ಆಧಾರ್‌ಗೆ ಹೈಟೆಕ್‌ ಸ್ಪರ್ಶ: ಸ್ಮಾರ್ಟ್‌ ಕಾರ್ಡ್‌ ರೂಪದಲ್ಲಿ ಇನ್ನಷ್ಟು ಸುರಕ್ಷಿತ


Team Udayavani, Oct 19, 2020, 5:50 AM IST

ಆಧಾರ್‌ಗೆ ಹೈಟೆಕ್‌ ಸ್ಪರ್ಶ: ಸ್ಮಾರ್ಟ್‌ ಕಾರ್ಡ್‌ ರೂಪದಲ್ಲಿ ಇನ್ನಷ್ಟು ಸುರಕ್ಷಿತ

ಇನ್ನು ಉದ್ದನೆಯ ಆಧಾರ್‌ ಕಾರ್ಡ್‌ ಕೊಂಡೊಯ್ಯುವ ಆವಶ್ಯಕತೆ ಇಲ್ಲ. ಮಳೆಯಲ್ಲಿ ಒದ್ದೆಯಾಗುವುದು, ಕಾರ್ಡ್‌ ಹರಿಯುವುದು ಮತ್ತು ಮಾಸಿ ಹೋಗುತ್ತದೆ ಎಂಬ ಆತಂಕವೂ ಇರುವುದಿಲ್ಲ. ಇಂತಹ ತೊಂದರೆಗಳಿಗೆ ಪರಿಹಾರ ಎಂಬಂತೆ ಆಧಾರ್‌ ಕಾರ್ಡ್‌ ಹೈಟೆಕ್‌ ಆಗಿ ಮಾರ್ಪಟ್ಟಿದೆ. ಭಾರತೀಯ ವಿಶಿಷ್ಠ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಹೊಸ ಮಾದರಿಯ ಸ್ಮಾರ್ಟ್‌ ಕಾರ್ಡ್‌ ಪರಿಚಯಿಸಿದೆ.

ಏನಿದರ ವಿಶೇಷತೆ?
ಹೊಸ ಆಧಾರ್‌ ಕಾರ್ಡ್‌ ಎಟಿಎಂ ಕಾರ್ಡ್‌ ಗಾತ್ರದಲ್ಲಿದೆ. ಈ ಕಾರ್ಡ್‌ ಎಲ್ಲ ರೀತಿಯಿಂದಲೂ ಸುರಕ್ಷಿತವಾಗಿದೆ. ಅದು ಒದ್ದೆಯಾಗುವುದು, ಕಟ್‌ ಆಗುವುದು ಮತ್ತು ಫೋಲ್ಡ್ ಆಗುವುದನ್ನು ತಡೆಯಲು ಲ್ಯಾಮಿನೇಷನ್‌ ಮಾಡಿಸಬೇಕಿಲ್ಲ. ಪಿವಿಸಿ ಕಾರ್ಡ್‌ ರೂಪದಲ್ಲಿ ಹೊಸ ಆಧಾರ್‌ ಆಕರ್ಷಕವಾಗಿದ್ದು, ಆಧುನಿಕ ಭದ್ರತಾ ಅಂಶಗಳನ್ನೂ ಒಳಗೊಂಡಿದೆ. ಹೊಲೊಗ್ರಾಮ್‌ಗಳು, ಗಿಲ್ಲೊಚೆ ಮಾದರಿಗಳು, ಗೋಸ್ಟ್‌ ಇಮೇಜ್‌ಗಳು ಮತ್ತು ಮೈಕ್ರೊಟೆಕ್ಸ್ಟ್ ಮತ್ತು ಎಂಬೋಸ್‌ ಆಧಾರ್‌ ಲೋಗೋ ಅನ್ನು ಒಳಗೊಂಡಿದೆ.

