Udayavni Special

ಶ್ರೀ ರಾಮ, ಸೀತಾ ಪಾತ್ರಧಾರಿಗಳ ಸಂಭ್ರಮ


Team Udayavani, Aug 6, 2020, 6:57 AM IST

ಶ್ರೀ ರಾಮ, ಸೀತಾ ಪಾತ್ರಧಾರಿಗಳ ಸಂಭ್ರಮ

ರಾಮ ಪಾತ್ರಧಾರಿಗೆ ಪುಷ್ಪಾರ್ಚನೆ.

ಹೊಸದಿಲ್ಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಭೂಮಿ ಪೂಜೆ ಕಾರ್ಯಕ್ರಮ ನೆರವೇರಿದ್ದಕ್ಕೆ ಶ್ರೀರಾಮ ಹಾಗೂ ಸೀತಾ ಪಾತ್ರಧಾರಿಗಳಾದ ಅರುಣ್‌ ಗೋವಿಲ್‌ ಹಾಗೂ ದೀಪಿಕಾ ಚಿಖ್ಲಿಯಾ ಸಂಭ್ರಮ ವ್ಯಕ್ತಪಡಿಸಿದ್ದಾರೆ.

ರಾಮಾಯಣ ಸರಣಿಯ ‘ರಾಮನಂದ ಸಾಗರ್‌’ನಲ್ಲಿ ಶ್ರೀರಾಮನ ಪಾತ್ರಧಾರಿಯಾಗಿದ್ದ ಅರುಣ್‌ ಗೋವಿಲ್‌ (62) ಟ್ವೀಟ್‌ನಲ್ಲಿ ಪ್ರತಿಕ್ರಿಯಿಸಿದ್ದು, ‘ಕೋಟ್ಯಂತರ ಹಿಂದೂಗಳ ಬಹು ವರ್ಷಗಳ ಕನಸು ನನಸಾಗಿದೆ.

ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಈ ದಿನ ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನವಾಗಿದೆ. ಜೈ ಶ್ರೀರಾಮ್‌’ ಎಂದು ಬರೆದುಕೊಂಡಿದ್ದಾರೆ.

ಸೀತಾ ಮಾತೆಯ ಪಾತ್ರ ನಿರ್ವಹಿಸಿದ್ದ ದೀಪಿಕಾ ಚಿಖ್ಲಿಯಾ, ಇನ್‌ಸ್ಟಾಗ್ರಾಮನಲ್ಲಿ ಭೂಮಿ ಪೂಜೆಯ ವೀಡಿಯೋ ಹಂಚಿಕೊಂಡಿದ್ದು, 500 ವರ್ಷಗಳ ಹೋರಾಟ ಬಳಿಕ ಅಯೋಧ್ಯೆಯಲ್ಲಿ ಮತ್ತೆ ರಾಮ ಮಂದಿರ ನಿರ್ಮಾಣವಾಗುತ್ತಿದೆ.

ಇದು ಭಾರತೀಯರ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದ್ದಾರೆ. ನಟ ಅನುಪಮ್‌ ಖೇರ್‌, ಇನ್‌ಸ್ಟಾಗ್ರಾಮನಲ್ಲಿ ಭಕ್ತಿಗೀತೆ ಹಾಡನ್ನು ಪೋಸ್ಟ್‌ ಮಾಡಿದ್ದು, ‘ರಾಮ ಮಂದಿರ ಪೂಜಾ ಕಾರ್ಯಕ್ರಮ ಪ್ರಯುಕ್ತ ಎಲ್ಲರಿಗೂ ಶುಭ ಕೋರುತ್ತೇನೆ. ಜೈ ಶ್ರೀರಾಮ್‌’ ಎಂದು ಬರೆದುಕೊಂಡಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ವಿಮಾನ ನಿಲ್ದಾಣ ಬಳಿಯ ನೀರಿನ ಟ್ಯಾಂಕ್ ತೆರವು: ರಸ್ತೆಗೆ ಬಿದ್ದ ಟ್ಯಾಂಕ್, ಸಂಚಾರ ಸ್ಥಗಿತ

