• ಅನರ್ಹ ಶಾಸಕರ ಬಗ್ಗೆ ಪ್ರತಿಕ್ರಿಯೆ ನೀಡಲು ನಾನು ಜಡ್ಜ್ ಅಲ್ಲ – ಯತ್ನಾಳ

  ವಿಜಯಪುರ : ಅನರ್ಹ ಶಾಸಕರ ವಿಷಯ ಸುಪ್ರೀಂ ಕೋರ್ಟ್ ನಲ್ಲಿ ಇದ್ದು, ತೀರ್ಪು ಯಾರ ಪರ ಬರಲಿದೆ ಎಂದು ಹೇಳಲು ನಾನು  ಜಡ್ಜ್ ಅಲ್ಲ. ನ್ಯಾಯಾಲಯದಲ್ಲಿ ಇರುವ ಪ್ರಕರಣದ ಕುರಿತು ನಾನು ತೀರ್ಪು ಹೇಳಿದ್ದರೆ ಕೋರ್ಟ್  ನನ್ನನ್ನು ಜೈಲಿಗೆ…

 • ಅನರ್ಹ ಶಾಸಕರಿಗೆ,ಬಿಜೆಪಿಗೆ ಸಂತ್ರಸ್ತರ ಶಾಪ ತಟ್ಟಲಿದೆ : ಎಂ.ಬಿ.ಪಾಟೀಲ

  ವಿಜಯಪುರ : ಅನರ್ಹ ಶಾಸಕರು ಹಾಗೂ ಬಿಜೆಪಿ‌ ಪಕ್ಷಕ್ಕೆ ರಾಜ್ಯದ ನೆರ ಸಂಸತ್ರಸ್ತರ ಶಾಪ ತಟ್ಟಲಿದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ ಟೀಕಿಸಿದರು. ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ಅವರು ಅನರ್ಹ ಶಾಸಕರು ರಾಜ್ಯದ ಜನತೆಗೆ ಹಾಗೂ ಕ್ಷೇತ್ರದ ಮತದಾರರಿಗೆ,…

 • ಬಡವರಿಗೆ ಯೋಜನೆ ತಲುಪಲಿ

  ಹೂವಿನಹಿಪ್ಪರಗಿ: ಸರಕಾರ ಸಾಮಾಜಿಕ ಭದ್ರತೆಯಡಿ ಬಡ ಮತ್ತು ನಿರ್ಗತಿಕರ ಕಲ್ಯಾಣಕ್ಕಾಗಿ ಪಿಂಚಣಿ ಯೋಜನೆ ಮೂಲಕ ಆಸರೆ ಕಲ್ಪಿಸುವ ನಿಟ್ಟಿನಲ್ಲಿ ಸಂಧ್ಯಾ ಸುರಕ್ಷ, ಇಂದಿರಾ ಗಾಂಧಿ ರಾಷ್ಟ್ರೀಯ ಪಿಂಚಣಿ, ಮೈತ್ರಿ ಮನಶ್ವಿ‌ನಿ, ಅಂಗವಿಕಲರಿಗೆ ಪ್ರತಿ ತಿಂಗಳು ಪಿಂಚಣಿ ನೀಡುತ್ತಿದ್ದು ಯೋಜನೆ…

 • ಪ್ರವಾಸಿ ವ್ಯಾಖ್ಯಾನ ಕೇಂದ್ರ ಆರಂಭಕ್ಕೆ ಸಿದ್ಧತೆ

  „ಜಿ.ಎಸ್‌. ಕಮತರ ವಿಜಯಪುರ: ಪಾರಂಪರಿಕ ನಗರಿ ವಿಜಯಪುರ ಜಿಲ್ಲೆಯಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಸರ್ಕಾರ ಘೋಷಿಸಿರುವ ಪ್ರವಾಸಿ ವ್ಯಾಖ್ಯಾನ ಆರಂಭಕ್ಕೆ ಸಿದ್ಧತೆ ನಡೆದಿದೆ. ಗುಮ್ಮಟನಗರಿ ವಿಜಯಪುರ ನಗರದಲ್ಲಿರುವ ಐತಿಹಾಸಿಕ ಸ್ಮಾರಕ ಆನಂದ ಮಹಲ್‌ನಲ್ಲಿ ಪ್ರವಾಸಿ ವ್ಯಾಖ್ಯಾನ ಕೇಂದ್ರ ಆರಂಭಕ್ಕೆ ಈಗಾಗಲೇ…

