Udayavni Special

ಎ. 25ರಂದು ಬೃಂದಾವನ  ಕನ್ನಡ ಕೂಟದಿಂದ ವಸಂತೋತ್ಸವ

Team Udayavani, Apr 21, 2021, 12:28 PM IST

Spring Festival from Brindavan Kannada Club on April 25th

ನ್ಯೂಜರ್ಸಿ : ಬೃಂದಾವನ ಕನ್ನಡ ಕೂಟದಿಂದ ವಸಂತೋತ್ಸವದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಎ. 17ರಂದು ಭಾವ ಮೈದುನ ನಾಟಕ ಪ್ರದರ್ಶನ, ಎ. 23ರಂದು ಬಂಟಪಲ್ಲಿ ಸುದರ್ಶನ್‌ ಮತ್ತು ಬೃಂದಾವನ ತಂಡದಿಂದ ಸಂಗೀತ ಸುಧೆ ಸುಗಮ ಸಂಗೀತ ಕಾರ್ಯಕ್ರಮ, ಎ. 24ರಂದು ಹಬ್ಬದೂಟ, ಎ. 25ರಂದು ಬೆಳಗ್ಗೆ 10 ಗಂಟೆಯಿಂದ ಯೋಗೀಂದ್ರ ಭಟ್‌ ಉಳಿ ಅವರಿಂದ ಪಂಚಾಂಗ ಶ್ರವಣ, ಡಾ| ತೇಜಸ್ವಿನಿ ಅನಂತ್‌ ಕುಮಾರ್‌ ಅವರಿಂದ ಹೊಸ ವರ್ಷದ ಸಂದೇಶ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಬೃಂದಾವನದ ಸದಸ್ಯರಿಂದ ವರ್ಣರಂಜಿತ ಫ್ಯಾಷನ್‌ ಶೋ, ಯುವ ಬೃಂದಾವನ ತಂಡದಿಂದ ಪ್ರತಿಭಾ ಪ್ರದರ್ಶನ, ಮೇ 2ರಂದು ಇಂಟಿಗ್ರೇಟಿವ್‌ ಹೆಲ್ತ್‌ ವೆಬಿನಾರ್‌, ಜು. 10ರಂದು ಪಿಕ್ನಿಕ್‌ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ www.brindavana.org ಅನ್ನು ನೋಡಬಹುದು.

ಎ. 24, ಮೇ 1ರಂದು ತರಬೇತಿ

ಉತ್ತರ ಕೆರೊಲೈನಾ : ಕೆರೊಲೈನಾ ಕನ್ನಡ ಬಳಗ ಮತ್ತು ವಿವಿಧ ಕನ್ನಡ ಸಂಘಗಳ ಸಹಯೋಗದೊಂದಿಗೆ ನಡೆಯುತ್ತಿರುವ ಧ್ಯಾನ ಕಲೆಯಲ್ಲಿ ಎ. 24ರಂದು ಧ್ಯಾನದ ಮೂಲಕ ಪ್ರಾರ್ಥನೆ ಮತ್ತು ಮೇ 1ರಂದು ಜಾಗೃತ ಜೀವನಶೈಲಿಯನ್ನು ರೂಢಿಸಿಕೊಳ್ಳುವ ಕುರಿತು ತರಬೇತಿ ಕಾರ್ಯಕ್ರಮ ನಡೆಯಲಿದೆ.

ಮೇ 2ರಂದು ಯುಗಾದಿ ಸಂಭ್ರಮ

ನ್ಯೂಯಾರ್ಕ್‌  : ಕನ್ನಡ ಕೂಟ ಕ್ಯಾಪಿಟಲ್‌ ವತಿಯಿಂದ ವರ್ಚುವಲ್‌ ಯುಗಾದಿ ಸಂಭ್ರಮ ಮೇ 2ರಂದು ಸಂಜೆ 6ರಿಂದ 8 ಗಂಟೆ ವರೆಗೆ ಕೆಕೆಸಿಡಿ ಫೇಸ್‌ಬುಕ್‌ ಲೈವ್‌ನಲ್ಲಿ ನಡೆಯಲಿದೆ.

ಎ. 25ರಂದು ಯುಗಾದಿ ವಿಶೇಷ ಆದರ್ಶ ದಂಪತಿ ಸ್ಪರ್ಧೆ

ಜರ್ಮನಿ

ರೈನ್‌ಮೈನ್‌ ಕನ್ನಡ ಸಂಘದಿಂದ ವಿಸ್ತಾರ ಏರ್‌ಲೈನ್‌ ಪ್ರಾಯೋಜಕತ್ವದಲ್ಲಿ ಯುಗಾದಿ ವಿಶೇಷವಾಗಿ ರೈನ್‌ಮೈನ್‌ ಕನ್ನಡ ಸಂಘದ ನೋಂದಣಿ ಮಾಡಿದ ಅಭ್ಯರ್ಥಿಗಳಿಗಾಗಿ ಆದರ್ಶ ದಂಪತಿಗಳು ಸ್ಪರ್ಧೆ ಎ. 25ರಂದು ಅಪರಾಹ್ನ 2 (ಸಿಇಟಿ) ಗಂಟೆಗೆ ನಡೆಯಲಿದೆ.

