• ಮಂಜರಿ ತಂಡದವರ ನೃತ್ಯ ಮಂಜರಿ

  ನೃತ್ಯಾರ್ಚನೆಯ ಕೊನೆಯಲ್ಲಿ ಪಾಪನಾಶಂ ಶಿವಂರವರ ಕೃತಿ ನವರಸ ಶಿವಂ ಪ್ರಸ್ತುತಿಯಲ್ಲಿ ನವರಸಗಳನ್ನು ಪ್ರತ್ಯೇಕವಾಗಿ ಅದರಲ್ಲೂ ಶೇಷವಾಗಿ ಲಾಸ್ಯ ಹಾಗೂ ರುದ್ರ ತಾಂಡವವನ್ನು ಅಳವಡಿಸಿಕೊಂಡು ಸುದೀರ್ಘ‌ವೆನಿಸಿದರೂ ಅಮೋಘವಾಗಿ ಪ್ರದರ್ಶಿಸಿದರು. ಕೊಡವೂರು ದೇವಳದಲ್ಲಿ ಇತ್ತೀಚೆಗೆ ಡಾ| ಮಂಜರಿಚಂದ್ರ ನೇತೃತ್ವದ ಸೃಷ್ಟಿ ನೃತ್ಯ…

 • ಹೊಸ ಅನುಭವ ನೀಡಿದ ದೊಂದಿ ಬೆಳಕಿನ ಯಕ್ಷಗಾನ

  ಪಣಂಬೂರು ವೆಂಕಟ್ರಮಣ ಐತಾಳ ಪ್ರತಿಷ್ಠಾನದಿಂದ ನಡೆಯುತ್ತಿರುವ ಯಕ್ಷಾಂಬುಧಿಯ ಎರಡನೇ ವಾರ್ಷಿಕೋತ್ಸವವನ್ನು ರಾಕೇಶ್‌ ರೈ ಅಡ್ಕ ಅವರ ನಿರ್ದೇಶನದಲ್ಲಿ ಉಡುಪಿಯ ರಾಜಾಂಗಣದಲ್ಲಿ ಜೂ. 30ರಂದು ದೊಂದಿಬೆಳಕಿನಲ್ಲಿ ಎರಡು ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸುವ ಮೂಲಕ ಆಚರಿಸಲಾಗಿದ್ದು, ಹವ್ಯಾಸಿ ಕಲಾವಿದರು ಪ್ರದರ್ಶಿಸಿದ ಎರಡೂ…

 • ಧೀ ಶಕ್ತಿ ಮಹಿಳೆಯರ ವೀರಮಣಿ ಕಾಳಗ

  ಕು|ಅಮೃತಾ ಅಡಿಗ ಭಾಗವತಿಕೆ ಕು| ಅನನ್ಯಾ ಅಡಿಗ ಮದ್ದಲೆ. ಕು| ಅಪೂರ್ವಾ ಚೆಂಡೆ ವಾದನ ವರ್ಣಮಯ ವೇದಿಕೆ, ಕರ್ಣಾನಂದಕರವಾದ ಅದ್ಭುತ ಚೆಂಡೆ, ಒಂದೊಮ್ಮೆ ಮುಗುಳುನಗೆಯ ನಗುತ್ತಾ ಮಗದೊಮ್ಮೆ ರೋಷಾವೇಶದಿಂದ ಹೂಂಕರಿಸುತ್ತಾ ಮಾತನಾಡುವ ಸೌಮ್ಯ ಮುಖದ ಸ್ತ್ರೀ ಅರ್ಥಧಾರಿಗಳು, ಪುರುಷ…

