• ದೃಢ ಸಂಕಲ್ಪದ ನ್ಯಾಯಾಧೀಶ ರಂಜನ್‌ ಗೊಗೋಯ್‌

  ಅಯೋಧ್ಯೆಯೂ ಸೇರಿದಂತೆ ದೇಶದ ನ್ಯಾಯಾಂಗ ಇತಿಹಾಸದಲ್ಲಿ ಮೈಲುಗಲ್ಲಾಗುವಂಥ ಹಲವು ಪ್ರಮುಖ ತೀರ್ಪುಗಳನ್ನು ಪ್ರಕಟಿಸಿದ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶ ರಂಜನ್‌ ಗೊಗೋಯ್‌ ನಿವೃತ್ತರಾಗಿದ್ದಾರೆ. ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರೊಬ್ಬರು ನಿವೃತ್ತರಾಗುವುದು ಭಾರೀ ದೊಡ್ಡ ವಿಷಯ ಅಲ್ಲ. ಅವರು ಮುಖ್ಯ…

 • ಭೂ ಸ್ವಾಧೀನಕ್ಕಿಂತ ಗುತ್ತಿಗೆ ಪಡೆಯುವುದು ಒಳಿತಲ್ಲವೇ?

  ಕೃಷ್ಣಾ ಮೇಲ್ದಂಡೆ ಯೋಜನೆಗೆ 2 ಹಂತಗಳಲ್ಲಿ ಭೂಮಿ ವಶಪಡಿಸಿಕೊಳ್ಳಲಾಗಿದೆ. ಬೆಲೆ ನಿಗದಿ ಪರಿಹಾರ ಹಣದ ಬಗ್ಗೆ ಸಾಕಷ್ಟು ಗೊಂದಲಗಳಿವೆ. ವಿಧಾನ ಸಭೆಯಲ್ಲಿಯೂ ಚರ್ಚೆಗಳು ನಡೆಯುತ್ತಿವೆ. ಈಗ ಮೂರನೇ ಹಂತಕ್ಕಾಗಿ ಸುಮಾರು 20 ಸಾವಿರ ಎಕರೆ ಭೂಮಿ ವಶಪಡಿಸಿಕೊಳ್ಳುವ ಪ್ರಕ್ರಿಯೆ…

 • ಕಾಲಿಲ್ಲದಿದ್ದರೂ ಅವನು, ಕನಸುಗಳ ಆಕಾಶಕ್ಕೆ ಏಣಿ ಹಾಕಿದ!

  ನಮ್ಮ ಕಥಾನಾಯಕನ ಹೆಸರು: ದೇವ್‌ ಮಿಶ್ರಾ. ನಾಲ್ಕು ವರ್ಷಗಳ ಹಿಂದೆ, ಇವನ ಮೈಮೇಲೆ ರೈಲು- ಒಂದಲ್ಲ, ಎರಡು ಬಾರಿ ಹರಿಯಿತು. ಪರಿಣಾಮ: ಎರಡೂ ಕಾಲುಗಳು ತುಂಡಾದವು. ಇನ್ನೂ ವಿವರವಾಗಿ ಹೇಳಬೇಕೆಂದರೆ- ಇವನಿಗೆ ತೊಡೆಯಿಂದ ಕೆಳಗಿನ ಭಾಗ ಇಲ್ಲ! ಆನಂತರದಲ್ಲಿ…

 • ಜನಮನದ ಬ್ಯಾಂಕ್‌ ಉಳಿಯಲಿ

  ಕರಾವಳಿಯಲ್ಲಿ ಹುಟ್ಟಿ ರಾಷ್ಟ್ರಮಟ್ಟಕ್ಕೆ ಬೆಳೆದ ಬ್ಯಾಂಕ್‌ಗಳ ಬಗ್ಗೆ ಇಲ್ಲಿನ ಜನರಿಗೆ ಅಪಾರ ಅಭಿಮಾನವಿದೆ. ಇವುಗಳನ್ನು ಬರೀ ಹಣಕಾಸು ಸಂಸ್ಥೆಗಳಾಗಿರದೆ ಬದುಕಿನ ಭಾಗವೆಂಬಂತೆ ಪರಿಭಾವಿಸಿದ್ದಾರೆ. ಇದೀಗ ಈ ಬ್ಯಾಂಕ್‌ಗಳು ಅಸ್ತಿತ್ವ ಕಳೆದುಕೊಳ್ಳುತ್ತಿರುವುದು ಜನರಿಗೆ ನೋವುಂಟು ಮಾಡಿದೆ. ಕೆಲವರು ಬ್ಯಾಂಕ್‌ ವಿಲೀನದ…