 • ಗುಣಮಟ್ಟದ ಬೀಜ-ರಸಗೊಬ್ಬರ ಮಾರಾಟಕೆಕ್ಕೆ ಡಿಸಿ ಸೂಚನೆ

  ವಿಜಯಪುರ: ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ರೈತರು ಆತಂಕಪಡದ ರೀತಿಯಲ್ಲಿ ಉತ್ತಮ ಗುಣಮಟ್ಟದ ಬೀಜ ಹಾಗೂ ರಸಗೊಬ್ಬರ ಮಾರಾಟ ಮಾಡುವಂತೆ ಜಿಲ್ಲಾ ಧಿಕಾರಿ ವೈ. ಎಸ್‌. ಪಾಟೀಲ ರಸಗೊಬ್ಬರ-ಬೀಜ ಪೂರೈಕೆದಾರರು-ಮಾರಾಟಗಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬೀಜ-ರಸಗೊಬ್ಬರ ಮಾರಾಟಗಾರರು…

 • ಸರ್ಕಾರಿ ಶಾಲೆಗೆ ಮಕ್ಕಳ ಸೇರಿಸಿ

  ಆಲಮಟ್ಟಿ: ದೇಶದಲ್ಲಿಯೇ ಬೃಹತ್‌ ನೀರಾವರಿ ಯೋಜನೆಯಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಪ್ರತಿಫಲ ಈ ಭಾಗಕ್ಕೆ ದೊರೆಯಬೇಕಾದರೆ ಕಾರ್ಯಾಂಗದಲ್ಲಿರುವವರು ಸಮಯೋಚಿತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಶಿವಾನಂದ ಪಾಟೀಲ ಹೇಳದರು. ಚಿಮ್ಮಲಗಿಭಾಗ-1ಬಿದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗೆ…

 • ನಮ್ಮ ಬದುಕೇ ನಮಗೆ ಮಾರ್ಗದರ್ಶಿ

  ವಿಜಯಪುರ: ನಮ್ಮ ಬದುಕಿನಲ್ಲಿ ಎದುರಿಸುವ ಸಮಸ್ಯೆಗಳನ್ನು ಮೆಟ್ಟಿ ನಿಂತು ಸಮಾಜಕ್ಕೆ ಮಾದರಿಯಾಗುವಂತೆ ಬದುಕು ರೂಪಿಸಿಕೊಳ್ಳುವಲ್ಲಿ ನಮ್ಮ ಬದುಕೇ ನಮಗೆ ಮಾರ್ಗದರ್ಶಿ. ಇದಕ್ಕಾಗಿ ಸತತ ಪ್ರಯತ್ನ ಬೇಕು ಎಂದು ಪ್ಯಾರಾ ಒಲಿಂಪಿಕ್ಸ್‌ ನೂರಾರು ಪದಕ ವಿಜೇತ ಸನ್‌ರೈಜ್‌ ಕ್ಯಾಂಡಲ್ಸ್‌ ಅಂಧ…

 • ದಸರೆಯಲ್ಲಿ ವಚನ ಗುಮ್ಮಟ ಸ್ತಬ್ಧ ಚಿತ್ರ ಮೆರವಣಿಗೆ!