 • ಪರಂಪರೆಯ ಯಕ್ಷಗಾನಕ್ಕೆ ಮಾದರಿ ಉಪನಿಷದಯನ

  ಉಡುಪಿಯ ಪೂರ್ಣಪ್ರಜ್ಞ ಸಭಾಂಗಣ ದಲ್ಲಿ ತೆಂಕುತಿಟ್ಟಿನ ಕಲಾವಿದರಿಂದ ಜು.7ರಂದು”ಉಪನಿಷದಯನ’ ಎಂಬ ನೂತನ ಪ್ರಸಂಗ ಪ್ರದರ್ಶನಗೊಂಡಿತು. “ಉಪನಿಷತ್‌-ಅಯನ’ ಎಂದರೆ ಉಪನಿಷತ್‌ಗಳ ಸುತ್ತ ಸಂಚಾರ. ಉಪನಿಷತ್ತುಗಳು ವೇದದ ಕೊನೆಯ ಭಾಗವಾದ ಜ್ಞಾನ ಕಾಂಡ. ಇದು ಇಹದ ಬದುಕಿಗೆ ಪರದ ಚಿಂತನೆಯನ್ನು ತಿಳಿಯ…

 • ಸುಬ್ಬಯ್ಯ ಶೆಟ್ಟಿ -ಕೃಷ್ಣಭಟ್ಟರಿಗೆ ಯಕ್ಷದೇವ ಪ್ರಶಸ್ತಿ

  ಬೆಳುವಾಯಿ ಶ್ರೀ ಯಕ್ಷದೇವ ಮಿತ್ರ ಕಲಾಮಂಡಳಿ ವೃತ್ತಿಪರ ಮತ್ತು ಹವ್ಯಾಸಿ ಆಟ-ಕೂಟದ ಕಲಾವಿದರಿಗೆ ಅವಕಾಶ ಕಲ್ಪಿಸುವ ವೇದಿಕೆ. ಕೀರ್ತಿಶೇಷ ಕಲಾವಿದ ಮಿಜಾರು ಸುಬ್ರಾಯ ಭಟ್ಟರ ನೆನಪಿನಲ್ಲಿ ವರ್ಷಂಪ್ರತಿ ಕಾರ್ಯಕ್ರಮ ಸಂಯೋಜನೆ, ವಿಪುಲವಾದ ಪ್ರೇಕ್ಷಕ ವರ್ಗ, ಸಂಘಟನೆಯ ಕಾರ್ಯಧ್ಯಕ್ಷ ದೇವಾನಂದ…

 • ಯಕ್ಷೋಲ್ಲಾಸದಲ್ಲಿ ಯಕ್ಷಗಾನ -ಪ್ರಶಸ್ತಿ ಪ್ರದಾನ

  ಕಾಂತಾವರದಲ್ಲಿ ಯಕ್ಷ ಗುರುಗಳಾದ ಮಹಾವೀರ ಪಾಂಡಿಯವರಿಂದ ಜನ್ಮ ತಳೆದ ಯಕ್ಷದೇಗುಲ ಕಾರ್ಕಳ ಹಾಗೂ ಮೂಡುಬಿದಿರೆ ತಾಲೂಕಿನ ಹಲವು ಕೇಂದ್ರಗಳಲ್ಲಿ ಮಕ್ಕಳಿಗೆ ಯಕ್ಷಗಾನ ತರಬೇತಿಯನ್ನು ನೀಡುತ್ತಿದೆ. ಹೀಗೆ ತರಬೇತಿ ಪಡೆದ ಇಲ್ಲಿನ ಮಕ್ಕಳು ಪ್ರತೀ ವರ್ಷ ಶಾಲಾ ವಾರ್ಷಿಕೋತ್ಸವ ಮತ್ತು…

 • ಕಲಾವಿದ ಭಾಸ್ಕರ ಸಂಸ್ಮರಣೆಯಲ್ಲಿ ಮೇಳೈಸಿದ ವಿವಿಧ ಕಲಾ ಸಮ್ಮಿಲನ

  ಕವಿ, ಯಕ್ಷಗಾನ ಕಲಾವಿದ ಹಾಗೂ ಮೂಲತಃ ಕೃಷಿಕರಾಗಿದ್ದ ದಿ|ಭಾಸ್ಕರ ರಾವ್‌ ಕೇದಿಗೆ ಅವರ ಸ್ಮರಣಾರ್ಥ ಪ್ರತಿ ವರ್ಷ ಡಾ| ಕೇದಿಗೆ ಅರವಿಂದ ರಾವ್‌ ಅಧ್ಯಕ್ಷತೆಯ ಕೇದಿಗೆ ಪ್ರತಿಷ್ಠಾನ ಆಯೋಜಿಸುವ ವಾರ್ಷಿಕ ಕಾರ್ಯಕ್ರಮ “ಭಾಸ್ಕರ ಸಂಸ್ಮರಣೆ’ ಹಾಗೂ “ಲಕ್ಷ್ಮೀ ಭಾಸ್ಕರ’…

