ಇಂಗ್ಲೆಂಡ್ ದೇಶದ ಈ ಮಗು, ಅತಿ ಹೆಚ್ಚು ತೂಕ ಹೊಂದಿರುವ 2 ನೇ ಶಿಶು! : ತೂಕ ಎಷ್ಟು ಗೊತ್ತಾ!

Team Udayavani, May 1, 2021, 9:36 AM IST

ಮನಬವಚದಸ಻

ಯುಕೆ : ಸಾಮಾನ್ಯವಾಗಿ ಮಕ್ಕಳು ಹುಟ್ಟುದಾಗ 3.5 ಕೆ.ಜಿ ಇರುತ್ತಾರೆ. ವೈದ್ಯಕೀಯ ವರದಿಗಳ ಪರಕಾರ ಎಲ್ಲಾ ಮಕ್ಕಳು ಇಷ್ಟೇ ತೂಕವನ್ನು ಹೊಂದಿರುತ್ತಾರೆ. ಆದ್ರೆ ಕೆಲವೊಂದು ಬಾರಿ ವೈದ್ಯರು ಊಹೆ ಮಾಡಲಾರಷ್ಟು ಹೆಚ್ಚು ತೂಕವನ್ನು ನವ ಜಾತ ಶಿಶುಗಳು ಹೊಂದಿರುತ್ತಾರೆ. ಇದೀಗ ಅಂತಹದ್ದೇ ಒಂದು ಪ್ರಕರಣ ಯುಕೆ ದೇಶದಲ್ಲಿ ಪತ್ತೆಯಾಗಿದೆ. ಆಗತಾನೇ ಹುಟ್ಟಿದ ಮಗು ಬರೋಬ್ಬರಿ 5.8 ಕೆಜಿ ತೂಕವನ್ನು ಹೊಂದಿದ್ದು, ವೈದ್ಯರನ್ನು ನಿಬ್ಬೆರಗಾಗಿಸಿದೆ.

21 ವರ್ಷದ ಅಂಬರ್ ಕಂಬರ್ಲ್ಯಾಂಡ್ ಎಂಬ ಮಹಿಳೆಗೆ ಇದೀಗ ಹೆಣ್ಣು ಮಗು ಜನನವಾಗಿದೆ. ಈ ಮಹಿಳೆ ಗರ್ಭಿಣಿಯಾಗಿದ್ದ ವೇಳೆ ತುಂಬಾ ದೊಡ್ಡದಾಗಿ ಹೊಟ್ಟೆಯನ್ನು ಹೊಂದಿದ್ದ ಕಾರಣ ನಿನಗೆ ಅವಳಿ ಮಕ್ಕಳು ಹುಟ್ಟುತ್ತಾರೆ ಎಂದು ವೈದ್ಯರು ಮತ್ತು ನೆರೆಹೊರೆಯವರು ಹೇಳಿದ್ದರಂತೆ.

ಕಳೆದ ಏಪ್ರಿಲ್ 16 ರಂದು ಅಂಬರ್ ತನ್ನ ಮಗುವಿಗೆ ಜನ್ಮ ನೀಡಿದ್ದಾರೆ. ಈಗ ಜನಿಸಿರುವ ಮಗು ಯುಕೆ ದೇಶದಲ್ಲಿಯೇ ಅತಿ ಹೆಚ್ಚು ತೂಕ ಹೊಂದಿರುವ ಎರಡನೇ ನವಜತ ಶಿಶು ಎಂದು ಹೆಸರು ಗಳಿಸಿದೆ. 2012ರಲ್ಲಿ ಜನಿಸಿದ ಒಂದು ಮಗು ಕೂಡ ಇಷ್ಟೇ ತೂಕ ಇದ್ದು, ಈ ಮಗುವಿಗಿಂತ 900 ಗ್ರಾ ಹೆಚ್ಚು ತೂಕವನ್ನು ಹೊಂದಿದೆ.

ಮಗುವಿಗೆ ಜನ್ಮ ನೀಡಿರುವ ಆ ತಾಯಿಯು ಪ್ರತಿಕ್ರಿಯೆ ನೀಡಿದ್ದು, ನಾನು ಗರ್ಭಿಣಿಯಾಗಿದ್ದ ವೇಳೆ ನನ್ನ ಹೊಟ್ಟೆಯು ತುಂಬಾ ದಪ್ಪ ಕಾಣುತ್ತಿತ್ತು. ಇದನ್ನು ಕಂಡ ವೈದ್ಯರು ನೀವು ಅವಳಿ ಮಕ್ಕಳಿಗೆ ಜನ್ಮ ನೀಡುವೆ ಎಂದು ಹೇಳಿದ್ದರು.