ಇಂದು ನ್ಯೂಜಿಲ್ಯಾಂಡ್‌ ಕನ್ನಡ ಕೂಟದಿಂದ ಯುಗಾದಿ ಸಂಭ್ರಮ

ನ್ಯೂಜಿಲ್ಯಾಂಡ್‌

ಇಲ್ಲಿನ ಕನ್ನಡ ಕೂಟದ ವತಿಯಿಂದ ಯುಗಾದಿ ವಿಶೇಷ ಕಾರ್ಯಕ್ರಮ ಎ. 17ರಂದು ಬೆಳಗ್ಗೆ 10.30ರಿಂದ ಮೌಂಟ್‌ ಈಡನ್‌ ವಾರ್‌ ಮೆಮೋರಿಯಲ್‌ ಹಾಲ್‌ನಲ್ಲಿ ನಡೆಯಲಿದೆ.

ಟಾಪ್ ನ್ಯೂಸ್

Srilanka covid case

ಲಂಕಾದಲ್ಲಿ ಕೋವಿಡ್ ಹೆಚ್ಚಳ; ಭಾರತ ಪ್ರವಾಸ ಅನುಮಾನ

ಕೋವಿಡ್‌ ವಿರುದ್ಧದ ಹೋರಾಟಕ್ಕೆ ಪಠಾಣ್‌ ಸೋದರರಿಂದ ಮತ್ತೆ ನೆರವು

ಕೋವಿಡ್‌ ವಿರುದ್ಧದ ಹೋರಾಟಕ್ಕೆ ಪಠಾಣ್‌ ಸೋದರರಿಂದ ಮತ್ತೆ ನೆರವು

ಆನೆಗೊಂದಿ ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ಅಡ್ಡಿ ಆರೋಪ : ನಾಲ್ವರ ವಿರುದ್ಧ ಪ್ರಕರಣ

ಆನೆಗೊಂದಿ : ವೈದ್ಯರ ಕರ್ತವ್ಯಕ್ಕೆ ಅಡ್ಡಿ ಆರೋಪ ; ನಾಲ್ವರ ವಿರುದ್ಧ ಪ್ರಕರಣ ದಾಖಲು

ಬೈಡೆನ್‌ ಸಲಹೆಗಾರರಾಗಿ ಭಾರತ ಮೂಲದ ನೀರಾ ಟಂಡನ್‌ ನೇಮಕ

ಬೈಡೆನ್‌ ಸಲಹೆಗಾರರಾಗಿ ಭಾರತ ಮೂಲದ ನೀರಾ ಟಂಡನ್‌ ನೇಮಕ

cats

ಸಲ್ಲು ಸಿನಿಮಾ ವಿರುದ್ಧ ಸಿಡಿದೆದ್ದ ಸುಶಾಂತ್ ಸಿಂಗ್ ಅಭಿಮಾನಿಗಳು

ಅಲೆಗಳ ಹೊಡೆತಕ್ಕೆ ಟಗ್‌ ಸಮುದ್ರಪಾಲು : ಓರ್ವ ಸಾವು, ಇಬ್ಬರು ಪಾರು, 5 ಮಂದಿ ನಾಪತ್ತೆ

ಅಲೆಗಳ ಹೊಡೆತಕ್ಕೆ ಟಗ್‌ ಸಮುದ್ರಪಾಲು : ಓರ್ವ ಸಾವು, ಇಬ್ಬರು ಪಾರು, 5 ಮಂದಿ ನಾಪತ್ತೆ

ಇರಾನ್‌ ಅಧ್ಯಕ್ಷೀಯ ಚುನಾವಣೆಗೆ ಧುಮುಕಿದ ಇಬ್ರಾಹಿಂ ರೈಸಿ

ಇರಾನ್‌ ಅಧ್ಯಕ್ಷೀಯ ಚುನಾವಣೆಗೆ ಧುಮುಕಿದ ಇಬ್ರಾಹಿಂ ರೈಸಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೋಂಕಿತರಲ್ಲಿ ಶೇ.95 ಜನರಿಗೆ ಆಸ್ಪತ್ರೆ ಅಗತ್ಯವಿಲ್ಲ