 • ರಂಜಿಸಿದ ಯುವ ಪ್ರತಿಭೆಗಳ ಅಪರಂಜಿ

  ಕಿಕ್ಕಿರಿದ ಕಲಾಭಿಮಾನಿಗಳ ಮುಂದೆ ಸುಮಧುರ ಸಂಗೀತ ನಾದ ಹೊಮ್ಮುತ್ತಿತ್ತು. ರಂಗುರಂಗಿನ ಮಂದ ಬೆಳಕಲ್ಲಿ ಸುಶ್ರಾವ್ಯ ಗಾನ ಸುಧೆ ಹರಿಯುತ್ತಿತ್ತು. ಚಿತ್ರ ಕಲಾವಿದರ ವೇಗದ ಕೈಚಳಕವಿತ್ತು. ಮನಸೂರೆಗೊಳಿಸುವ ಯಕ್ಷಗಾನ ನೃತ್ಯವಿತ್ತು. ಎಲ್ಲದಕ್ಕಿಂತ ಮುಖ್ಯವಾಗಿ ಸಾಮಾಜಿಕ ಕಳಕಳಿ ತೋರುವ ಮನಸ್ಸುಗಳ ತಂಡ…

 • ಭಕ್ತಿ ಪರವಶವಾಗಿಸಿದ ಭಕ್ತಿ ಭಾವ ಗಾಯನ

  ಬ್ರಹ್ಮಾವರದಲ್ಲಿ ಇತ್ತೀಚೆಗೆ ಸಾಧನ ಕಲಾ ಸಂಗಮ ಕುಂದಾಪುರ ಇಲ್ಲಿನ ವಿದ್ಯಾರ್ಥಿಗಳು “ಭಕ್ತಿ ಭಾವ ಗಾಯನ’ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮೊದಲಿಗೆ “ನೀ ಸುಖಕಾರಕ ವಿಘ್ನ ನಿವಾರಕ …’ ಗಣೇಶ ಸ್ತುತಿ(ಸಾಹಿತ್ಯ: ಗಜಾನನ ಹೆಬ್ಟಾರ್‌) ಹಾಡಿನ ಮೂಲಕ ಮಾ| ಶುಭಾಂಗ್‌ ಐತಾಳ್‌…

 • ದೃಶ್ಯ ಶ್ರಾವ್ಯ ಸಮ್ಮಿಲನ ಮೈಮೆದ ಬಬ್ಬುಸ್ವಾಮಿ

  ಶಾಸ್ತ್ರೀಯ ಶೈಲಿಯಲ್ಲಿ ದೈವದ ಕಾರ್ಣಿಕವನ್ನು ಸಾರುವ ಅಪರೂಪದ ನೃತ್ಯಪ್ರಯೋಗ. ಮಾಲ್ದಿದೇವಿ ಸತ್ಯದ ಗರ್ಭಕ್ಕಾಗಿ ಸಮಾಜದ ವಿರುದ್ಧ ಹೋರಾಡಿದ ಸನ್ನಿವೇಶಗಳು ರಂಗದಲ್ಲಿ ಅದ್ಭುತವಾಗಿ ಮೂಡಿಬಂದವು. ಬಬ್ಬುವಿನ ಕಾರ್ಣಿಕವನ್ನು ಎಳೆಎಳೆಯಾಗಿ ಪ್ರದರ್ಶಿಸಿದ್ದಕ್ಕೆ ಚಪ್ಪಾಳೆಯೇ ಸಾಕ್ಷಿ. ಅಚ್ಚುಕಟ್ಟಾದ ವೇಷಭೂಷಣ, ಪರಿಪೂರ್ಣ ರಂಗನಡೆ ,…

