• ಏ.14ರ ನಂತರ Lockdown ಮುಂದುವರಿಯಲ್ಲ; ಏ.15ರಿಂದ ರೈಲ್ವೆ, ವಿಮಾನ ಟಿಕೆಟ್ ಬುಕ್ಕಿಂಗ್ ಶುರು?

  ನವದೆಹಲಿ: ಕೋವಿಡ್ 19 ಮಾರಣಾಂತಿಕ ವೈರಸ್ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ದೇಶಾದ್ಯಂತ 21 ದಿನಗಳ ಕಾಲ ಲಾಕ್ ಡೌನ್ ಘೋಷಿಸಲಾಗಿತ್ತು. ಏತನ್ಮಧ್ಯೆ ಈ ಪರಿಸ್ಥಿತಿ ಇನ್ನೂ ಮೂರು ತಿಂಗಳ ಕಾಲ ಮುಂದುವರಿಯಲಿದೆ ಎಂಬ ಊಹಾಪೋಹ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ…

 • EMI ಮುಂದೂಡಿದ್ದರೂ ಬಡ್ಡಿ ಪಾವತಿಸಬೇಕು

  ಕೋವಿಡ್ 19 ವೈರಸ್ ತಡೆಗೆ ದೇಶಾದ್ಯಂತ 21 ದಿನಗಳ ಕಾಲ ಲಾಕ್‌ಡೌನ್‌ ಘೋಷಿಸಿರುವ ಹಿನ್ನೆಲೆಯಲ್ಲಿ ಆರ್‌ಬಿಐನ ಮೂರು ತಿಂಗಳು ಇಎಂಐ ಮಂದೂಡಿಕೆ ವಿನಾಯಿತಿ ಸಾಲಗಾರರಿಗೆ ಅಷ್ಟೇನು ಪ್ರಯೋಜನ ಆಗುತ್ತಿಲ್ಲ. ರಾಜ್ಯಸ್ವಾಮ್ಯದ ವಿವಿಧ ಬ್ಯಾಂಕ್‌ಗಳು ಮೂರು ತಿಂಗಳ ಮುಂದೂಡಿಕೆ ಅವಧಿಗೆ…

 • ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್‌ ದರ 65 ರೂ. ಇಳಿಕೆ

  ಹೊಸದಿಲ್ಲಿ: ಕೋವಿಡ್ 19 ವೈರಸ್ ಲಾಕ್‌ಡೌನ್‌ ಸಂಕಷ್ಟದಲ್ಲಿ ಸಿಲುಕಿರುವ ಜನತೆಗೆ ಸಿಹಿಸುದ್ದಿಯಾಗಿ ಸಬ್ಸಿಡಿ ರಹಿತ ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್‌ ದರವನ್ನು 65 ರೂ. ಇಳಿಕೆ ಮಾಡಲಾಗಿದೆ. ಬುಧವಾರದಿಂದಲೇ ಪರಿಷ್ಕೃತ ದರ ಜಾರಿಯಾಗಿರುವುದಾಗಿ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (ಐಒಸಿ)…

 • ನಗರ ಪ್ರದೇಶದಲ್ಲಿ ಸಬ್ಸಿಡಿ ರಹಿತ ಎಲ್ ಪಿಜಿ ಪ್ರತಿ ಸಿಲಿಂಡರ್ ಬೆಲೆ 65 ರೂಪಾಯಿ ಕಡಿತ

  ನವದೆಹಲಿ: ಸಬ್ಸಿಡಿ ರಹಿತ ಅಡುಗೆ ಅನಿಲದ ಪ್ರತಿ ಸಿಲಿಂಡರ್ ದರವನ್ನು 65ರೂಪಾಯಿಯಷ್ಟು ನಗರ ಪ್ರದೇಶಗಳಲ್ಲಿ ಕಡಿತಗೊಳಿಸಿರುವುದಾಗಿ ಬುಧವಾರ ತಿಳಿಸಿದೆ. ಅಡುಗೆ ಅನಿಲದ ದರವನ್ನು ಸತತ ಎರಡನೇ ಬಾರಿಗೆ ಇಳಿಕೆ ಮಾಡಿದಂತಾಗಿದೆ. ಏಪ್ರಿಲ್ 1ರಿಂದಲೇ ಅನ್ವಯವಾಗುವಂತೆ ಪ್ರತಿ ಸಿಲಿಂಡರ್ (14.2ಕೆಜಿ)…

