Udayavni Special

“ಮಾದೇವಿ’ಯದ್ದು ಪುರುಷರಿಗಿಂತ ಒಂದು ಕೈ ಮೇಲು

Team Udayavani, Mar 8, 2021, 5:11 PM IST

“ಮಾದೇವಿ’ಯದ್ದು ಪುರುಷರಿಗಿಂತ ಒಂದು ಕೈ ಮೇಲು

ತೆಲಸಂಗ: ಎಂತಹದ್ದೇ ಪ್ರಸಂಗ ಧೈರ್ಯವಾಗಿ ಎದುರಿಸಿ ಜೀವನ ಗೆಲ್ಲುವ ಶಕ್ತಿ ಮಹಿಳೆಯರಿಗಿದೆ ಎಂದು ಎನ್ನುವುದಕ್ಕೆ ಜೀವಂತ ಉದಾಹರಣೆಗಳು ದೇಶದಲ್ಲಿ ಸಾಕಷ್ಟಿವೆ. ಅಂತಹ ದಿಟ್ಟ ಮಹಿಳೆಯರ ಸಾಲಿನಲ್ಲಿ ಗ್ರಾಮದ ಮಾದೇವಿ ಬಾಳು ಮುಗದುಮ್‌ ಕೂಡ ಒಬ್ಬರು.

ಮಾದೇವಿ ಕೃಷಿ ಕೆಲಸದಲ್ಲಿ ಪುರುಷರಿಗೆ ಯಾವುದರಲ್ಲಿಯೂ ಕಡಿಮೆ ಇಲ್ಲ. ಟ್ರ್ಯಾಕ್ಟರ್‌ ಮೂಲಕ ತೋಟದಲ್ಲಿ ದ್ರಾಕ್ಷಿಗೆ ಔಷಧಿ ಸಿಂಪಡಿಸುವುದು ಸೇರಿದಂತೆ ಎಲ್ಲ ಕೆಲಸ ಮಾಡುತ್ತಾಳೆ. ಅಚ್ಚರಿ ಎಂದರೆ ಇಷ್ಟೆಲ್ಲ ಕೆಲಸ ಸ್ವಂತ ಹೊಲದಲ್ಲಿ ಮಾಡಲ್ಲ. ಬದಲಾಗಿ ಬೇರೆಯವರ ಹೊಲದಲ್ಲಿ ಕೂಲಿ ಪಡೆದು ಈ ಎಲ್ಲ ಕೆಲಸ ಮಾಡಿ ಉಪಜೀವನ ನಡೆಸುತ್ತಿದ್ದಾಳೆ. 8 ವರ್ಷಗಳ ಹಿಂದೆ ನನಗೆ ಮದುವೆಯಾಯಿತು. ಮನೆಯಲ್ಲಿ ಕಿರುಕುಳ ತಾಳದೆ ನನ್ನ ಮಗುವನ್ನು ಕಟ್ಟಿಕೊಂಡು ತವರಿಗೆ ಬಂದು ಸ್ವಂತ ಮನೆ ಮಾಡಿಕೊಂಡು ಹೊಸ ಜೀವನ ನಡೆಸುತ್ತಿದ್ದೇನೆ. 8 ವರ್ಷದಿಂದ ರೈತರ ಜಮೀನುಗಳಲ್ಲಿ ಕೆಲಸ ಮಾಡಿಜೀವನದ ಬಂಡಿ ದೂಡುತ್ತಿದ್ದೇನೆ ಎನ್ನುತ್ತಾರೆ ಮಾದೇವಿ.

ಕಷ್ಟದ ಸಮಯದಲ್ಲಿ ಧೃತಿಗೆಡದೆ ಸಂಕಷ್ಟ ಮೆಟ್ಟಿ ನಿಂತು ಮಾದರಿ ಜೀವನ ನಡೆಸುತ್ತಿರುವ ಮಾದೇವಿಸೋತೆನೆಂದು ಕಣ್ಣೀರು ಹಾಕಿಲ್ಲ, ತಲೆ ಮೇಲೆ ಕೈ ಹೊತ್ತು ಕೂತಿಲ್ಲ. ಅಕ್ಷರ ಕಲಿಯದಿದ್ರೂ ಸಂಸ್ಕಾರ ಇದೆ. ಇದ್ದು ಜಯಿಸುವೆ ಎನ್ನುವ ಛಲವಿದೆ. ಮಾನ, ಅಪಮಾನ ಸಹಿಸಿಕೊಂಡು ಪುರುಷ ಪ್ರಧಾನ ಸಮಾಜದಲ್ಲಿ ಬದುಕಿ ತೋರಿಸಿದ ಮಾದೇವಿ ಕೃಷಿ ಕೆಲಸದಲ್ಲಿ ಯಾವೊಬ್ಬ ಪುರುಷನಿಗೂ ಕಡಿಮೆ ಇಲ್ಲ. ಇಂತಹ ದಿಟ್ಟ ಮಹಿಳೆಯರು ಇನ್ನೊಬ್ಬರಿಗೆ ಸ್ಫೂರ್ತಿಯೇ ಹೌದು.

