• ಆರ್ಥಿಕ ಹಿಂಜರಿತ ತುರ್ತು ಕ್ರಮ ಅಗತ್ಯ

    ದೇಶದ ವಾಹನ ಉದ್ಯಮ ತೀವ್ರ ಬಿಕ್ಕಟ್ಟಿನಲ್ಲಿದೆ. ಭಾರತೀಯ ವಾಹನ ಉತ್ಪಾದಕರ ಒಕ್ಕೂಟ ಬಿಡುಗಡೆಗೊಳಿಸಿರುವ ಅಂಕಿ-ಅಂಶಗಳು ಈ ಉದ್ಯಮದ ನಿರಾಶಾದಾಯಕ ಚಿತ್ರಣವನ್ನು ತೆರೆದಿಟ್ಟಿದೆ. ಕಳೆದ ವರ್ಷದ ಈ ಅವಧಿಗೆ ಹೋಲಿಸಿದರೆ ಜುಲೈ ತಿಂಗಳಲ್ಲಿ ವಾಹನಗಳ ಮಾರಾಟ ಶೇ. 35 ಕುಸಿತವಾಗಿದೆ….

  • ನವ ಭಾರತ-ನವ ಕಾಶ್ಮೀರ ನಿರ್ಮಾಣದ ಸಂಭ್ರಮ

    73ನೇ ಸ್ವಾತಂತ್ರ್ಯೋತ್ಸವ ದೇಶದ ಪಾಲಿಗೆ ಹಲವು ಕಾರಣಗಳಿಂದ ಮಹತ್ವದ್ದಾಗಿದೆ. ಸ್ವಾತಂತ್ರ್ಯದ ಹರಿಕಾರರಲ್ಲಿ ಒಬ್ಬರಾಗಿರುವ ಮಹಾತ್ಮ ಗಾಂಧೀಜಿಯವರ 150ನೇ ಜಯಂತಿ ಆಚರಣೆಯೂ ಇದೇ ವರ್ಷ ಸಂಭವಿಸುತ್ತಿರುವುದರಿಂದ ಸ್ವಾತಂತ್ರ್ಯದ ಸಂಭ್ರಮ ಇಮ್ಮಡಿಯಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯ ದಿನದಂದು ಕೆಂಪುಕೋಟೆಯಿಂದ…

  • ಪುನರ್ವಸತಿಯೇ ದೊಡ್ಡ ಸವಾಲು; ಶಾಶ್ವತ ನೆಲೆ ಒದಗಿಸಿ

    ರಾಜ್ಯದ 17 ಜಿಲ್ಲೆಗಳ 86 ತಾಲೂಕುಗಳಲ್ಲಿ ಹಿಂದೆಂದೂ ಕಂಡರಿಯದ ಪ್ರವಾಹದಿಂದ 2217 ಗ್ರಾಮಗಳು ಮುಳುಗಡೆಯಾಗಿ 41,915 ಮನೆಗಳು ಕುಸಿದಿವೆ. ಇದೀಗ ರಾಜ್ಯ ಸರ್ಕಾರಕ್ಕೆ ಪುನರ್ವಸತಿ ದೊಡ್ಡ ಸವಾಲಾಗಿದೆ. ತಕ್ಷಣಕ್ಕೆ 1224 ಆಶ್ರಯ ಕೇಂದ್ರ ತೆರೆದು 3,94,486 ಜನರಿಗೆ ತಾತ್ಕಾಲಿಕ…

  • ಅವಕಾಶ ಕೈಚೆಲ್ಲಿದ ಕಾಂಗ್ರೆಸ್‌

    ಸುಮಾರು ಎರಡೂವರೆ ವರ್ಷಗಳ ಬಳಿಕ ಕಾಂಗ್ರೆಸ್‌ ಸೂತ್ರ ಮರಳಿ ಸೋನಿಯಾ ಕೈಗೆ ಬಂದಿದೆ. 2017ರಲ್ಲಿ ಮಗ ರಾಹುಲ್‌ ಗಾಂಧಿ ಕೈಗೆ ಕಾಂಗ್ರೆಸ್‌ ಅಧ್ಯಕ್ಷ ಹುದ್ದೆಯನ್ನು ಹಸ್ತಾಂತರಿಸಿ ಅರೆ ವಿಶ್ರಾಂತಿಯಲ್ಲಿದ್ದ ಸೋನಿಯಾ ಗಾಂಧಿ ಪರಿಸ್ಥಿತಿಯ ಅನಿವಾರ್ಯತೆಯಿಂದಾಗಿ ಮರಳಿ ಪಕ್ಷದ ನೊಗಕ್ಕೆ…