 • ಟೆಲಿಕಾಂ ಕಂಪೆನಿಗಳಿಂದ ಭರ್ಜರಿ ಆಫ‌ರ್‌

  ದೂರಸಂಪರ್ಕ ಕಂಪನಿಗಳಾಗಿರುವ ಬಿಎಸ್‌ಎನ್‌ಎಲ್‌, ವೊಡಫೋನ್‌, ಜಿಯೋ, ಏರ್‌ಟೆಲ್‌ ಗ್ರಾಹಕರಿಗೆ ಭರ್ಜರಿ ಆಫ‌ರ್‌ ನೀಡಿವೆ. ಕಡಿಮೆ ಆದಾಯ ಹೊಂದಿರುವ ಗ್ರಾಹಕರಿಗೆ ಬಿಎಸ್‌ಎನ್‌ಎಲ್‌, ಏರ್‌ಟೆಲ್‌, ವೊಡಾಫೋನ್‌ 10 ರೂ. ಹೆಚ್ಚುವರಿ ಮೊತ್ತ ಸೇರಿಸಿವೆ. ಬಿಎಸ್‌ಎನ್‌ಎಲ್‌, ಏರ್‌ಟೆಲ್‌ ಹೆಚ್ಚುವರಿ ಕರೆನ್ಸಿ ಜತೆಗೆ ವ್ಯಾಲಿಡಿಟಿ…

 • ಲಾಕ್ ಡೌನ್: ಕೋವಿಡ್ 19 ಎಫೆಕ್ಟ್-3 ತಿಂಗಳ ಇಎಂಐ ರಿಯಾಯ್ತಿಗೆ ಬ್ಯಾಂಕ್ ಗಳ ಅನುಮತಿ

  ನವದೆಹಲಿ:ಮಾರಣಾಂತಿಕ ಕೋವಿಡ್ 19 ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಿಸಿದ್ದು, ಈ ಹಿನ್ನೆಲೆಯಲ್ಲಿ ಸಾಲ ಮರುಪಾವತಿಸಲು ಮೂರು ತಿಂಗಳ ಇಎಂಐಗೆ ಆರ್ ಬಿಐ ರಿಯಾಯ್ತಿ ನೀಡಿದ್ದು ಇದೀಗ ಬಹುತೇಕ…

 • Covid- 19 ವಿರುದ್ಧ ಹೋರಾಟಕ್ಕೆ ಬೆಂಬಲ: ರಿಲಯನ್ಸ್ ನಿಂದ ಪ್ರಧಾನಿ ನಿಧಿಗೆ 500 ಕೋಟಿ ದೇಣಿಗೆ

  ಮುಂಬೈ: ಕೋವಿಡ್ ವೈರಸ್ ವಿರುದ್ಧ ರಾಷ್ಟ್ರದ ಹೋರಾಟವನ್ನು ಬೆಂಬಲಿಸುವಂತೆ ಪ್ರಧಾನಿ ಮಾಡಿದ ಕರೆಗೆ ಪ್ರತಿಕ್ರಿಯೆಯಾಗಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ ಐಎಲ್) ಪ್ರಧಾನಿ ಪರಿಹಾರ ನಿಧಿಗೆ 500 ಕೋಟಿ ರೂ. ದೇಣಿಗೆ ನೀಡಿದೆ. ಪ್ರಧಾನಿ ಪರಿಹಾರ ನಿಧಿಗೆ ಹಣಕಾಸಿನ…

 • ಜರ್ಮನಿಯಲ್ಲಿ ‘ಉದ್ಯೋಗ ಕಡಿತ’ ಭೀತಿ ಇಲ್ಲ! ; ಏನಿದು ‘ಕುರ್ಜಾಬೇಯ್ಟ್’ ಯೋಜನೆ?

  ಬರ್ಲಿನ್‌: ಕೋವಿಡ್ 19 ವೈರಸ್ ನಿಂದ ಇಡೀ ವಿಶ್ವವೇ ಸ್ತಬ್ಧವಾಗಿರುವ ಹಿನ್ನೆಲೆಯಲ್ಲಿ ಅನೇಕ ಕೋಟ್ಯಂತರ ಜನರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಉದ್ಯೋಗ ಕಡಿತವನ್ನು ತಪ್ಪಿಸಲು ಜರ್ಮನಿ ‘ಕುರ್ಜಾಬೇಯ್ಟ್’ ಎಂಬ ಯೋಜನೆಯನ್ನು ಜಾರಿಗೊಳಿಸಿದೆ. 2ನೇ ಮಹಾಯುದ್ಧದ ಸಂದರ್ಭದಲ್ಲೇ ಜಾರಿಗೊಂಡಿದ್ದ ಯೋಜನೆಯನ್ನು…

 • 3 ತಿಂಗಳ ಸಾಲದ ಕಂತು ಮರುಪಾವತಿ: ಬ್ಯಾಂಕ್ ಗಳಿಂದ ಅಲರ್ಟ್ ಸಂದೇಶ, ಗ್ರಾಹಕರಲ್ಲಿ ಗೊಂದಲ?

