Udayavni Special

ರಕ್ಷಾ ಬಂಧನ ವಿಶೇಷ : ಅಣ್ಣನ ಬಣ್ಣನೆ


Team Udayavani, Aug 3, 2020, 12:33 PM IST

ರಕ್ಷಾ ಬಂಧನ ವಿಶೇಷ : ಅಣ್ಣನ ಬಣ್ಣನೆ

ಸಾಂದರ್ಭಿಕ ಚಿತ್ರ

“ಅಣ್ಣನ ಬಣ್ಣನೆ ತುಸು ಕಷ್ಟ ಎಂದವರಿಗೆ, ಮುದ್ದಿನ ತಂಗಿಯು ಮೆಲ್ಲನೆ ಬಂದು ‘ನಾ’ ಬಲ್ಲೆ ಎಂದಳಂತೆ” ಅಪರಂಜಿಯಂತಹ ಅಣ್ಣನ ಪ್ರೀತಿಯನ್ನು ತಂಗಿಗಿಂತಲೂ ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವೇ ಇಲ್ಲ ಬಿಡಿ. ಅಣ್ಣನೆಂದರೆ ಆಕಾಶದಷ್ಟು ವಿಶಾಲ ಹೃದಯಿ, ಅಪ್ಪನೆದೆಯ ಭಾರಕ್ಕೆ ಹೆಗಲು ನೀಡುವ ಕರುಣಾಮಯಿ. ಅಣ್ಣನೆಂಬವನು ಮನೆಗೆ ಜ್ಯೇಷ್ಠನಾಗಿ ಮುದ್ದಿನ ಕೂಸಾಗಿ ಬೆಳೆದಿದ್ದರೂ, ತನ್ನ ಅನುಸರಿಸಿ ಜನಿಸಿದ ಅನುಜೆಗೆ ತನ್ನೆಲ್ಲ ಆಟಿಕೆಯಲಿ ಪಾಲು ಕೊಟ್ಟ ಕರ್ಣ ಅಣ್ಣನೆ ತಾನೆ. ಪುಟ್ಟ ರಾಕ್ಷಸಿಯಂತೆ ಕಿತ್ತಾಡುತ್ತ, ನೋಡಿದೆಲ್ಲವು ಬೇಕೇಂದು ರಚ್ಚೆ ಹಿಡಿದು ಅಳುವ ಹಕ್ಕು ತಂಗಿಯದು ಮಾತ್ರ.

ಅಮ್ಮ ತಂದಿಟ್ಟ ತಿಂಡಿಯಲ್ಲಿ ತಂಗಿಯದೇ ಸಿಂಹಪಾಲು,ಟಿ.ವಿ ರಿಮೋಟಿಗೂ ಅವಳದೇ ತಕರಾರು.ಮನೆಯೆಂಬ ಅರಮನೆಗೆ ತಂಗಿಯೇ ರಾಜಕುಮಾರಿ! ಅವಳು ಹೇಳಿದ ನ್ಯಾಯವೇ ಸರಿ. ಒಮ್ಮೆ ಜಗಳ ಮತ್ತೊಮ್ಮೆ ಪ್ರೀತಿ, ಒಮ್ಮೆ ಕೋಪ ಮತ್ತೊಮ್ಮೆ ಸ್ನೇಹ ಈ ಅಪರೂಪದ ಭಾಂಧವ್ಯದ ಸಿಹಿ ಸವಿದವರಿಗಷ್ಟೆ ಗೊತ್ತು. ನಮ್ಮ ನಡುವೆಯೆ ಅದೇಷ್ಟೋ  ಸಹೃದಯಿ ಅಣ್ಣಂದಿರಿದ್ದಾರೆ. ಜಗತ್ತಿನ ಕಾಮದ ಕಣ್ಣು ತನ್ನ ತಂಗಿಗೆ ಸೋಕದಿರಲೆಂದು ನಿಗಾ ವಹಿಸುವ ರಕ್ಷಕನಂತಿದ್ದಾರೆ. ಹಾದಿ ತಪ್ಪಿದ ತಂಗಿಯರಿಗೆ ಕಿವಿ ಹಿಂಡಿ ತಿದ್ದಿ ಬುದ್ದಿ ಹೇಳುವ ಶಿಕ್ಷಕರಂತಿದ್ದಾರೆ.

