• ಉಗ್ರ ಆತಂಕ: ಕಟ್ಟೆಚ್ಚರ

  ಶ್ರೀಲಂಕಾದಲ್ಲಿ ಸರಣಿ ಬಾಂಬ್‌ ಸ್ಫೋಟದಿಂದ ನೂರಾರು ಅಮಾಯಕರು ಬಲಿಯಾದದ್ದು ಪ್ರವಾಸಕ್ಕೆಂದು ಕರ್ನಾಟಕದಿಂದ ಹೋದ 8 ಮಂದಿ ಮೃತಪಟ್ಟ ಘಟನೆ ಭಾರತಕ್ಕೂ ಅದರಲ್ಲೂ ಕರ್ನಾಟಕ ಹಾಗೂ ಸುತ್ತಮುತ್ತಲ ತಮಿಳುನಾಡು, ಕೇರಳಕ್ಕೂ ಆತಂಕ ತಂದೊಡ್ಡಿದೆ. ಶ್ರೀಲಂಕಾ ಬಾಂಬ್‌ ಸ್ಫೋಟ ಘಟನೆಯ ಹೊಣೆ…

 • ಆದಾಯ ತೆರಿಗೆ ಇಲಾಖೆ ಸ್ವಾಯತ್ತೆಗೆೆ ಧಕ್ಕೆ ಆಗದಿರಲಿ

  ಲೋಕಸಭೆ ಚುನಾವಣೆ ಶುರುವಾಗುತ್ತಿದ್ದಂತೆಯೇ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಮಧ್ಯಪ್ರದೇಶಗಳ ಹಲವೆಡೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ರಾಜಕೀಯ ಪಕ್ಷಗಳ ಜತೆಗೆ ನಿಕಟ ಸಂಪರ್ಕ ಇರಿಸಿಕೊಂಡಿದ್ದವರು ಎಂದು ಹೇಳಲಾಗಿರುವವರ ನಿವಾಸಗಳಿಗೆ ದಾಳಿ ನಡೆಸಿ ಅಕ್ರಮವಾಗಿ ಇತ್ತು ಎಂದು ನಂಬಲಾಗಿರುವ…

 • ತೈಲ ಆಮದು ಕಗ್ಗಂಟನ್ನು ಬಿಡಿಸುವುದೆಂತು?

  ಇರಾನ್‌ನಿಂದ ಕಚ್ಚಾ ತೈಲ ಆಮದು ವಿಷಯದಲ್ಲಿ ಅಮೆರಿಕ ಅನೇಕ ದೇಶಗಳಿಗೆ ನಿರ್ಬಂಧ ಸಡಿಲಿಕೆ ಮಾಡಿತ್ತು. ಈಗ ಮೇ 2ನೇ ತಾರೀಕು ನಿರ್ಬಂಧ ಮತ್ತೆ ಜಾರಿಗೆ ಬರಲಿದ್ದು, ಭಾರತವೀಗ ಕಚ್ಚಾ ತೈಲ ಆಮದಿಗೆ ಬೇರೆ ರಾಷ್ಟ್ರಗಳತ್ತ ನೋಡುತ್ತಿದೆ. ಒಂದು ವೇಳೆ…

 • ಜನಸ್ಪಂದನೆಯತ್ತ ಚಿತ್ತ ಹರಿಸಲಿ

  ಇನ್ನಾದರೂ ಸಚಿವರು, ಶಾಸಕರು ರಾಜಕೀಯ ಲಾಭ- ನಷ್ಟದ ಲೆಕ್ಕಾಚಾರ, ಆರೋಗ್ಯ- ಪ್ರತ್ಯಾರೋಪಗಳನ್ನು ಬದಿಗಿಟ್ಟು ಜನರ ಸಮಸ್ಯೆಗೆ ಪರಿಹಾರ ನೀಡಲು ಖುದ್ದು ಧಾವಿಸುವ ಅಗತ್ಯವಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರದ ಮತದಾನ ಪ್ರಕ್ರಿಯೆ ಸಂಪೂರ್ಣ ಮುಗಿದಿದ್ದು, ಫ‌ಲಿತಾಂಶಕ್ಕಾಗಿ ಇಡೀ ರಾಜ್ಯವೇ…

