4.37 ಲಕ್ಷಕ್ಕೆ ಮಾರಾಟವಾಯ್ತು ಈ ಸಣ್ಣ ಹಾವಿನ ಮರಿ : ವಿಶೇಷ ಏನಿದೆ ಗೊತ್ತಾ?

ಇದು ಅಪರೂಪದ ಹೆಬ್ಬಾವಿನ ಮರಿ..

Team Udayavani, Mar 10, 2021, 5:28 PM IST

ಪ್ರಕೃತಿಯೇ ಹಾಗೆ ತನ್ನ ಮಡಿಲಲ್ಲಿ ಚಿತ್ರ ವಿಚಿತ್ರವಾದ ಜೀವಿಗಳನ್ನು ಇಟ್ಟುಕೊಂಡಿದೆ. ನಾವು ಯಾವತ್ತೂ ನೋಡದ ರೀತಿಯ ಪ್ರಾಣಿಗಳು ಈ ಭೂಮಿಯ ಮೇಲೆ ಇವೆ. ಇನ್ನು ಹಾವುಗಳ ವಿಚಾರವನ್ನು ಹೇಳುವುದಾದರೆ ನೂರಾರು ಬಗೆಯ ಹಾವುಗಳ ಪ್ರಭೇದಗಳು ಈ ಭೂಮಿಯ ಮೇಲೆ ನಾವು ಕಾಣಬಹುದು.

ಇನ್ನು ಕೆಲವರು ಹಾವುಗಳನ್ನು ಸಾಕುವ ಮತ್ತು ಮಾರಾಟ ಮಾಡುವ ಕೆಲಸವನ್ನೇ ಮಾಡುತ್ತಿದ್ದಾರೆ. ಹೀಗೆ ಅಮೆರಿಕಾದ ಜೆಸ್ಟಿನ್ ಎಂಬುವವರು ಹಾವುಗಳನ್ನು ಸಾಕಾಣೆ ಮಾಡುತ್ತಿದ್ದು ಅಪರೂಪದ ತಳಿಯ ಹಾವಿನ ಮರಿಗಳನ್ನು ಬ್ರೀಡ್ ಮಾಡಿಸಿದ್ದಾರೆ. ಈ ಹಾವು ಸದ್ಯ ನೆಟ್ಟಿಗರಿಗೆ ಆಕರ್ಷಕವಾಗಿದೆ.

ಹೌದು ಈ ಜೆಸ್ಟಿನ್ ಎಂಬ ವ್ಯಕ್ತಿ ಕಳೆದ 20 ವರ್ಷಗಳಿಂದ ಹೆಬ್ಬಾವಿನ ಮರಿಗಳನ್ನು(ಪೈಥಾಣ್) ಸಾಕಿ ಮಾರಾಟ ಮಾಡುವ ಕೆಲಸದಲ್ಲಿ ಇದ್ದಾರೆ. ಇದೀಗ ಬಾಲ್ ಪೈಥಾನ್ ಎಂಬ ಹಾವಿನ ಮರಿಯನ್ನು ಬ್ರೀಡ್ ಮಾಡಿದ್ದು, ಅದು ಹಳದಿ ಮತ್ತು ಬಿಳಿಯ ಬಣ್ಣದಿಂದ ಕೂಡಿದೆ.

View this post on Instagram

A post shared by Justin Kobylka (JKR) (@jkobylka)

ಅರೇ.. ಅದರಲ್ಲೇನಿದೆ ವಿಶೇಷ ಅಂದ್ರಾ.. ವಿಶೇಷತೆ ಇದೆ. ಆ ಹೆಬ್ಬಾವು ಮರಿಯ ಚರ್ಮದ ಮೇಲೆ ಮೂರು ಸ್ಮೈಲಿ ಎಮೋಜಿಗಳು ಇವೆ. ಇದನ್ನು ನೋಡಿದ ಸ್ವತಃ ಜೆಸ್ಟಿನ್ ಆಶ್ಚರ್ಯಗೊಂಡಿದ್ದಾರೆ.

