Thursday, May 23, 2013
Last Updated: 1:03:06 AM IST
  • ನಾನೆಲ್ಲಿರುವೆ:
  • ಮುಖಪುಟ ಪಯಣ
  • ಉದಯವಾಣಿ
  • ವೆ ಬ್
  • ಹುಡುಕಿ
  • ಪಯಣ
  • ಉಣಕಲ್‌ ಸರೋವರ
    ಉಣಕಲ್‌ ಸರೋವರ ಪ್ರವಾಸೋದ್ಯಮ ಅಭಿವೃದ್ಧಿಗೆ ಹೇಳಿ ಮಾಡಿಸಿದ ತಾಣವಾಗಿದ್ದು ಪ್ರವಾಸಿಗರು ಈ ಸರೋವರವನ್ನು ತಪ್ಪದೇ ವೀಕ್ಷಿಸುವುದು ರೂಢಿ....
  • ಕೊಡಗಿನ ಓಂಕಾರೇಶ್ವರ ಸನ್ನಿಧಿ
    ಕೊಡಗಿನ ಓಂಕಾರೇಶ್ವರ ದೇವಸ್ಥಾನದ ಐತಿಹ್ಯ ರೋಚಕವಾಗಿದ್ದು ಇದನ್ನು ಪ್ರವಾಸಿಗರು ತಪ್ಪದೇ ಸಂದರ್ಶಿಸುವುದಕ್ಕೆ ಹಲವಾರು ಕಾರಣಗಳಿವೆ....
  • ವಿಶ್ವವಿಖ್ಯಾತ ರಾಜಾಸೀಟ್‌
    ಕೊಡಗಿನ ಅತ್ಯಾಕರ್ಷಕ ಪ್ರವಾಸೀ ಕೇಂದ್ರ ಮಡಿಕೇರಿಯಾಗಿದ್ದು ಇಲ್ಲಿನ ರಾಜಾಸೀಟ್‌ ವಿಶ್ವವಿಖ್ಯಾತಿಯನ್ನು ಪಡೆದಿರುವುದು ಅತಿಶಯದ ಮಾತಲ್ಲ....
  • 3 ವಿಶ್ವವಿದ್ಯಾಲಯಗಳ ಹಿರಿಮೆ
    ಧಾರವಾಡ ಜಿಲ್ಲೆಯು 3 ವಿಶ್ವ ವಿದ್ಯಾಲಯಗಳನ್ನು ಹೊಂದುವ ಮೂಲಕ ವಿದ್ಯಾಕಾಶಿ ಎಂಬ ಕಿರೀಟ ಪಡೆದಿರುವುದು ಪ್ರವಾಸ ಕೈಗೊಳ್ಳುವವರಿಗೆ ಗೊತ್ತಾಗುತ್ತದೆ....
  • ಕೊಡಿಮಲೆ ನಾಡಾಗಿತ್ತು ಕೊಡಗು !
    ಬೆಟ್ಟಗುಡ್ಡಗಳಿಂದ, ದಟ್ಟವಾದ ಕಾಡುಗಳಿಂದ ಕೂಡಿರುವ ಕೊಡಗನ್ನು ಇಲ್ಲಿನ ಪೂರ್ವಿಕರು ಆದಿಯಲ್ಲಿ ಕೊಡಿಮಲೆನಾಡು ಎಂದು ಕರೆಯುತ್ತಿದ್ದರು....
  • ಐತಿಹಾಸಿಕ ಧಾರವಾಡ ಕೋಟೆ
    ಧಾರವಾಡದ ಪ್ರಮುಖ ಪ್ರೇಕ್ಷಣೀಯ ಧಾರವಾಡ ಕೋಟೆಯನ್ನು ಕಿ.ಪೂ. 1403ರಲ್ಲಿ ಧಾರರಾವ್‌ ನಿರ್ಮಿಸಿದ್ದರೆಂಬುದನ್ನು ಚರಿತ್ರೆ ಹೇಳುತ್ತದೆ....
  • ಟಿಬೆಟಿಯನ್ನರ ಸ್ವರ್ಣ ಮಂದಿರ
    ಕೊಡಗು ಪ್ರವಾಸಿಗರು ಟಿಬೆಟಿಯನ್ನರ ಸ್ವರ್ಣ ಮಂದಿರವನ್ನು ಸಂದರ್ಶಿಸಿ ಕನ್ನಡ ನೆಲದಲ್ಲಿರುವ ಅಚ್ಚ ಟಿಬೆಟನ್ನು ಕಂಡು ರೋಮಾಂಚಿತರಾಗುತ್ತಾರೆ....
  • ಜನಪ್ರಿಯ ಧಾರವಾಡ ಪೇಡಾ !
    ಲಕ್ನೋದಿಂದ ಧಾರವಾಡಕ್ಕೆ ವಲಸೆಬಂದಿದ್ದ ಠಾಕೂರ ಕುಟುಂಬದವರು ತಯಾರಿಸುತ್ತಿದ್ದ ಈ "ಪೇಡಾ' ಕಾಲಕ್ರಮೇಣ "ಧಾರವಾಡ ಪೇಡಾ'ಎಂದಾಯಿತು....