ನೀವು ಟ್ರ್ಯಾಕ್‌ ಮಾಡಬಹುದು
ನೀವು ಅರ್ಜಿ ಸಲ್ಲಿಸಿದ 5 ದಿನಗಳಲ್ಲಿ ನಿಮ್ಮ ಕಾರ್ಡ್‌ ಅನ್ನು ಯುಐಡಿಎಐ ಅಂಚೆ ಕಚೇರಿಗೆ ತಲುಪಿಸುತ್ತದೆ. ಅಲ್ಲಿಂದ ಅದು ಸ್ಪೀಡ್‌ ಪೋಸ್ಟ್‌ ಮೂಲಕ ನಿಮ್ಮ ವಿಳಾಸಕ್ಕೆ ತಲುಪುತ್ತದೆ. ನಿಮ್ಮ ಕಾರ್ಡ್‌ನ ಸ್ಟೇಟಸ್‌ ತಿಳಿಯಲು www.uidai.gov.in ನಲ್ಲಿ My Aadhaar ಅನ್ನು ಬಳಸಿ ಎಲ್ಲಿಗೆ ತಲುಪಿತು ನನ್ನ ಕಾರ್ಡ್‌? ಎಂಬುದನ್ನು ತಿಳಿದುಕೊಳ್ಳಬಹುದು.

ಯಾರು ಅರ್ಜಿ ಸಲ್ಲಿಸಬಹುದು?
ಆಧಾರ್‌ ಹೊಂದಿರುವವರು ತಮ್ಮ ಮೊಬೈಲ್‌ ಲಿಂಕ್‌ ಆಗದೇ ಇದ್ದರೂ ಅರ್ಜಿ ಸಲ್ಲಿಸಬಹುದು. ನೋಂದಾಯಿತ ಮೊಬೈಲ್‌ ಸಂಖ್ಯೆಯನ್ನು ಹೊಂದಿರದ ನಿವಾಸಿಗಳು ನೋಂದಾಯಿಸದ /ಪರ್ಯಾಯ ಮೊಬೈಲ್‌ ಸಂಖ್ಯೆಯನ್ನು ಬಳಸಿ ಅರ್ಜಿ ಸಲ್ಲಿಸಬಹುದು.

ಹೊಸ ಆಧಾರ್‌ ಪಡೆಯುವುದು ಹೇಗೆ?
1 ಮೊದಲು ನೀವು ಯುಐಡಿಎಐ ವೆಬ್‌ಸೈಟ್‌  https://uidai.gov.in ಗೆ ಹೋಗಬೇಕು
2 ಅಲ್ಲಿ My Aadhar ವಿಭಾಗಕ್ಕೆ ಹೋಗಿ Order Aadhaar PVC Card ಮೇಲೆ ಕ್ಲಿಕ್‌ ಮಾಡಿ.
3 ನಿಮ್ಮ 12 ಅಂಕಿಯ ಆಧಾರ್‌ ಸಂಖ್ಯೆಯನ್ನು ನಮೂದಿಸಿ.
4 ಭದ್ರತಾ ಕೋಡ್‌, ಕ್ಯಾಪ್ಚಾ (ಅಲ್ಲಿರುವ ಅಂಕಿ-ಅಕ್ಷರ) ತುಂಬಿದ ಅನಂತರ ಒಟಿಪಿ ಕ್ಲಿಕ್‌ ಮಾಡಿ.
5 ನೋಂದಾಯಿತ ಮೊಬೈಲ್‌ ಸಂಖ್ಯೆಗೆ ಒಟಿಪಿ ಬರಲಿದ್ದು, ಅದನ್ನು ನಮೂದಿಸಿ.
6 ಆಧಾರ್‌ ಪಿವಿಸಿ ಕಾರ್ಡ್‌ ಪೂರ್ವವೀಕ್ಷಣೆ ನಿಮ್ಮ ಮುಂದೆ ಕಾಣಿಸುತ್ತದೆ.
7 ಬಳಿಕ ಪಾವತಿಯ ಮೇಲೆ ಕ್ಲಿಕ್‌ ಮಾಡಿ, 50 ರೂ. ಪಾವತಿಸಿ. (ಡೆಬಿಟ್‌ ಕಾರ್ಡ್‌ ಮಾತ್ರವಲ್ಲದೇ ಇತರ ಆಯ್ಕೆಗಳೂ ಇವೆ)
8 ಹಣ ಪಾವತಿ ಮಾಡಿದ ತತ್‌ಕ್ಷಣ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ.

ಟಾಪ್ ನ್ಯೂಸ್

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.