ತೊಂದರೆ, ತಾಪತ್ರಯ ಯಾರೊಬ್ಬರ ಬೆನ್ನು ಬಿಟ್ಟಿಲ್ಲ. ಹೆಣ್ಣು ಒಂಟಿಯಾಗಿ ಬದುಕಿ ತೋರಿಸುವುದು ತುಂಬಾ ಕಷ್ಟ. ಹಾಗಂತ ಎಲ್ಲವೂ ಮುಗಿಯಿತು ಅಂದುಕೊಳ್ಳುವುದು ತಪ್ಪು. ಕೆಟ್ಟ ಘಟನೆ ಮರೆತು ಕೆಲಸ ಮಾಡಿ ಬದುಕು ಸಾಗಿಸುತ್ತಿದ್ದೇನೆ. -ಮಾದೇವಿ ಬಾಳು ಮುಗದುಮ್‌

-ಜಗದೀಶ ಎಮ್‌ ಖೊಬ್ರಿ

ಟಾಪ್ ನ್ಯೂಸ್

ಸಾಯಬೇಕೋ ಅಥವಾ ವ್ಯಾಪಾರ ಮಾಡಬೇಕೋ ನೀವು ತೀರ್ಮಾನ ಮಾಡಿ: ವ್ಯಾಪಾರಸ್ಥರಿಗೆ ಸಚಿವ ಈಶ್ವರಪ್ಪ

ಸಾಯಬೇಕೋ ಅಥವಾ ವ್ಯಾಪಾರ ಮಾಡಬೇಕೋ ನೀವು ತೀರ್ಮಾನ ಮಾಡಿ: ವ್ಯಾಪಾರಸ್ಥರಿಗೆ ಸಚಿವ ಈಶ್ವರಪ್ಪ

ರಾಜ್ಯದ ಕೋವಿಡ್ ಸ್ಥಿತಿಗತಿ ಬಗ್ಗೆ ಪ್ರಧಾನಿಗೆ ಮಾಹಿತಿ ನೀಡಿದ ಸಿಎಂ ಬಿಎಸ್ ವೈ

ರಾಜ್ಯದ ಕೋವಿಡ್ ಸ್ಥಿತಿಗತಿ ಬಗ್ಗೆ ಪ್ರಧಾನಿಗೆ ಮಾಹಿತಿ ನೀಡಿದ ಸಿಎಂ ಬಿಎಸ್ ವೈ

operation diamond racket

ವಿದೇಶದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಚಿತ್ರ ಅಣ್ಣಾವ್ರದ್ದಾಗಿತ್ತು

girl by petrol in andhra pradesh , remembers Hybderbad Disha’s case

ಆಂಧ್ರದಲ್ಲಿ ಪೈಶಾಚಿಕ ಕೃತ್ಯ : ಯುವತಿ ಮೇಲೆ ಅತ್ಯಾಚಾರವೆಸಗಿ ಪೆಟ್ರೋಲ್ ಸುರಿದು ಕೊಲೆ   

ದೆಹಲಿ: ಆಮ್ಲಜನಕ ಕೊರತೆಯಿಂದ ಗಂಗಾರಾಮ್ ಆಸ್ಪತ್ರೆಯಲ್ಲಿ 25 ಕೋವಿಡ್ ಸೋಂಕಿತರ ಸಾವು

ದೆಹಲಿ: ಆಮ್ಲಜನಕ ಕೊರತೆಯಿಂದ ಗಂಗಾರಾಮ್ ಆಸ್ಪತ್ರೆಯಲ್ಲಿ 25 ಕೋವಿಡ್ ಸೋಂಕಿತರ ಸಾವು

ವಿಟ್ಲ: ಲಾರಿ, ಟಾಟಾ ಏಸ್, ಬೈಕ್ ನಡುವ ಸರಣಿ ಅಪಘಾತ, ಇಬ್ಬರಿಗೆ ಗಾಯ

ವಿಟ್ಲ: ಲಾರಿ, ಟಾಟಾ ಏಸ್, ಬೈಕ್ ನಡುವ ಸರಣಿ ಅಪಘಾತ, ಇಬ್ಬರಿಗೆ ಗಾಯ

/if-you-invest-150-rupees-daily-you-will-get-15-lakh-at-the-time-of-maturity

ಪಿಪಿಎಫ್ ಸ್ಕೀಮ್ : 150 ರೂಪಾಯಿ ಹೂಡಿಕೆ ಮಾಡಿ 15 ಲಕ್ಷ ಪಡೆಯಿರಿ..!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಜಕೀಯ ಪಥ ಬದಲಿಸಿದ ಅಣ್ಣಾ ಆಂದೋಲನಕ್ಕೆ ದಶಕ

ರಾಜಕೀಯ ಪಥ ಬದಲಿಸಿದ ಅಣ್ಣಾ ಆಂದೋಲನಕ್ಕೆ ದಶಕ

Untitled-3

ಪುಸ್ತಕಗಳೂ ಓದುವ ಅಭಿರುಚಿಯೂ..