 • ಮೋಹನಚಂದ್ರಗೆ ಸಿಜಿಕೆ ರಂಗ ಪುರಸ್ಕಾರ

  ಸಿಜಿಕೆ ಬೀದಿ ರಂಗ ದಿನದ ನೆನಪಿನಲ್ಲಿ ಪ್ರತೀ ಜಿಲ್ಲೆಯಲ್ಲಿ ನೀಡುವ ರಂಗ ಪುರಸ್ಕಾರಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ರಂಗಕರ್ಮಿ ಮೋಹನಚಂದ್ರ ಯು. ಇವರು ಆಯ್ಕೆಯಾಗಿದ್ದಾರೆ. ಮೋಹನಚಂದ್ರ ಯು. ಕರ್ನಾಟಕದ ನಾಟಕ ಕ್ಷೇತ್ರದಲ್ಲಿ ನಾಲ್ಕು ದಶಕಗಳಿಂದ ನಿರಂತರವಾಗಿ ದುಡಿಯುತ್ತಿರುವ ರಂಗಕರ್ಮಿ,…

 • ಆದರ್ಶಗಳ ಅನುರಣನೆಗೆ ಸಾಕ್ಷಿಯಾದ ಶ್ರೀರಾಮ ಪರಂಧಾಮ

  ಪುರಂದರ ಆರಾಧನೋತ್ಸವ ಸಮಿತಿ ಕಾಟುಕುಕ್ಕೆ ನೇತೃತ್ವದಲ್ಲಿ ಏರ್ಪಡಿಸಿದ “ಶ್ರೀರಾಮ ಪರಂಧಾಮ’ ತಾಳಮದ್ದಳೆ ಮಹೋನ್ನತ ಕಾರ್ಯಕ್ರಮವಾಗಿ ಮೂಡಿಬಂತು.ಭಾಗವತಿಕೆಯಲ್ಲಿ ಕಾವ್ಯಶ್ರೀ ಆಜೇರು ಪ್ರಥಮಾರ್ಧದಲ್ಲಿ ಸುಮಧುರ ಕಂಠದಿಂದ ರಂಜಿಸಿದರು. “ಕೇಳಯ್ಯ ರಾಮ ಕೇಳಯ್ಯ,”ಸ್ವಾಮಿ ನಿಮ್ಮ ಮಾತ,ನಡೆಸುವೆ ಪ್ರೇಮದಿ ವಿಖ್ಯಾತ’ ಹಾಡುಗಳಲ್ಲಿ ಗಮನ ಸೆಳೆದರು.ಅನಂತರ…

 • ಯಕ್ಷ ನಂದನದ ಆಂಗ್ಲಭಾಷಾ ಪಂಚವಟಿ

  ಗಮಕದಾರ್ಭಟೆಯೊಂದಿಗೆ ಪ್ರವೇಶಿಸಿದಳು ಶೂರ್ಪನಖೆ. ಹೆಣ್ಣು ಬಣ್ಣದ ತೆರೆಪೊರಪ್ಪಾಟಿನೊಂದಿಗೆ ಶರಶ್ಚಂದ್ರರು ಈ ಪಾತ್ರ ವನ್ನು ಮೆರೆಸಿದರು. ದೊಡ್ಡ ಹುತ್ತರಿಯೊಂದಿಗೆ ಘನವಾದ ದೇಹವನ್ನು ಕುಣಿಸಿ, ಮರೆಮಾಡಿಮಾಯಾ ಶೂರ್ಪನಖೆಯಾದರು. ಖ್ಯಾತ ಸ್ತ್ರೀ ಪಾತ್ರಧಾರಿ ವರ್ಕಾಡಿ ರವಿ ಅಲೆವೂರಾಯರು ನಿಜಾರ್ಥದಲ್ಲಿ ಮಾಯೆಯಾಗಿ ಜನರನ್ನು ತಮ್ಮ…