 • ಬಾಗಿಲಿಗೆ ಬಂತು ಇಸ್ಲಾಮಿಕ್‌ ಸ್ಟೇಟ್‌

  ಕರ್ನಾಟಕದ 7 ಮಂದಿ ಸೇರಿದಂತೆ 321 ಮಂದಿಯನ್ನು ಬಲಿತೆಗೆದುಕೊಂಡ ಶ್ರೀಲಂಕಾ ಸ್ಫೋಟಕ್ಕೆ ಜಾಗತಿಕ ಉಗ್ರ ಸಂಘಟನೆ ಇಸ್ಲಾಮಿಕ್‌ ಸ್ಟೇಟ್‌ ಹೊಣೆ ಹೊತ್ತುಕೊಂಡಿದೆ. ನ್ಯೂಜಿಲ್ಯಾಂಡ್‌ನ‌ ಕ್ರೈಸ್ಟ್‌ ಚರ್ಚ್‌ನಲ್ಲಿ ನಡೆದ ದಾಳಿಗೆ ಪ್ರತೀಕಾರವಾಗಿ ಈ ಕೃತ್ಯ ಎಸಗಲಾಗಿದೆ ಎಂದು ಮಂಗಳವಾರ ಘೋಷಣೆ…

 • ಮಾತಿಗೆ ಮಿತಿ ಹಾಕಲು ಮತ್ತೂಂದು ಎಚ್ಚರಿಕೆ

  ನ್ಯಾಯಾಲಯಗಳು ನಿರ್ದಿಷ್ಟ ಪ್ರಕರಣ ಮತ್ತು ಸೂಕ್ಷ್ಮ ವಿಚಾರಗಳ ಬಗ್ಗೆ ಅಭಿಪ್ರಾಯ, ತೀರ್ಪು ನೀಡಿದಾಗ ಅವುಗಳ ಮೂಲಕ ವಿರೋಧಿಗಳನ್ನು ಹಣೆಯಲು ಹೊರಟಾಗ ಏನಾಗುತ್ತದೆ ಎನ್ನುವುದಕ್ಕೆ ಸೋಮವಾರ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ ಜ್ವಲಂತ ಉದಾಹರಣೆ. ರಫೇಲ್‌…

 • ಪೈಶಾಚಿಕ ಕೃತ್ಯ ಖಂಡನೀಯ

  2009ರಲ್ಲಿ ನೆರೆಯ ರಾಷ್ಟ್ರ ಶ್ರೀಲಂಕಾದಲ್ಲಿ ಉಗ್ರ ಸಂಘಟನೆ ಎಲ್‌ಟಿಟಿಇಯನ್ನು ನಿರ್ದಾಕ್ಷಿಣ್ಯವಾಗಿ ಮಟ್ಟಹಾಕಿದ ಬಳಿಕ ಅಲ್ಲಿನ ರಕ್ತಚರಿತ್ರೆಯ ಅಧ್ಯಾಯ ಮುಗಿದುಹೋಯಿತು ಎಂಬ ಭಾವನೆ ಮೂಡಿತ್ತು. ಆದರೆ ಈಸ್ಟರ್‌ ದಿನದಂದು ದ್ವೀಪ ರಾಷ್ಟ್ರದ ರಾಜಧಾನಿ ಕೊಲಂಬೋದ ಎಂಟು ಸ್ಥಳಗಳಲ್ಲಿ ನಡೆದ ಭೀಕರ…

 • ಮೈನ್‌ಪುರಿ ಕಾರ್ಯಕ್ರಮ ಬಲವಂತದ್ದೇ?

  ರಾಜಕೀಯ ಕ್ಷೇತ್ರದ ಅನಿವಾರ್ಯತೆಯೇ ಹಾಗೆ. ಅಲ್ಲಿ ಆಜನ್ಮ ಶತ್ರುತ್ವ-ಮಿತ್ರತ್ವ ಇಲ್ಲವೇ ಇಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಪಟ್ಟಿಗೆ ಪ್ರತಿ ಪಟ್ಟು, ವ್ಯೂಹಕ್ಕೆ ಪ್ರತಿವ್ಯೂಹ ರಚನೆ ಮಾಡಬೇಕಾಗುತ್ತದೆ. ಉತ್ತರ ಪ್ರದೇಶದ ಮೈನ್‌ಪುರಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿರುವ ಸಮಾಜವಾದಿ ಪಕ್ಷದ ಸಂಸ್ಥಾಪಕ…