 • ಮಾನವೀಯತೆಯೇ ಧರ್ಮವಾಗಲಿ

  ತೀರ್ಪು ಬಂದ 2ನೇ ದಿನವೇ ಇಸ್ಲಾಂ ಸಮುದಾಯಕ್ಕೆ ಆದರ್ಶಗಳನ್ನು ರೂಪಿಸಿಕೊಟ್ಟ ಮಹಮ್ಮದ್‌ ಪೈಗಂಬರ್‌ರವರ ಜನ್ಮ ದಿನವನ್ನು ಇಡೀ ದೇಶ ಅಭಿಮಾನಪೂರ್ವಕವಾಗಿ ಆಚರಿಸಿದರೆ. ಅತ್ತ ಹಿಂದೂ ಧರ್ಮಕ್ಕೆ ಆದರ್ಶಗಳನ್ನು ಹೇಳಿಕೊಟ್ಟ ಶ್ರೀರಾಮನ ಕುರಿತಾದ ಸಂಭ್ರಮವನ್ನು, ಅಷ್ಟೆ ಸೌಹಾರ್ದ ಮನೋಭಾವದಿಂದ ಸಂಭ್ರಮಿಸಲಾಯಿತು….

 • ಅಪ್ಪಾ, ನನ್ನನ್ನು ಕ್ಷಮಿಸಿಬಿಡು..!

  ಅಪ್ಪ ತೀರಿಕೊಂಡ ಸುದ್ದಿ ಕೇಳಿ ನಾನು ಊರಿಗೆ ದೌಡಾಯಿಸಿದೆ. ನನಗಿನ್ನೂ ನೆನಪಿದೆ, ಅಪ್ಪನ ಪಾರ್ಥಿವ ಶರೀರವನ್ನು ನೋಡಿ ಕುಸಿದು ಹೋಗುವಂತಾಯಿತು. ನೇರವಾಗಿ ಹೋಗಿ ಅಪ್ಪನ ಪಾದದ ಮೇಲೆ ಹಣೆ ಹಚ್ಚಿದೆ. ನನ್ನಲ್ಲಿ ಅದೆಲ್ಲಿ ಅಡಗಿತ್ತೋ ಆ ನೋವು. ನೋವೆಲ್ಲ…

 • ಅಯ್ಯಪ್ಪ ಮಾಲಾಧಾರಿಗಳ ಕಠಿಣ ವ್ರತ ಹೇಗಿರುತ್ತೆ ಗೊತ್ತಾ?

  ಮಣಿಪಾಲ: ಶಬರಿಮಲೆಯ ಅಯ್ಯಪ್ಪ ಸ್ವಾಮಿ ಮಂದಿರದ ಬಾಗಿಲು ಮತ್ತೆ ತೆರೆಯಲಾಗಿದೆ. ಮಂಡಲ ಪೂಜೆಗಾಗಿ ಬೆಟ್ಟ ಹತ್ತಿ ಬಂದ ಭಕ್ತರಿಗೆ ಇನ್ನೆರಡು ತಿಂಗಳ ಕಾಲ ಶಬರಿ ಗಿರಿ ವಾಸ ದರ್ಶನ ನೀಡುತ್ತಾರೆ. ಕೇರಳ, ಕರ್ನಾಟಕ,ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ದೇಶದಾದ್ಯಂತ…

 • 34 ಸಿನಿಮಾಗಳಲ್ಲಿ ಬಾಲನಟಿ; ಶ್ರೀದುರ್ಗಾ ಆ್ಯಕ್ಷನ್ ಕ್ವೀನ್ ಆದ ಹಿಂದಿದೆ ನೋವಿನ ಕಥೆ!

  ಕನ್ನಡ ಚಿತ್ರರಂಗದಲ್ಲಿ 1980 ಮತ್ತು 1990ರ ದಶಕದಲ್ಲಿ ಹೀರೋಗಳಿಗೆ ಸರಿಸಮನಾಗಿ ಬೆಳೆದ ಈ ನಟಿ ಹೀರೋಯಿನ್ ಪಟ್ಟದ ಜತೆಗೆ ಆ್ಯಕ್ಷನ್ ಕ್ವೀನ್ ಎಂದೇ ಜನಪ್ರಿಯತೆ ಗಳಿಸಿದ ನಟಿ ಶ್ರೀದುರ್ಗಾ ಅಲಿಯಾಸ್ ಕನಸಿನ ರಾಣಿ ಮಾಲಾಶ್ರೀ. 1973ರಲ್ಲಿ ಚೆನ್ನೈನಲ್ಲಿ ತೆಲುಗು…