  ಜಿ.ಎಸ್‌. ಕಮತರ ವಿಜಯಪುರ: ಈ ವರ್ಷದ ಮೈಸೂರು ದಸರಾ ಮೆರವಣಿಗೆಯಲ್ಲಿ ಬಸವನಾಡಿನಿಂದ ವಚನ ಪಿತಾಮಹ ಡಾ| ಫ‌.ಗು. ಹಳಕಟ್ಟಿ ಅವರ ಜೀವನ ಚಿತ್ರ ತೆರೆದಿಡುವ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಆಯ್ಕೆಯಾಗಿದೆ. ತಮ್ಮ ಆಯುಷ್ಯದಲ್ಲಿ ಅರ್ಧ ಶತಮಾನಕ್ಕೂ ಹೆಚ್ಚು ವರ್ಷಗಳ ಕಾಲ…

 • ಪ್ರವಾಸೋದ್ಯಮಕ್ಕೆ ಪ್ರತ್ಯೇಕ ವೆಬ್‌ಸೈಟ್‌

  ಜಿ.ಎಸ್‌. ಕಮತರ ವಿಜಯಪುರ: ಎಲ್ಲ ಇದ್ದೂ ಏನೂ ಇಲ್ಲದಂತೆ ಅನಾಥ ಸ್ಥಿತಿಯಲ್ಲಿ ಬಳಲುತ್ತಿರುವ ವಿಜಯಪುರ ಪ್ರವಾಸೋದ್ಯಮಕ್ಕೆ ಕಾಯಕಲ್ಪ ನೀಡುವ ಆಶಾದಾಯಕ ಬೆಳವಣಿಗೆಯೊಂದು ಸದ್ದಿಲ್ಲದೇ ಕೆಲಸ ನಡೆಸಿದೆ. ವಿಶ್ವದ ಗಮನ ಸೆಳೆದಿರುವ ವಿಜಯಪುರ ಪಾರಂಪರಿಕ ಸ್ಮಾರಕಗಳ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ…

 • ಸಾಲ ಬಾಧೆ: ವಿಜಯಪುರದ ರೈತ ಆತ್ಮಹತ್ಯೆ

  ವಿಜಯಪುರ: ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ತಡವಲಗಾ ಗ್ರಾಮದಲ್ಲಿ‌ ನಡೆದಿದೆ. ಮೃತ ರೈತನನ್ನು ಅಣ್ಣಾರಾಯ ಮಳಸಿದ್ದಪ್ಪ (50) ಎಂದು ಗುರುತಿಸಲಾಗಿದೆ. ಅಣ್ಣಾರಾಯ ಮಳಸಿದ್ದಪ್ಪ ಅವರು ತೋಟದ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ…

 • ರಸ್ತೆ ಸುರಕ್ಷತೆಗೆ ಯೋಜನೆ ರೂಪಿಸಿ

  ವಿಜಯಪುರ: ಜಿಲ್ಲಾಮಟ್ಟದ ರಸ್ತೆ ಸುರಕ್ಷತೆಯ ಸಮಗ್ರ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಅವರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ…

 • ಅನ್ನಭಾಗ್ಯ ಫಲಾನುಭವಿಗಳ ಪರದಾಟ

  ರಮೇಶ ಪೂಜಾರ ಸಿಂದಗಿ: ರಾಜ್ಯ ಸರಕಾರ ಆಹಾರ ಸುರಕ್ಷಾ ಮಾಹೆ ಎಂಬ ಕಾರ್ಯಕ್ರಮ ಅನುಷ್ಠಾನಗೊಳಿಸಿದೆ. ಇದರಿಂದ ಅನ್ನಭಾಗ್ಯ ಯೋಜನೆಯಡಿ ಪಡಿತರ ಫಲಾನುಭವಿಗಳು ಅಕ್ಕಿ ಪಡೆಯಲು ಸೆ.11ರಿಂದ ಪರದಾಡುವ ಸ್ಥಿತಿ ಬಂದೋದಗಿದೆ. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ…

 • ಜಿಮಖಾನಾ ಕ್ಲಬ್‌ನಿಂದ ಅಧಿಕಾರಿಗಳ ಕುಟುಂಬಕ್ಕೆ ಅನುಕೂಲ

  ವಿಜಯಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಅವರ ಕುಟುಂಬಸ್ಥರಿಗೆ ಸಾಂಸ್ಕೃತಿಕ ಹಾಗೂ ಮನರಂಜನಾ ಚಟುವಟಿಕೆಗಳ ಅನುಕೂಲಕ್ಕಾಗಿ ನಗರದಲ್ಲಿ ಆಫೀಸರ್ ಜಿಮಖಾನಾ ಕ್ಲಬ್‌ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಹೇಳಿದರು. ನಗರದ ನಿರ್ಮಿತಿ ಬಜಾರ್‌ನಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಜರುಗಿದ ಜಿಮಖಾನಾ…