 • ಮತಕ್ಕೆ ನಗರವಾಸಿಗಳ ನಿರಾಸಕ್ತಿ

  ಎರಡನೇ ಹಂತದ ಮತದಾನ ಮೊದಲ ಹಂತಕ್ಕಿಂತ ತುಸು ಉತ್ತಮವಾಗಿತ್ತು. 95 ಲೋಕಸಭಾ ಕ್ಷೇತ್ರಗಳಿಗೆ ನಡೆದ ಮತದಾನದಲ್ಲಿ ಪಶ್ಚಿಮ ಬಂಗಾಳ ಹೊರತುಪಡಿಸಿದರೆ ಉಳಿದೆಡೆ ಬಹುತೇಕ ಶಾಂತಿಯುತವಾಗಿತ್ತು. ಏ.11ರಂದು ನಡೆದ ಮೊದಲ ಹಂತದ ಮತದಾನದಲ್ಲಿ ತೆಲಂಗಾಣ, ಆಂಧ್ರಪ್ರದೇಶ ಮತ್ತಿತರೆಡೆ ವ್ಯಾಪಕವಾಗಿ ಹಿಂಸಾಚಾರ…

 • ಮತದಾನ ಪವಿತ್ರ ಕರ್ತವ್ಯ

  ಪ್ರಜಾತಂತ್ರದ ಉತ್ಸವ ಎಂದೇ ಅರಿಯಲ್ಪಡುವ ಚುನಾವಣೆಯ ಎರಡನೇ ಹಂತದ ಮತದಾನ ಗುರುವಾರ ನಡೆಯಲಿದೆ. ಒಟ್ಟು ಏಳು ಹಂತದ ಮತದಾನ ಪ್ರಕ್ರಿಯೆಯ ಮೊದಲ ಹಂತದ ಮತದಾನ ಎ.11ರಂದು ನಡೆದಿದೆ. ಗುರುವಾರ 12 ರಾಜ್ಯಗಳ 97 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತದೆ. ಏಳು…

 • ವಿದ್ಯಾರ್ಥಿಗಳೇ ಎದೆಗುಂದದಿರಿ

  ಮಾರ್ಚ್‌ ತಿಂಗಳಲ್ಲಿ ನಡೆದಿದ್ದ 2018-19ನೇ ಸಾಲಿನ ದ್ವಿತೀಯ ಪಿಯುಸಿ ಫ‌ಲಿತಾಂಶ ಹೊರಬಿದ್ದಿದ್ದು, ಈ ಬಾರಿ ರಾಜ್ಯದ ವಿದ್ಯಾರ್ಥಿಗಳು ಹಿಂದೆಂದಿಗಿಂತಲೂ ಉತ್ತಮ ಸಾಧನೆ ಮಾಡಿದ್ದಾರೆ. ಅದರಲ್ಲೂ 90 ಪ್ರತಿಶತ ಅಂಕಗಳಂತೂ ಸಾಮಾನ್ಯ ಎನ್ನಿಸುವಷ್ಟರ ಮಟ್ಟಿಗೆ ಬಂದಿವೆ. ಊಹಿಸಿದಂತೆಯೇ ಪ್ರತಿವರ್ಷದಂತೆ ಈ…

 • ಹೇಳಿಕೆಗಳಿಗೆ ಲಗಾಮು ಇರಲಿ

  ಭಾರತೀಯ ರಾಜಕಾರಣಿಗಳ ನಾಲಗೆ ಅತಿ ಕೊಳಕು ಎನ್ನುವುದು ಸಾರ್ವತ್ರಿಕವಾಗಿ ಇರುವ ಒಂದು ಅಭಿಪ್ರಾಯ. ಇದನ್ನು ನಿಜ ಮಾಡುವ ಎಲ್ಲ ಪ್ರಯತ್ನಗಳನ್ನು ನಮ್ಮ ನಾಯಕರು ಈ ಬಾರಿಯ ಚುನಾವಣೆಯಲ್ಲಿ ಮಾಡುತ್ತಿದ್ದಾರೆ. ಈಗಾಗಲೇ ರಾಜಕೀಯ ನಾಯಕರ ಲಂಗುಲಗಾಮಿಲ್ಲದ ಮಾತುಗಳು ತೀವ್ರ ವಿವಾದಕ್ಕೆಡೆಯಾಗಿವೆ….

