47 ಸಾವಿರ ಟನ್‌ ಯೂರಿಯಾ ಭಾರತಕ್ಕೆ; ಮೊದಲ ಬಾರಿಗೆ ಅಮೆರಿಕದಿಂದ ಯೂರಿಯಾ ಖರೀದಿ

ನವ ಮಂಗಳೂರು ಬಂದರಿಗೆ ಆಗಮನ

Team Udayavani, Jun 18, 2022, 10:20 AM IST

47 ಸಾವಿರ ಟನ್‌ ಯೂರಿಯಾ ಭಾರತಕ್ಕೆ; ಮೊದಲ ಬಾರಿಗೆ ಅಮೆರಿಕದಿಂದ ಯೂರಿಯಾ ಖರೀದಿ

ಅಮೆರಿಕದ “ನ್ಯೂ ಓರ್ಲಿಯನ್ಸ್‌’ ಬಂದರಿನಿಂದ ನವ ಮಂಗಳೂರು ಬಂದರಿಗೆ ಸುಮಾರು 47 ಸಾವಿರ ಟನ್‌ನಷ್ಟು ಯೂರಿಯಾ ಸದ್ಯದಲ್ಲೇ ಆಗಮಿಸಲಿದೆ. ವಾರಾಂತ್ಯದ ಹೊತ್ತಿಗೆ ಈ ಬೃಹತ್‌ ಪ್ರಮಾಣದ ಯೂರಿಯಾ ನವ ಮಂಗಳೂರು ಬಂದರಿನ ಕಡೆಗೆ ಪ್ರಯಾಣ ಬೆಳೆಸುತ್ತದೆ. ಇದೇ ಮೊದಲ ಬಾರಿಗೆ ಅಮೆರಿಕದಿಂದ ಭಾರತ ಯೂರಿಯಾ ಖರೀದಿ ಮಾಡಿದೆ.

ದರ ಹೇಗೆ?
ದಕ್ಷಿಣ ಕೊರಿಯಾದ ದೈತ್ಯ ಸಮೂಹ ಸಂಸ್ಥೆಗಳಲ್ಲೊಂದಾದ ಸ್ಯಾಮ್‌ಸಂಗ್‌ ಯೂರಿಯಾವನ್ನು ಕಳುಹಿಸಲು ಸಜ್ಜಾಗಿದೆ. ಈ ಯೂರಿಯಾವು ಹರಳುಗಳ ರೂಪದಲ್ಲಿ ಭಾರತಕ್ಕೆ ಬರಲಿವೆ. ಅಮೆರಿಕದ ಬಂದರಿನಲ್ಲಿ ರಫ್ತಿಗೆ ಸಿದ್ಧವಾಗಿರುವ ಯೂರಿಯಾ ದಾಸ್ತಾನಿನ ಪ್ರತಿ ಟನ್‌ನ ಬೆಲೆ ಸುಮಾರು 56 ಸಾವಿರ ರೂ. ನಿಗದಿಗೊಳಿಸಲಾಗಿದೆ.

ಕೇಂದ್ರದ ಕಂಪನಿಗೆ ರವಾನೆ
ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಕೆಮಿಕಲ್ಸ್‌ ಮತ್ತು ಫ‌ರ್ಟಿಲೈಸರ್ಸ್‌ ಲಿಮಿಟೆಡ್‌ ಕಂಪನಿಗೆ, ಅಮೆರಿಕದಿಂದ ಯೂರಿಯಾ ಬರಲಿದೆ. ಮೇ 11ರಂದು ಭಾರತವು ಯೂರಿಯಾ ಸರಬರಾಜಿಗೆ ಆಗ್ರಹಿಸಿ ಗ್ಲೋಬಲ್‌ ಟೆಂಡರ್‌ ಜಾರಿಗೊಳಿಸಿತ್ತು. ಅದರನ್ವಯ, ಅಮೆರಿಕ ಸೇರಿದಂತೆ ಹಲವಾರು ರಾಷ್ಟ್ರಗಳಿಂದ ಒಟ್ಟು 1.65 ಮೆಟ್ರಿಕ್‌ ಟನ್‌ನಷ್ಟು ಯೂರಿಯಾ ಭಾರತಕ್ಕೆ ಬರಲಿದೆ.

2021-22ರಲ್ಲಿ ಬಂದ ಯೂರಿಯಾ:
ದೇಶ ಪ್ರಮಾಣ (ಮೆ.ಟನ್‌)
ಚೀನ 2.79
ಒಮನ್‌ 1.62
ಯುಎಇ 1.06
ಈಜಿಪ್ಟ್ 0.75
ಕತಾರ್‌ 0.58
ಸೌದಿ 0.50

ಇತ್ತೀಚೆಗೆ ಕೊಳ್ಳಲಾದ ಯೂರಿಯಾ ಪ್ರಮಾಣ
ವರ್ಷ ಪ್ರಮಾಣ (ಟನ್‌)
2019-20 1.47
2020-21 2.19
2021-22 43.71