  • ಪ್ರವಾಹ ನಿಭಾವಣೆಗೆ ತಯಾರಿ ಅಗತ್ಯ

    ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳು ಭೀಕರ ಪ್ರಳಯದಿಂದ ತತ್ತರಿಸಿ ಹೋಗಿವೆ. ಕಳೆದ ಸುಮಾರು ಹತ್ತು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಈ ಮೂರು ರಾಜ್ಯಗಳ ಎಲ್ಲ ನದಿಗಳು ತುಂಬಿ ಹರಿಯುತ್ತಿದ್ದು ನದಿ ಪಾತ್ರದ ಜನರ ಬದುಕು ಮೂರಾಬಟ್ಟೆಯಾಗಿದೆ. ಕರ್ನಾಟಕದ…

  • ಪಾಕಿಸ್ತಾನದ ದುಡುಕಿನ ನಿರ್ಧಾರಗಳು

    ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ 370ನೇ ವಿಧಿಯನ್ನು ಕೇಂದ್ರ ಸರಕಾರ ರದ್ದುಪಡಿಸಿದ ಬಳಿಕ ಪಾಕಿಸ್ತಾನ ದಿಗ್ಭ್ರಮೆಗೊಳಗಾಗಿ ವಿವೇಚನಾ ಶಕ್ತಿಯನ್ನು ಕಳೆದುಕೊಂಡಿರುವುದು ಅದು ಕೈಗೊಂಡಿರುವ ನಿರ್ಧಾರಗಳಿಂದ ಸ್ಪಷ್ಟವಾಗುತ್ತಿದೆ. ಭಾರತದ ಜೊತೆಗಿನ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಳ್ಳುವಂಥ ದುಸ್ಸಾಹಸಕ್ಕೆ ಮುಂದಾಗಿರುವುದು ಆ ದೇಶಕ್ಕೆ…

  • ಜಲಪ್ರಳಯದ ಕಂಟಕ, ನೆರವು ಪಡೆಯಲು ಸಾಂಘಿಕ ಪ್ರಯತ್ನ ಅಗತ್ಯ

    ರಾಜ್ಯದಲ್ಲಿ ಮುಂಗಾರು ವಕ್ರದೃಷ್ಟಿಗೆ ಅನೇಕ ಭಾಗ ಗಳು, ಅದ ರಲ್ಲೂ ಉತ್ತರ ಕರ್ನಾಟಕ ನಲುಗಿ ಹೋಗಿದೆ. ಅತಿವೃಷ್ಟಿ, ಅನಾವೃಷ್ಟಿಗೆ ಮತ್ತೂಮ್ಮೆ ಮೂಕಸಾಕ್ಷಿಯಾಗಿದೆ. ಕಳೆದ ನಾಲ್ಕೈದು ವರ್ಷ ಬರಕ್ಕೆ ತತ್ತರಿಸಿದವರು ಈಗ ನೆರೆಗೆ ನಲುಗಿದ್ದಾರೆ. ಅವರ ಬದುಕು ಮೂರಾಬಟ್ಟೆಯಾಗಿದೆ. ಜಲಪ್ರಳಯಕ್ಕೆ ಜಾನುವಾರುಗಳು ಕಣ್ಮುಂದೆಯೇ…

  • ಇನ್ನಿಲ್ಲವಾದ ಶ್ರೇಷ್ಠ ರಾಜಕೀಯ ಪರಂಪರೆಯ ಕೊಂಡಿ

    ಸಮರ್ಥ ಆಡಳಿತಗಾರ್ತಿ, ಉತ್ತಮ ವಾಗ್ಮಿ, ವಿನಮ್ರ ನಾಯಕಿ ಹೀಗೆ ಸುಷ್ಮಾ ಸ್ವರಾಜ್‌ ಅವರನ್ನು ಅನೇಕ ಗುಣ ವಿಶೇಷಣಗಳಿಂದ ಹೊಗಳಬಹುದು. ಆದರೆ ಇವೆಲ್ಲಕ್ಕಿಂತ ಮಿಗಿಲಾಗಿದ್ದದ್ದು ಅವರ ಮಾನವೀಯ ಅಂತಃಕರಣ. ಈ ಅಂತಃಕರಣದಿಂದಾಗಿಯೇ ಅವರು ಜನಮಾನಸದಲ್ಲಿ ಅಮ್ಮನ ಸ್ಥಾನಕ್ಕೇರಿದ್ದಾರೆ. ದೇಶದ ಮೊದಲ…