 • ನಮ್ಮ ಬ್ಯಾಂಕನ್ನು ವಿಲೀನ ಮಾಡಬೇಡಿ…

  ಕರಾವಳಿಯಲ್ಲಿ ಹುಟ್ಟಿ ರಾಷ್ಟ್ರಮಟ್ಟಕ್ಕೆ ಬೆಳೆದ ಬ್ಯಾಂಕ್‌ಗಳ ಬಗ್ಗೆ ಇಲ್ಲಿನ ಜನರಿಗೆ ಅಪಾರ ಅಭಿಮಾನವಿದೆ. ಇವುಗಳನ್ನು ಬರೀ ಹಣಕಾಸು ವ್ಯವಹಾರಗಳನ್ನು ಮಾಡುವ ವಿತ್ತೀಯ ಸಂಸ್ಥೆಗಳೆಂದು ಭಾವಿಸದೆ ತಮ್ಮ ಸಂಸ್ಕೃತಿಯ , ಬದುಕಿನ ಒಂದು ಭಾಗವೆಂಬಂತೆ ಪರಿಭಾವಿಸಿದ್ದಾರೆ. ಈ ಬ್ಯಾಂಕ್‌ಗಳ ಮೂಲಕ…

 • ಮೊದಲು ಹಳಿಯೇರಲಿ ಹಳೆಯ ಯೋಜನೆ!

  ಕರ್ನಾಟಕದಲ್ಲಿ ರೈಲು ಅಭಿವೃದ್ಧಿ ಸಾಕಷ್ಟು ಆಗುತ್ತಿಲ್ಲ ಎನ್ನುವುದು ಎಷ್ಟು ಸತ್ಯವೋ, ಆಗುತ್ತಿರುವ ಅಭಿವೃದ್ಧಿ ಕೆಲವೇ ಪ್ರದೇಶಗಳಿಗೆ ಸೀಮಿತವಾಗುತ್ತಿದೆ ಎನ್ನುವುದೂ ಅಷ್ಟೇ ಸತ್ಯ. ಕರ್ನಾಟಕದಿಂದ ಇದುವರೆಗೂ ಹಲವರು ಕೇಂದ್ರದಲ್ಲಿ ರೈಲು ಮಂತ್ರಿಗಳಾದರೂ, ರೈಲ್ವೆ ಸೌಲಭ್ಯದ ನಿಟ್ಟಿನಲ್ಲಿ ರಾಜ್ಯವು ಇತರ ರಾಜ್ಯಗಳಿಗೆ…

 • ಟೆಲಿಕಾಂ ಕ್ಷೇತ್ರದ ಹಿನ್ನಡೆ ಕಳವಳಕಾರಿ

  ವಾಹನ, ರಿಯಲ್‌ ಎಸ್ಟೇಟ್‌, ಉತ್ಪಾದನೆ ಬಳಿಕ ಇದೀಗ ಕುಸಿತದ ಸರದಿ ಟೆಲಿಕಾಂ ಉದ್ಯಮದ್ದು. ಈ ಕ್ಷೇತ್ರದಿಂದ ಬರುತ್ತಿರುವ ಸುದ್ದಿಗಳು ತೀರಾ ಕಳವಳ ಉಂಟು ಮಾಡುತ್ತಿವೆ. ಬ್ರಿಟನ್‌ ಸಹಯೋಗದ ವೋಡಾಫೋನ್‌ -ಐಡಿಯಾ ಕಂಪೆನಿ ಈಗಾಗಲೇ ದಿವಾಳಿ ಘೋಷಿಸುವ ಚಿಂತನೆಯಲ್ಲಿದೆ. ಇದರ…

 • ಕಪ್ಪು ಬಂಗಾರ! ಔಷಧೀಯ ಗುಣ ಹೊಂದಿರೋ “ಕರಿಮೆಣಸು ಎಂಬ ದಿವ್ಯೌಷಧ”

  ಸಾಂಬಾರ ಪದಾರ್ಥಗಳ ರಾಜ ಎಂದು ಕರೆಯಲ್ಪಡುವ ಕಾಳು ಮೆಣಸು ಅಥವಾ ಕರಿಮೆಣಸು ಒಂದು ದಿವ್ಯೌಷಧ. ಕಪ್ಪು ಬಂಗಾರ ಎನ್ನಲಾಗುವ ಈ ಸಂಬಾರ ಪದಾರ್ಥದಲ್ಲಿ ಅನೇಕ ರೀತಿಯ ಔಷಧೀಯ ಗುಣಗಳಿವೆ. ಇದನ್ನು ನಾವು ಸೇವಿಸುವ ಆಹಾರ ಪದಾರ್ಥಗಳಲ್ಲಿ ಸರಿಯಾದ ಪ್ರಮಾಣದಲ್ಲಿ…

