Updated at Fri,31st Mar, 2017 2:05AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

Manohar Parrikar

ರಕ್ಷಣಾ ಸಚಿವರಾಗಿದ್ದ ಮನೋಹರ್‌ ಪಾರೀಕರ್‌ ಮತ್ತೆ ಮುಖ್ಯಮಂತ್ರಿಯಾಗಿ ಗೋವೆಗೆ ಮರಳಿದ್ದಾರೆ.

ಪಣಜಿ/ಹೊಸದಿಲ್ಲಿ: ನಿರೀಕ್ಷೆಯಂತೆಯೇ ಗೋವಾ ಸಿಎಂ ಮನೋಹರ ಪಾರೀಕರ್‌ ಗುರುವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 40 ಸದಸ್ಯ ಬಲದ ಅಸೆಂಬ್ಲಿಯಲ್ಲಿ 22 ಶಾಸಕರ...

ಪಣಜಿ: ಸುಪ್ರೀಂಕೋರ್ಟ್ ನೀಡಿರುವ ತೀರ್ಪಿ ಅನ್ವಯ ಗುರುವಾರ ಭಾರತೀಯ ಜನತಾ ಪಕ್ಷ ನೇತೃತ್ವದ ಗೋವಾ ಸರ್ಕಾರ ಬಹುಮತ ಪರೀಕ್ಷೆಯಲ್ಲಿ 40 ಸದಸ್ಯ ಬಲದ ವಿಧಾನಸಭೆಯಲ್ಲಿ 22 ಮತಗಳನ್ನು ಪಡೆಯುವ ಮೂಲಕ...

ಪಣಜಿ: ಮಹದಾಯಿ ನದಿ ನೀರು ಹಂಚಿಕೆ ವಿವಾದ ಇತ್ಯರ್ಥಗೊಳಿ ಸುವ ಕುರಿತು ಹೆಚ್ಚಿನ ಲಕ್ಷÂ ವಹಿಸುವುದಾಗಿ ಗೋವಾ ನೂತನ ಮುಖ್ಯಮಂತ್ರಿ ಮನೋಹರ ಪರ್ರಿಕರ್‌ ಹೇಳಿದ್ದಾರೆ.

ಪಣಜಿ/ಹೊಸದಿಲ್ಲಿ: ಜನರ ತೀರ್ಪು ನಮ್ಮ ಕಡೆ ಇದೆ ಎಂಬ ಆರೋಪ, ಬಹುಮತ ನಮಗಿದೆ ಎಂಬ ವಿಶ್ವಾಸ, ನ್ಯಾಯಾಲಯದ ಆದೇಶ ಮತ್ತಿತರ ಗೊಂದಲಗಳ ನಡುವೆಯೇ ಗೋವಾದ ನೂತನ ಸಿಎಂ ಆಗಿ ಮನೋಹರ್‌ ಪಾರೀಕರ್‌ ಅವರು...

New Delhi: The Supreme Court on Monday agreed to urgently hear a Congress petition challenging former Defence Minister Manohar Parrikar's appointment as Goa CM...

ಪಣಜಿ/ಹೊಸದಿಲ್ಲಿ: ಮಾಜಿ ಸಚಿವ ಮನೋಹರ್‌ ಪಾರೀಕರ್‌ ಮಂಗಳವಾರ ಸಂಜೆ 5ಕ್ಕೆ ದೋನಾಪಾವುಲ್‌ ರಾಜಭವನದಲ್ಲಿ 11 ಮಂದಿ ಸಂಪುಟ ದರ್ಜೆ ಸಚಿವರೊಂದಿಗೆ ಗೋವಾದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ...

ಪಣಜಿ: ಒಂದೇ  ದಿನದಲ್ಲಿ ಗೋವಾದ ರಾಜಕೀಯ ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ. 40 ಸ್ಥಾನಗಳ ವಿಧಾನಸಭೆಯಲ್ಲಿ 17 ಸ್ಥಾನಗಳನ್ನು ಪಡೆದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಕಾಂಗ್ರೆಸ್‌ಗೆ...

ಪಣಜಿ : ವಿಧಾನಸಭಾ ಚುನಾವಣಾ ಫ‌ಲಿತಾಂಶದಲ್ಲಿ  ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ದೊರಕದ ಕಾರಣ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ರಾಜ್ಯದ ಪ್ರಭಾವಿ ರಾಜಕಾರಣಿ ,ಕೇಂದ್ರ ರಕ್ಷಣಾ ಸಚಿವ ಮನೋಹರ್...

ನವದೆಹಲಿ/ ಲಕ್ನೋ: ಕೇಂದ್ರ ರಕ್ಷಣಾ ಸಚಿವ ಮನೋಹರ ಪರ್ರಿಕರ್‌ರ "ಲಂಚಪ್ರಚೋದಕ' ಭಾಷಣಕ್ಕೆ ಕೇಂದ್ರ ಚುನಾವಣಾ ಆಯೋಗ ಎಚ್ಚರಿಕೆ ಚಾಟಿ ಬೀಸಿದೆ. "ಭವಿಷ್ಯದಲ್ಲಿ ಜಾಗರೂಕತೆಯಿಂದ ಮಾತನಾಡಿ' ಎಂದು...

Back to Top