  • ದೇಶದ ಹಿತದೃಷ್ಟಿ ಮುಖ್ಯ 

    ದೇಶದ ಮುಕುಟದ ಮಣಿಯಂತಿರುವ ಜಮ್ಮು ಮತ್ತು ಕಾಶ್ಮೀರಕ್ಕೆ ಇದುವರೆಗೆ ಮುಳ್ಳಾಗಿ ಇದ್ದ ಸಂವಿಧಾನದ 370, 35ಎ ವಿಧಿಗಳು ನಿಷ್ಕ್ರಿಯವಾಗಿವೆ. ಆ ರಾಜ್ಯ ದೇಶದ ಒಕ್ಕೂಟ ವ್ಯವಸ್ಥೆಯ ಒಳಗೇ ಇದ್ದರೂ, ಪ್ರತ್ಯೇಕವಾಗಿಯೇ ಗುರುತಿಸಿಕೊಳ್ಳುವಂತೆ 72 ವರ್ಷಗಳಿಂದ ಇದ್ದದ್ದು ನಿಜಕ್ಕೂ ದುರದೃಷ್ಟಕರ….

  • ಐತಿಹಾಸಿಕ ದಿಟ್ಟ ನಡೆ

    ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಗೊಳಿಸಿರುವುದು ಐತಿಹಾಸಿಕ ನಡೆ. ಈ ಮೂಲಕ ಮೋದಿ ನೇತೃತ್ವದ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆಯನ್ನು ಮಾತ್ರ ಈಡೇರಿಸಿಲ್ಲ, ಬಹುದೊಡ್ಡ ಐತಿಹಾಸಿಕ ಪ್ರಮಾದವೊಂದನ್ನು ಕೂಡಾ ಸರಿಪಡಿಸಿದೆ. ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಳ್ಳಲು ರೂಪಿಸಿದ…

  • ಕಾಶ್ಮೀರದಲ್ಲಿ ಕುದಿಮೌನ

    ಕಾಶ್ಮೀರದಲ್ಲೇನಾಗುತ್ತಿದೆ? ಈ ಪ್ರಶ್ನೆಯನ್ನು ದೇಶದ ಕೋಟ್ಯಂತರ ಜನರು ಕುತೂಹಲದಿಂದ ಕೇಳುತ್ತಿದ್ದಾರೆ. ಆದರೆ ಯಾರಿಗೂ ಉತ್ತರ ಸಿಗುತ್ತಿಲ್ಲ. ಕಾಶ್ಮೀರದಲ್ಲಿ ಏನೋ ಒಂದು ಮಹತ್ತರವಾದುದು ಸಂಭವಿಸಲಿದೆ ಎನ್ನುವುದನ್ನು ಸದ್ಯದ ಬೆಳವಣಿಗೆಗಳು ಸೂಚಿಸುತ್ತಿವೆ. ಕಳೆದ ಕೆಲವು ದಿನಗಳಿಂದ ಕಣಿವೆ ರಾಜ್ಯದಲ್ಲಿ ಅನೂಹ್ಯವಾದ ಬೆಳವಣಿಗೆಗಳು…

  • ಉನ್ನಾವ್‌ ಪ್ರಕರಣ: ಆಳುವವರ ವೈಫ‌ಲ್ಯ

    ಉತ್ತರ ಪ್ರದೇಶದ ಉನ್ನಾವ್‌ ಜಿಲ್ಲೆಯಲ್ಲಿ ಅಪ್ರಾಪ್ತ ವಯಸ್ಸಿನ ಯುವತಿಯ ಮೇಲೆ ನಡೆದಿರುವ ಅತ್ಯಾಚಾರ ಮತ್ತು ಅನಂತರದ ಬೆಳವಣಿಗೆಗಳು ಆಘಾತಕಾರಿ ಮಾತ್ರವಲ್ಲದೆ ಈಗಲೂ ಬಲಾಡ್ಯ ರಾಜಕೀಯ ಶಕ್ತಿಗಳು ಹೇಗೆ ಕಾನೂನಿನ ಮೇಲೆ ಸವಾರಿ ಮಾಡುತ್ತವೆ ಎನ್ನುವುದಕ್ಕೊಂದು ಪ್ರತ್ಯಕ್ಷ ಸಾಕ್ಷಿ. ಈ…

