Udayavni Special

ಶುಭಮಂಗಲ ಕಾರ್ಯಗಳಿಗೆ ಉತ್ತಮ ಸಮಯ; ಸರಕಾರಿ ನೌಕರರಿಗೆ ಲಾಭ: ಹೇಗಿದೆ ಇಂದಿನ ಗ್ರಹಬಲ ?


Team Udayavani, Feb 2, 2021, 7:30 AM IST

raashi

ಮೇಷ: ಮನಸ್ಸು ಕ್ಲೇಶದ ಗೂಡಾಗಲಿದೆ. ಗೋಚರಕ್ಕೆ ಬಾರದ ಹಲವು ವಿಷಯಗಳು ತಿಳಿದು ಮನಸ್ಸಿಗೆ ತುಂಬಾ ನೋವುಂಟು ಮಾಡಲಿದೆ. ನಿಮ್ಮ ಹೃದಯವು ಒಳ್ಳೆಯ ಭಾವನೆ ಹಾಗೂ ಧ್ಯೇಯವನ್ನು ಹೊಂದಿರುತ್ತದೆ.

ವೃಷಭ: ನಿಮ್ಮ ಕಠಿಣ ಪರಿಶ್ರಮ ಹಾಗೂ ಮೇಧಾಶಕ್ತಿಯು ಸಮಾಜದಲ್ಲಿ ಉತ್ತಮ ಉದ್ಯೋಗಸ್ಥನನ್ನಾಗಿಯೂ, ಗೌರವ ಸಂಪನ್ನನಾಗಿ ಮಾಡುತ್ತದೆ. ಧಾರಾಳ ಮನೋಭಾವವು, ಸಾಮಾನ್ಯ ಜನರ ಸೇವೆಯು ನಿಮ್ಮ ಮನೋವೃತ್ತಿ.

ಮಿಥುನ: ಅತೀ ಸಂಯಮದಿಂದಿರುವ ನೀವು ಒಳ್ಳೆಯ ಶಿಸ್ತಿನ ಜೀವನವನ್ನು ರೂಢಿಸಿಕೊಂಡಿರುವಿರಿ. ಒಳಗೊಂದು ಹೊರಗೊಂದು ನಿಮಗೆ ಗೊತ್ತಿರುವುದಿಲ್ಲ. ಇದರ ದುರುಪಯೋಗವಾಗದಂತೆ ಜಾಗ್ರತೆ ವಹಿಸಿರಿ.

ಕರ್ಕ: ನಿಸರ್ಗ ಸೌಂದರ್ಯವನ್ನು ಆರಾಧಿಸುವ ಕಲಾತ್ಮಕ ದೃಷ್ಟಿ ನಿಮ್ಮದಾಗಿರುತ್ತದೆ. ನಿಮ್ಮ ಮೇಲೆ ನಿಮಗೆ ಹೆಚ್ಚಿನ ನಂಬಿಕೆ. ಆದರೆ ಒಮ್ಮೊಮ್ಮೆ ನಿಮ್ಮಲ್ಲಿ ಸ್ವಾರ್ಥಮಯ ದುಷ್ಟಬುದ್ಧಿಯು ತಲೆ ಎತ್ತಲಿರುವುದು.

ಸಿಂಹ: ನೀವು ತ್ಯಾಗಜೀವಿಯೂ ಹೌದು. ಅಧಿಕಾರ ವ್ಯಾಮೋಹ ನಿಮಗಿರುತ್ತದೆ. ಹಾಗೂ ಮುಖಂಡತ್ವದ ನಿರೀಕ್ಷೆ ನಿಮ್ಮಲ್ಲಿರುತ್ತದೆ. ಆತ್ಮಾಭಿಮಾನವನ್ನು ಸದಾಕಾಲ ಸಂರಕ್ಷಿಸುವ ಪ್ರವೃತ್ತಿಯು ನಿಮ್ಮದಾಗಿರುತ್ತದೆ.

ಕನ್ಯಾ: ಜಯಾಪಜಯವನ್ನು ಪೂರ್ವಭಾವಿಯಾಗಿಯೇ ಯೋಚಿಸಿಯೇ ಕಾರ್ಯರಂಗಕ್ಕೆ ಇಳಿಯುವ ನಿಮ್ಮ ಸ್ವಭಾವವಾದರೂ ಕೆಲವೆಡೆ ತೊಂದರೆಗೆ ಸಿಲುಕಿಕೊಳ್ಳುವಿರಿ. ವ್ಯವಹಾರದಲ್ಲಿ ನಿಮ್ಮಿಂದ ತಪ್ಪುಗಳಾದಾವು.

ತುಲಾ: ಚಿಂತಾಕ್ರಾಂತರಾದಾಗ ನಿಮ್ಮ ಸುಖದುಃಖವನ್ನು ಹಂಚಿಕೊಳ್ಳಲು ಒಳ್ಳೆಯ ಮಿತ್ರರನ್ನು ಹೊಂದಿರುವಿರಿ. ಉತ್ತಮ ಮೇಧಾಶಕ್ತಿ ಹಾಗೂ ತುಲನಾಶಕ್ತಿಯುಳ್ಳ ನೀವು ಉತ್ತಮ ವಾಗ್ಮಿಗಳು. ಸಂಚಾರದಿಂದ ಶುಭ.

