ಹಾಗೆ ಸುಮ್ಮನೆ ಎರಡು ಪುಟ್ಟ ಕತೆಗಳು

Team Udayavani, Jun 23, 2019, 5:00 AM IST

ಸತ್ಯ ಎಲ್ಲಿದೆ…
ಶಿಷ್ಯ ಕೇಳಿದ, “”ಸತ್ಯ ಎಲ್ಲಿದೆ?”
ಗುರು ಹೇಳಿದ, “”ಎಲ್ಲವನ್ನೂ ಅನುಮಾನಿಸುವ ಹತ್ತಿರದಲ್ಲೆಲ್ಲೋ ಸತ್ಯವಿದೆ!”
“”ಅಷ್ಟು ವಿಶ್ವಾಸದಿಂದ ಹೇಗೆ ಹೇಳುವೆ?”
“”ಇಲ್ಲ, ಇದು ಕೂಡಾ ಅನುಮಾನವಷ್ಟೇ!”

ಆಕೆಯ ರೂಪಕ್ಕೆ ಮನಸೋತವರು…
ಇಬ್ಬರು ಗೆಳೆಯರು ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ, ಎದುರಿನಿಂದ ಅತ್ಯಂತ ಸುಂದರಿಯಾದ ಯುವತಿಯೊಬ್ಬಳು ನಡೆದು ಬರುತ್ತಿರುವುದು ಕಾಣಿಸಿತು.
ಆಕೆಯ ರೂಪಕ್ಕೆ ಮನಸೋತ ಇಬ್ಬರೂ ಆಕೆಯನ್ನೇ ಬಿಟ್ಟ ಕಣ್ಣುಗಳಿಂದ ನೋಡುತ್ತ ನಡೆಯತೊಡಗಿದಾಗ, ಇಬ್ಬರಲ್ಲಿ ಒಬ್ಬ ಕಲ್ಲೊಂದನ್ನು ಎಡವಿ ಮುಗ್ಗರಿಸಿ ಬಿದ್ದ!
ಸಹಾಯಕ್ಕಾಗಿ ಗೆಳೆಯನೆಡೆಗೆ ಕೈಚಾಚುತ್ತ ಕೇಳಿದ, “”ನಾವಿಬ್ಬರೂ ಆಕೆಯನ್ನೇ ನೋಡುತ್ತಿದ್ದೆವು, ನೀನೇಕೆ ನನ್ನಂತೆ ಎಡವಿ ಬೀಳಲಿಲ್ಲ?”
ಈತನನ್ನು ಮೇಲಕ್ಕೆ ಎತ್ತುತ್ತ ಆತ ನುಡಿದ, “”ನಾನು ನಡೆಯುತ್ತ ನೋಡುತ್ತಿದ್ದೆ, ನೀನು ನೋಡುತ್ತ ನಡೆಯುತ್ತಿದ್ದೆ!”

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