 • ಯಕ್ಷಗಾನಕ್ಕೊಂದು ಘನತೆ ಪಾರ್ತಿಸುಬ್ಬ ಪ್ರಶಸ್ತಿ

  ಪಾರ್ತಿಸುಬ್ಬ ಎಂಬ ಹೆಸರು ಯಕ್ಷಗಾನ ಅಭಿಮಾನಿಗಳಿಗೆ ಪ್ರಾತಃ ಸ್ಮರಣೀಯವಾದುದು. ಯಕ್ಷಗಾನ ಕಲೆಯನ್ನು ಪ್ರಥಮವಾಗಿ ರಂಗಕ್ಕೆ ತಂದು , ಆಮೂಲಾಗ್ರ ಸುಧಾರಣೆ ಮಾಡಿ , ಇಂದು ಯಕ್ಷಗಾನ ವಿಶ್ವವ್ಯಾಪಿಯಾಗಲು ಮೂಲ ಕಾರಣರಾದುದು ಪಾರ್ತಿಸುಬ್ಬ. ಯಕ್ಷಗಾನದ ಮೂಲಪುರುಷ ,ಯಕ್ಷರಂಗದ ವಾಲ್ಮೀಕಿ ಎನಿಸಿದ…

 • ಯುವ ಗಾಯಕಿಯರ ಗಾನಾರ್ಚನೆ

  ಕೊಡವೂರು ಶ್ರೀ ಶಂಕರನಾರಾಯಣ ದೇವಳದಲ್ಲಿ ಸಾಂಸ್ಕೃತಿಕ ಉತ್ಸವದ ಅಂಗವಾಗಿ ಯುವ ಪ್ರತಿಭೆಗಳಾದ ಸುರೇಖಾ ಪರ್ಕಳ ಹಾಗೂ ಹೇಮಲತಾ ಇವರಿಂದ ಗಾನಾರ್ಚನೆ ನಡೆಯಿತು. ಹೆಚ್ಚಿನೆಲ್ಲಾ ಹಾಡುಗಳು ಯುಗಳ ಕಂಠದಿಂದ ಹೊಮ್ಮಿದರೂ ಏಕಕಂಠದಲ್ಲಿ ಪ್ರಸ್ತುತವಾದಂತೆನಿಸಿ ಗಾಯಕಿಯರೀರ್ವರೂ ಒಬ್ಬರಿಗೊಬ್ಬರು ಪೂರಕವಾಗಿ ಸಾಥ್‌ ನೀಡಿದರು….

 • ಯೋಚನೆ, ಯೋಜನೆಯಿಂದ ಪರಿಪೂರ್ಣ ಪ್ರದರ್ಶನವಾದ ತೆಂಕು – ಬಡಗು ಕೂಡಾಟ

  ಸದಭಿರುಚಿಯ ಯಕ್ಷಗಾನಕ್ಕೆ ಪ್ರೇಕ್ಷಕರ ಕೊರತೆ ಇದೆ ಎಂಬ ಕೂಗನ್ನು ಸುಳ್ಳಾಗಿಸಿದ್ದು ಉಡುಪಿ ರಾಜಾಂಗಣದಲ್ಲಿ ಇಡೀರಾತ್ರಿ ನಡೆದ ಯಕ್ಷಗಾನ. ಪ್ರದರ್ಶನಕ್ಕೆ ಯೋಗ್ಯವಾದ ಪ್ರಸಂಗವನ್ನು ಆಯ್ದು ಕೊಂಡು ಸರಿಯಾದ ಸಮಯಕ್ಕೆ ಪ್ರಸ್ತುತಪಡಿಸಿದ್ದು, ಯೋಗ್ಯ ಕಲಾವಿದರನ್ನು ತೊಡಗಿಸಿದ್ದ ಸಂಘಟಕರ ಯೋಜನೆ ಹಾಗೂ ಯೋಚನೆಗೆ…

 • ಮನಗೆದ್ದ ಚಂದ್ರಾವಳಿ ವಿಲಾಸ – ದಕ್ಷ ಯಜ್ಞ

  ಮಣಿಪಾಲದಲ್ಲಿ ಶ್ರೀ ಅಂಭಾ ಭವಾನಿ ಮರಾಠಿ ಸಾಂಸ್ಕೃತಿಕ ಕಲಾ ವೇದಿಕೆ ಪರ್ಕಳ ಇವರು ಬಡರೋಗಿಗಳ ಚಿಕಿತ್ಸೆ ಹಾಗೂ ಬಡ ವಿದ್ಯಾರ್ಥಿಗಳ ಸಹಾಯಾರ್ಥ ನಡೆಸಿದ ಶ್ರೀದೇವಿ ಲಲಿತ ಕಲಾವೃಂದ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ನಡೆದ ಬಹುಬೇಡಿಕೆಯ ಪ್ರಸಂಗಗಳಾದ “ಚಂದ್ರಾವಳಿ…