  ನವದೆಹಲಿ:ಕೋವಿಡ್ 19 ಮಹಾಮಾರಿ ವೈರಸ್ ತಡೆಗಟ್ಟಲು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಿಸಿದ್ದ ಹಿನ್ನೆಲೆಯಲ್ಲಿ ಸಾಲ ಮರುಪಾವತಿಸಲು ಮೂರು ತಿಂಗಳ ಇಎಂಐಗೆ ಆರ್ ಬಿಐ ರಿಯಾಯ್ತಿ ನೀಡಿತ್ತು. ಕ್ರೆಡಿಟ್ ಕಾರ್ಡ್ ಹೊರತುಪಡಿಸಿ ಎಲ್ಲಾ ಬ್ಯಾಂಕ್, ಸಹಕಾರಿ ಬ್ಯಾಂಕ್…

 • ತನ್ನ ಗ್ರಾಹಕರಿಗಾಗಿ ವಾಟ್ಸ್ಯಾಪ್ ಸೇವೆ ಪರಿಚಯಿಸಿದ ICICI ಬ್ಯಾಂಕ್; ಈ ಎಲ್ಲಾ ಸೇವೆಗಳು ಲಭ್ಯ

  ಮುಂಬಯಿ: ಕೋವಿಡ್ 19 ವೈರಸ್ ಭೀತಿಯಿಂದಾಗಿ ದೇಶಕ್ಕೆ ದೇಶವೇ 21 ದಿನಗಳ ಲಾಕ್ ಡೌನ್ ಸ್ಥಿತಿಗೆ ಒಳಗಾಗಿರುವ ಈ ಸಂದರ್ಭದಲ್ಲಿ ಅವಶ್ಯಕ ಸೇವೆಗಳನ್ನು ಮಾತ್ರವೇ ಮುಂದುವರೆಸಲು ಸರಕಾರ ಅನುಮತಿ ನೀಡಿದೆ. ಅವಶ್ಯಕ ಸೇವೆಗಳಲ್ಲಿ ಬ್ಯಾಂಕಿಂಗ್ ಸೇವೆಗಳೂ ಒಳಗೊಳ್ಳುತ್ತವೆ. ಆದರೆ…

 • ಪಿಎಫ್ ಮುಂಗಡ ವಿತ್‌ಡ್ರಾಗೆ ಅನುಮತಿ

  ಉದ್ಯೋಗಿಗಳು ತಮ್ಮ ಭವಿಷ್ಯ ನಿಧಿ (ಪಿ.ಎಫ್) ಖಾತೆಯಿಂದ ಶೇ. 75ರಷ್ಟು ಹಣವನ್ನು ಮುಂಗಡವಾಗಿ ವಿತ್‌ಡ್ರಾ ಮಾಡಿಕೊಳ್ಳುವ ಸೌಕರ್ಯವನ್ನು ನೌಕರರ ಭವಿಷ್ಯನಿಧಿ ಸಂಸ್ಥೆ ಕಲ್ಪಿಸಿದೆ. ಲಾಕ್‌ಡೌನ್‌ ಆಗಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದು ಮರುಪಾವತಿಸಲಾಗದ ವಿತ್‌ಡ್ರಾ ಆಗಿರಲಿದೆ. ಅಲ್ಲದೆ,…