ವೃಶ್ಚಿಕ: ಸರಕಾರೀ ನೌಕರರಿಗೆ ಲಾಭಗಳು ಹಿಂದಿನಗಿಂತ ಉತ್ತಮವಿದ್ದೀತು. ಅಭಿವೃದ್ಧಿ ತಂದುಕೊಟ್ಟಿತು. ಆರೋಗ್ಯದ ಬಗ್ಗೆ ಹಾಗೂ ಸಂಚಾರದ ಬಗ್ಗೆ ವಿಶೇಷ ರೀತಿಯ ಕಾಳಜಿ ವಹಿಸುವುದು ಅತೀ ಅಗತ್ಯವಾಗಿದೆ.

ಧನು: ಅಪೇಕ್ಷಿತ ಜನರಿಂದ ಸಹಾಯ ದೊರೆತರೂ ಅದು ಸಾಲದು ಎಂಬ ವಿಚಾರ ಮನದಲ್ಲಿಟ್ಟು ಮುನ್ನಡೆಯಿರಿ. ಹೊಸ ಯೋಜನೆಗಳ ಚಿಂತನೆ ಮಾಡಿ ಮುನ್ನಡೆದರೆ ಅಭಿವೃದ್ಧಿ ತೋರಿಬರಲಿದೆ. ಅತೀ ಸಂಚಾರ ಬೇಡ.

ಮಕರ: ಉದ್ಯೋಗಿಗಳಿಗೆ ಅನಿರೀಕ್ಷಿತ ರೀತಿಯಲ್ಲಿ ಅಭಿವೃದ್ಧಿಯು ಅನುಭವಕ್ಕೆ ಬರಲಿದೆ. ಮುಖ್ಯವಾಗಿ ನಿಮ್ಮ ಪ್ರಯತ್ನಬಲ, ಆತ್ಮವಿಶ್ವಾಸ, ದೃಢ ನಿರ್ಧಾರಗಳು ನಿಮಗೆ ಸಮಾಜದಲ್ಲಿ ಗೌರವ, ಘನತೆ, ಕೀರ್ತಿ ಕೊಡಲಿದೆ.

ಕುಂಭ: ಪರದೇಶೀ ಉದ್ಯೋಗದವರು ಅತೀ ಶ್ರಮ ಪಡಬೇಕಾದರೂ ನಿರೀಕ್ಷಿತ ಫ‌ಲವು ದೊರೆತೇ ದೊರೆಯುವುದು. ಕೃಷಿ, ಕಾರ್ಖಾನೆ ಉದ್ದಿಮೆಯವರಿಗೆ ಚೇತರಿಕೆ ಕಂಡುಬರುವುದು. ಉದ್ಯೋಗಿಗಳು ಜಾಗ್ರತೆ ಮಾಡಿರಿ.

ಮೀನ: ಗೃಹ ನಿರ್ಮಾಣದಂತಹ ನೂತನ ಕೆಲಸ ಕಾರ್ಯಗಳಿಗೆ, ಶುಭಮಂಗಲ ಕಾರ್ಯಗಳಿಗೆ ಇದು ಅನುಕೂಲವಾದ ಸಮಯ. ಸ್ವಲ್ಪ ಪ್ರಯತ್ನದಲ್ಲೇ ಫ‌ಲ ಸಿಗಲಿದೆ. ಅತಿಯಾದ ಆಸೆಯು ನಿಮಗೆ ಬೇಡ.

