ತಂಬಾಕು ನಿಯಂತ್ರಣ 164 ರಾಷ್ಟ್ರಗಳು ವಿಫ‌ಲ

2025 ಸುಮಾರಿಗೆ ಎಷ್ಟು ಇಳಿಕೆ

Team Udayavani, Dec 25, 2019, 8:30 AM IST

sz-37

ಜಾಗತಿಕವಾಗಿ ತಂಬಾಕು ಬಳಕೆಯನ್ನು ಕಡಿಮೆ ಮಾಡುವ ಪ್ರಸ್ತಾವಕ್ಕೆ ಹಿನ್ನಡೆಯಾಗಿದೆ. ಭಾರತ ಸೇರಿದಂತೆ 164 ರಾಷ್ಟ್ರಗಳು ತಮ್ಮ ಗುರಿಯಿಂದ ವಿಮುಖವಾಗಿವೆ. ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ ವರದಿಯಲ್ಲಿ ಈ ಅಂಶ ಬಹಿರಂಗವಾಗಿದ್ದು, ಇದರಲ್ಲಿ ಜಗತ್ತಿನ ಯಾವುದೇ ರಾಷ್ಟ್ರ ತನ್ನ ಗುರಿಯನ್ನು ತಲುಪುವುದಿಲ್ಲ. ಆದರೆ ಕೆಲವು ರಾಷ್ಟ್ರಗಳು ಪಥದಲ್ಲಿವೆ.

25,70,20,000
ಧೂಮಪಾನದಿಂದ ದೂರ ಇರುವವರು.

11,55,63,000
ಧೂಮಪಾನ ಮಾಡುವವರು.

ಪುರುಷ
2010ಶೇ. 57.4
2025ಶೇ. 35.8

ಮಹಿಳೆ
2010ಶೇ. 29.8
2025ಶೇ. 8.0

ಏನಿದು ಗುರಿ ?
ಜಗತ್ತಿನಲ್ಲಿ ತಂಬಾಕನ್ನು ಬಳಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಪರೋಕ್ಷವಾಗಿ ಅನೇಕ ಜೀವ ಹಾನಿಗಳಿಗೆ ಕಾರಣವಾಗಿದೆ. ಇದನ್ನು ನಿಗ್ರಹಿಸುವ ಉದ್ದೇಶದಿಂದ ಪ್ರತಿ ದೇಶದಲ್ಲಿ ತಂಬಾಕು ಬಳಕೆಯನ್ನು ಕಡಿಮೆ ಮಾಡಲು ಯೋಜನೆಯೊಂದನ್ನು ಹಾಕಿಕೊಳ್ಳಲಾಗಿತ್ತು. ಆದರೆ ಯಾವುದೇ
ರಾಷ್ಟ್ರಗಳು ಈ ಗುರಿ ತಲುಪಿಲ್ಲ.

ಶೇ. 30 2025ರ ವೇಳೆಗೆ ಶೇ. 30ರಷ್ಟು ತಂಬಾಕು ಬಳಕೆಯನ್ನು ಕಡಿಮೆಗೊಳಿಸುವ ಗುರಿಯಿತ್ತು. ಆದರೆ ಭಾರತ 2025ರ ವೇಳೆಗೆ ಶೇ. 23ರಷ್ಟು ಮಾತ್ರ ಗುರಿ ಸಾಧಿಸಲಿದೆ.
ಎಲ್ಲೆಲ್ಲಿ ಎಷ್ಟು ದಕ್ಷಿಣ ಏಷ್ಯಾದ 8 ರಾಷ್ಟ್ರಗಳ ಪೈಕಿ 1 ರಾಷ್ಟ್ರ, 27 ಪಾಶ್ಚಾತ್ಯ ಪೆಸಿಫಿಕ್‌ ರಾಷ್ಟ್ರಗಳ ಪೈಕಿ 3 ರಾಷ್ಟ್ರಗಳು, 53 ಐರೋಪ್ಯ ರಾಷ್ಟ್ರಗಳ ಪೈಕಿ 6 ರಾಷ್ಟ್ರ ಗಳು, 23 ಪೂರ್ವ ಮೆಡಿಟರೇನಿಯನ್‌ ರಾಷ್ಟ್ರಗಳಲ್ಲಿ 1 ರಾಷ್ಟ್ರ, 35 ಅಮೆರಿಕದ ರಾಷ್ಟ್ರಗಳ ಪೈಕಿ 13 ರಾಷ್ಟ್ರಗಳು ಮತ್ತು 46 ಆಫ್ರಿಕಾ ರಾಷ್ಟ್ರಗಳ ಪೈಕಿ 8 ರಾಷ್ಟ್ರಗಳು ಮಾತ್ರ ಈ ಗುರಿಯನ್ನು ಸಾಧಿಸುವ ಪಥದಲ್ಲಿವೆ. ಆದರೆ ಪೂರ್ಣ ಗುರಿ ತಲುಪುವುದು ಅಸಾಧ್ಯ.

