ಜಿ20ಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜತಾಂತ್ರಿಕ ನಡೆ


Team Udayavani, Jun 30, 2019, 5:00 AM IST

z-12

ಜಪಾನ್‌ನಲ್ಲಿ ನಡೆಯುತ್ತಿರುವ ಜಿ20 ಶೃಂಗದ ವೇಳೆ ಪ್ರಧಾನಿ ನರೇಂದ್ರ ಮೋದಿ ಜಗತ್ತಿನ ವಿವಿಧ ದೇಶಗಳ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದಾರೆ. ಭಯೋತ್ಪಾದನೆ ನಿಗ್ರಹ ವಿಚಾರದಿಂದ ಹವಾಮಾನ ವೈಪರೀತ್ಯದವರೆಗೆ ಹಲವು ವಿಷಯಗಳ ಕುರಿತು ಭಾರತ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದಲ್ಲದೇ, ಭಾರತದಲ್ಲಿ ಹೂಡಿಕೆ ಮಾಡಿರುವ ಹಲವು ದೇಶಗಳ ಯೋಜನೆಗಳ ಪ್ರಗತಿಯ ಕುರಿತೂ ಚರ್ಚೆ ನಡೆದಿದೆ. ಶುಕ್ರವಾರ ಹಲವು ಮುಖಂಡರನ್ನು ಮೋದಿ ಭೇಟಿ ಮಾಡಿದ್ದು, ಅವರೊಂದಿಗೆ ನಡೆಸಿದ ಚರ್ಚೆಯ ಸಂಕ್ಷಿಪ್ತ ವಿವರ ಇಲ್ಲಿದೆ.

ಏಂಜೆಲಾ ಮರ್ಕೆಲ್‌ ಜರ್ಮನಿ
ಇಂಡೋ-ಜರ್ಮನ್‌ ಸಂಬಂಧ ಸುಧಾರಣೆ
ಕೃತಕ ಬುದ್ಧಿಮತ್ತೆ ಮತ್ತು ಸೈಬರ್‌ ಭದ್ರತೆ ಕುರಿತು ಸಹಕಾರ
ರೈಲ್ವೇ ಆಧುನೀಕರಣ, ಕೌಶಲ ಅಭಿವೃದ್ಧಿ, ಎಲೆಕ್ಟ್ರಿಕ್‌ ವಾಹನ ಉತ್ಪಾದನೆಯಲ್ಲಿ ನೆರವು

ಮೂನ್‌ ಜೇ ಇನ್‌ ದಕ್ಷಿಣ ಕೊರಿಯಾ
ವ್ಯಾಪಾರ, ಆರ್ಥಿಕ ವಹಿವಾಟು ಉತ್ತೇಜನ
ಭಾರತದ ಆ್ಯಕ್ಟ್ ಈಸ್ಟ್‌ ನೀತಿ ಹಾಗೂ ದ.ಕೊರಿಯಾದ ಹೊಸ ದಕ್ಷಿಣ ನೀತಿಯಲ್ಲಿ ಹಕಾರ
ಭಾರತ , ದಕ್ಷಿಣ ಕೊರಿಯಾ ಜನರ ಮಧ್ಯೆ ಸಹಕಾರ ಹೆಚ್ಚಿಸಲು ನಿರ್ಧಾರ

ಮೊಹಮ್ಮದ್‌ ಬಿನ್‌ ಸಲ್ಮಾನ್‌ಸೌದಿ ಅರೇಬಿಯಾ
ವ್ಯಾಪಾರ, ಹೂಡಿಕೆ, ಭದ್ರತೆ ಮತ್ತು ಭಯೋತ್ಪಾದನೆ ನಿಗ್ರಹ ಕುರಿತು ಚರ್ಚೆ
ಕಚ್ಚಾ ತೈಲ, ಕಚ್ಚಾ ತೈಲ ಬೆಲೆ ಹಾಗೂ ಸಾಗಣೆ ಕುರಿತು ಮಾತುಕತೆ
ತೈಲ ಹೊರತಾದ ಕ್ಷೇತ್ರಗಳಲ್ಲೂ ಸಂಬಂಧ ಸುಧಾರಣೆಗೆ ನಿರ್ಧಾರ

ಡೊನಾಲ್ಡ್‌ ಟ್ರಂಪ್‌ಅಮೆರಿಕ
ವ್ಯಾಪಾರ ಸಂಘರ್ಷ ಬಗೆಹರಿಸಲು ನಿರ್ಧಾರ
5ಜಿ ತಂತ್ರಜ್ಞಾನ ಪ್ರಯೋಗದಲ್ಲಿ ಸಹಕಾರ
ಡೇಟಾ ರಕ್ಷಣೆ ಕುರಿತು ಭಾರತದ ನಿಲುವಿಗೆ ಸ್ಪಷ್ಟನೆ

