ಮಹಿಳಾ ದಿನಾಚರಣೆ ವಿಶೇಷ: ಚಂದಮಾಮನ ತಂಗಿ..


Team Udayavani, Mar 8, 2020, 12:42 PM IST

0002

“ ಚಂದಾ ಕೇಳಲು ಹೋದ ಮನೆಯಲಿ ಚಂದಾಮಾಮನ ತಂಗಿ ಸಿಕ್ಕಿಬಿಟ್ಟಳು” ಬೆಳ್ಳಿಗೆ ಮನೆಯವರು ಟಿವಿ ಹಾಕಿದಾಗ ಈ ಹಾಡು ನುಸುಳಿಕೊಂಡು ಅಡುಗೆ ಮನೆಯವರೆಗೂ ಕೇಳಿಸುತಿತ್ತು. ಅರೇ ಎಷ್ಟು ಚಂದದ ಸಾಲನ್ನು ಬರೆದಿದ್ದಾರೆ. ಯಾರಪ್ಪ ಈ ಸಾಲನ್ನು ಬರೆದಿರುವುದು ಅಂದುಕೊಳ್ಳುತ್ತಾ ಹಾಲ್ ಗೆ  ಹೋಗುವಷ್ಟರಲ್ಲಿ ಟಿವಿ ಚಾನೆಲ್ ಬದಲಾಗಿತ್ತು. ಹಾಡಿನ ಬದಲು ಕೊರೊನ ವೈರಸ್ ಬಗ್ಗೆ ವಾರ್ತೆ ನೋಡುತ್ತಾ ಕುಳಿತಿದ್ದರು, ನನ್ನ ಮನೆಯವರು . ಹಾಗೆ ಅಡುಗೆ ಮನೆಗೆ ಬಂದು ಯೂಟ್ಯೂಬ್ ನಲ್ಲಿ ಆ ಹಾಡನ್ನು ಹುಡುಕಿ ಎರಡು ಸಲ ಕೇಳಿದೆ. ಯಾಕೋ ಆ ಒಂದು ಸಾಲು ತುಂಬಾ ಇಷ್ಟವಾಗಿ ಬಿಟ್ಟಿತು.

ಒಂದು ಹೆಣ್ಣನ್ನು ಚಂದಾಮಾಮನ ತಂಗಿಗೆ ಹೋಲಿಸಿರುವುದು ತುಂಬಾ ಖುಷಿ ಕೊಡುವ ಸಂಗತಿ . ಚಂದಮಾಮನೇ ನೋಡಲು ಚಂದ. ಇನ್ನು ಆತನ ತಂಗಿ ಇನ್ನು ಚಂದ. ಒಂದು  ಹೆಣ್ಣನ್ನು ಹೂವಿಗೆ ಹೋಲಿಸುತ್ತಾರೆ ಯಾಕಂದರೆ ಅದು ತುಂಬಾ ಮೃದು ಅಂತ. ಅದೇ ಹೆಣ್ಣನ್ನುಕಲ್ಲಿಗೆ ಹೋಲಿಸುತ್ತಾರೆ ಯಾಕಂದರೆ ಅವಳು ಗಟ್ಟಿಗಿತ್ತಿ ಅಂತ. ಅದೇ ಹೆಣ್ಣನ್ನು ಮಂಜುಗಡ್ಡೆಗೆ ಹೋಲಿಸುತ್ತಾರೆ. ಯಾಕಂದರೆ ಅವಳ ಮನಸ್ಸು ಬೇಗ ಕರಗುತ್ತೆ ಅಂತ .ಅದೇ ಹೆಣ್ಣನ್ನು ಬಜಾರಿ ಅಂತ ಕರೆಯುತ್ತಾರೆ. ಯಾಕಂದರೆ ಅವಳು ತನ್ನ ಮನೆಗೆ, ಮನೆತನಕ್ಕೆ, ತನ್ನ ಸ್ವಾಭಿಮಾನದ ವಿಷಯ ಬಂದರೆ ಬಜಾರಿನೇ ಆಗುತ್ತಾಳೆ. ಮಹಿಳೆಯರಲ್ಲಿ ಈ ಎಲ್ಲ ಗುಣಗಳು ಇರುತ್ತವೆ .ಇದೆಲ್ಲಾ ನೋಡುವವರ ಕಣ್ಣಲ್ಲಿ,ಮನಸಲ್ಲಿ ಇರುವಂತದ್ದು.

ಒಂದು ಹೆಣ್ಣು ಅಲಂಕಾರ ಸಾಮಗ್ರಿಗಳಿಂದ ತನನ್ನು ತಾನು ಅಲಂಕಾರ ಮಾಡಿಕೊಳ್ಳಬಹುದು.ಅದೇ ಅವಳನ್ನು ಶಬ್ದಗಳ ಉಪಮೇಯ , ಅಲಂಕಾರ ಬಳಸಿ ಅಲಂಕರಿಸುವುದು ನಮ್ಮ ಕರ್ತವ್ಯವಾಗಿದೆ .ಈ ಕರ್ತವ್ಯವನ್ನು ನಾವು ಪ್ರಾರಂಭಿಸೋಣ ಅಂತ ಹೇಳುತ್ತಾ ಎಲ್ಲ ಮಹಿಳೆಯರಿಗೂ “ಮಹಿಳಾ ದಿನಾಚರಣೆ”ಯ ಶುಭಾಶಯಗಳು.

 

-ಶೈಲಾ ರಾಘವೇಂದ್ರ,  ಶಿಕ್ಷಕಿ

ಟಾಪ್ ನ್ಯೂಸ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Electric shock: ಯುವಕನ ಸಾವು

Electric shock: ಯುವಕನ ಸಾವು

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.