ನನ್ನ ಮಗು ಜನಿಸಿದ ತಕ್ಷಣ ಮಗುವು ಮುಖವು ತುಂಬಾ ಬಿಳಿ ಬಣ್ಣದಿಂದ ಕೂಡಿದ್ದು, ಇದನ್ನು ನೋಡಿದ ವೈದ್ಯರು ತುಂಬಾ ಖುಷಿಯಿಂದ, ಆಶ್ಚರ್ಯದಿಂದ ಮಗುವನ್ನು ನೋಡಿದರು. ಇದಾದ ಮೇಲೆ ಅಭಿನಂದನೆಗಳನ್ನು ತಿಳಿಸಿದರು ಎಂದು ಮಹಿಳೆ ತಿಳಿಸಿದ್ದಾರೆ. ಸದ್ಯ ಹುಟ್ಟಿರುವ ಮಗು ತನ್ನ 32 ನೇ ವಾರದಲ್ಲಿ 36 ವಾರಗಳ ಮಗುವಿನ ಗಾತ್ರವನ್ನು ತಲುಪಿದೆ ಎಂದು ವೈದ್ಯರು ಅಂದಾಜಿಸಿದ್ದಾರೆ.

ಟಾಪ್ ನ್ಯೂಸ್

ಮಲ್ಪೆ: ಕಡಲ ತೀರದಲ್ಲಿ ಚಿನ್ನಕ್ಕಾಗಿ ಜನರು ದಿನವಿಡೀ ಹುಡುಕಾಟ!

ಮಲ್ಪೆ: ಕಡಲ ತೀರದಲ್ಲಿ ಚಿನ್ನಕ್ಕಾಗಿ ಜನರು ದಿನವಿಡೀ ಹುಡುಕಾಟ!

ಪಿಎಸ್‌ಐ ಅಕ್ರಮ ನೇಮಕಾತಿ ಹಗರಣ: ಪೌಲ್‌ ಮೊಬೈಲ್‌ ಸಿಐಡಿ ವಶಕ್ಕೆ 

ಪಿಎಸ್‌ಐ ಅಕ್ರಮ ನೇಮಕಾತಿ ಹಗರಣ: ಪೌಲ್‌ ಮೊಬೈಲ್‌ ಸಿಐಡಿ ವಶಕ್ಕೆ 

ಮಂಗಳೂರಿನಿಂದ ರಾಮೇಶ್ವರ, ಭಾವ್‌ನಗರಕ್ಕೆ ಹೊಸ ರೈಲು

ಮಂಗಳೂರಿನಿಂದ ರಾಮೇಶ್ವರ, ಭಾವ್‌ನಗರಕ್ಕೆ ಹೊಸ ರೈಲು

thumb 3 independence

ಕೈದಿಗಳಿಗೆ ಬಿಡುಗಡೆ ಭಾಗ್ಯ: ಕೇಂದ್ರ ಸರಕಾರದ ನಿರ್ಧಾರ

ಆಧಾರ್‌ ಮಾಹಿತಿ ಸೋರಿಕೆ ವಿರುದ್ಧ ಕಠಿನ ಕ್ರಮ: ಅಧಿಕಾರಿಗಳಿಗೆ ಚುನಾವಣ ಆಯೋಗದ ಎಚ್ಚರಿಕೆ

ಆಧಾರ್‌ ಮಾಹಿತಿ ಸೋರಿಕೆ ವಿರುದ್ಧ ಕಠಿನ ಕ್ರಮ: ಅಧಿಕಾರಿಗಳಿಗೆ ಚುನಾವಣ ಆಯೋಗದ ಎಚ್ಚರಿಕೆ

ಭಾರತೀಯ ವಾಯುಪಡೆಯಲ್ಲಿ ಮೊದಲನೇ ಬಾರಿಗೆ ಅಪ್ಪ-ಮಗಳ ಸಾಧನೆ

ಭಾರತೀಯ ವಾಯುಪಡೆಯಲ್ಲಿ ಮೊದಲನೇ ಬಾರಿಗೆ ಅಪ್ಪ-ಮಗಳ ಸಾಧನೆ

ನಾಯಿಗಳ ಮೂಲ ಯಾವುದು ಎಂಬುದು ಗೊತ್ತಾ?

ನಾಯಿಗಳ ಮೂಲ ಯಾವುದು ಎಂಬುದು ಗೊತ್ತಾ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಶ್ಚಿಮ ಘಟ್ಟಕ್ಕೆ ಬಫ‌ರ್‌ ಝೋನ್‌ ಅಪಾಯ?

ಪಶ್ಚಿಮ ಘಟ್ಟಕ್ಕೆ ಬಫ‌ರ್‌ ಝೋನ್‌ ಅಪಾಯ?

