Udayavni Special

ಟೊರೊಂಟೊ ಕನ್ನಡ ಸಂಘ: ಮಹಿಳಾ ದಿನಾಚರಣೆ


Team Udayavani, Apr 7, 2021, 5:50 PM IST

ಟೊರೊಂಟೊ ಕನ್ನಡ ಸಂಘ: ಮಹಿಳಾ ದಿನಾಚರಣೆ

ಇದೇ ಮೊದಲ ಬಾರಿಗೆ ಕನ್ನಡ ಸಂಘ ಟೊರೊಂಟೊ ಮಾ. 7ರಂದು ವಿಶ್ವ ಮಹಿಳಾ ದಿನವನ್ನು ಆಚರಿಸಿತ್ತು. ಕೆನಡಾದ ಆರ್ಡರ್‌ ಆಫ್ ಕೆನಡಾ ಪ್ರಶಸ್ತಿ ವಿಜೇತ ಕನ್ನಡಿಗರಾದ ಲತಾ ಪಾದ ಹಾಗೂ ಕೆನಡಾದ ಕನ್ನಡಿಗ ಸಂಸದ ಚಂದ್ರ ಆರ್ಯ ಮತ್ತು ಅವರ ಪತ್ನಿ  ಸಂಗೀತ ಆರ್ಯ ಅವರು ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕನ್ನಡ ಸಂಘದ ಅಧ್ಯಕ್ಷರಾದ ನಾಗೇಂದ್ರ ಕೃಷ್ಣಮೂರ್ತಿ ಅವರು ಅತಿಥಿಗಳನ್ನು ಸ್ವಾಗತಿಸುತ್ತಾ, ಈ ವರ್ಷದ ಮಹಿಳಾ ದಿನಾಚರಣೆಯ “THEME CHOSEN TO CHALLENGE’ ಗೆ ಅನುಗುಣ ವಾಗಿ ತಮ್ಮದೇ ಆದ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮೂವರು ಗಣ್ಯ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಮಿಸ್ಸಿಸ್ಸಾಗ  ಮೇಯರ್‌ ಬೋನಿ ಕ್ರಾಂಬಿ ಅವರು ಅನಿವಾರ್ಯ ಕಾರಣದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗದ ಕಾರಣ, ಮಹಿಳೆಯರ ಸಾಮರ್ಥ್ಯದ  ಬಗ್ಗೆ ಅವರು ಮಾತನಾಡಿದ ವೀಡಿಯೋ ಸಂದೇಶವನ್ನು ಪ್ರಸಾರ ಮಾಡಲಾಯಿತು.

ಅನಂತರ ಟೊರೊಂಟೊ ಕನ್ನಡ ಸಂಘದ ಮುಂದಾಳತ್ವ ವಹಿಸಿದ್ದ ಮಾಜಿ ಮಹಿಳಾ ಅಧ್ಯಕ್ಷರು  ಮಹಿಳಾ ದಿನದ ಸಂದೇಶದೊಂದಿಗೆ ಎಲ್ಲರಿಗೂ ಶುಭ ಕೋರಿದರು.

ಲತಾ ಪಾದ ಅವರು ಮಾತನಾಡಿ, ತಮ್ಮ ಜೀವನದ ದುರಂತ ಘಟನೆಗಳನ್ನು ನೆನಪಿಸಿಕೊಂಡು  ನೃತ್ಯಕಲೆ ಹೇಗೆ ಜೀವನದಲ್ಲಿ ವಿಶ್ವಾಸ ಹಾಗೂ ಧೈರ್ಯ ತುಂಬಲು ಸಹಾಯ ಮಾಡಿತು ಎಂಬುದನ್ನು ತಿಳಿಸಿದರು. ಬಳಿಕ ಲತಾ ಪಾದ ಅವರ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಿತು.

ಕಲಾವಿದೆ ಮಾಳವಿಕಾ ಅವಿನಾಶ್‌ ಮಾತನಾಡಿ, ತಮ್ಮ ರಾಜಕೀಯ ಚಟುವಟಿಕೆಗಳು ಹಾಗೂ ಮಹಿಳೆಯರು ಪ್ರಾಚೀನ ಕಾಲದಿಂದಲೂ  ಸಂಸತ್‌ ಕಾರ್ಯ ಗಳಲ್ಲಿ ಹೇಗೆ ಭಾಗವಹಿಸು ತ್ತಿದ್ದರು ಎಂಬುವುದಕ್ಕೆ ಅನುಭವ ಮಂಟಪದ ಶರಣೆಯರ ಉದಾಹರಣೆಗಳನ್ನು ವಿವರಿಸಿದರು.

