ಏನಿದು ಇಂಟರ್‌ನೆಟ್‌ ಶಟ್‌ಡೌನ್‌?

Team Udayavani, Jul 4, 2022, 9:25 AM IST

ಏನಿದು ಇಂಟರ್‌ನೆಟ್‌ ಶಟ್‌ಡೌನ್‌?

ದೇಶದಲ್ಲಿ ಯಾವುದೇ ಭಾಗದಲ್ಲಿ ಗಲಭೆಗಳಾದರೂ, ಮೊದಲಿಗೆ ಅಲ್ಲಿಗೆ ಬರುವುದು ಪೊಲೀಸರು. ಬಳಿಕ ಆಗುವುದು ಇಂಟರ್‌ನೆಟ್‌ ಶಟ್‌ಡೌನ್‌. ಪೊಲೀಸ ರೇನೋ ಬರುವುದು ಸರಿ, ಆದರೆ ಅಂತರ್ಜಾಲದ ಮೇಲೆ ನಿರ್ಬಂಧ ಏಕೆ ಎಂಬುದು ಬಹಳಷ್ಟು ಜನರ ಪ್ರಶ್ನೆ. ಹಾಗಾ ದರೆ, ಇಂಟರ್ನೆಟ್‌ ಶಟ್‌ಡೌನ್‌ ಅಂದರೇನು? ಇಲ್ಲಿದೆ ಮಾಹಿತಿ.

ಏನಿದು ಅಂತರ್ಜಾಲ ನಿರ್ಬಂಧ?
ಗಲಭೆ ಪೀಡಿತ ಸ್ಥಳದಲ್ಲಿ ಮೊಬೈಲ್ (3ಜಿ, 4ಜಿ/ಎಲ್ಟಿಇ), ಫಿಕ್ಸ್‌ಡ್‌ ಲೈನ್‌ ಇಂಟರ್‌ನೆಟ್‌ (ವೈರ್ಡ್‌, ವೈರ್‌ಲೆಸ್‌) ಸೌಲಭ್ಯಗಳನ್ನು ಸಂಪೂರ್ಣ ವಾಗಿ ಕಡಿತಗೊಳಿಸುವುದು.

ಏಕೆ ಮಾಡಲಾಗುತ್ತದೆ?
ಸಾಮಾನ್ಯವಾಗಿ ಗಲಭೆ ಪೀಡಿತ ಪ್ರದೇಶಗಳಲ್ಲಿ ವದಂತಿಗಳು ಹಬ್ಬುವ ಸಾಧ್ಯತೆ ಹೆಚ್ಚಿರುತ್ತದೆ. ಅಲ್ಲಿ, ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಿಸುವಂಥ ವದಂತಿಗಳಿಂದಾಗಿ ಗಲಭೆ ಇನ್ನಷ್ಟು ಹೆಚ್ಚಳವಾಗುವ ಭೀತಿಯಿರುತ್ತದೆ. ಹೀಗಾಗಿಯೇ ಸರಕಾರಗಳು ಅಂತರ್ಜಾಲವನ್ನು ನಿರ್ಬಂಧಿಸುತ್ತವೆ.

ಎಲ್ಲಿ ಹೆಚ್ಚು ಕಡಿತ?
2012ರಿಂದ ಇದುವರೆಗೆ ದೇಶದಲ್ಲಿ 665 ಬಾರಿ ಇಂಟರ್‌ನೆಟ್‌ ಶಟ್‌ಡೌನ್‌ ಮಾಡಲಾಗಿದೆ. ಈ ವರ್ಷವೇ 59 ಬಾರಿ ಶಟ್‌ಡೌನ್‌ ಆಗಿದೆ. ಅದರಲ್ಲೂ ಅತಿ ಹೆಚ್ಚು ಇಂಟರ್‌ನೆಟ್‌ ಬ್ಯಾನ್‌ ಆಗಿರುವುದು ಜಮ್ಮು ಮತ್ತು ಕಾಶ್ಮೀರದಲ್ಲಿ. 2012ರಿಂದ ಇಲ್ಲಿವರೆಗೆ 411 ಬಾರಿ ಶಟ್‌ಡೌನ್‌ ಆಗಿದೆ. ವಿಚಿತ್ರವೆಂದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ತೆಗೆದು ಹಾಕಿದ ಮೇಲೆ ಸತತವಾಗಿ 552 ದಿನಗಳವರೆಗೆ ಇಂಟರ್‌ನೆಟ್‌ ಶಟ್‌ಡೌನ್‌ ಮಾಡಲಾಗಿದೆ. ಇದನ್ನು ಬಿಟ್ಟರೆ, ರಾಜಸ್ಥಾನದಲ್ಲಿ 88 ಬಾರಿ ನಿರ್ಬಂಧಿಸಲಾಗಿದೆ.