ಟಾಪ್ ನ್ಯೂಸ್

ವಿಶಾಖಪಟ್ಟಣಂ: ಪೊಲೀಸ್ ಎನ್ ಕೌಂಟರ್ ಗೆ ಆರು ಮಂದಿ ನಕ್ಸಲೀಯರು ಸಾವು, ಶಸ್ತ್ರಾಸ್ತ್ರ ವಶಕ್ಕೆ

ವಿಶಾಖಪಟ್ಟಣಂ: ಪೊಲೀಸ್ ಎನ್ ಕೌಂಟರ್ ಗೆ ಆರು ಮಂದಿ ನಕ್ಸಲೀಯರು ಸಾವು, ಶಸ್ತ್ರಾಸ್ತ್ರ ವಶಕ್ಕೆ

England Women won the toss against India Women

ಮಹಿಳಾ ಟೆಸ್ಟ್: ಟಾಸ್ ಗೆದ್ದ ಇಂಗ್ಲೆಂಡ್; ಮಿಥಾಲಿ ರಾಜ್ ಪಡೆಯಲ್ಲಿ ಐವರು ಪದಾರ್ಪಣೆ

ಅಯೋಧ್ಯೆ ಭೂ ಖರೀದಿ ಭ್ರಷ್ಟಾಚಾರ ಆರೋಪ ಸುಪ್ರೀಂ ನೇತೃತ್ವದಲ್ಲಿ ತನಿಖೆ ನಡೆಯಲಿ: ಪ್ರಿಯಾಂಕಾ

ಅಯೋಧ್ಯೆ ಭೂ ಖರೀದಿ ಭ್ರಷ್ಟಾಚಾರ ಆರೋಪ ಸುಪ್ರೀಂ ನೇತೃತ್ವದಲ್ಲಿ ತನಿಖೆ ನಡೆಯಲಿ: ಪ್ರಿಯಾಂಕಾ

ಪಕ್ಷದ ಒಟ್ಟಾರೆ ವ್ಯವಸ್ಥೆ ಸರಿಪಡಿಸಲು ಅರುಣ್ ಸಿಂಗ್ ಬರುತ್ತಿದ್ದಾರೆ: ಸಚಿವ ಕೋಟ

ಪಕ್ಷದ ಒಟ್ಟಾರೆ ವ್ಯವಸ್ಥೆ ಸರಿಪಡಿಸಲು ಅರುಣ್ ಸಿಂಗ್ ಬರುತ್ತಿದ್ದಾರೆ: ಸಚಿವ ಕೋಟ

ಬನ್ನೂರು : ಬೈಕ್ – ಓಮ್ನಿ ಢಿಕ್ಕಿ; ಬೈಕ್ ಸವಾರ ಗಂಭೀರ

ಬನ್ನೂರು : ಬೈಕ್ – ಓಮ್ನಿ ಢಿಕ್ಕಿ; ಬೈಕ್ ಸವಾರ ಗಂಭೀರ

ಕೋವಿಡ್ ಗೆ ಬಲಿಯಾದ ಬಿಎಲ್ಡಿಇ ಸಂಸ್ಥೆಯ ಸಿಬ್ಬಂದಿ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ವಿತರಣೆ

ಕೋವಿಡ್ ಗೆ ಬಲಿಯಾದ ಬಿಎಲ್ಡಿಇ ಸಂಸ್ಥೆಯ ಸಿಬ್ಬಂದಿ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ವಿತರಣೆ

ಯಾವುದೇ ಅನುಮಾನವಿಲ್ಲ, ಹೊರಗಿನಿಂದ ಬಂದವರಿಂದಲೇ ಸರ್ಕಾರ ಬಂದಿದೆ: ಅಶ್ವಥ್ ನಾರಾಯಣ

ಯಾವುದೇ ಅನುಮಾನವಿಲ್ಲ, ಹೊರಗಿನಿಂದ ಬಂದವರಿಂದಲೇ ಸರ್ಕಾರ ಬಂದಿದೆ: ಅಶ್ವಥ್ ನಾರಾಯಣಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

astrology.jpg

ಆತಂಕ, ದುಗುಡ ಯಾಕೆ? ಅಕ್ಟೋಬರ್ ತಿಂಗಳ ನಿಮ್ಮ ಮಾಸ ಭವಿಷ್ಯ ಓದಿ..

ಜಾತಕ ಫ‌ಲ

ಜಾತಕ ಫ‌ಲ

ಜಾತಕ ಫ‌ಲ

MUST WATCH

udayavani youtube

ಮಲೆನಾಡಲ್ಲಿ ಮುಂದುವರೆದ ಮಳೆಯ ಅಬ್ಬರ, ಜನಜೀವನ ಅಸ್ತವ್ಯಸ್ತ

udayavani youtube

ಕಷಾಯ ಸೇವಿಸುವ ಸರಿಯಾದ ವಿಧಾನ ನಿಮಗೆ ಗೊತ್ತಿತ್ತಾ?

udayavani youtube

ಕೇರ್ ಸೆಂಟರ್ ಗೆ ಕಳುಹಿಸಿದರೆ ವಿಷ ಕುಡಿಯುವುದಾಗಿ ಬೆದರಿಸಿದ ಕೋವಿಡ್ ಸೋಂಕಿತ

udayavani youtube

ಆ ಒಂದು ವಿಶೇಷ ಕಾರಣಕ್ಕಾಗಿ ಸಂಚಾರಿ ವಿಜಯ್ ಉಡುಪಿಗೆ ಬಂದಿದ್ರು !

udayavani youtube

ಐಸಿಸಿ ಟೆಸ್ಟ್ ಫೈನಲ್ ಗೆ ಕಾದಿದೆ ಪೇಸ್ ಆ್ಯಂಡ್ ಬೌನ್ಸಿ ಪಿಚ್

ಹೊಸ ಸೇರ್ಪಡೆ

j15srs4

ಮಣ್ಣು ಬದು ನಿರ್ಮಾಣಕ್ಕೆ ಪುನಃ ಅವಕಾಶ

್ಗಹಯತರೆರತಯು

ಅರುಣ್ ಸಿಂಗ್ ನಾಯಕತ್ವ ಬದಲಾವಣೆ ವಿಚಾರಕ್ಕೆ ಫುಲ್ ಸ್ಟಾಪ್ ಹಾಕ್ತಾರೆ : ರವಿಕುಮಾರ್

15blh1

ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

15hallur-2 chikitse

ನವಜಾಶ ಶಿಶುವಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ

15bgv-11

ಪೊಲೀಸರ ಮೇಲೆ ಹಲ್ಲೆ-ಗುಂಪು ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.