 • ಶೈಕ್ಷಣಿಕ ಹಿನ್ನೆಲೆಯ ಬಗ್ಗೆ ಸ್ಪಷ್ಟತೆ ಅಗತ್ಯ

  ಜನಪ್ರತಿನಿಧಿಗಳು ಯಾವ ಪಕ್ಷದವರೇ ಆಗಿರಲಿ, ಅವರಿಗೆ ತಿಳಿವಳಿಕೆಯ ಜತೆಗೆ ಉತ್ತಮ ವಿದ್ಯಾಭ್ಯಾಸವೂ ಅಗತ್ಯ. ಅಮೇಠಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಕೇಂದ್ರ ಸಚಿವೆ ಸ್ಮತಿ ಇರಾನಿ ಮತ್ತು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ತಮ್ಮ ನಾಮಪತ್ರಗಳ ಜತೆಗೆ ಸಲ್ಲಿಸಿರುವ…

 • ಕೋರ್ಟ್‌ ನಿರ್ಧಾರ ಸ್ವಾಗತಾರ್ಹ

  ಚುನಾವಣಾ ಬಾಂಡ್‌ ವಿಚಾರ ಇನ್ನಷ್ಟು ಜಟಿಲವಾಗುತ್ತಿದೆ. ಇದೀಗ ಸುಪ್ರೀಂ ಕೋರ್ಟ್‌ ಚುನಾವಣಾ ಬಾಂಡ್‌ ಕುರಿತಾಗಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯೊಂದರ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳು ತಮಗೆ ಸಿಕ್ಕಿರುವ ಚುನಾವಣಾ ಬಾಂಡ್‌ ರಸೀದಿಗಳನ್ನು ಮುಚ್ಚಿದ ಲಕೋಟೆಯಲ್ಲಿಟ್ಟು ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದು ಆದೇಶಿಸಿರುವುದು…

 • ಮತ ಯಂತ್ರ ದೋಷ ಗಂಭೀರ ಲೋಪ

  ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವದ ಮೊದಲ ಹಂತದ ಮತದಾನ ಗುರುವಾರ ಮುಗಿದಿದೆ. 91 ಲೋಕಸಭಾ ಕ್ಷೇತ್ರಗಳ ಜತೆಗೆ ಆಂಧ್ರ ಪ್ರದೇಶವೂ ಸೇರಿದಂತೆ ಕೆಲವು ವಿಧಾನಸಭೆಗಳಿಗೆ ನಡೆದ ಮತದಾನದ ಪ್ರಮಾಣ ಪ್ರಾಥಮಿಕ ವರದಿಗಳ ಪ್ರಕಾರ ತೃಪ್ತಿಕರವಾಗಿ ಇದೆ. ಆದರೆ ಇದೇ…

 • ನಕ್ಸಲರ ವಿರುದ್ಧ ಕಠಿನ ಕ್ರಮ ಅನಿವಾರ್ಯ

  ಎಷ್ಟೇ ಕಠಿಣ ಕ್ರಮಗಳನ್ನು ಕೈಗೊಂಡರೂ ನಕ್ಸಲ್‌ ಹಾವಳಿಯನ್ನು ಹತ್ತಿಕ್ಕಲು ಸಾಧ್ಯವಾಗುತ್ತಿಲ್ಲ ಎನ್ನುವುದು ಮತ್ತೂಮ್ಮೆ ಸಾಬೀತಾಗಿದೆ. ಛತ್ತೀಸ್‌ಗಢದ ದಂತೇವಾಡದಲ್ಲಿ ಮಂಗಳವಾರ ನಕ್ಸಲರು ನೆಲಬಾಂಬ್‌ ಸ್ಫೋಟಿಸಿ ಓರ್ವ ಬಿಜೆಪಿ ಶಾಸಕ ಮತ್ತು ನಾಲ್ವರು ಭದ್ರತಾ ಸಿಬಂದಿಗಳನ್ನು ಹತ್ಯೆಗೈದಿರುವ ಘಟನೆ ಆಘಾತಕಾರಿಯಾದದ್ದು. ಈ…