 • ಸೈನಿಕ ಶಾಲೆಗಿದೆ ವಿಶೇಷ ಹಿರಿಮೆ: ಕಳಸದ

  ವಿಜಯಪುರ: ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಸ್‌.ಆರ್‌. ಕಂಠಿ ಅವರ ದೂರಾಲೋಚನೆ ಫ‌ಲವಾಗಿ ಉತ್ತರ ಕರ್ನಾಟಕ ಭಾಗದ ವಿಜಯಪುರ ನಗರದಲ್ಲಿ ಸೈನಿಕ ಶಾಲೆ ಆರಂಭಗೊಂಡಿವೆ. ಅವರ ಕನಸಿನ ಕೂಸಾಗಿರುವ ಈ ಸೈನಿಕ ಶಾಲೆ ಅತ್ಯುತ್ತಮ ಸೌಲಭ್ಯ ಹೊಂದಿರುವ ಶಾಲೆ ಎಂಬ ಹಿರಿಮೆ…

 • ಕರಾಟೆ ಉಳಿಸಲು ಮುಂದಾಗಿ

  ಇಂಡಿ: ಕರಾಟೆ ಕ್ರೀಡೆ ಎಂದು ಘೋಷಣೆಯಾಗಿದ್ದು ಇದನ್ನು ಪಠ್ಯಕ್ರಮದಲ್ಲಿಯೂ ಅಳವಡಿಸಲಾಗಿದೆ. ಜಿಲ್ಲೆಯಲ್ಲಿ ವಿಜಯಪುರ ತಾಲೂಕು ಬಿಟ್ಟರೆ ಇಂಡಿ ತಾಲೂಕಿನಲ್ಲಿಯೇ ಅತಿ ಹೆಚ್ಚು ಕರಾಟೆ ಪಟುಗಳಿದ್ದಾರೆ ಎನ್ನುವುದಕ್ಕೆ ಹೆಮ್ಮೆಯಾಗುತ್ತದೆ ಎಂದು ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎ.ಬಿ. ಕೌಲಗಿ ಹೇಳಿದರು. ಪಟ್ಟಣದ…

 • ಸಿರಿಧಾನ್ಯ ಬಳಕೆ ಆರೋಗ್ಯಕ್ಕೆ ಪೂರಕ

  ವಿಜಯಪುರ: ದೇಶದ ಕೃಷಿ ಸಬಲೀಕರಣ ಹಾಗೂ ರೈತರ ಪ್ರಗತಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಪ್ರಗತಿಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ರೈತರು ಸದ್ಬಳಕೆ ಮಾಡಿಕೊಳ್ಳಬೇಕು.ಪ್ರಸ್ತುತ ಸಂದರ್ಭದಲ್ಲಿ ಕೃಷಿ ಬಿಕ್ಕಟ್ಟು ನಿವಾರಣೆಗಾಗಿ ಸಿರಿಧಾನ್ಯ ಬೆಳೆಯಲು ಹೆಚ್ಚಿನ ಒತ್ತು ಕೊಡಬೇಕು…

 • ಪುರಾತತ್ವ ಇಲಾಖೆಯಿಂದ ಕಂದಕ ಸ್ವಚ್ಛತೆ

  ಜಿ.ಎಸ್‌.ಕಮತರ ವಿಜಯಪುರ: ತ್ಯಾಜ್ಯಗಳಿಂದಾಗಿ ಕೊಳಕು ನೀರಿನಿಂದ ದುರ್ವಾಸನೆ ಹರಡಿಕೊಂಡಿರುವ ನಗರದ ಅರೆಕಿಲ್ಲಾ ಪ್ರದೇಶದಲ್ಲಿರುವ ಐತಿಹಾಸಿಕ ಗಗನಮಹಲ್ ಕಂದಕದ ಕಡೆಗೆ ಕೊನೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಕಣ್ತೆರೆದಿದೆ. ತ್ಯಾಜ್ಯಗಳಿಂದಾಗಿ ಮಾಲಿನ್ಯ ಸೃಷ್ಟಿಸಿ ಐತಿಹಾಸಿಕ ಗಗನಮಹಲ್ ಕಂದಕದ ಕಸ ತೆಗೆಯವುದಕ್ಕಾಗಿ…

