ನಾಯಿಗಳಿಗೆ ಬಣ್ಣ ಬಳಿದು ಗ್ರಾಹಕರನ್ನು ವಂಚಿಸಿದ ಕೆಫೆ

Team Udayavani, Oct 24, 2019, 8:00 AM IST

ಇತ್ತೀಚೆಗೆ ಮೃಗಾಲಯವೊಂದು ಕತ್ತೆಗಳಿಗೆ ಕಪ್ಪು, ಬಿಳಿ ಪಟ್ಟೆಗಳನ್ನು ಹಾಕಿ ಜೀಬ್ರಾ ಎಂದು ಮೋಸ ಮಾಡಲು ಪ್ರಯತ್ನಿಸಿದ್ದು ನಿಮಗೆ ಗೊತ್ತಿದೆ. ಅದೇ ರೀತಿ ಜನರ ಕಣRಟ್ಟುವ ಕೆಲಸವನ್ನು ಚೀನದ ಪೆಟ್‌ ಕೆಫೆಯೊಂದು ಮಾಡಿದೆ. ನಾಯಿಗಳಿಗೆ ಪಾಂಡಾದಂತೆ ಬಣ್ಣ ಬಳಿದು ಅವು ಪಾಂಡಾಗಳು ಎಂದು ಗ್ರಾಹಕರನ್ನು ನಂಬಿಸಲು ಹೋಗಿ ಟೀಕೆಗೆ ಒಳಗಾಗಿದೆ. ಈ ಕೆಫೆ ತಾನು 6 ಪಾಂಡಾಗಳನ್ನು ಹೊಂದಿರುವುದಾಗಿ ಹೇಳಿ ಪ್ರಚಾರ ನಡೆಸಿತ್ತು. ಇದರ ಬಂಡವಾಳ ಕೆಫೆ ಆರಂಭವಾದ ಎರಡೇ ದಿನಗಳಲ್ಲಿ ಬಯಲಾಗಿದೆ. ಆದರೂ, ಗ್ರಾಹಕರಿಗೆ ಪಾಂಡಾ ಅನುಭವ ನೀಡಲು ತಾವು ಈ ರೀತಿ ಮಾಡಿದ್ದಾಗಿ ಮಾಲಕ ತಿಪ್ಪೆ ಸಾರಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