ವಿಮಾನ ನಿಲ್ದಾಣ ಬಳಿಯ ನೀರಿನ ಟ್ಯಾಂಕ್ ತೆರವು: ರಸ್ತೆಗೆ ಬಿದ್ದ ಟ್ಯಾಂಕ್, ಸಂಚಾರ ಸ್ಥಗಿತ

NDA ವಿರುದ್ಧ ಅಕಾಲಿದಳ ಮುನಿಸಿಗೆ ಕಾರಣವೇನು?; ಮೋದಿ ಸಂಪುಟದ ಸಚಿವೆ ಕೌರ್ ರಾಜೀನಾಮೆ

NDA ವಿರುದ್ಧ ಅಕಾಲಿದಳ ಮುನಿಸಿಗೆ ಕಾರಣವೇನು?; ಮೋದಿ ಸಂಪುಟದ ಸಚಿವೆ ಕೌರ್ ರಾಜೀನಾಮೆ

ವಿಜಯೇಂದ್ರ ಸೂಪರ್ ಸಿಎಂ ಅಲ್ಲ, ಕುಮಾರಸ್ವಾಮಿ ಭೇಟಿ ಬಗ್ಗೆ ಊಹಾಪೋಹ ಬೇಡ: ಬಿಎಸ್ ವೈ

ವಿಜಯೇಂದ್ರ ಸೂಪರ್ ಸಿಎಂ ಅಲ್ಲ, ಕುಮಾರಸ್ವಾಮಿ ಭೇಟಿ ಬಗ್ಗೆ ಊಹಾಪೋಹ ಬೇಡ: ಬಿಎಸ್ ವೈ

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!

ಮಂಗಳೂರು: ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!

ಗಾಲ್ವಾನ್ ಸಂಘರ್ಷ: ಚೀನಾ ಪಡೆಗೆ ‘ಭಾರತಕ್ಕಿಂತ ಕಡಿಮೆ’ ಹಾನಿ, ಚೀನಿ ಮಾಧ್ಯಮ ವರದಿ

ಗಾಲ್ವಾನ್ ಸಂಘರ್ಷ: ಚೀನಾ ಪಡೆಗೆ ‘ಭಾರತಕ್ಕಿಂತ ಕಡಿಮೆ’ ಹಾನಿ, ಚೀನಿ ಮಾಧ್ಯಮ ವರದಿ

ದಿಲ್ಲಿಯಲ್ಲಿ ಕರ್ನಾಟಕ ಭವನ -1 ಕಾವೇರಿ ಕಟ್ಟಡದ ಪುನರ್ ನಿರ್ಮಾಣ ಕಾಮಗಾರಿಗೆ ಬಿಎಸ್ ವೈ ಚಾಲನೆ

ದಿಲ್ಲಿಯಲ್ಲಿ ಕರ್ನಾಟಕ ಭವನ -1 ಕಾವೇರಿ ಕಟ್ಟಡದ ಪುನರ್ ನಿರ್ಮಾಣ ಕಾಮಗಾರಿಗೆ ಬಿಎಸ್ ವೈ ಚಾಲನೆ

ಐಪಿಎಲ್ 2020ಗೆ ದುಬೈ ತಲುಪಿದ ಇಂಗ್ಲೆಂಡ್- ಆಸೀಸ್ ಆಟಗಾರರು: 36 ಗಂಟೆ ಕ್ವಾರಂಟೈನ್

ಐಪಿಎಲ್ 2020ಗೆ ದುಬೈ ತಲುಪಿದ ಇಂಗ್ಲೆಂಡ್- ಆಸೀಸ್ ಆಟಗಾರರು: 36 ಗಂಟೆ ಕ್ವಾರಂಟೈನ್






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಮ ಮಂದಿರಕ್ಕೆ ಶಿಲಾನ್ಯಾಸವಾದರೂ ಉಪವಾಸ ಬಿಡದ ಅಜ್ಜಿ

ರಾಮ ಮಂದಿರಕ್ಕೆ ಶಿಲಾನ್ಯಾಸವಾದರೂ ಉಪವಾಸ ಬಿಡದ ಅಜ್ಜಿ

ಭೂಮಿ ಪೂಜೆ: ವಿದೇಶಿ ಮಾಧ್ಯಮಗಳಲ್ಲೇನಿತ್ತು?

ಭೂಮಿ ಪೂಜೆ: ವಿದೇಶಿ ಮಾಧ್ಯಮಗಳಲ್ಲೇನಿತ್ತು?