ಅಂಕಿ-ಅಂಶ:
47,000 ಟನ್‌
ಅಮೆರಿಕದಿಂದ ಆಮದಾಗಲಿರುವ ಯೂರಿಯಾ ಪ್ರಮಾಣ

56,000 ರೂ.
ಆಮದಾಗಲಿರುವ ಯೂರಿಯಾದ ಪ್ರತಿ ಟನ್‌ನ ಬೆಲೆ

1.65 ಮೆ.ಟನ್‌
ವಿವಿಧ ದೇಶಗಳಿಂದ ಸದ್ಯದಲ್ಲೇ ಬರಲಿರುವ ಯೂರಿಯಾ

ಟಾಪ್ ನ್ಯೂಸ್

ಧರ್ಮಸ್ಥಳ ಕಾಡಿನಲ್ಲಿ ವೀಡಿಯೋ ಮಾಡಿ ವಿಷ ಸೇವಿಸಿದ ಯುವಕ

ಧರ್ಮಸ್ಥಳ ಕಾಡಿನಲ್ಲಿ ವೀಡಿಯೋ ಮಾಡಿ ವಿಷ ಸೇವಿಸಿದ ಯುವಕ

ರಾಜ್ಯದ 18 ಕೊಲೆ ಪ್ರಕರಣಗಳಲ್ಲಿ ಪಿಎಫ್ಐ ಕೈವಾಡ ಪತ್ತೆ

ರಾಜ್ಯದ 18 ಕೊಲೆ ಪ್ರಕರಣಗಳಲ್ಲಿ ಪಿಎಫ್ಐ ಕೈವಾಡ ಪತ್ತೆ

ದಕ್ಷಿಣ ಆಫ್ರಿಕಾ ಟಿ20 ಸರಣಿ: ಉಮೇಶ್‌, ಅಯ್ಯರ್‌, ಶಾಬಾಜ್‌ ಸೇರ್ಪಡೆ

ದಕ್ಷಿಣ ಆಫ್ರಿಕಾ ಟಿ20 ಸರಣಿ: ಉಮೇಶ್‌, ಅಯ್ಯರ್‌, ಶಾಬಾಜ್‌ ಸೇರ್ಪಡೆ

ಎಸೆಸೆಲ್ಸಿ ಮರು ಪರೀಕ್ಷೆ ಅಕ್ರಮ: ಮೇಲ್ವಿಚಾರಕ ಅಮಾನತು

ಎಸೆಸೆಲ್ಸಿ ಮರು ಪರೀಕ್ಷೆ ಅಕ್ರಮ: ಮೇಲ್ವಿಚಾರಕ ಅಮಾನತು

ವಕ್ಫ್ ಆಸ್ತಿ ವರದಿ: ಸರಕಾರಕ್ಕೆ ಮಾಹಿತಿ ಕೇಳಿದ ಹೈಕೋರ್ಟ್‌

ವಕ್ಫ್ ಆಸ್ತಿ ವರದಿ: ಸರಕಾರಕ್ಕೆ ಮಾಹಿತಿ ಕೇಳಿದ ಹೈಕೋರ್ಟ್‌

ನ್ಯಾನೋ ತಂತ್ರಜ್ಞಾನದಿಂದ ಲಾಭದಾಯಕ ಕೃಷಿ: ಗೆಹ್ಲೋಟ್

ನ್ಯಾನೋ ತಂತ್ರಜ್ಞಾನದಿಂದ ಲಾಭದಾಯಕ ಕೃಷಿ: ಗೆಹ್ಲೋಟ್

Vihari

ಇರಾನಿ ಟ್ರೋಫಿ ಕ್ರಿಕೆಟ್‌: ಶೇಷ ಭಾರತಕ್ಕೆ ವಿಹಾರಿ ನಾಯಕಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಾರತದಲ್ಲಿ ಮೂರು ಬಾರಿ ಆರ್ ಎಸ್ ಎಸ್ ಅನ್ನು ನಿಷೇಧಿಸಲಾಗಿತ್ತು… ಅಂದು ಏನಾಗಿತ್ತು?

ಭಾರತದಲ್ಲಿ ಮೂರು ಬಾರಿ ಆರ್ ಎಸ್ ಎಸ್ ಅನ್ನು ನಿಷೇಧಿಸಲಾಗಿತ್ತು… ಅಂದು ಏನಾಗಿತ್ತು?