ಸೋಂಕಿತರಲ್ಲಿ ಶೇ.95 ಜನರಿಗೆ ಆಸ್ಪತ್ರೆ ಅಗತ್ಯವಿಲ್ಲ

ಅಪ್ಪನಿಗೆ ಮಗನಾದರೂ ಊರಿಗೆ ವೈದ್ಯ

ಅಪ್ಪನಿಗೆ ಮಗನಾದರೂ ಊರಿಗೆ ವೈದ್ಯ

ಕೋವಿಡ್ ಗೆಲ್ಲಲು ಸಿದ್ಧತೆ : ಉಳ್ಳಾಲ, ಮೂಡುಬಿದಿರೆಯಲ್ಲಿ ಸರ್ವ ಪ್ರಯತ್ನ ನಡೆದಿದೆ

ಕೋವಿಡ್ ಗೆಲ್ಲಲು ಸಿದ್ಧತೆ : ಉಳ್ಳಾಲ, ಮೂಡುಬಿದಿರೆಯಲ್ಲಿ ಸರ್ವ ಪ್ರಯತ್ನ ನಡೆದಿದೆ

ಏನಿದು ತೌಕ್ತೆ ಚಂಡಮಾರುತ

ಏನಿದು ತೌಕ್ತೆ ಚಂಡಮಾರುತ

cats

‘ನೈತಿಕ ನೆಲೆಗಟ್ಟಿನ ಹೋರಾಟಗಾರ ಬಸವಣ್ಣ’

MUST WATCH

udayavani youtube

ದೆಹಲಿಯಲ್ಲಿ ಕೋವಿಡ್ 19 ಲಾಕ್ ಡೌನ್ ಮತ್ತೆ ವಿಸ್ತರಿಸಬೇಡಿ

udayavani youtube

ರಾಯಚೂರು ; ಫುಲ್ ಲಾಕ್ ಡೌನ್ ಹಿನ್ನೆಲೆ ಎಣ್ಣೆ ಖರೀದಿಗೆ ಮುಗಿಬಿದ್ದ ಮದ್ಯಪ್ರಿಯರು

udayavani youtube

Oxygen ನಮಗೆ ಬೇಕಿರುವುದಕ್ಕಿಂತ ಜಾಸ್ತಿನೇ ಇದೆ

udayavani youtube

ತೌಖ್ತೆ ಚಂಡಮಾರುತ ಎಫೆಕ್ಟ್ ; ಕಡಲ್ಕೊರೆತದ ಅಬ್ಬರಕ್ಕೆ ಸಮುದ್ರ ಪಾಲಾದ ಮನೆ!

udayavani youtube

ಕೋವಿಡ್ ಸೋಂಕಿತರೊಂದಿಗೆ ಡ್ಯಾನ್ಸ್ ಮಾಡಿ ರಂಜಿಸಿದ ಜೆಡಿಎಸ್ ಶಾಸಕ ಅನ್ನದಾನಿ

ಹೊಸ ಸೇರ್ಪಡೆ

Srilanka covid case

ಲಂಕಾದಲ್ಲಿ ಕೋವಿಡ್ ಹೆಚ್ಚಳ; ಭಾರತ ಪ್ರವಾಸ ಅನುಮಾನ

ಕೋವಿಡ್‌ ವಿರುದ್ಧದ ಹೋರಾಟಕ್ಕೆ ಪಠಾಣ್‌ ಸೋದರರಿಂದ ಮತ್ತೆ ನೆರವು

ಕೋವಿಡ್‌ ವಿರುದ್ಧದ ಹೋರಾಟಕ್ಕೆ ಪಠಾಣ್‌ ಸೋದರರಿಂದ ಮತ್ತೆ ನೆರವು

ಆನೆಗೊಂದಿ ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ಅಡ್ಡಿ ಆರೋಪ : ನಾಲ್ವರ ವಿರುದ್ಧ ಪ್ರಕರಣ

ಆನೆಗೊಂದಿ : ವೈದ್ಯರ ಕರ್ತವ್ಯಕ್ಕೆ ಅಡ್ಡಿ ಆರೋಪ ; ನಾಲ್ವರ ವಿರುದ್ಧ ಪ್ರಕರಣ ದಾಖಲು

ಬೈಡೆನ್‌ ಸಲಹೆಗಾರರಾಗಿ ಭಾರತ ಮೂಲದ ನೀರಾ ಟಂಡನ್‌ ನೇಮಕ

ಬೈಡೆನ್‌ ಸಲಹೆಗಾರರಾಗಿ ಭಾರತ ಮೂಲದ ನೀರಾ ಟಂಡನ್‌ ನೇಮಕ

cats

ಸಲ್ಲು ಸಿನಿಮಾ ವಿರುದ್ಧ ಸಿಡಿದೆದ್ದ ಸುಶಾಂತ್ ಸಿಂಗ್ ಅಭಿಮಾನಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.