ಇಷ್ಟೆ ಅಲ್ಲದೆ ಈ ಹಳದಿ ಮತ್ತು ಬಿಳಿ ಬಣ್ಣದ ಬಾಲ್ ಪೈಥಾನ್ ಹಾವಿನ ಚರ್ಮದ ಮೇಲೆ ನಾನಾ ರೀತಿ ಚಿತ್ರಗಳು ಇವೆ. ಇದು ನೋಡಲು ಆಕರ್ಷಕವಾಗಿದ್ದು, ಬರೋಬ್ಬರಿ 4.37 ಲಕ್ಷಕ್ಕೆ ಮಾರಾಟವಾಗಿದೆ.

ಹಾವು ಸಾಕಾಣೆ ಮಾಡುವ ಜೆಸ್ಟಿನ್ ಹೇಳುವ ಹಾಗೆ, ಈ ರೀತಿಯ ಸ್ಮೈಲಿ ಎಮೋಜಿಗಳು ಅಪರೂಪಕ್ಕೆ ಒಂದರಂತೆ ಹಾವಿನ ಮರಿಗಳಲ್ಲಿ ಕಾಣುತ್ತಿದ್ದವು. ಆದ್ರೆ ಈ ಒಂದು ಹಾವಿನ ಮರಿ ಮೇಲೆ ಮೂರು ಸ್ಮೈಲಿ ಎಮೋಜಿಗಳು ಇರುವುದು ತುಂಬಾ ವಿಶೇಷವಾಗಿದೆ ಎಂದಿದ್ದಾರೆ.

ಸದ್ಯ ಈ ಬಾಲ್ ಪೈಥಾನ್ ಮರಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಆನಂದಿಸುತ್ತಿದ್ದಾರೆ.

ಟಾಪ್ ನ್ಯೂಸ್

kedhara

ಚಾರ್ ಧಾಮ್ ಯಾತ್ರೆ : 2 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳ ಭೇಟಿ

mamata

ಫಾಲೆರೊ ಟಿಎಂಸಿ ರಾಷ್ಟ್ರೀಯ ಉಪಾಧ್ಯಕ್ಷ : ಅ.28ಕ್ಕೆ ಗೋವಾಕ್ಕೆ ಮಮತಾ ಬ್ಯಾನರ್ಜಿ

ಟಾಮ್‌ ಅಂಡ್‌ ಜೆರ್ರಿ ಗೇಮ್‌ಗೆ ರೆಡಿ: ಡೈರೆಕ್ಟರ್‌ ಕ್ಯಾಪ್‌ ತೊಟ್ಟ “KGF’ ಡೈಲಾಗ್‌ ರೈಟರ್‌

ಟಾಮ್‌ ಅಂಡ್‌ ಜೆರ್ರಿ ಗೇಮ್‌ಗೆ ರೆಡಿ: ಡೈರೆಕ್ಟರ್‌ ಕ್ಯಾಪ್‌ ತೊಟ್ಟ “KGF’ ಡೈಲಾಗ್‌ ರೈಟರ್‌

Deepika Padukone, Ranveer Singh Set To Bid For New IPL Team

ಹೊಸ ಐಪಿಎಲ್ ತಂಡ ಖರೀದಿಸುತ್ತಾರಂತೆ ದೀಪಿಕಾ- ರಣವೀರ್

12-asasa

ನಾನು ಸಚಿವನಾಗಲು, ಸಿಎಂ ಆಗಲು ಯಡಿಯೂರಪ್ಪ ಕಾರಣ : ಬಸವರಾಜ ಬೊಮ್ಮಾಯಿ

Major lapse in UP CM Yogi Adityanth

ಯುಪಿ ಸಿಎಂ ಯೋಗಿ ಆದಿತ್ಯನಾಥ್ ಭದ್ರತೆಯಲ್ಲಿ ಭಾರೀ ಲೋಪ

kannada actress prema

ವಕಾಲತ್ತು ವಹಿಸಿ ಬಂದರು ಪ್ರೇಮಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಾರತ, ತಾಲಿಬಾನ್‌ ಪ್ರತಿನಿಧಿಗಳ ಚರ್ಚೆ