ಸೋಲು ಅಂತಿಮವಲ್ಲ; ಯಶಸ್ಸು ಶಾಶ್ವತವಲ್ಲ

ಸೋಲು ಅಂತಿಮವಲ್ಲ; ಯಶಸ್ಸು ಶಾಶ್ವತವಲ್ಲ

ಟೀ ಕತೆ ಮತ್ತು ಆರ್ಥಿಕತೆ

ಟೀ ಕತೆ ಮತ್ತು ಆರ್ಥಿಕತೆ

ಬಾಳಿಗೊಂದು ಬೆಳಕು ವಿವೇಕಾನಂದ

ಬಾಳಿಗೊಂದು ಬೆಳಕು ವಿವೇಕಾನಂದ

ಏನಿದು ಇಂಟರ್‌ನೆಟ್‌ ಶಟ್‌ಡೌನ್‌?

ಏನಿದು ಇಂಟರ್‌ನೆಟ್‌ ಶಟ್‌ಡೌನ್‌?

MUST WATCH

udayavani youtube

ಚಂದ್ರಶೇಖರ ಗುರೂಜಿ ಹತ್ಯೆ : ಕೇವಲ 4 ಗಂಟೆಯಲ್ಲಿ ಹಂತಕರ ಪತ್ತೆ

udayavani youtube

Lightings ನೋಡಿದಾಗ Shock ಆದೆ! – ಪ್ರೇಮಾ

udayavani youtube

ಚಂದ್ರಶೇಕರ್‌ ಗುರೂಜಿ ಹತ್ಯೆ: ಹಂತಕರ ಬಂಧನ

udayavani youtube

ಮಡಿಕೇರಿ : ಧಾರಾಕಾರ ಮಳೆಗೆ ರಸ್ತೆಗೆ ಉರುಳಿ ಬಿದ್ದ ಬಂಡೆ ಕಲ್ಲು, ತಪ್ಪಿದ ಭಾರಿ ದುರಂತ

udayavani youtube

ವಿಟ್ಲ ಸಾರಡ್ಕ ಬಳಿ ಕುಸಿದ ಗುಡ್ಡ : ಕರ್ನಾಟಕ – ಕೇರಳ ಸಂಚಾರ ಬಂದ್

ಹೊಸ ಸೇರ್ಪಡೆ

ಮಲ್ಪೆ: ಕಡಲ ತೀರದಲ್ಲಿ ಚಿನ್ನಕ್ಕಾಗಿ ಜನರು ದಿನವಿಡೀ ಹುಡುಕಾಟ!

ಮಲ್ಪೆ: ಕಡಲ ತೀರದಲ್ಲಿ ಚಿನ್ನಕ್ಕಾಗಿ ಜನರು ದಿನವಿಡೀ ಹುಡುಕಾಟ!

ಪಿಎಸ್‌ಐ ಅಕ್ರಮ ನೇಮಕಾತಿ ಹಗರಣ: ಪೌಲ್‌ ಮೊಬೈಲ್‌ ಸಿಐಡಿ ವಶಕ್ಕೆ 

ಪಿಎಸ್‌ಐ ಅಕ್ರಮ ನೇಮಕಾತಿ ಹಗರಣ: ಪೌಲ್‌ ಮೊಬೈಲ್‌ ಸಿಐಡಿ ವಶಕ್ಕೆ 

ಮಂಗಳೂರಿನಿಂದ ರಾಮೇಶ್ವರ, ಭಾವ್‌ನಗರಕ್ಕೆ ಹೊಸ ರೈಲು

ಮಂಗಳೂರಿನಿಂದ ರಾಮೇಶ್ವರ, ಭಾವ್‌ನಗರಕ್ಕೆ ಹೊಸ ರೈಲು

thumb 3 independence

ಕೈದಿಗಳಿಗೆ ಬಿಡುಗಡೆ ಭಾಗ್ಯ: ಕೇಂದ್ರ ಸರಕಾರದ ನಿರ್ಧಾರ

ಆಧಾರ್‌ ಮಾಹಿತಿ ಸೋರಿಕೆ ವಿರುದ್ಧ ಕಠಿನ ಕ್ರಮ: ಅಧಿಕಾರಿಗಳಿಗೆ ಚುನಾವಣ ಆಯೋಗದ ಎಚ್ಚರಿಕೆ

ಆಧಾರ್‌ ಮಾಹಿತಿ ಸೋರಿಕೆ ವಿರುದ್ಧ ಕಠಿನ ಕ್ರಮ: ಅಧಿಕಾರಿಗಳಿಗೆ ಚುನಾವಣ ಆಯೋಗದ ಎಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.