  • ನಿಯಮ ಕಟ್ಟುನಿಟ್ಟಾಗಿ ಜಾರಿಯಾಗಲಿ

    ಹಲವಾರು ಉತ್ತಮ ಅಂಶಗಳನ್ನು ಒಳಗೊಂಡಿರುವ ಮೋಟಾರು ವಾಹನ ತಿದ್ದುಪಡಿ ಮಸೂದೆ ಸಂಸತ್ತಿನ ಉಭಯ ಸದನಗಳಲ್ಲಿ ಮಂಜೂರು ಗೊಂಡಿ ರುವುದು ಸ್ವಾಗತಾರ್ಹ ಬೆಳವಣಿಗೆ. ಸಾರಿಗೆ ವ್ಯವಸ್ಥೆಯಲ್ಲಿ, ನಿರ್ದಿಷ್ಟವಾಗಿ ಹೇಳುವುದಾದರೆ ಸಂಚಾರಿ ನಿಯಮಗಳ ಪಾಲನೆಯಲ್ಲಿ ಗುಣಾತ್ಮಕ ಬದಲಾವಣೆ ತರಲು ಕಾರಣವಾಗಲಿದೆ ಎಂದು…

  • ಹುಲಿ ಗಣತಿ ವರದಿ: ಶ್ಲಾಘನೀಯ ಸಾಧನೆ

    ಹುಲಿ ಸಂರಕ್ಷಣೆಯ ವಿಚಾರದಲ್ಲಿ ಕಳೆದ ಕೆಲವು ವರ್ಷಗಳಿಂದ ಜಗತ್ತಿನಾದ್ಯಂತ ತೀವ್ರ ಜಾಗೃತಿ ವಹಿಸಲಾಗುತ್ತಿದೆ. ಆದರೂ, ಈ ವಿಷಯದಲ್ಲಿ ಸಕಾರಾತ್ಮಕವೆನ್ನುವಂಥ ಸುದ್ದಿಗಳೇನೂ ಹೆಚ್ಚು ಹೊರಹೊಮ್ಮುತ್ತಲೇ ಇರಲಿಲ್ಲ. ಆದರೆ ಈಗ ಹುಲಿಗಳ ಸಂಖ್ಯೆಯ ಮೇಲೆ ಹೊರಬಿದ್ದಿರುವ ಅಂಕಿಅಂಶಗಳು, ಇದೆಲ್ಲ ಇಷ್ಟು ವರ್ಷಗಳ…

  • ಮೈಂಡ್‌ಟ್ರೀ ಮತ್ತು ಐಟಿ ಇಲಾಖೆಯ ಮೈಂಡ್‌ ಗೇಮ್‌!

    ಜನರಿಗೆ ನಿಶ್ಚಿಂತೆಯಿಂದ ಕಾಫಿ ಕುಡಿಯಲು ಸ್ಥಳಾವಕಾಶವನ್ನು ಕಲ್ಪಿಸಿ ಕೊಡುವ ವಿಶಿಷ್ಟ ಉದ್ಯಮವನ್ನು ಹುಟ್ಟುಹಾಕಿದ್ದ ಕೆಫೆ ಕಾಫಿ ಡೇ ಮಾಲೀಕ ವಿ.ಜಿ.ಸಿದ್ಧಾರ್ಥ ಚಿಂತೆ ಹತ್ತಿಸಿಕೊಂಡಿದ್ದರು. ಒಂದೆಡೆ ಸಾಲದ ಪ್ರಮಾಣ ಏರುತ್ತಲೇ ಇತ್ತು. ಕಂಪನಿಗಳಲ್ಲಿ ತನ್ನ ಪಾಲನ್ನು ಮಾರಾಟ ಮಾಡುವ ಪ್ರಯತ್ನಗಳು…

  • ಕಾಫಿ ಡೇ ಶುರು ಮಾಡಿದ ಕಥೆ…

    1996ರಲ್ಲಿ ಬ್ರಿಗೇಡ್‌ ರೋಡ್‌ನ‌ಲ್ಲಿ ಮೊದಲ ಔಟ್‌ಲೆಟ್‌ ಆರಂಭಿಸಿದ್ದ ಕಾಫಿಡೇ ನಾಲ್ಕಾರುವರ್ಷಗಳಲ್ಲಿ ಉಚ್ಛ್ರಾಯ ಸ್ಥಿತಿ ತಲುಪಿತ್ತು. ಆದರೆ ಅದರ ಜೊತೆಗೇ ಸಾಲದ ಹೊರೆಯೂ ಇತ್ತು. ಸ್ವಲ್ಪ ಮಟ್ಟಿಗೆ ಸಾಲದ ಹೊರೆ ಕಡಿಮೆ ಮಾಡಿಕೊಳ್ಳುವುದು ಮತ್ತು ತನ್ನ ಪಾಲಿನ ಹೂಡಿಕೆ ಹೊರೆ…