ಕನ್ನಡ ಬ್ಲಾಗ್‌ ಖ್ಯಾತಿಯ ಪ್ರಜ್ಞಾ ಜೈನ್‌ ಮಾತನಾಡಿ, ಗೃಹಿಣಿಯಾಗಿ, ತಾಯಿಯಾಗಿ ಮನೆಯÇÉೇ ಕುಳಿತು ಕುಟುಂಬವನ್ನು ನೋಡಿಕೊಂಡು ತಮ್ಮದೇ ಆದ ಯೂಟ್ಯೂಬ್‌ ಚಾನೆಲ್‌ನಲ್ಲಿ ಕೆನಡಾದ ಮಾಹಿತಿಗಳನ್ನು ಕನ್ನಡ ದÇÉೇ ಜನರಿಗೆ ತಿಳಿಸಿ ಅದರಿಂದ ಉಪಯೋಗ ವಾಗುವಂತೆ ಸಹಾಯ ಮಾಡುತ್ತಿ¨ªಾರೆ ಎಂಬುದನ್ನು ವಿವರಿಸಿದರು.

ಮಾತನಾಡಿದ ಸಂಸದ ಚಂದ್ರ ಆರ್ಯ ಅವರು ಕೆನಡಾದಲ್ಲಿ ಮಹಿಳೆಯರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಯುವ ಸಮಿತಿ ಸದಸ್ಯರು ದೇಶವಿದೇಶಗಳಲ್ಲಿರುವ ಪ್ರಸಿದ್ಧ ಮಹಿಳೆಯರ ಸಾಹಸ ಹಾಗೂ ವ್ಯಕ್ತಿತ್ವದ ಕುರಿತು ಪರದೆಯ ಮೇಲೆ ದೃಶ್ಯಗಳ ಮೂಲಕ ಪ್ರಸ್ತುತ ಪಡಿಸಿದರು. ಸತೀಶ್‌ ವೆಂಕೋಬ್‌ ವಂದಿಸಿದರು. ಬೆಳಗ್ಗೆ  10 ರಿಂದ ಮಧ್ಯಾಹ್ನ 12.30ರವರೆಗೆ ನಡೆದ ಕಾರ್ಯಕ್ರಮವನ್ನು ಜೂಮ…, ಫೇಸ್‌ಬುಕ್‌, ಯೂಟ್ಯೂಬ್‌ಗಳಲ್ಲಿ ನೇರಪ್ರಸಾರ ಮಾಡಲಾಯಿತು.

 

ಕಾವ್ಯಾ ಹೆಗಡೆ

ಟಾಪ್ ನ್ಯೂಸ್

hfghfxc

ಕೋವಿಡ್ ಹೆಚ್ಚಳ ಹಿನ್ನೆಲೆ : ನಾಳೆ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ

ghfgdgste

‘ಮಠ’ ನಿರ್ದೇಶಕನಿಗೆ ಕೋವಿಡ್ ದೃಢ : ಸರ್ಕಾರದ ವಿರುದ್ಧ ‘ಗುರ್’ ಎಂದ ಗುರು ಪ್ರಸಾದ್  

“ಮುಗುಳಿ ಬತ್ಂಡಾ ಬರ್ಪೆ..!” ಎಣ್ಮೂರು ನೇಮ ಸಂದರ್ಭದಲ್ಲಿ ದೈವದ ನುಡಿಯೇನು?

“ಮುಗುಳಿ ಬತ್ಂಡಾ ಬರ್ಪೆ..!” ಎಣ್ಮೂರು ನೇಮ ಸಂದರ್ಭದಲ್ಲಿ ದೈವದ ನುಡಿಯೇನು?

Defence Minister Rajnath Singh directs DRDO to provide 150 jumbo oxygen cylinders to UP govt

DRDO ನಿಂದ ಉತ್ತರ ಪ್ರದೇಶಕ್ಕೆ 150 ಜಂಬೋ ಸಿಲಿಂಡರ್ ಆಕ್ಸಿಜನ್ ರವಾನೆ

ಷ್ಹಗ್ಹ್ಗ

ಸಿ.ಟಿ.ರವಿ ಒಬ್ಬ ಕುಲ ಗೋತ್ರ ಗೊತ್ತಿಲ್ಲದ್ದ ಮನುಷ್ಯ : ಬಿ.ರಮಾನಾಥ ರೈ

gdter

ದೆಹಲಿಯಲ್ಲಿ ಲಾಕ್ ಡೌನ್ ಘೋಷಣೆ : ಬಾರ್‍ ಗೆ ಮುಗಿಬಿದ್ದ ಮದ್ಯಪ್ರಿಯರು

ಜಸ್ಟೀಸ್ ಶ್ರೀಕೃಷ್ಣ ನೇತೃತ್ವದ ಸಮಿತಿಗೆ ಗೋಕರ್ಣ ದೇವಸ್ಥಾನದ ನಿರ್ವಹಣೆ ಹೊಣೆ: ಸುಪ್ರೀಂ

ನಿವೃತ್ತ ಜಸ್ಟೀಸ್ ನೇತೃತ್ವದ ಸಮಿತಿಗೆ ಗೋಕರ್ಣ ದೇವಸ್ಥಾನದ ನಿರ್ವಹಣೆ ಹೊಣೆ: ಸುಪ್ರೀಂಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಂಬಳದ ಪಯಣ ಕೊನೆಗೊಳಿಸಿ ಕಾಲನ ಕರೆಗೆ ಓಗೊಟ್ಟ ‘ಬೋಳಂತೂರು ಕಾಟಿ’