 • ರಸದೌತಣವಾದ ತ್ರಿದಿನ ಯಕ್ಷ ವೈಭವ

  ರಂಭೆ ಪಾತ್ರ, ಭಾಷಾ ಸಂಸ್ಕೃತಿ ಯಾವ ರೀತಿಯ ಪಾತ್ರಕ್ಕೂ ಬೆಲೆ ತರುತ್ತದೆ ಎನ್ನುವುದಕ್ಕೆ ಸಾಕ್ಷಿಯಾಯಿತು. ಶ್ವೇತಕುಮಾರನು ಆಕೆಯೊಂದಿಗೆ ದಿನವೊಂದರ ಸುಖಕ್ಕೆ ಬರುವ ಸನ್ನಿವೇಶವಾದರೂ ಅಲೆವೂರಾಯರ ಗಂಭೀರ, ಸ್ಪಷ್ಟ ಮಾತು ಕಿಂಚಿತ್ತೂ ಋಣಾತ್ಮಕ ಆಲೋಚನೆಗೆ ಆಸ್ಪದ ಕೊಡದೇ ಶಿವ ಪಂಚಾಕ್ಷರಿಯ…

 • ಮರಾಠಿಯಲ್ಲಿ ರಂಜಿಸಿದ ಪಂಡರಾಪುರಚಾ ಮಹಿಮಾ

  ಮಹಾರಾಷ್ಟ್ರದ ಮರಾಠಿಗರಿಗೆ ಯಕ್ಷಗಾನ ಅಭಿರುಚಿ ಹುಟ್ಟಿಸುವ ಸಲುವಾಗಿ ಪ್ರಸಂಗಕರ್ತ ಎಂ. ಟಿ. ಪೂಜಾರಿಯವರು ಪಂಡರಾಪುರದ ಪಾಂಡುರಂಗನ ಕುರಿತಾದ “ಪಂಡರಾಪುರಚಾ ಮಹಿಮಾ’ ಎಂಬ ವ್ಯಾಖ್ಯಾನವನ್ನು ರಚಿಸಿದ್ದಾರೆ. ಇದರ 17ನೇ ಪ್ರಯೋಗ ಇತ್ತೀಚೆಗೆ ಡೊಂಬಿವಲಿಯಲ್ಲಿ ನಡೆಯಿತು. ಯಕ್ಷ ಕಲಾತರಂಗ ಮೇಳದವರು ಈ…

 • ಶ್ರೀಕೃಷ್ಣ ನ ಕಥೆ ಹೇಳಿದ ನಾಲ್ವರು ಭಾಗವತರ ಯಕ್ಷ ಗಾನ ವೈಭವ

  ಉಡುಪಿ ಶ್ರೀಕೃಷ್ಣ ಮಠದಲ್ಲಿ ಸುವರ್ಣ ಗೋಪುರ ಸಮರ್ಪಣ ಕಾರ್ಯಕ್ರಮದ ಅಂಗವಾಗಿ ಹಲವಾರು ಸಾಂಸ್ಕೃತಿಕ ಮತ್ತು ಕಲಾ ಕಾರ್ಯಕ್ರಮಗಳು ಜರಗಿದ್ದವು. ಈ ಪೈಕಿ ಖ್ಯಾತ ನಾಲ್ವರು ಯುವ ಭಾಗವತರ ತಂಡವು ನೀಡಿದ್ದ ಯಕ್ಷ ಗಾನ ವೈಭವವು ಶ್ರೀಕೃಷ್ಣ ಕಥಾಸಾರದ ಹಾಡುಗಳ ಮೂಲಕ…

ಹೊಸ ಸೇರ್ಪಡೆ