ರಾಜಸ್ಥಾನದಲ್ಲಿ ಏಕೆ?
ಇತ್ತೀಚಿನ ದಿನಗಳಲ್ಲಿ ಹೆಚ್ಚು ಗಲಭೆಗಳಿಗೆ ಸಾಕ್ಷಿಯಾಗುತ್ತಿರುವುದು ರಾಜಸ್ಥಾನ. ಇತ್ತೀಚೆ ಗಷ್ಟೇ ಕನ್ಹಯ್ಯಲಾಲ್‌ ಅವರನ್ನು ಇಬ್ಬರು ದುಷ್ಕರ್ಮಿಗಳು ಹತ್ಯೆ ಮಾಡಿದಾಗಲೂ, ಉದಯಪುರದಲ್ಲಿ ಅಂತರ್ಜಾಲವನ್ನು ನಿರ್ಬಂಧಿಸಲಾಗಿತ್ತು.

ಟಾಪ್ ನ್ಯೂಸ್

1-gdgdfg

ಮೊಟ್ಟೆ ಎಸೆತ ಖಂಡಿಸಿ ಬಾದಾಮಿಯಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ

15

ಗಾಂಧೀವಾದಿ ಮೀರಾತಾಯಿ ಕೊಪ್ಪೀಕರ್ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ

ದಲಿತ ಸ್ತ್ರೀಯ ಶರೀರವನ್ನು ಆತ ಮುಟ್ಟಿರಲು ಸಾಧ್ಯವಿಲ್ಲ!

ದಲಿತ ಸ್ತ್ರೀಯ ಶರೀರವನ್ನು ಆತ ಮುಟ್ಟಿರಲು ಸಾಧ್ಯವಿಲ್ಲ!

cm-bommai

ಮೊಟ್ಟೆ ಪ್ರಕರಣ: ಸಿದ್ದರಾಮಯ್ಯ ಜತೆ ಮಾತಾಡಿದ ಸಿಎಂ ಬೊಮ್ಮಾಯಿ

DKShi

ನಮ್ಮ ಕಾರ್ಯಕರ್ತರಿಗೂ ಕರೆ ನೀಡಬೇಕಾಗುತ್ತದೆ: ಡಿ.ಕೆ. ಶಿವಕುಮಾರ್ ಎಚ್ಚರಿಕೆ

sunil kumar

ಸಿದ್ದರಾಮಯ್ಯ ಅವರು ಸೆಲ್ಯೂಲರ್ ಜೈಲಿಗೆ ಒಮ್ಮೆ ಹೋಗಿ ಬರಬೇಕು: ಸಚಿವ ಸುನಿಲ್ ಕುಮಾರ್

14resign

ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಆರ್ ಪಾಟ್ಕರ್ ರಾಜಿನಾಮೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