 • ಕಲಗುರ್ಕಿ ಬಳಿ ರೈಲ್ವೆ ಸೇತುವೆ ಕಾಮಗಾರಿ ತ್ವರಿತಕ್ಕೆ ಆಗ್ರಹ

  ವಿಜಯಪುರ: ನೀರಾವರಿ ಕಾಲುವೆಗೆ ನೀರು ಹರಿಸಲು ಕಲಗುರ್ಕಿ ಬಳಿ ರೈಲ್ವೆ ಸೇತುವೆ ನಿರ್ಮಾಣ ಕಾಮಗಾರಿಯನ್ನು ತ್ವರಿತಗೊಳಿಸುವಂತೆ ಆಗ್ರಹಿಸಿ ರೈತರು ನಗರದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದರು. ಐದು ದಿನಗಳಲ್ಲಿ ಕಾಮಗಾರಿ ಮುಗಿಸದಿದ್ದರೆ ರೈಲ್ವೆ ಹಳಿ ಮೇಲೆ ಮಲಗಿ ಪ್ರತಿಭಟಿಸುವುದಾಗಿ ಎಚ್ಚರಿಕೆ…

 • ವಿಮಾನ ಹಾರುವ ಕನಸು ನನಸಾಗುತ್ತಾ?

  ವಿಜಯಪುರ: ಜಿಲ್ಲೆಯ ಜನರು ಇಚ್ಛಾಶಕ್ತಿ ತೋರಿದರೆ ಗೋಲಗುಮ್ಮಟದಂಥ ಅದ್ಭುತವನ್ನೇ ಕಟ್ಟುತ್ತಾರೆ. ಇಲ್ಲವಾದಲ್ಲಿ ಬಾರಾಕಮಾನ್‌ಗೆ ಕೈ ತೊಳೆದುಕೊಳ್ಳುತ್ತಾರೆ ಎಂಬ ಗಾದೆ ಇದೆ. ಈ ಗಾದೆಯಲ್ಲಿನ ಎರಡನೇ ಅಂಶಕ್ಕೆ ಅಂಟಿಕೊಂಡವರಂತೆ ಕಾಣುವ ಜಿಲ್ಲೆಯ ರಾಜಕೀಯ ಮಂದಿ ಪ್ರವಾಸೋದ್ಯಮದಲ್ಲಿ ಪ್ರಮುಖ ಪಾತ್ರ ವಹಿಸುವ…

 • ವಿಜಯಪುರಕ್ಕೆ ಸಮಗ್ರ ವೀರಾಗ್ರಣಿ ಪ್ರಶಸ್ತಿ

  ವಿಜಯಪುರ: ಕರ್ನಾಟಕ ಅಮೇಚ್ಯೂರ ಸೈಕ್ಲಿಂಗ್‌ ಅಸೋಸಿಯೇಷನ್‌ ಸಹಯೋಗದಲ್ಲಿ ನಗರದಲ್ಲಿ ನಡೆದ ರಾಜ್ಯಮಟ್ಟದ 15ನೇ ಮೌಂಟೇನ್‌ ಬೈಕ್‌ ಸೈಕ್ಲಿಂಗ್‌ ಚಾಂಪಿಯನ್‌ಶಿಪ್‌ ಸ್ಪರ್ಧೆಯಲ್ಲಿ ಸೈಕ್ಲಿಂಗ್‌ ತವರು ವಿಜಯಪುರ ವೀರಾಗ್ರಣಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಇತ್ತ ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆ ರನ್ನರಪ್‌ ಪ್ರಶಸ್ತಿಗೆ…

ಹೊಸ ಸೇರ್ಪಡೆ