ಭಾರತ, ತಾಲಿಬಾನ್‌ ಪ್ರತಿನಿಧಿಗಳ ಚರ್ಚೆ

ಟ್ರಂಪ್‌ರಿಂದ “ಟ್ರಾತ್‌ ಸೋಷಿಯಲ್‌’ ಎಂಬ ಹೆಸರಿನಲ್ಲಿ ಪ್ರತ್ಯೇಕ ಸಾಮಾಜಿಕ ಜಾಲತಾಣ

ಟ್ರಂಪ್‌ರಿಂದ “ಟ್ರಾತ್‌ ಸೋಷಿಯಲ್‌’ ಎಂಬ ಹೆಸರಿನಲ್ಲಿ ಪ್ರತ್ಯೇಕ ಸಾಮಾಜಿಕ ಜಾಲತಾಣ

imran-khan

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

ಟಿವಿ ಚಾನೆಲ್ ನಲ್ಲಿ ಹವಾಮಾನ ವರದಿ ವೇಳೆ ದಿಢೀರ್ “ನಗ್ನ” ದೃಶ್ಯ ಪ್ರಸಾರ

ಟಿವಿ ಚಾನೆಲ್ ನಲ್ಲಿ ಹವಾಮಾನ ವರದಿ ವೇಳೆ ದಿಢೀರ್ “ನಗ್ನ” ದೃಶ್ಯ ಪ್ರಸಾರ

ತಿಂಗಳಿಗೆ 75 ಸಾವಿರ ರೂ. ದುಡಿಯುತ್ತಿದೆ ಒಂದು ವರ್ಷದ ಮಗು! ಹೇಗೆ ಗೊತ್ತಾ?

ತಿಂಗಳಿಗೆ 75 ಸಾವಿರ ರೂ. ದುಡಿಯುತ್ತಿದೆ ಒಂದು ವರ್ಷದ ಮಗು! ಹೇಗೆ ಗೊತ್ತಾ?

MUST WATCH

udayavani youtube

POLYHOUSE ನಲ್ಲಿ ಸೌತೆಕಾಯಿ ತರಕಾರಿ ಕೃಷಿ; ಇಲ್ಲಿದೆ ಸಂಪೂರ್ಣ ಮಾಹಿತಿ…

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

udayavani youtube

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

udayavani youtube

Brazilian Golden Spoon Cherry ಸುಲಭವಾಗಿ ಬೆಳೆಸಿ ಕೈತುಂಬಾ ಸಂಪಾದಿಸಿ

ಹೊಸ ಸೇರ್ಪಡೆ

ಟಿಎಂಸಿ ಸಂಸದೆ ಸುಶ್ಮಿತಾ ದೇವ್ ಮೇಲೆ ದಾಳಿ: ಬಿಜೆಪಿ ಕೈವಾಡದ ಆರೋಪ

ಟಿಎಂಸಿ ಸಂಸದೆ ಸುಶ್ಮಿತಾ ದೇವ್ ಮೇಲೆ ದಾಳಿ: ಬಿಜೆಪಿ ಕೈವಾಡದ ಆರೋಪ

kedhara

ಚಾರ್ ಧಾಮ್ ಯಾತ್ರೆ : 2 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳ ಭೇಟಿ

20-chennamma

ಚನ್ನಮ್ಮ ಪುತ್ಥಳಿ ಸ್ಥಾಪನೆಗೆ ಸರ್ವ ಪ್ರಯತ್ನ: ಸಿದ್ರಾಮೇಶ

mamata

ಫಾಲೆರೊ ಟಿಎಂಸಿ ರಾಷ್ಟ್ರೀಯ ಉಪಾಧ್ಯಕ್ಷ : ಅ.28ಕ್ಕೆ ಗೋವಾಕ್ಕೆ ಮಮತಾ ಬ್ಯಾನರ್ಜಿ

ಟಾಮ್‌ ಅಂಡ್‌ ಜೆರ್ರಿ ಗೇಮ್‌ಗೆ ರೆಡಿ: ಡೈರೆಕ್ಟರ್‌ ಕ್ಯಾಪ್‌ ತೊಟ್ಟ “KGF’ ಡೈಲಾಗ್‌ ರೈಟರ್‌

ಟಾಮ್‌ ಅಂಡ್‌ ಜೆರ್ರಿ ಗೇಮ್‌ಗೆ ರೆಡಿ: ಡೈರೆಕ್ಟರ್‌ ಕ್ಯಾಪ್‌ ತೊಟ್ಟ “KGF’ ಡೈಲಾಗ್‌ ರೈಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.