 • ಪ್ರಜಾತಂತ್ರಕ್ಕೆ ಕಳಂಕ

  ಚುನಾವಣೆ ಬಂದಾಗ ರಾಜಕೀಯ ನಾಯಕರು ತಮ್ಮ ಪಕ್ಷದ ಬಗೆಗಿನ ಅಸಮಾಧಾನವನ್ನು ಮುಂದಿಟ್ಟು ಇನ್ನೊಂದು, ಅದರಲ್ಲೂ ವಿರೋಧಿ ಪಾಳಯಕ್ಕೆ ಜಿಗಿಯುವುದು ಮಾಮೂಲು. ಗ್ರಾಮ ಪಂಚಾಯತ್‌ನಿಂದ ಹಿಡಿದು ಲೋಕಸಭೆ ಚುನಾವಣೆಯವರೆಗೂ ಬಂಡಾಯ ನಾಯಕರು ತಮ್ಮ ಪಕ್ಷಕ್ಕೆ ಗುಡ್‌ಬೈ ಹೇಳಿ ಇನ್ನೊಂದು ಪಕ್ಷವನ್ನು…

 • ಹಮ್‌ ನಿಭಾಯೇಂಗೆ ಮತ್ತು ಸಂಕಲ್ಪ ಪತ್ರ

  ಲೋಕಸಭೆಯ ಪ್ರಥಮ ಹಂತದ ಚುನಾವಣೆಗೆ ಮೂರು ದಿನ ಬಾಕಿಯಿರುವಾಗಲೇ, ಬಿಜೆಪಿ ತನ್ನ ಬಹು ನಿರೀಕ್ಷಿತ ಪ್ರಣಾಳಿಕೆ ಬಿಡುಗಡೆಗೊಳಿಸಿದೆ. ಆಶ್ವಾಸನೆಗಳ ಜತೆಗೆ ದೀರ್ಘ‌ಕಾಲೀನವಾಗಿ ಪ್ರಭಾವ ಬೀರಬಲ್ಲ ಹಲವು ಕಾರ್ಯಕ್ರಮಗಳನ್ನೊಳಗೊಂಡಿರುವ ಪ್ರಣಾಳಿಕೆಗೆ ಬಿಜೆಪಿ ಸಂಕಲ್ಪ ಪತ್ರ ಎಂದು ಹೆಸರು ಕೊಟ್ಟಿದೆ. ರಾಜಕೀಯ…

 • ಚುನಾವಣಾ ಪ್ರಕ್ರಿಯೆ ವಿಶ್ವಾಸಾರ್ಹವಾಗಿರಲಿ

  ಮತಯಂತ್ರ ಅಥವಾ ಇವಿಎಂಗೆ ಮುತ್ತಿಕೊಂಡಿದ್ದ ವಿವಾದವೀಗ ಮತ ಖಾತರಿಪಡಿಸುವ ವಿವಿಪ್ಯಾಟ್‌ ಯಂತ್ರದತ್ತ ತಿರುಗಿದೆ. ಮತಯಂತ್ರಗಳನ್ನು ತಿರುಚಲು ಸಾಧ್ಯವಿದೆ, ಯಾವುದೇ ಗುಂಡಿ ಒತ್ತಿದರೂ ಒಬ್ಬನೇ ಅಭ್ಯರ್ಥಿಗೆ ಮತ ಬೀಳುವಂತೆ ಅದರಲ್ಲಿರುವ ಆಂತರಿಕ ವ್ಯವಸ್ಥೆಯನ್ನು ಬದಲಾ­ಯಿಸಿ­ಕೊಳ್ಳ­ಬಹುದು ಎಂಬ ಆರೋಪವನ್ನು ಪ್ರತಿಪಕ್ಷಗಳು ಮಾಡಿದಾಗ…

 • ನೀತಿ ಸಂಹಿತೆ ಹಲ್ಲಿಲ್ಲದ ಹಾವು

  ಚುನಾವಣೆಗೆ ದಿನಾಂಕ ಘೋಷಣೆಯಾದ ಮರುಗಳಿಗೆಯಿಂದಲೇ ಚುನಾವಣ ನೀತಿ ಸಂಹಿತೆ ಜಾರಿಗೆ ಬರುತ್ತದೆ. ಚುನಾವಣೆ ನಡೆಯುವಷ್ಟು ಕಾಲ ರಾಜಕೀಯ ಪಕ್ಷಗಳು ಮತ್ತು ಅವುಗಳ ನಾಯಕರು ಏನು ಮಾಡಬಹುದು ಮತ್ತು ಏನು ಮಾಡಬಾರದು ಎಂದು ಹೇಳುವ ಮಾರ್ಗದರ್ಶಿ ಸೂಚನೆಗಳೇ ಈ ನೀತಿ…

ಹೊಸ ಸೇರ್ಪಡೆ