ಮಾನವ ನಿರ್ಮಿತ ರಾಕ್ ಗಾರ್ಡನ್: ಇದರ ಸೌಂದರ್ಯಕ್ಕೆ ಮನಸೋಲದವರಿಲ್ಲ !
Team Udayavani, Sep 27, 2020, 6:38 PM IST
ಮಂಗಳೂರು: ಕರ್ನಾಟಕದಿಂದ ಸುಮಾರು 2289 ಕಿ. ಮೀ ದೂರದಲ್ಲಿ ಇರುವ ಚಂಡೀಗಢದ ಸೆಕ್ಟರ್ 1 ರಲ್ಲಿ ರಾಕ್ ಗಾರ್ಡನ್ ನಿರ್ಮಿಸಲಾಗಿದೆ. ನಮ್ಮ ದೇಶವು ನೈಸರ್ಗಿಕ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾದರೂ, ರಾಕ್ ಗಾರ್ಡನ್ ಮಾನವ ನಿರ್ಮಿತ ಉದ್ಯಾನವನವಾಗಿದೆ. ಇದನ್ನು ನೆಕ್ ಚಂದ್ ಎಂಬುವವರು ನಿರ್ಮಿಸಿದ್ದಾರೆ.
ರಾಕ್ ಗಾರ್ಡನ್ ನಲ್ಲಿ mosaic courtyards ಎಂಬ ಕಲ್ಲು ಮತ್ತು ಹಳೆಯ ಕ್ರೋಕರಿ ಶೈಲಿಯನ್ನು ಬಳಸಿ ಗೊಂಬೆಗಳನ್ನು ತಯಾರಿಸಲಾಗಿದೆ ಹಾಗೆಯೇ ಝರಿಗಳನ್ನು ನಿರ್ಮಿಸಲಾಗಿದೆ. ಝರಿಯ ಸುತ್ತಮುತ್ತ ಹುಲ್ಲುಗಳನ್ನು ಬೆಳೆಸಿ ಸದಾ ಹಚ್ಚಹಸಿರಾಗಿರುವಂತೆ ನೋಡಿಕೊಳ್ಳಲಾಗಿದೆ. ಈ ಉದ್ಯಾನವನವನ್ನು ಸುಮಾರು 24 ಎಕರೆ ಜಾಗದಲ್ಲಿ ನಿರ್ಮಾಣ ಮಾಡಲಾಗಿದೆ. ಪ್ರತಿ ಗೊಂಬೆಯಲ್ಲೂ ಕಲಾಕಾರನ ಕೈಚಳಕ ಎದ್ದುಕಾಣುತ್ತಿದ್ದು ಕಣ್ಮನ ಸೆಳೆಯುತ್ತಿದೆ.
ಉದ್ಯಾನವನದ ಪ್ರವೇಶ ಶುಲ್ಕ ಕೇವಲ 40/- ರೂ. ಮನಸ್ಸಿಗೆ ಮುದ ನೀಡುವ ತಾಣಗಳಲ್ಲಿ ಈ ಉದ್ಯಾನವನವೂ ಒಂದೆನಿಸಿದೆ.
-ಧನ್ಯ ನೂಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?
Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…
Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ
Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ
Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