ಭಗತ್ ಸಿಂಗ್ 115ನೇ ಜನ್ಮ ದಿನ: ಕ್ರಾಂತಿಕಾರಿ, ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ

ಭಗತ್ ಸಿಂಗ್ 115ನೇ ಜನ್ಮ ದಿನ: ಕ್ರಾಂತಿಕಾರಿ, ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ

PFI ಜತೆಗೆ ಬ್ಯಾನ್ ಆದ ಇತರ ಸಂಘಟನೆಗಳು ಯಾವುದು? ಕಚೇರಿಯಲ್ಲಿ ದೊರೆತ ಪುರಾವೆ ಬಹಿರಂಗ

PFI ಜತೆಗೆ ಬ್ಯಾನ್ ಆದ ಇತರ ಸಂಘಟನೆಗಳು ಯಾವುದು? ಕಚೇರಿಯಲ್ಲಿ ದೊರೆತ ಪುರಾವೆ ಬಹಿರಂಗ

ಅಂತ್ಯಸಂಸ್ಕಾರ – ಹಲವು ಬಗೆಯ ವಿಧಿ ವಿಧಾನ

ಬ್ರಿಟನ್‌ ರಾಜ/ರಾಣಿ, ಭೂತಾನ್‌ ರಾಜ/ರಾಣಿ ಅಂತ್ಯಸಂಸ್ಕಾರ – ಹಲವು ಬಗೆಯ ವಿಧಿ ವಿಧಾನ

ರೇಬಿಸ್‌ ನಿರ್ಲಕ್ಷ್ಯ  ಸಲ್ಲದು; ಸಕಾಲದಲ್ಲಿ ಚಿಕಿತ್ಸೆ ಅಗತ್ಯ

ರೇಬಿಸ್‌ ನಿರ್ಲಕ್ಷ್ಯ  ಸಲ್ಲದು; ಸಕಾಲದಲ್ಲಿ ಚಿಕಿತ್ಸೆ ಅಗತ್ಯ

MUST WATCH

udayavani youtube

ಮಂಗಳೂರು ಶ್ರೀ ಶಾರದಾ ಮಹೋತ್ಸವ – 100 ವರ್ಷಗಳ ಪಯಣ ಹೇಗಿತ್ತು ?

udayavani youtube

ದಸರಾ ಆನೆಗಳ ತೂಕವನ್ನು ಹೆಚ್ಚಿಸಲು ಏನೆಲ್ಲಾ ತಿನ್ನಿಸುತ್ತಾರೆ ನೋಡಿ !

udayavani youtube

ಬಿಜೆಪಿ ಸರಕಾರ ಇರೋವರೆಗೆ ದೇಶ ದ್ರೋಹಿಗಳಿಗೆ ವಿಜೃಂಭಿಸಲು ಅವಕಾಶವಿಲ್ಲ

udayavani youtube

ಉಚ್ಚಿಲ ದಸರಾ ವೈಭವಕ್ಕೆ ಅದ್ದೂರಿಯ ಚಾಲನೆ

udayavani youtube

ಓದಿನ ಜೊತೆ ಕೃಷಿ : ಮಕ್ಕಳೇ ನಿರ್ಮಿಸಿದ ‘ಆರೋಗ್ಯವನ’ !

ಹೊಸ ಸೇರ್ಪಡೆ

ಧರ್ಮಸ್ಥಳ ಕಾಡಿನಲ್ಲಿ ವೀಡಿಯೋ ಮಾಡಿ ವಿಷ ಸೇವಿಸಿದ ಯುವಕ

ಧರ್ಮಸ್ಥಳ ಕಾಡಿನಲ್ಲಿ ವೀಡಿಯೋ ಮಾಡಿ ವಿಷ ಸೇವಿಸಿದ ಯುವಕ

ರಾಜ್ಯದ 18 ಕೊಲೆ ಪ್ರಕರಣಗಳಲ್ಲಿ ಪಿಎಫ್ಐ ಕೈವಾಡ ಪತ್ತೆ

ರಾಜ್ಯದ 18 ಕೊಲೆ ಪ್ರಕರಣಗಳಲ್ಲಿ ಪಿಎಫ್ಐ ಕೈವಾಡ ಪತ್ತೆ

ದಕ್ಷಿಣ ಆಫ್ರಿಕಾ ಟಿ20 ಸರಣಿ: ಉಮೇಶ್‌, ಅಯ್ಯರ್‌, ಶಾಬಾಜ್‌ ಸೇರ್ಪಡೆ

ದಕ್ಷಿಣ ಆಫ್ರಿಕಾ ಟಿ20 ಸರಣಿ: ಉಮೇಶ್‌, ಅಯ್ಯರ್‌, ಶಾಬಾಜ್‌ ಸೇರ್ಪಡೆ

ಎಸೆಸೆಲ್ಸಿ ಮರು ಪರೀಕ್ಷೆ ಅಕ್ರಮ: ಮೇಲ್ವಿಚಾರಕ ಅಮಾನತು

ಎಸೆಸೆಲ್ಸಿ ಮರು ಪರೀಕ್ಷೆ ಅಕ್ರಮ: ಮೇಲ್ವಿಚಾರಕ ಅಮಾನತು

ಮಾಸ್ತಿ ಪುರಸ್ಕಾರ: ಗಜಾನನ ಶರ್ಮ, ಮಲ್ಲಿಕಾರ್ಜುನ, ದಾದಾಪೀರ್‌ ಜೈಮನ್‌ ಆಯ್ಕೆ

ಮಾಸ್ತಿ ಪುರಸ್ಕಾರ: ಗಜಾನನ ಶರ್ಮ, ಮಲ್ಲಿಕಾರ್ಜುನ, ದಾದಾಪೀರ್‌ ಜೈಮನ್‌ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.