ಪಿಒಕೆಯ ಶಾರದಾ ಪೀಠದ ಮೃತ್ತಿಕೆ ತರಲು ಚೀನದಿಂದ ಬಂದ ದಂಪತಿ

ಪಿಒಕೆಯ ಶಾರದಾ ಪೀಠದ ಮೃತ್ತಿಕೆ ತರಲು ಚೀನದಿಂದ ಬಂದ ದಂಪತಿ

ಅಯೋಧ್ಯೆಯಲ್ಲಿ ಭೂಮಿಪೂಜೆ; ಕರಾವಳಿಯಲ್ಲಿ ಭಕ್ತಿಭಾವದ ಸಂಭ್ರಮ

ಅಯೋಧ್ಯೆಯಲ್ಲಿ ಭೂಮಿಪೂಜೆ; ಕರಾವಳಿಯಲ್ಲಿ ಭಕ್ತಿಭಾವದ ಸಂಭ್ರಮ

ಮನೆಗಳಲ್ಲೇ ಇದ್ದು ಸಂಭ್ರಮಿಸಿದ ಜನತೆ

ಮನೆಗಳಲ್ಲೇ ಇದ್ದು ಸಂಭ್ರಮಿಸಿದ ಜನತೆ

MUST WATCH

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!

udayavani youtube

ಭತ್ತದ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

COVID-19 ಸಮಯದಲ್ಲಿ ಜೀವನಕ್ಕೆ ಆಧಾರವಾದ ಹೈನುಗಾರಿಕೆ

udayavani youtube

ಕೃಷಿ ಮಾಡಲು ಹಠ – ಚಟ ಎರಡೂ ಇರಬೇಕು ಎಂದ ಕೃಷಿಕ | Success story of BV Poojary

udayavani youtube

ಮಂಗಳೂರಿನಲ್ಲಿರುವ ಆದಾಯ ತೆರಿಗೆ ಕಚೇರಿ ಗೋವಾಕ್ಕೆ ಸ್ಥಳಾಂತರ ಇಲ್ಲ: ಶಾಸಕ ಕಾಮತ್ ಸ್ಪಷ್ಟನೆ



ಹೊಸ ಸೇರ್ಪಡೆ

ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ

ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ

ವಿಮಾನ ನಿಲ್ದಾಣ ಬಳಿಯ ನೀರಿನ ಟ್ಯಾಂಕ್ ತೆರವು: ರಸ್ತೆಗೆ ಬಿದ್ದ ಟ್ಯಾಂಕ್, ಸಂಚಾರ ಸ್ಥಗಿತ

ವಿಮಾನ ನಿಲ್ದಾಣ ಬಳಿಯ ನೀರಿನ ಟ್ಯಾಂಕ್ ತೆರವು: ರಸ್ತೆಗೆ ಬಿದ್ದ ಟ್ಯಾಂಕ್, ಸಂಚಾರ ಸ್ಥಗಿತ

BNG-TDY-1

ಲಾಲ್‌ಬಾಗ್‌ ನಿರ್ವಹಣೆಗೆ ಆರ್ಥಿಕ ಕೊರತೆ

NDA ವಿರುದ್ಧ ಅಕಾಲಿದಳ ಮುನಿಸಿಗೆ ಕಾರಣವೇನು?; ಮೋದಿ ಸಂಪುಟದ ಸಚಿವೆ ಕೌರ್ ರಾಜೀನಾಮೆ

NDA ವಿರುದ್ಧ ಅಕಾಲಿದಳ ಮುನಿಸಿಗೆ ಕಾರಣವೇನು?; ಮೋದಿ ಸಂಪುಟದ ಸಚಿವೆ ಕೌರ್ ರಾಜೀನಾಮೆ

ವಿಜಯೇಂದ್ರ ಸೂಪರ್ ಸಿಎಂ ಅಲ್ಲ, ಕುಮಾರಸ್ವಾಮಿ ಭೇಟಿ ಬಗ್ಗೆ ಊಹಾಪೋಹ ಬೇಡ: ಬಿಎಸ್ ವೈ

ವಿಜಯೇಂದ್ರ ಸೂಪರ್ ಸಿಎಂ ಅಲ್ಲ, ಕುಮಾರಸ್ವಾಮಿ ಭೇಟಿ ಬಗ್ಗೆ ಊಹಾಪೋಹ ಬೇಡ: ಬಿಎಸ್ ವೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.