿದ್ದ ಖಡ್ಗ ಅ.9ರಂದು ಲಂಡನ್‌ನ ಸೊದೆಬಿಯಲ್ಲಿ ಹರಾಜಾಗಲಿದೆ.

      • Udayavani | Oct 02, 2013

        ಲಂಡನ್‌: ಮೈಸೂರಿನ ಹುಲಿ ಟಿಪ್ಪು ಸುಲ್ತಾನ್‌ ಬಳಸುತ್ತಿದ್ದ ಖಡ್ಗದ ಸಹಿತ ಭಾರತ ಹಲವು ಅಮೂಲ್ಯ ಪುರಾತನ ವಸ್ತುಗಳು ಅ.9ರಂದು ಲಂಡನ್‌ನ ಸೊದೆಬಿಯಲ್ಲಿ ಹರಾಜಾಗಲಿದೆ.

        ಇಂಪೀರಿಯಲ್‌ ಇಂಡಿಯಾ ಕಲೆಕ್ಷನ್‌ ಎಂಬ ಹೆಸರಿನಲ್ಲಿ ನಡೆಯುವ ಈ ಹರಾಜಿನಲ್ಲಿ ಮೊಘಲರ ಕಾಲದ ಚಿನ್ನದಿಂದ ಅಲಂಕರಿಸಿದ ಟ್ರೇ, ರಾಮ ಮತ್ತು ಸೀತೆಯ ಚಿಕಣಿ ಕಲಾಕೃತಿ ಸಹಿತ 90ಕ್ಕೂ ಹೆಚ್ಚು ಪುರಾತನ ವಸ್ತುಗಳು ಹರಾಗಿಡಲಾಗಿದೆ.

        ಈ ಪೈಕಿ ಟಿಪ್ಪುವಿನ ಖಡ್ಗ ಮುಖ್ಯ ಆಕರ್ಷಣೆ. ಸುಮಾರು 500 ವರ್ಷ ಹಿಂದಿನ ವಸ್ತುಗಳನ್ನು ಸೊದೆಬಿ ಹರಾಜು ಮಾಡಲಿದೆ. ಟಿಪ್ಪುವಿನ ಖಡ್ಗಕ್ಕೆ ಬ್ರಿಟಿಷರ ಕಾಲದ ಅಲಗನ್ನು ಅಳವಡಿಸಲಾಗಿದೆ ಹಾಗೂ ಅದರಲ್ಲಿ ಟಿಪ್ಪುವಿನ 'ಬುಬ್ರಿ' (ಹುಲಿಯ ಪಂಜ)ರಾಜಮುದ್ರೆಯಿದೆ. ಇದು 80,000ದಿಂದ 1,20,000 ಪೌಂಡಿಗೆ ಹರಾಜಾಗುವ ನಿರೀಕ್ಷೆಯಿದೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟTop 20
      picಕೆನಡಾ ಸಂಸತ್‌ ಮೇಲೆ ಬಂದೂಕುಧಾರಿಯೊಬ್ಬ ನಡೆಸಿದ ದಾಳಿಗೆ ಭಧ್ರತಾ ಪಡೆಯ ಯೋಧ ಸಾವನ್ನಪ್ಪಿದ ಘಟನೆ ಬುಧವಾರ ನಡೆದಿದೆ.
      • ಈ ವಿಭಾಗದಲ್ಲಿಯೂ ಇದೆ
      • Copyright @ 2009 Udayavani.All rights reserved.
      • Designed & Hosted By 4cplus