ಭಾರತದಲ್ಲಿ ಇಂಟರ್ನೆಟ್‌ 7.5 ಪಟ್ಟು ದುಬಾರಿ

ಭಾರತದಲ್ಲಿ ಇಂಟರ್ನೆಟ್‌ 7.5 ಪಟ್ಟು ದುಬಾರಿ

ಬದುಕೆಂಬ ದಟ್ಟ ಕಾಡೂ..ಜ್ಞಾನವೆಂಬ ಬೆಳಕೂ..

ಬದುಕೆಂಬ ದಟ್ಟ ಕಾಡೂ..ಜ್ಞಾನವೆಂಬ ಬೆಳಕೂ..

life journey of shashikanth

ಶಶಿಕಾಂತ್‌ ಬತ್ತಳಿಕೆಯಲ್ಲಿ ನೂರಾರು ನೆನಪುಗಳು

MUST WATCH

udayavani youtube

ಬೈಕ್ ಗೆ ನಾಯಿಯನ್ನು ಕಟ್ಟಿ ಹೆದ್ದಾರಿಯಲ್ಲೇ ಎಳೆದುಕೊಂಡು ಹೋದ ಸವಾರರು ! |

udayavani youtube

ಅಘೋಷಿತ ಲಾಕ್ ಡೌನ್ ವಿರುದ್ಧ ಮಾಜಿ ಸಿಎಂ ಕುಮಾರ ಸ್ವಾಮಿ ಕೆಂಡಾಮಂಡಲ

udayavani youtube

ಮಂಗಳೂರಿನ ಮಾರುಕಟ್ಟೆ ಸುಧಾರಣೆ ಕುರಿತು ಉದಯವಾಣಿ ಫೋನ್ ಇನ್

udayavani youtube

ಕೊರೊನಾ 1 ವರುಷ !

udayavani youtube

ಆಕ್ಸಿಜನ್ ಮಹಾರಾಷ್ಟ್ರಕ್ಕೆ ಕಳುಹಿಸುವುದಕ್ಕೆ ಎಂ.ಬಿ.ಪಾಟೀಲ ಆಕ್ಷೇಪ

ಹೊಸ ಸೇರ್ಪಡೆ

ಸಾಯಬೇಕೋ ಅಥವಾ ವ್ಯಾಪಾರ ಮಾಡಬೇಕೋ ನೀವು ತೀರ್ಮಾನ ಮಾಡಿ: ವ್ಯಾಪಾರಸ್ಥರಿಗೆ ಸಚಿವ ಈಶ್ವರಪ್ಪ

ಸಾಯಬೇಕೋ ಅಥವಾ ವ್ಯಾಪಾರ ಮಾಡಬೇಕೋ ನೀವು ತೀರ್ಮಾನ ಮಾಡಿ: ವ್ಯಾಪಾರಸ್ಥರಿಗೆ ಸಚಿವ ಈಶ್ವರಪ್ಪ

ರಾಜ್ಯದ ಕೋವಿಡ್ ಸ್ಥಿತಿಗತಿ ಬಗ್ಗೆ ಪ್ರಧಾನಿಗೆ ಮಾಹಿತಿ ನೀಡಿದ ಸಿಎಂ ಬಿಎಸ್ ವೈ

ರಾಜ್ಯದ ಕೋವಿಡ್ ಸ್ಥಿತಿಗತಿ ಬಗ್ಗೆ ಪ್ರಧಾನಿಗೆ ಮಾಹಿತಿ ನೀಡಿದ ಸಿಎಂ ಬಿಎಸ್ ವೈ

operation diamond racket

ವಿದೇಶದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಚಿತ್ರ ಅಣ್ಣಾವ್ರದ್ದಾಗಿತ್ತು

Homage to the pros

ವಿಶೇಷ ಪೂಜೆ-ಸಾಧಕರಿಗೆ ಗೌರವಾರ್ಪಣೆ

girl by petrol in andhra pradesh , remembers Hybderbad Disha’s case

ಆಂಧ್ರದಲ್ಲಿ ಪೈಶಾಚಿಕ ಕೃತ್ಯ : ಯುವತಿ ಮೇಲೆ ಅತ್ಯಾಚಾರವೆಸಗಿ ಪೆಟ್ರೋಲ್ ಸುರಿದು ಕೊಲೆ   

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.