ಕಂಬಳದ ಪಯಣ ಕೊನೆಗೊಳಿಸಿ ಕಾಲನ ಕರೆಗೆ ಓಗೊಟ್ಟ ‘ಬೋಳಂತೂರು ಕಾಟಿ’

ಮರೆಯಾದ ಮಹಾಬಲ…: ಯಕ್ಷಗಾನದ ಪೌರಾಣಿಕ ಆಖ್ಯಾನ ರಚಿಸಿಕೊಡುವ ಅಪರೂಪದ ಸಾಹಿತಿ

ಮರೆಯಾದ ಮಹಾಬಲ…: ಯಕ್ಷಗಾನದ ಪೌರಾಣಿಕ ಆಖ್ಯಾನ ರಚಿಸಿಕೊಡುವ ಅಪರೂಪದ ಸಾಹಿತಿ

Book Review On Huli Kadjila by Shreeraj Vakwady , Authoured by Harish T G

ಪುಸ್ತಕ ವಿಮರ್ಶೆ : ‘ಹುಲಿ ಕಡ್ಜಿಳ’ದ ಖಾರ ಕಡಿತ..!

Article About Koti Chennaya Theame Park

ಗತಕಾಲದ ವೈಭವ ಸಾರುವ ಕೋಟಿ ಚೆನ್ನಯ ಥೀಮ್ ಪಾರ್ಕ್

ಸರಕಾರದ ಹೋರಾಟದಲ್ಲಿ ಜನ ಭಾಗಿಯಾಗಲಿ : ಶಾಸಕ ಡಾ| ಭರತ್‌ ಶೆಟ್ಟಿ ವೈ

ಸರಕಾರದ ಹೋರಾಟದಲ್ಲಿ ಜನ ಭಾಗಿಯಾಗಲಿ : ಶಾಸಕ ಡಾ| ಭರತ್‌ ಶೆಟ್ಟಿ ವೈ

MUST WATCH

udayavani youtube

ಆಕಸ್ಮಾತ್ ನಾನು ಕೊರೊನಾದಿಂದ ಸತ್ತೋದ್ರೆ ನೀವೇ ಕಾರಣ : Guru Prasad

udayavani youtube

ದೆಹಲಿಯಲ್ಲಿ ಬೆಡ್, ಆಕ್ಸಿಜನ್ ಅಭಾವ ಮುಂದುವರಿಕೆ

udayavani youtube

ಮಾಸ್ಕ್ ಹಾಕದೆ ವಾಗ್ವಾದ ಮಾಡಿದ ವ್ಯಾಪಾರಿಗೆ ಕಪಾಳಮೋಕ್ಷ

udayavani youtube

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ

udayavani youtube

ಕುಂಭಮೇಳ ಈಗ ಸಾಂಕೇತಿಕವಾಗಿರಲಿ: ಪ್ರಧಾನಿ ಮೋದಿ

ಹೊಸ ಸೇರ್ಪಡೆ

75% accept vaccination by police

ಶೇ.75 ಪೊಲೀಸರಿಂದ ಲಸಿಕೆ ಸ್ವೀಕಾರ : ಕೊರೊನಾ ಸವಾಲಿಗೆ ಸಿದ್ಧ

hospital with 50% bed reserved

ಶೇ.50 ಹಾಸಿಗೆ ಮೀಸಲಿಡದ ಆಸ್ಪತ್ರೆ ಮೇಲೆ ಶಿಸ್ತು ಕ್ರಮ

hfghfxc

ಕೋವಿಡ್ ಹೆಚ್ಚಳ ಹಿನ್ನೆಲೆ : ನಾಳೆ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ

ghfgdgste

‘ಮಠ’ ನಿರ್ದೇಶಕನಿಗೆ ಕೋವಿಡ್ ದೃಢ : ಸರ್ಕಾರದ ವಿರುದ್ಧ ‘ಗುರ್’ ಎಂದ ಗುರು ಪ್ರಸಾದ್  

“ಮುಗುಳಿ ಬತ್ಂಡಾ ಬರ್ಪೆ..!” ಎಣ್ಮೂರು ನೇಮ ಸಂದರ್ಭದಲ್ಲಿ ದೈವದ ನುಡಿಯೇನು?

“ಮುಗುಳಿ ಬತ್ಂಡಾ ಬರ್ಪೆ..!” ಎಣ್ಮೂರು ನೇಮ ಸಂದರ್ಭದಲ್ಲಿ ದೈವದ ನುಡಿಯೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.