 • ಭಾರತಕ್ಕೆ ಪೆಟ್ರೋಲ್‌, ಡೀಸೆಲ್‌ ಕೊರತೆ ಇಲ್ಲ: IOC ಸ್ಪಷ್ಟನೆ

  ಹೊಸದಿಲ್ಲಿ: ಇಡೀ ದೇಶ ಲಾಕ್‌ಡೌನ್‌ ಆಗಿದೆ. ಸಾರಿಗೆ ಸ್ತಬ್ಧವಾಗಿದೆ. ಮುಂದೆ ಪೆಟ್ರೋಲ್‌, ಡೀಸೆಲ್‌ ಪೂರೈಕೆ ಕಥೆ ಏನು? ಪ್ರಧಾನಿ ಅವರು, ಉಜ್ವಲ್‌ ಫ‌ಲಾನುಭವಿಗಳಿಗೆ 3 ತಿಂಗಳಿಗೆ ಆಗುವಷ್ಟು ಉಚಿತವಾಗಿ ಎಲ್‌ಪಿಜಿ ವ್ಯವಸ್ಥೆ ನೀಡಿದ್ದಾರೆ. ದೇಶಕ್ಕೆ ಗ್ಯಾಸ್‌ ಸಿಲಿಂಡರ್‌ ಸಾಕಾಗುತ್ತಾ?…

 • ಲಾಕ್ ಡೌನ್ ಪರಿಸ್ಥಿತಿ: ಮೊಬೈಲ್ ಕಂಪೆನಿಗಳಿಂದ ಡಾಟಾ ಆಫರ್ ಗಳ ಸುಗ್ಗಿ!

  ಹೊಸದಿಲ್ಲಿ: ಕೋವಿಡ್ 19 ವೈರಸ್ ಹರಡುವಿಕೆಯನ್ನು ತಡೆಯಲು ಕೇಂದ್ರ ಸರಕಾರವು 21 ದಿನಗಳ ಭಾರತ ಲಾಕ್ ಡೌನ್ ಸ್ಥಿತಿಯನ್ನು ಘೋಷಿಸಿದೆ. ಇದರಿಂದಾಗಿ ಜನರೆಲ್ಲರೂ ಮನೆಯಲ್ಲೇ ಇರಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಮತ್ತು ಹೆಚ್ಚಿನ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ‘ವರ್ಕ್ ಫ್ರಂ…

 • ಕೋವಿಡ್ 19 ಕೋಲಾಹಲ:  ಜಿಡಿಪಿ ನಿರೀಕ್ಷೆ ಶೇ.2.5ಕ್ಕೆ ಇಳಿಕೆ

  ದೇಶದ ಆರ್ಥಿಕತೆಯ ಮೇಲೆ ಕೋವಿಡ್ 19 ವೈರಸ್ ಬೀರಲಿರುವ ಗಂಭೀರ ಪರಿಣಾಮವನ್ನು ಗಮನಿಸಿ, ಮೂಡೀಸ್‌ ರೇಟಿಂಗ್‌ ಸಂಸ್ಥೆಯು 2020ರ ವಿತ್ತ ವರ್ಷದಲ್ಲಿ ದೇಶದ ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ) ನಿರೀಕ್ಷೆಯನ್ನು ಶೇ.2.5ಕ್ಕಿಳಿಸಿದೆ. ಈ ಹಿಂದೆ ಇದನ್ನು ಶೇ.5.3 ಎಂದು…

 • ದೇಶೀಯ ವಿಮಾನ ಹಾರಾಟಕ್ಕೂ ಏ.14ರವರೆಗೆ ನಿರ್ಬಂಧ

  ಕೋವಿಡ್ 19 ವೈರಸ್ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ದೇಶೀಯ ವಿಮಾನಗಳ ಸಂಚಾರಕ್ಕಿದ್ದ ನಿರ್ಬಂಧವನ್ನು ಕೂಡ ವಿಸ್ತರಿಸಲಾಗಿದೆ. ವಿಮಾನಗಳ ಸಂಚಾರಕ್ಕಿದ್ದ ನಿರ್ಬಂಧವು ಏಪ್ರಿಲ್‌ 14ರವರೆಗೆ ಮುಂದುವರಿಯಲಿದೆ ಎಂದು ಶುಕ್ರವಾರ ಡಿಜಿಸಿಎ ಘೋಷಿಸಿದೆ. ಗುರುವಾರವಷ್ಟೇ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರಕ್ಕಿದ್ದ ನಿರ್ಬಂಧವನ್ನು ಡಿಜಿಸಿಎ…

 • ಕೋವಿಡ್ 19 ಎಫೆಕ್ಟ್: ಬ್ಯಾಂಕ್ ಸಾಲದ ಬಡ್ಡಿ ದರ ಕಡಿತಗೊಳಿಸಿದ ಆರ್ ಬಿಐ-ರೆಪೋ ದರ ಇಳಿಕೆ

  ನವದೆಹಲಿ:ಕೋವಿಡ್ 19 ಮಾರಣಾಂತಿಕ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿರುವ 21 ದಿನಗಳ ದೇಶಾದ್ಯಂತ ಲಾಕ್ ಡೌನ್ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಏತನ್ಮಧ್ಯೆ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಬ್ಯಾಂಕ್…

