Udayavni Special

ರೈಲು ಸಂಚಾರದ ವೇಗ ಹೆಚ್ಚಿಸುವ ಗುರಿ; ರೈಲ್ವೇಯ ಮಿಷನ್‌ 160

ಎರಡು ಮಾರ್ಗಗಳಲ್ಲಿ ಶೀಘ್ರ ಶುರುವಾಗಲಿದೆ ಕಾಮಗಾರಿ

Team Udayavani, Aug 7, 2020, 8:10 AM IST

ರೈಲು ಸಂಚಾರದ ವೇಗ ಹೆಚ್ಚಿಸುವ ಗುರಿ; ರೈಲ್ವೇಯ ಮಿಷನ್‌ 160

ಸಾಂದರ್ಭಿಕ ಚಿತ್ರ

ಭಾರತೀಯ ರೈಲ್ವೇಯು ಶೀಘ್ರದಲ್ಲೇ ಮತ್ತೂಂದು ಮೈಲುಗಲ್ಲು ಸಾಧಿಸಲಿದೆ. ದಿಲ್ಲಿ-ಮುಂಬಯಿ ಮತ್ತು ದಿಲ್ಲಿ-ಹೌರಾ ಮಾರ್ಗಗಳಲ್ಲಿ ಸಂಚರಿಸುವ ಪ್ರಯಾಣಿಕ ರೈಲುಗಳ ವೇಗವನ್ನು ಗಂಟೆಗೆ 160 ಕಿ.ಮೀ.ಗೆ ಹೆಚ್ಚಿಸುವ ಗುರಿ ಹಾಕಿಕೊಳ್ಳಲಾಗಿದ್ದು, ಮಾರ್ಚ್‌ 2022ರ ವೇಳೆಗೆ ಇದು ಸಾಕಾರಗೊಳ್ಳಲಿದೆ. ರೈಲ್ವೇ ಮಂಡಳಿಯ ಇತ್ತೀಚೆಗಿನ ಸಭೆಯಲ್ಲಿ ರೈಲ್ವೇ ಸಚಿವಾಲಯವು ‘ಮಿಷನ್‌ 160’ ಟಾರ್ಗೆಟ್‌ ಹಾಕಿಕೊಂಡಿದೆ.

ಏನಿದು ಮಿಷನ್‌ 160?
ದಿಲ್ಲಿ-ಮುಂಬಯಿ ಮತ್ತು ದಿಲ್ಲಿ-ಹೌರಾ ಮಾರ್ಗಗಳಲ್ಲಿ ಸಂಚರಿಸುವ ರೈಲುಗಳ ವೇಗವನ್ನು ಗಂಟೆಗೆ 160 ಕಿ.ಮೀ. ಏರಿಸುವುದು. ಈ ಗುರಿ ಸಾಧಿಸಲು ಸಚಿವಾಲಯವು ಈಗಾಗಲೇ ಮಾರ್ಗಸೂಚಿ ಯೊಂದನ್ನು ಸಿದ್ಧಪಡಿಸಿದೆ. ಹಳಿಯ ನಿರ್ವಹಣೆ ಯಿಂದ ಹಿಡಿದು ಇಡೀ ರೈಲು ಮಾರ್ಗದುದ್ದಕ್ಕೂ ಬೇಲಿ ಹಾಕುವುದು ಈ ಯೋಜನೆಯಲ್ಲಿ ಸೇರಿದೆ. ಈ ಮಾರ್ಗಗಳಲ್ಲಿ ಸಂಚರಿಸುವ ರೈಲುಗಳ ಸಂಖ್ಯೆ ಕಡಿಮೆಯಿರುವ ಕಾರಣ, ವೇಗ ಹೆಚ್ಚಿಸುವ ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಸಾಧ್ಯವಾಗಲಿದೆ.