thumb 4 charge

ಏಕರೂಪ ಚಾರ್ಜಿಂಗ್‌: ಸರಕಾರದ ಪ್ರಯತ್ನ

ವಿವೋ ವಿ25 ಪ್ರೋ ಫೋನ್‌ ಬಿಡುಗಡೆ; ಕಲರ್‌ ಚೇಂಜ್‌ ಮಾಡಿಕೊಳ್ಳುವ ಫೋನ್‌

ವಿವೋ ವಿ25 ಪ್ರೋ ಫೋನ್‌ ಬಿಡುಗಡೆ; ಕಲರ್‌ ಚೇಂಜ್‌ ಮಾಡಿಕೊಳ್ಳುವ ಫೋನ್‌

ಓಲಾ ಎಲೆಕ್ಟ್ರಿಕ್‌ ಅನಾವರಣ; ನಾಲ್ಕೇ ಸೆಕೆಂಡಿಗೆ ವೇಗ ಹೆಚ್ಚಿಸಿಕೊಳ್ಳುವ ಕಾರು

ಓಲಾ ಎಲೆಕ್ಟ್ರಿಕ್‌ ಅನಾವರಣ; ನಾಲ್ಕೇ ಸೆಕೆಂಡಿಗೆ ವೇಗ ಹೆಚ್ಚಿಸಿಕೊಳ್ಳುವ ಕಾರು

ಪರಿಸರಸ್ನೇಹಿ, ಸುಲಲಿತ ತಂತ್ರಜ್ಞಾನ ಸಾಧನ ಇ-ಪ್ಯಾಡ್‌ 

ಪರಿಸರಸ್ನೇಹಿ, ಸುಲಲಿತ ತಂತ್ರಜ್ಞಾನ ಸಾಧನ ಇ-ಪ್ಯಾಡ್‌ 

ಸ್ವಿಫ್ಟ್ ಎಸ್‌-ಸಿಎನ್‌ಜಿ ಬಿಡುಗಡೆ;1 ಕೆ.ಜಿ. ಸಿಎನ್‌ಜಿಗೆ 30.90ಕಿ.ಮೀ ಮೈಲೇಜ್‌

ಸ್ವಿಫ್ಟ್ ಎಸ್‌-ಸಿಎನ್‌ಜಿ ಬಿಡುಗಡೆ;1 ಕೆ.ಜಿ. ಸಿಎನ್‌ಜಿಗೆ 30.90ಕಿ.ಮೀ ಮೈಲೇಜ್‌

MUST WATCH

udayavani youtube

ತಪ್ಪಿದ ಭಯೋತ್ಪಾದಕ ದಾಳಿ? ರಾಯ್ ಗಢ್ ನಲ್ಲಿ AK 47, ಸ್ಫೋಟಕ ತುಂಬಿದ್ದ ಬೋಟ್ ಪತ್ತೆ

udayavani youtube

ಎಲ್ಲಿದ್ದೀರಾ ಸ್ವಾಮಿ ಕಾಂಗ್ರೆಸ್ ನವರು..? ಕೈ ನಾಯಕರ ವಿರುದ್ಧ ಮುಸ್ಲಿಂ ಮುಖಂಡನ ಆಕ್ರೋಶ

udayavani youtube

ಕೊಡಗಿನಲ್ಲಿ ಸಿದ್ದರಾಮಯ್ಯಗೆ ಘೇರಾವ್ ಹಾಕಿದ ಬಿಜೆಪಿ ಯುವಮೋರ್ಚಾ ; ಕಪ್ಪುಪಟ್ಟಿ ಪ್ರದರ್ಶನ

udayavani youtube

udayavani youtube

ಸಂಸದೀಯ ಮಂಡಳಿ, ಚುನಾವಣಾ ಸಮತಿಯಲ್ಲಿ BSYಗೆ ಮಹತ್ವದ ಸ್ಥಾನ

ಹೊಸ ಸೇರ್ಪಡೆ

1-gdgdfg

ಮೊಟ್ಟೆ ಎಸೆತ ಖಂಡಿಸಿ ಬಾದಾಮಿಯಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ

15

ಗಾಂಧೀವಾದಿ ಮೀರಾತಾಯಿ ಕೊಪ್ಪೀಕರ್ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ

ದಲಿತ ಸ್ತ್ರೀಯ ಶರೀರವನ್ನು ಆತ ಮುಟ್ಟಿರಲು ಸಾಧ್ಯವಿಲ್ಲ!

ದಲಿತ ಸ್ತ್ರೀಯ ಶರೀರವನ್ನು ಆತ ಮುಟ್ಟಿರಲು ಸಾಧ್ಯವಿಲ್ಲ!

cm-bommai

ಮೊಟ್ಟೆ ಪ್ರಕರಣ: ಸಿದ್ದರಾಮಯ್ಯ ಜತೆ ಮಾತಾಡಿದ ಸಿಎಂ ಬೊಮ್ಮಾಯಿ

DKShi

ನಮ್ಮ ಕಾರ್ಯಕರ್ತರಿಗೂ ಕರೆ ನೀಡಬೇಕಾಗುತ್ತದೆ: ಡಿ.ಕೆ. ಶಿವಕುಮಾರ್ ಎಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.