  • ಧಾರವಾಡ ಇತಿಹಾಸದತ್ತ ಒಂದು ನೋಟ
    "ಧಾರವಾಡ' ಎಂಬ ಹೆಸರು 1,000 ವರ್ಷ ಹಿಂದಿನದ್ದಾಗಿದ್ದು ಇಲ್ಲಿನ ದುರ್ಗಾ ದೇವಸ್ಥಾನದಲ್ಲಿ ಕ್ರಿ.ಶ. 1117ರ ಶಾಸನದಲ್ಲಿ ಧಾರವಾಡ ಎಂಬ ಹೆಸರಿದೆ....
  • ಕೊಡಗು: ಕರ್ನಾಟಕದ ಕಾಶ್ಮೀರ
    ಇಡೀ ಕರ್ನಾಟಕದಲ್ಲೇ ಅತೀ ಚಿಕ್ಕ ಜಿಲ್ಲೆಯಾಗಿರುವ ಕೊಡಗು ಜಿಲ್ಲೆಯನ್ನು ಕಾಶ್ಮೀರದ ಸೌಂದರ್ಯಕ್ಕೆ ಹೋಲಿಸಲಾಗುತ್ತಿದೆ....
  • ನೋಡ ಬನ್ನಿ ಧಾರವಾಡ ಜಿಲ್ಲೆ
    ಮಲೆನಾಡು ಮತ್ತು ಬಯಲುಸೀಮೆಯ ನಡುವೆ ವ್ಯಾಪಾರದ ಸರಕುಗಳ ಸುಂಕ ಸಂಗ್ರಹಕ್ಕೆ ದ್ವಾರವಾಗಿದ್ದ ಗ್ರಾಮವೇ ಧಾರವಾಡ ಎನ್ನುವುದು ಗಮನಾರ್ಹ....
  • ಕೊಡಗು: ಪ್ರಕೃತಿ ಮಾತೆಯ ದೇಗುಲ
    ದಕ್ಷಿಣದ ಕಾಶ್ಮೀರ ಎಂದೇ ವಿಶ್ವಖ್ಯಾತಿ ಪಡೆದಿರುವ ಕೊಡಗು ಜಿಲ್ಲೆಯನ್ನು ಸಂದರ್ಶಿಸುವುದೆಂದರೆ ಪ್ರಕೃತಿ ಮಾತೆಯ ದೇಗುಲಕ್ಕೆ ಭೇಟಿ ಕೊಟ್ಟ ಹಾಗೆ !...
  • ಭೀಮೇಶ್ವರ ನೋಡ ಬನ್ನಿ
    ಬೈಂದೂರಿನಿಂದ ಸುಮಾರು 75 ಕಿ.ಮೀ. ಸಾಗರ ರಸ್ತೆಯಲ್ಲಿ ಸಾಗಿದಾಗ ಸಿಗುವ ಭೀಮೇಶ್ವರ ಕ್ಷೇತ್ರ ತನ್ನ ಕಾರಣಿಕೆಯ ಮಹಿತ್ತಿನಿಂದ ಪ್ರಖ್ಯಾತವಾಗಿದೆ....
  • ಬನ್ನಿ ಮುರ್ಡೆಶ್ವರ ಕೇತ್ರಕ್ಕೆ
    ಮಹಾ ಶಿವರಾತ್ರಿಯ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯ ಮುರ್ಡೆಶ್ವರ ಪುಣ್ಯ ಕ್ಷೇತ್ರಕ್ಕೆ ಭೇಟಿ ಕೊಟ್ಟು ಶಿವನ ಕೃಪೆಗೆ ಪಾತ್ರರಾಗುವುದು ಅಗತ್ಯ....
  • ಗೋಳಗುಮ್ಮಟದ ಪಿಸುಮಾತು !
    ಮಹಮದ್‌ ಆದಿಲ್‌ಶಾಹ ನಿರ್ಮಿಸಿದ ಗೋಳ ಗುಮ್ಮಟ,ಅದರೊಳಗಿನ ಪಿಸುಮಾತಿನ ಗ್ಯಾಲರಿ, ಇತಿಹಾಸಕ್ಕೆ ಸಾಕ್ಷಿಯಾದ ವಾಸ್ತು ವೈಭವ !...
  • ದೇವಳಗಳ ಕಾಸರಗೋಡು
    ಕಾಸರಗೋಡು ಪ್ರವಾಸ ಕೈಗೊಳ್ಳುವವರಿಗೆ ಇಲ್ಲಿರುವ ಅನೇಕ ದೇವಸ್ಥಾನಗಳು ದರ್ಶನೀಯವಾಗಿರುವುದನ್ನು ಯಾತ್ರಾರ್ಥಿಗಳ ದೃಷ್ಟಿಯಿಂದ ಗಮನಿಸಬಹುದಾಗಿದೆ....
  • ಬಿಜಾಪುರ ಮೊಘಲರ ಪಾಲಾದ ಕತೆ
    ಬಿಜಾಪುರದ ಐತಿಹಾಸಿಕ ಪುಟ ತಿರುವಿದಾಗ ಅಂದಿನ ಕಾಲದಲ್ಲಿ ನಿರ್ಮಾಣಗೊಂಡ ಸ್ಮಾರಕಗಳು ಇಂದಿಗೂ ಜೀವಂತವಾಗಿದ್ದು ರೋಚಕ ಕಥನಕ್ಕೆ ಸಾಕ್ಷಿಯಾಗಿವೆ....
  • 1
  • 2
  • 3
  • 4
  • 5
  • Next >>
  • Copyright @ 2009 Udayavani.All rights reserved.
  • Designed & Hosted By 4cplus