ಸೆಪ್ಟಂಬರ್‌ನಿಂದಲೇ ಕಾಮಗಾರಿ ಶುರು
ಈಗಾಗಲೇ ರೈಲ್ವೇಯು ಖಾಸಗಿ ರೈಲುಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿರುವುದರಿಂದ ಮಿಷನ್‌ 160 ಅನ್ನು ಆದಷ್ಟು ಬೇಗ ಸಾಧಿಸಬೇಕಾಗುತ್ತದೆ.
ಎಪ್ರಿಲ್‌ 2023ರಿಂದ ಖಾಸಗಿ ರೈಲುಗಳ ಸಂಚಾರ ಆರಂಭವಾಗಲಿದೆ. ಅದಕ್ಕೂ ಮುನ್ನ ರೈಲುಗಳ ಸಂಚಾರದ ವೇಗ ಹೆಚ್ಚಿಸುವುದು ರೈಲ್ವೇ ಇಲಾಖೆಯ ಉದ್ದೇಶವಾಗಿದೆ. ಹೀಗಾಗಿ, ಮುಂದಿನ ತಿಂಗಳಿಂದಲೇ ಕೆಲಸ ಆರಂಭವಾಗುವ ಸಾಧ್ಯತೆಯಿದೆ. ಅಲ್ಲದೆ, ಈ ಎರಡು ಮಾರ್ಗಗಳ ಬಳಿಕ ಹೌರಾ-ಚೆನ್ನೈ, ದಿಲ್ಲಿ-ಚೆನ್ನೈ ಮತ್ತು ಚೆನ್ನೈ-ಮುಂಬಯಿ ಮಾರ್ಗಗಳಲ್ಲೂ ಇದೇ ಕಾಮಗಾರಿ ಕೈಗೆತ್ತಿಕೊಳ್ಳುವ ಚಿಂತನೆ ಇದೆ.

ಗಂಟೆಗೆ 130 ಕಿ.ಮೀ. ರೈಲಿನ ಪ್ರಸ್ತುತ ವೇಗ
ಗಂಟೆಗೆ 160 ಕಿ.ಮೀ. ಉದ್ದೇಶಿತ ಗುರಿ
ಮಾರ್ಚ್‌ 2022 ಪೂರ್ಣ
ಮಾಡಬೇಕಾದ ಕೆಲಸಗಳು – ಹಳಿಗಳ ನಿರ್ವಹಣೆ, ಹಳಿಗಳು ಮತ್ತು ಸಿಗ್ನಲ್‌ಗ‌ಳನ್ನು ಮೇಲ್ದರ್ಜೆಗೇರಿಸುವುದು, ಎರಡೂ ಮಾರ್ಗಗಳ ಉದ್ದಕ್ಕೂ ಬೇಲಿ ನಿರ್ಮಾಣ
2,200 ಕೋಟಿ ರೂ. ಬೇಲಿ ನಿರ್ಮಾಣಕ್ಕೆ ತಗಲುವ ವೆಚ್ಚ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಉಕ್ಕಿ ಹರಿದ ಸ್ವರ್ಣೆ: , ಉಪ್ಪೂರು, ಬೈಕಾಡಿ, ತೋನ್ಸೆ, ನಯಂಪಳ್ಳಿಯಲ್ಲಿ ಪ್ರವಾಹ

ಉಕ್ಕಿ ಹರಿದ ಸ್ವರ್ಣೆ: ಉಪ್ಪೂರು, ಬೈಕಾಡಿ, ತೋನ್ಸೆ, ನಯಂಪಳ್ಳಿಯಲ್ಲಿ ಪ್ರವಾಹ

‘ವಾವ್.. ನನ್ನ ಬಾಯಿ ಮುಚ್ಚಿಸುವ ಪ್ರಯತ್ನಕ್ಕೆ ಇಷ್ಟು ಸಮಯ ವ್ಯಯಿಸಿದಿರಲ್ಲಾ…’!: ಅನುರಾಗ್

‘ವಾವ್.. ನನ್ನ ಬಾಯಿ ಮುಚ್ಚಿಸುವ ಪ್ರಯತ್ನಕ್ಕೆ ಇಷ್ಟು ಸಮಯ ವ್ಯಯಿಸಿದಿರಲ್ಲಾ…’!: ಅನುರಾಗ್

devegowda

ರಾಜ್ಯಸಭೆ ಸದಸ್ಯರಾಗಿ ಕನ್ನಡದಲ್ಲೇ ಪ್ರತಿಜ್ಞೆ ಸ್ವೀಕರಿಸಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ

ಒಳಹರಿವು ಭಾರೀ ಹೆಚ್ಚಳ: ಭದ್ರಾ ಜಲಾಶಯದಿಂದ 50 ಸಾವಿರ ಕ್ಯೂಸೆಕ್ಸ್‌ ನೀರು ಬಿಡುಗಡೆ

ಒಳಹರಿವು ಭಾರೀ ಹೆಚ್ಚಳ: ಭದ್ರಾ ಜಲಾಶಯದಿಂದ 50 ಸಾವಿರ ಕ್ಯೂಸೆಕ್ಸ್‌ ನೀರು ಬಿಡುಗಡೆ

ದಶಕದ ಮಳೆಗೆ ಬೆಚ್ಚಿದ ಕೃಷ್ಣನಗರಿ: ಕ್ರೇನ್, ದೋಣಿ ಬಳಸಿ ಜನರ ರಕ್ಷಣೆ, ಲಕ್ಷಾಂತರ ರೂ. ನಷ್ಟ

ದಶಕದ ಮಳೆಗೆ ಬೆಚ್ಚಿದ ಕೃಷ್ಣನಗರಿ: ಕ್ರೇನ್, ದೋಣಿ ಬಳಸಿ ಜನರ ರಕ್ಷಣೆ, ಲಕ್ಷಾಂತರ ರೂ. ನಷ್ಟ

ನೀರುಮಾರ್ಗದಲ್ಲಿ ಬಾಯ್ತೆರೆದ ರಸ್ತೆ, ಕುಸಿದ ಗುಡ್ಡ: ಮಳೆಯ ಅಬ್ಬರಕ್ಕೆ ಬೆಚ್ಚಿದ ಕರಾವಳಿ

ನೀರುಮಾರ್ಗದಲ್ಲಿ ಬಾಯ್ತೆರೆದ ರಸ್ತೆ, ಕುಸಿದ ಗುಡ್ಡ: ಮಳೆಯ ಅಬ್ಬರಕ್ಕೆ ಬೆಚ್ಚಿದ ಕರಾವಳಿ

ಮಲ್ಪೆ: 3 ಬೋಟ್ ಮುಳುಗಡೆ, ಕಲ್ಲುಬಂಡೆಯ ಆಶ್ರಯ ಪಡೆದು ದಡ ಸೇರಿದ ಮೀನುಗಾರರು

ಮಲ್ಪೆ: 3 ಬೋಟ್ ಮುಳುಗಡೆ, ಕಲ್ಲುಬಂಡೆಯ ಆಶ್ರಯ ಪಡೆದು ದಡ ಸೇರಿದ ಮೀನುಗಾರರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬದುಕು: ಆಂಟಿ ಎನ್ನುವುದು ಕೆಟ್ಟ ಪದ ಏಕಾಯ್ತು?

ಬದುಕು: ಆಂಟಿ ಎನ್ನುವುದು ಕೆಟ್ಟ ಪದ ಏಕಾಯ್ತು?