ಕ್ಸಿ ಜಿನ್‌ಪಿಂಗ್‌ ಚೀನ
ಭಯೋತ್ಪಾದನೆ ನಿಗ್ರಹದಲ್ಲಿ ಸಹಕಾರ
ಹವಾಮಾನ ವೈಪರೀತ್ಯ ವಿಚಾರದಲ್ಲಿ ಬದ್ಧತೆ
ಎಲ್ಲ ರೀತಿಯ ಉಗ್ರವಾದವನ್ನೂ ಖಂಡಿಸಿದ ನಾಯಕರು

ಶಿಂಜೋ ಅಬೆ ಜಪಾನ್‌
ಆರ್ಥಿಕ ಅಪರಾಧಿಗಳ ಕುರಿತ ಮೋದಿ ನಿಲುವಿಗೆ ಮೆಚ್ಚುಗೆ
ವಿಪತ್ತು ನಿರ್ವಹಣೆ ಕುರಿತು ಹೆಚ್ಚಿನ ಸಹಕಾರಕ್ಕೆ ನಿರ್ಧಾರ
ಬುಲೆಟ್‌ ರೈಲು ಯೋಜನೆ ಕುರಿತು ಚರ್ಚೆ

ವ್ಲಾಡಿಮಿರ್‌ ಪುಟಿನ್‌, ರಷ್ಯಾ
ವ್ಯಾಪಾರ ವಹಿವಾಟು ವೃದ್ಧಿ ಕುರಿತು ಚರ್ಚೆ
ರಕ್ಷಣಾ ಒಪ್ಪಂದಗಳ ಸ್ಥಿತಿಗತಿ ಪರಿಶೀಲನೆ
ಭಯೋತ್ಪಾದನೆ, ಹವಾಮಾನ ವೈಪರೀತ್ಯ ಕುರಿತು ಮಾತುಕತೆ

ನಮ್ಮ ಎಲೆಕ್ಷನ್‌ನಲ್ಲಿ ಮೂಗು ತೂರಿಸಬೇಡಿ, ಆಯ್ತಾ?
ನಮ್ಮ ದೇಶದ ಚುನಾವಣೆಯಲ್ಲಿ ಮೂಗು ತೂರಿಸಬೇಡಿ, ಅಧ್ಯಕ್ಷರೇ ,ಆಯ್ತಾ? ಇದು ಯಾವುದೋ ಸಾಮಾನ್ಯ ವ್ಯಕ್ತಿಗಳ ಮಾತಲ್ಲ. ಅಮೆರಿಕ ಅಧ್ಯಕ್ಷ ಟ್ರಂಪ್‌ ಹಾಗೂ ರಷ್ಯಾ ಅಧ್ಯಕ್ಷ ಪುಟಿನ್‌ ಮಧ್ಯೆ ಜಿ20 ಶೃಂಗದ ವೇಳೆ ನಡೆದ ಸಂಭಾಷಣೆ! ಕಳೆದ ಬಾರಿ ಅಮೆರಿಕ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ಮಾಡಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡದಂತೆ ರಷ್ಯಾಗೆ ಯಾವ ರೀತಿ ಎಚ್ಚರಿಕೆ ನೀಡಲಾಗಿದೆ ಎಂದು ಟ್ರಂಪ್‌ರನ್ನು ಶೃಂಗಸಭೆಯಲ್ಲಿ ಪತ್ರಕರ್ತರು ಪ್ರಶ್ನಿಸಿದ್ದಾಗ, ಇದಕ್ಕೆ ನಿಂತಲ್ಲೇ ಪುಟಿನ್‌ ಕಡೆಗೆ ಕೈತೋರಿಸಿ ನಗುತ್ತಲೇ ಟ್ರಂಪ್‌ ಹೀಗೆ ಹೇಳಿದ್ದಾರೆ.

ಟಾಪ್ ನ್ಯೂಸ್

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Mother Geetha hiremath statement on daughter Neha incident

Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ

8

Mollywood: ಈ ದಿನ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿಗೆ ಬರುವುದು ಖಚಿತ; ಯಾವುದರಲ್ಲಿ ಸ್ಟ್ರೀಮ್?

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್

7-snake

Snake: 50 ಅಡಿ ಉದ್ದದ ದೈತ್ಯ ಹಾವು “ವಾಸುಕಿ’!

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ

Hubli; ಆಡಳಿತ ಪಕ್ಷದಿಂದಲೇ ತನಿಖೆ ದಾರಿ ತಪ್ಪಿಸುವ ಕೆಲಸ: ನೇಹಾ ತಂದೆ ನಿರಂಜನಯ್ಯ ಆರೋಪ

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

9

Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.