 • 3 ತಿಂಗಳ ಕಾಲ ಕೋವಿಡ್ 19 ಎಫೆಕ್ಟ್? ಬಡವರಿಗಾಗಿ ಗರೀಬ್ ಕಲ್ಯಾಣ್ ಯೋಜನೆ ಘೋಷಣೆ, ಏನಿದು

  ನವದೆಹಲಿ: ಕೋವಿಡ್ 19 ಮಾರಣಾಂತಿಕ ವೈರಸ್ ನಿಂದಾಗಿ ದಿನಗೂಲಿ ನೌಕರರಿಂದ ಹಿಡಿದು ಪ್ರತಿಯೊಬ್ಬರ ಆರ್ಥಿಕ ಸ್ಥಿತಿ ಮೇಲೆ ಪರಿಣಾಮ ಬೀರಿದ್ದು, ಈ ಹಿನ್ನೆಲೆಯಲ್ಲಿ ದೇಶದ ಬಡವರಿಗಾಗಿ 1,70,000 ಸಾವಿರ ಕೋಟಿ ಪರಿಹಾರ ಪ್ಯಾಕೇಜ್ ಅನ್ನು ಕೇಂದ್ರ ಹಣಕಾಸು ಸಚಿವೆ…

 • ಕೋವಿಡ್ 19 ವೈರಸ್ ಎಫೆಕ್ಟ್; 21 ದಿನಗಳ ಲಾಕ್ ಡೌನ್ ನಿಂದ 9 ಲಕ್ಷ ಕೋಟಿ ನಷ್ಟ

  ನವದೆಹಲಿ: ಭಾರತ ಸೇರಿದಂತೆ ವಿಶ್ವವನ್ನೇ ಕೋವಿಡ್ 19 ಮಹಾಮಾರಿ ತಲ್ಲಣ ಮೂಡಿಸಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 21 ದಿನಗಳ ಕಾಲ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ್ದು, ಇದರಿಂದಾಗಿ ದೇಶಕ್ಕೆ 9 ಲಕ್ಷ ಕೋಟಿ…

 • ಆದಾಯ ತೆರಿಗೆ ಸಲ್ಲಿಕೆ ಅಂತಿಮ ಗಡುವು ಜೂನ್ 30; ಆಧಾರ್, PAN ಲಿಂಕ್ ಗೂ ವಿನಾಯ್ತಿ

  ನವದೆಹಲಿ: 2018-19ರ ಸಾಲಿನ ಆದಾಯ ತೆರಿಗೆ ಸಲ್ಲಿಕೆಯ ಅಂತಿಮ ಗಡುವನ್ನು ಕೇಂದ್ರ ಸರ್ಕಾರ 2020ರ ಜೂನ್ 30ರವರೆಗೆ ವಿಸ್ತರಣೆ ಮಾಡಿರುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಘೋಷಿಸಿದ್ದಾರೆ. ಅಷ್ಟೇ ಅಲ್ಲ ಕೋವಿಡ್ 19 ಮಹಾಮಾರಿಯಿಂದ ಸಂಭವಿಸಿದ ನಷ್ಟದ…

 • ಆದಾಯ ತೆರಿಗೆ ಗಡುವು ವಿಸ್ತರಣೆ?

  ಆದಾಯ ತೆರಿಗೆ ಇಲಾಖೆ ಕೂಡ ತೆರಿಗೆ ಪಾವತಿದಾರರಿಗೆ ವಿಧಿಸಲಾಗಿರುವ ಮಾ. 31 ಗಡುವನ್ನು ವಿಸ್ತರಿಸುವ ಬಗ್ಗೆ ಯೋಚಿಸುತ್ತಿದೆ. ಸೋಂಕಿನ ಹಿನ್ನೆಲೆಯಲ್ಲಿ ತನ್ನ ಇಲಾಖೆಯ ಅಧಿಕಾರಿಗಳನ್ನು ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ಈಗಾಗಲೇ ಸೂಚನೆ ನೀಡಿದೆ. ಈ ಮೂಲಕ ಸಾಮಾಜಿಕ ಅಂತರ…

ಹೊಸ ಸೇರ್ಪಡೆ