ಈ ಏಡಿಯ ಬೆಲೆ 32.68 ಲಕ್ಷ ರೂ.

Team Udayavani, Nov 8, 2019, 2:04 AM IST

ಮತ್ಸ್ಯಾಹಾರ ಜಪಾನಿಯರ ಮೆಚ್ಚಿನ ಆಹಾರ ಎಂಬುದು ಎಲ್ಲರಿಗೂ ತಿಳಿದಿದೆ. ಇಲ್ಲಿ ಹಿಮ ಏಡಿಯೊಂದು (ಸ್ನೋ ಕ್ರಾಬ್‌) ಎಷ್ಟು ಮೊತ್ತಕ್ಕೆ ಹರಾಜಾಗಿರಬಹುದು ಹೇಳಿ? ಬರೋಬ್ಬರಿ 32.68 ಲಕ್ಷ ರೂ.ಗಳಿಗೆ. ಅಷ್ಟೇ ಅಲ್ಲ, ಇದು ಅತಿ ದುಬಾರಿ ಏಡಿ ಎಂದು ವಿಶ್ವದಾಖಲೆಯನ್ನೂ ಬರೆದಿದೆ. ಇದು ಈ ಚಳಿಗಾಲದ ಮೊದಲ ಏಡಿ ಹರಾಜು. ಅದರಲ್ಲೂ ಸ್ನೋ ಕ್ರಾಬ್‌ ಅಪರೂಪದ ಏಡಿ. ಹೀಗಾಗಿ ಜನರು ಎಷ್ಟು ಬೆಲೆಯಾದರೂ ಕೊಟ್ಟು ಇದನ್ನು ಕೊಳ್ಳಲು ತಯಾರಿರುತ್ತಾರೆ.

ಈ ಏಡಿಯನ್ನು ಸ್ಥಳೀಯ ವ್ಯಾಪಾರಿಯೊಬ್ಬರು ಕೊಂಡಿದ್ದಾರೆ. ಟೋಕಿಯೋದ ದುಬಾರಿ ರೆಸ್ಟಾರೆಂಟ್‌ನಲ್ಲಿ ಇದರ ಖಾದ್ಯ ತಯಾರಿಸಲಾಗುವುದು ಎಂದು ಅಲ್ಲಿಯ ಮಾಧ್ಯಮಗಳು ಹೇಳಿವೆ. ಈ ಬಾರಿಯ ಏಡಿ ಹರಾಜು ಕಳೆದ ಬಾರಿಯ ಏಡಿ ಹಾರಾಜಿನ ದಾಖಲೆಯನ್ನು ಮುರಿದಿದೆ ಎನ್ನಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