ರಕ್ಷಾಬಂಧನ ಕಟ್ಟಲು ನನಗೆ ಒಬ್ಬಳಾದರೂ ತಂಗಿ ಇರಬಾರದಿತ್ತೆ! ಎಂದು ಅಳುವ ಅಣ್ಣಂದಿರು ಇರುತ್ತಾರೆ. ದೂರದ ಊರುಗಳಲ್ಲಿ ಅಲ್ಪಸಂಬಳಕೆ ದುಡಿದು,ಅರೆ ಹೊಟ್ಟೆಯಲಿ ಮಲಗಿ, ತಂಗಿ ಮದುವೆಯ ಸಾಲಕ್ಕೆ ಜೀವನ ಪರ್ಯಂತ ದುಡಿಯುವವರಿದ್ದಾರೆ. ಹೆಂಡತಿ ಬಂದ ಮೇಲೆ ಅಣ್ಣ ಬದಲಾದ ಎಂಬ ಚುಚ್ಚು ಮಾತುಗಳನ್ನ ಸಹಿಸಿಕೊಂಡು ತಂಗಿ ಮಗುವಿಗೆ ಮಾವನಾಗಿ, ಅವಳ ಕಷ್ಟಕೆ ನೆರವಾಗುತ್ತ ,ತನ್ನ ಕರ್ತವ್ಯ ನಿರ್ವಹಿಸುತ್ತಿರುವ ಮುಗ್ಧ ಅಣ್ಣಂದಿರು ನಮ್ಮ ನಡುವೆಯೆ ಇದ್ದಾರೆ.

ಅಂತಹ ತಾಯಿ ಮನಸ್ಸಿನ ಅಣ್ಣಂದಿರಿಗೆ ರಕ್ಷಾಬಂಧನದ ಶುಭಾಶಯ.‌‌….
ದೇವರ ರಕ್ಷೆ ಇರಲಿ ಎಂಬುದೆನ್ನ ಆಶಯ…..‌..

ಶರಣ್ಯ ಬೆಳುವಾಯಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

SPB ಆರೋಗ್ಯ ಸ್ಥಿತಿ ಇನ್ನಷ್ಟು ಗಂಭೀರ ; ಆಸ್ಪತ್ರೆಗೆ ನಟ ಕಮಲ್ ಹಾಸನ್ ದೌಡು

SPB ಆರೋಗ್ಯ ಸ್ಥಿತಿ ಇನ್ನಷ್ಟು ಗಂಭೀರ ; ಆಸ್ಪತ್ರೆಗೆ ನಟ ಕಮಲ್ ಹಾಸನ್ ದೌಡು

ಕೋವಿಡ್ 19ಗೆ 200 ದಿನ: ಶತಕದ ದ್ವಿತಿಯಾರ್ಧದಲ್ಲೇ ಶೇ.99 ಪ್ರಕರಣಗಳು ಪತ್ತೆ!

Covid19ಗೆ 200 ದಿನ: ದ್ವಿಶತಕದ ಹಾದಿಯಲ್ಲೇ ಶೇ.99ರಷ್ಟು ಪ್ರಕರಣಗಳು ಪತ್ತೆ!

ರಾಹುಲ್ ಅಜೇಯ ಶತಕದಾಟಕ್ಕೆ ಬೆಚ್ಚಿದ RCBಗೆ ಘೋರ ಸೋಲು!

ರಾಹುಲ್ ಅಜೇಯ ಶತಕದಾಟಕ್ಕೆ ಬೆಚ್ಚಿದ RCBಗೆ ಘೋರ ಸೋಲು!

KL-Rahul-1

ಕನ್ನಡಿಗ ರಾಹುಲ್ ಅಜೇಯ ಸ್ಪೋಟಕ ಸೆಂಚುರಿ ; RCB ಗೆಲುವಿಗೆ 207 ಟಾರ್ಗೆಟ್

suresh-anagadi

ಹುಟ್ಟೂರ ಮಣ್ಣು ಮತ್ತು ನೀರಿನೊಂದಿಗೆ ದೆಹಲಿಯಲ್ಲೇ ಸುರೇಶ್ ಅಂಗಡಿ ಅಂತ್ಯಕ್ರಿಯೆ

HUNDI

ಗಂಗಾವತಿ: ಅಂಜನಾದ್ರಿ ಹುಂಡಿ ಹಣ ಎಣಿಕೆ; 10.24 ಲಕ್ಷ ಸಂಗ್ರಹ

manday

ಮಂಡ್ಯದಲ್ಲಿಂದು 195 ಜನರಿಗೆ ಕೋವಿಡ್ ದೃಢ; 314 ಮಂದಿ ಗುಣಮುಖ, 1 ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರುಣೆ ಹುಟ್ಟಿಸುವ ಉತ್ತರದ ಘಟನೆಗಳು

ಕರುಣೆ ಹುಟ್ಟಿಸುವ ಉತ್ತರದ ಘಟನೆಗಳು

ಬಾಲ್ಯ ವಿವಾಹ ಪಿಡುಗು; ಕೋವಿಡ್ ಕಾಲದಲ್ಲೇ ಹೆಚ್ಚು!