ಶೇ. 15: ಅಮೆರಿಕದ ಕೆಲವು ರಾಷ್ಟ್ರಗಳು 2010ರಲ್ಲಿ ಶೇ. 23ರಷ್ಟು ತಂಬಾಕು ಬಳಕೆಯನ್ನು ಕಡಿತಗೊಳಿಸಿದ್ದವು. ಆದರೆ 2025ರ ವೇಳೆಯಲ್ಲಿ ಅವುಗಳು ಶೇ. 15ರ ಆಸುಪಾಸಿನಲ್ಲೇ ಇವೆ.

84 ರಾಷ್ಟ್ರಗಳು: ಒಟ್ಟು 194 ರಾಷ್ಟ್ರಗಳ ಪೈಕಿ 84 ರಾಷ್ಟ್ರಗಳು 2010ಕ್ಕೆ ಹೋಲಿಸಿದರೆ ತಂಬಾಕು ಬಳಕೆಯನ್ನು ಕಡಿಮೆ ಮಾಡಿವೆೆ. ಅವುಗಳು ಶೇ. 30ರ ಆಸುಪಾಸಿನಲ್ಲಿವೆ.
5 ರಾಷ್ಟ್ರಗಳಲ್ಲಿ ಹೆಚ್ಚಳ: 5 ರಾಷ್ಟ್ರಗಳಲ್ಲಿ ತಂಬಾಕಿನ ಬಳಕೆ ಹೆಚ್ಚಾಗಿದೆ. ಕಾಂಗೋ, ಲೆಸ್ತೋ, ನಿಸೊತೊ, ನೈಜರ್‌, ಈಜಿಪ್ಟ್ ಮತ್ತು ಒಮಾನ್‌ ರಾಷ್ಟ್ರಗಳಲ್ಲಿ ತಂಬಾಕು ಬಳಕೆ ಹೆಚ್ಚಾಗಿದೆ.

ಮಹಿಳೆಯರು ಇಳಿಕೆ: ತಂಬಾಕು ಸೇವಿಸುವ ಮಹಿಳೆಯರ ಸಂಖ್ಯೆಯಲ್ಲಿ ಭಾರೀ ಪ್ರಮಾಣದ ಇಳಿಕೆಯಾಗಿದೆ.

1.31 ಕೋಟಿ: ಜಾಗತಿಕವಾಗಿ ಸುಮಾರು 1.31 ಕೋಟಿ ಮಂದಿ ಹೊಗೆ ರಹಿತ ತಂಬಾಕನ್ನು ಸೇವಿಸುವವರಿದ್ದಾರೆ. ಅವರಲ್ಲಿ 80.1ಲಕ್ಷ ಮಂದಿ ಭಾರತದವರು.

ಶೇ. 44: 2010ರ ಅಂಕಿ ಅಂಶಗಳ ಆಧಾರದಲ್ಲಿ ಭಾರತದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ತಂಬಾಕು ಸೇವಿಸುತ್ತಿದ್ದಾರೆ. ಭಾರತದ ಟಾಪ್‌ 10 ತಂಬಾಕು ಗ್ರಾಹಕ ರಾಷ್ಟ್ರಗಳಲ್ಲಿ ಒಂದಾಗಿದೆ.

80 ಲಕ್ಷ ಸಾವು
ಪ್ರತಿ ವರ್ಷ ತಂಬಾಕು ಸೇವನೆ ಯಿಂದ ಸುಮಾರು 80 ಲಕ್ಷ ಮಂದಿ ಸಾವನ್ನ ಪ್ಪುತ್ತಿದ್ದಾರೆ. ಇವರಲ್ಲಿ 10.2 ಲಕ್ಷ ಮಂದಿ ಧೂಮಪಾನ ಮಾಡದವರು.

ಜಾಗತಿಕವಾಗಿ 6 ಕೋಟಿ ಇಳಿಕೆ
ಕೆಲವು ರಾಷ್ಟ್ರಗಳಲ್ಲಿ ತಂಬಾಕು ಸೇವನೆ ಹೆಚ್ಚಾಗಿದ್ದರೂ ಒಟ್ಟು ಸಂಖ್ಯೆಯಲ್ಲಿ ಸುಮಾರು 6 ಕೋಟಿ ಮಂದಿ ತಂಬಾಕು ತಿನ್ನುವುದನ್ನು ಬಿಟ್ಟಿದ್ದಾರೆ. ಇವರಲ್ಲಿ ಮಹಿಳೆಯರೆ ಹೆಚ್ಚಿದ್ದಾರೆ. ಆದರೆ ಪುರುಷರಲ್ಲಿ 4 ಕೋಟಿ ಹೆಚ್ಚಾಗಿದೆ.

ಟಾಪ್ ನ್ಯೂಸ್

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.