Visvesvaraya

ಇಂದು ಎಂಜಿನಿಯರ್ ದಿನ : ವಿಶ್ವದ ಶೇ.25ರಷ್ಟು ಎಂಜಿನಿಯರ್‌ಗಳು ಭಾರತೀಯರು

ದೇಗುಲ ಚಿನ್ನ ಬ್ಯಾಂಕ್‌ನಲ್ಲಿಡುವ ಅನಿವಾರ್ಯತೆ

ದೇಗುಲ ಚಿನ್ನ ಬ್ಯಾಂಕ್‌ನಲ್ಲಿಡುವ ಅನಿವಾರ್ಯತೆ

Schoolಶಾಲೆಗಳ ಬಾಗಿಲು ತೆರೆಯುತ್ತಿರುವ ಹಲವು ರಾಷ್ಟ್ರಗಳ ಕಥೆ

ಶಾಲೆಗಳ ಬಾಗಿಲು ತೆರೆಯುತ್ತಿರುವ ಹಲವು ರಾಷ್ಟ್ರಗಳ ಕಥೆ

Udupi-Krishna

ತನ್ನ ಪ್ರಭಾವಲಯವನ್ನು ಕುಣಿತದ ಮೂಲಕ ಶೋಭಾಯಮಾನವಾಗಿಸುವ ಶಕ್ತಿರೂಪ ಕೃಷ್ಣ

MUST WATCH

udayavani youtube

Dr.Harsha Kamath : ಕಾರ್ಕಳದ ಈ Doctor ಕಲಾ ಕುಸುರಿಯ Master | Udayavani

udayavani youtube

ಮುಂಬೈಯಿಂದ ಡ್ರಗ್ಸ್‌ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು: ನಗರ ಪೊಲೀಸ್ ಆಯುಕ್ತ

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!ಹೊಸ ಸೇರ್ಪಡೆ

ಉಕ್ಕಿ ಹರಿದ ಸ್ವರ್ಣೆ: , ಉಪ್ಪೂರು, ಬೈಕಾಡಿ, ತೋನ್ಸೆ, ನಯಂಪಳ್ಳಿಯಲ್ಲಿ ಪ್ರವಾಹ

ಉಕ್ಕಿ ಹರಿದ ಸ್ವರ್ಣೆ: ಉಪ್ಪೂರು, ಬೈಕಾಡಿ, ತೋನ್ಸೆ, ನಯಂಪಳ್ಳಿಯಲ್ಲಿ ಪ್ರವಾಹ

‘ವಾವ್.. ನನ್ನ ಬಾಯಿ ಮುಚ್ಚಿಸುವ ಪ್ರಯತ್ನಕ್ಕೆ ಇಷ್ಟು ಸಮಯ ವ್ಯಯಿಸಿದಿರಲ್ಲಾ…’!: ಅನುರಾಗ್

‘ವಾವ್.. ನನ್ನ ಬಾಯಿ ಮುಚ್ಚಿಸುವ ಪ್ರಯತ್ನಕ್ಕೆ ಇಷ್ಟು ಸಮಯ ವ್ಯಯಿಸಿದಿರಲ್ಲಾ…’!: ಅನುರಾಗ್

devegowda

ರಾಜ್ಯಸಭೆ ಸದಸ್ಯರಾಗಿ ಕನ್ನಡದಲ್ಲೇ ಪ್ರತಿಜ್ಞೆ ಸ್ವೀಕರಿಸಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ

ಐಪಿಎಲ್‌ ಟೀವಿ ವೀಕ್ಷಣೆ ಗರಿಷ್ಠ: ಬ್ರಿಜೇಶ್‌

ಈ ಬಾರಿ ಐಪಿಎಲ್‌ ಟೀವಿ ವೀಕ್ಷಣೆ ಗರಿಷ್ಠ: ಬ್ರಿಜೇಶ್‌

ಒಳಹರಿವು ಭಾರೀ ಹೆಚ್ಚಳ: ಭದ್ರಾ ಜಲಾಶಯದಿಂದ 50 ಸಾವಿರ ಕ್ಯೂಸೆಕ್ಸ್‌ ನೀರು ಬಿಡುಗಡೆ

ಒಳಹರಿವು ಭಾರೀ ಹೆಚ್ಚಳ: ಭದ್ರಾ ಜಲಾಶಯದಿಂದ 50 ಸಾವಿರ ಕ್ಯೂಸೆಕ್ಸ್‌ ನೀರು ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.