  • ಕಾಫೀಯ ಡೇ ಬದಲಿಸಿದ ಸಿದ್ಧಾರ್ಥ

    ಸ್ಟಾಕ್‌ ಬ್ರೋಕರ್‌ ಸಿದ್ಧಾರ್ಥ ಕಾಫೀ ಉದ್ಯಮಿ ಆಗಿದ್ದು… ಚಿಕ್ಕಮಗಳೂರಿನ ಕಾಫಿ  ಎಸ್ಟೇಟ್‌ ಮಾಲೀಕರ ಕುಟುಂಬದಲ್ಲಿ ಜನಿಸಿದ ಸಿದ್ಧಾರ್ಥ ಓದಿದ್ದು ಮಂಗಳೂರಿನಲ್ಲಿ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎ ಎಕನಾಮಿಕ್ಸ್‌ ಓದಿದ ನಂತರ 1983ರಲ್ಲಿ ಜೆಎಂ ಫೈನಾನ್ಷಿಯಲ್‌ ಎಂಬ ಸ್ಟಾಕ್‌ ಮಾರ್ಕೆಟ್‌ ಟ್ರೇಡಿಂಗ್‌…

  • ಕಾಶ್ಮೀರ ನಿರ್ಧಾರಗಳ ಬಗ್ಗೆ ರಾಜಕೀಯ ಬೇಡ

    ಜಮ್ಮು ಮತ್ತು ಕಾಶ್ಮೀರಕ್ಕೆ ಹತ್ತು ಸಾವಿರ ಹೆಚ್ಚುವರಿಯಾಗಿ ಸೇನಾ ಸಿಬ್ಬಂದಿ ನಿಯೋಜನೆ ಮಾಡುವ ಕೇಂದ್ರ ಸರ್ಕಾರದ ನಿರ್ಧಾರ ಅಲ್ಲಿನ ಪ್ರತ್ಯೇಕತಾವಾದಿ ನಾಯಕರಿಗೆ ಕಣ್ಣು ಕೆಂಪು ಮಾಡಿದೆ. ಇನ್ನೇನು ಹದಿನೈದು ದಿನಗಳಲ್ಲಿ ಅಮರನಾಥ ಯಾತ್ರೆ ಮುಕ್ತಾಯವಾಗಲಿರುವಂತೆಯೇ ವಿಧಾನಸಭೆ ಚುನಾವಣೆಗೆ ಸಿದ್ಧತೆ…

  • ಇನ್ನು ಜನರ ವಿಶ್ವಾಸ ಗೆಲ್ಲಿ

    ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವ ಮೂಲಕ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಮೊದಲ ಅಡಚಣೆಯನ್ನು ಯಶಸ್ವಿಯಾಗಿ ದಾಟಿದೆ. ಸ್ಪೀಕರ್‌ ರಮೇಶ್‌ ಕುಮಾರ್‌ 14 ಅತೃಪ್ತ ಶಾಸಕ ರನ್ನು ಅನರ್ಹಗೊಳಿಸಿ ಕೈಗೊಂಡ ಐತಿಹಾಸಿಕ ನಿರ್ಧಾರದಿಂದಾಗಿ ಬಿಜೆಪಿಗೆ ವಿಶ್ವಾಸಮತ ಯಾಚನೆಯಲ್ಲಿ ಯಾವ…

  • ಪಕ್ಷಾಂತರಿಗಳಿಗೆ ಪಾಠ

    ರಾಜೀನಾಮೆಯನ್ನು ನಿಮ್ಮ ವಿವೇಚನೆಯಂತೆ ಇತ್ಯರ್ಥಪಡಿಸಬೇಕೆಂದು ಸುಪ್ರೀಂ ಕೋರ್ಟ್‌ ಹೇಳಿದೆ. ಆದರೆ ರಾಜೀನಾಮೆ ಅರ್ಜಿ ವಿಲೇವಾರಿ ಮಾಡದೆ ಅನರ್ಹತೆಯ ಅಸ್ತ್ರ ಪ್ರಯೋಗಿಸಿರುವುದರ ಹಿಂದೆ ಯಾವ ಲೆಕ್ಕಾಚಾರ ಇದೆ ಎನ್ನುವುದು ಜಿಜ್ಞಾಸೆಗೆ ಅರ್ಹವಾದ ವಿಚಾರ. ಕರ್ನಾಟಕದ ರಾಜಕೀಯ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.ಇದೀಗ…

ಹೊಸ ಸೇರ್ಪಡೆ