ಬಾಲ್ಯ ವಿವಾಹ ಪಿಡುಗು; ಕೋವಿಡ್ ಕಾಲದಲ್ಲೇ ಹೆಚ್ಚು!

ಬದುಕು: ಆಂಟಿ ಎನ್ನುವುದು ಕೆಟ್ಟ ಪದ ಏಕಾಯ್ತು?

ಬದುಕು: ಆಂಟಿ ಎನ್ನುವುದು ಕೆಟ್ಟ ಪದ ಏಕಾಯ್ತು?

Visvesvaraya

ಇಂದು ಎಂಜಿನಿಯರ್ ದಿನ : ವಿಶ್ವದ ಶೇ.25ರಷ್ಟು ಎಂಜಿನಿಯರ್‌ಗಳು ಭಾರತೀಯರು

ದೇಗುಲ ಚಿನ್ನ ಬ್ಯಾಂಕ್‌ನಲ್ಲಿಡುವ ಅನಿವಾರ್ಯತೆ

ದೇಗುಲ ಚಿನ್ನ ಬ್ಯಾಂಕ್‌ನಲ್ಲಿಡುವ ಅನಿವಾರ್ಯತೆ

MUST WATCH

udayavani youtube

ತೋಟದ ನಡುವೆ ಸಾಗುವ ಮಿನಿ ಟಿಪ್ಪರ್ ಆವಿಷ್ಕಾರ ಮಾಡಿದ ಪಾಲ್ತಾಡಿಯ ಯುವಕ

udayavani youtube

Udupi Krishna temple to be open for public from September 28 | Udayavani

udayavani youtube

ಕೋವಿಡ್ ‌ಕಾಲದಲ್ಲಿ ರಸ್ತೆ ರಾಜಕಾರಣ: ಪ್ರತಿಕ್ರಿಯಿಸಿದ ಸಂತ ಅಲೋಶಿಯಸ್ ಸಂಸ್ಥೆ

udayavani youtube

ಮಂಗಳೂರು ನಗರದ ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ

udayavani youtube

District Excise Department seized Millions worth of Marijuana | Udayavaniಹೊಸ ಸೇರ್ಪಡೆ

SPB ಆರೋಗ್ಯ ಸ್ಥಿತಿ ಇನ್ನಷ್ಟು ಗಂಭೀರ ; ಆಸ್ಪತ್ರೆಗೆ ನಟ ಕಮಲ್ ಹಾಸನ್ ದೌಡು

SPB ಆರೋಗ್ಯ ಸ್ಥಿತಿ ಇನ್ನಷ್ಟು ಗಂಭೀರ ; ಆಸ್ಪತ್ರೆಗೆ ನಟ ಕಮಲ್ ಹಾಸನ್ ದೌಡು

ಕೋವಿಡ್ 19ಗೆ 200 ದಿನ: ಶತಕದ ದ್ವಿತಿಯಾರ್ಧದಲ್ಲೇ ಶೇ.99 ಪ್ರಕರಣಗಳು ಪತ್ತೆ!

Covid19ಗೆ 200 ದಿನ: ದ್ವಿಶತಕದ ಹಾದಿಯಲ್ಲೇ ಶೇ.99ರಷ್ಟು ಪ್ರಕರಣಗಳು ಪತ್ತೆ!

ರಾಹುಲ್ ಅಜೇಯ ಶತಕದಾಟಕ್ಕೆ ಬೆಚ್ಚಿದ RCBಗೆ ಘೋರ ಸೋಲು!

ರಾಹುಲ್ ಅಜೇಯ ಶತಕದಾಟಕ್ಕೆ ಬೆಚ್ಚಿದ RCBಗೆ ಘೋರ ಸೋಲು!

KL-Rahul-1

ಕನ್ನಡಿಗ ರಾಹುಲ್ ಅಜೇಯ ಸ್ಪೋಟಕ ಸೆಂಚುರಿ ; RCB ಗೆಲುವಿಗೆ 207 ಟಾರ್ಗೆಟ್

ಮಹಾರಾಷ್ಟ್ರದಲ್ಲಿ ಕೋವಿಡ್‌ ಸಾವು ಪ್ರಮಾಣ ಹೆಚ್ಚಳ

ಮಹಾರಾಷ್ಟ್ರದಲ್ಲಿ ಕೋವಿಡ್‌ ಸಾವು ಪ್ರಮಾಣ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.