 • ಅಯೋಧ್ಯೆ ವಿವಾದದ ಆಚೆ ಬದಿ- ಈಚೆ ಬದಿ

  ಅಯೋಧ್ಯೆಯನ್ನು ವಾಸ್ತವವಾಗಿ ಕಾಡಿದ್ದು ರಾಮಜನ್ಮಭೂಮಿ ಸಮಸ್ಯೆಯಲ್ಲ; ಬಾಬರಿ ಮಸೀದಿ ಸಮಸ್ಯೆ. ತಮ್ಮ ಪಾಲಿಗೆ ಪವಿತ್ರ ಭೂಮಿಯಾಗಿರುವ ಅಯೋಧ್ಯೆ ಯಲ್ಲಿ ರಾಮ ಮಂದಿರವೊಂದನ್ನು ನಿರ್ಮಿಸಬೇಕೆಂಬುದು ಹಿಂದೂಗಳ ಶತಮಾನಗಳ ಬಯಕೆಯಾಗಿತ್ತು. ಅದು ಸಹಜವೂ ಆಗಿತ್ತು. ಅಯೋಧ್ಯಾ ವಿವಾದ ಕುರಿತ ಸರ್ವೋಚ್ಚ ನ್ಯಾಯಾಲಯದ…

 • ರಫೇಲ್‌ ತೀರ್ಪು: ರಕ್ಷಣಾ ಖರೀದಿಯಲ್ಲಿ ರಾಜಕೀಯ ಸಲ್ಲ

  ರಫೇಲ್‌ ವ್ಯವಹಾರಕ್ಕೆ ಸಂಬಂಧಿಸಿದಂತೆ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಕಳೆದ ಡಿಸೆಂಬರ್‌ನಲ್ಲಿ ನೀಡಿದ್ದ ತೀರ್ಪನ್ನು ಪರಾಮರ್ಶಿಸುವಂತೆ ಆಗ್ರಹಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದ್ದು, ಈ ಮೂಲಕ ಮೋದಿ ನೇತೃತ್ವದ ಸರಕಾರ ರಫೇಲ್‌ ವ್ಯವಹಾರದ ನ್ಯಾಯಾಂಗದ ಅಗ್ನಿ ಪರೀಕ್ಷೆಯಲ್ಲಿ ತೇರ್ಗಡೆಯಾದಂತಾಗಿದೆ….

 • ಭಾರತದ ಯುವಕರಿಗೆ ಶಿಕ್ಷಣವಿದೆ, ಕೌಶಲವಿಲ್ಲ!

  ಭಾರತದಲ್ಲಿ 2030ರ ಸುಮಾರಿಗೆ ಶೇ. 47ರಷ್ಟು ಯುವ ವಿದ್ಯಾರ್ಥಿಗಳು ಮಾತ್ರ ಕೌಶಲ ಹೊಂದಿರಲಿದ್ದಾರೆ ಎಂದು ಯುನಿಸೆಫ್ನ ವರದಿಯೊಂದು ಎಚ್ಚರಿಸಿದೆ. ಈ ವರದಿಯಲ್ಲಿ ಭಾರತ ಎದುರಿಸುತ್ತಿರುವ ನಿರುದ್ಯೋಗ ಸಮಸ್ಯೆಗೆ ಕಾರಣ ಏನು ಎಂಬುದನ್ನೂ ಉಲ್ಲೇಖೀಸಲಾಗಿದೆ. ಇಲ್ಲಿ ವರದಿ ಹೇಳಿದ್ದೇನು? ಎಂಬುದನ್ನು…

 • ಕನಕರೆಂಬ ಹರಿಭಕ್ತಿ ವೈಶಿಷ್ಟ್ಯ ವಿಶ್ಲೇಷಕ

  ದಾಸ ಸಾಹಿತ್ಯದಲ್ಲಿ ಹೊಸ ಭಕ್ತಿ ಪರಂಪರೆಯೊಂದನ್ನು ಸೃಷ್ಟಿಸುವಲ್ಲಿ ಹಾಗೂ ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ದಾಸ ಶ್ರೇಷ್ಠ ಕನಕದಾಸರ ಕೊಡುಗೆ ಅಪಾರ. ಕನಕದಾಸರು ಜಾತಿ ಧರ್ಮಗಳ ಸಂಕೋಲೆಗಳನ್ನು ತೊರೆದು ಸಮಾಜಕ್ಕೆ ದಾರ್ಶನಿಕನಾದುದು ಅವರ ಜೀವನದ ಒಂದು ಭಾಗ ಮಾತ್ರ, ಹರಿಭಕ್ತಿಸಾರದ…

 • ‘ಮಗು’ವೆಂಬ ದೇವರು

  ನಾನಿಂದು ಕಂಡೆ ಒಂದು ಸೋಜಿಗ ಜಾತಿ ಧರ್ಮವೆಂದು ಜಗಳವಾಡುವ ದೊಡ್ಡವರು ಒಂದು ಕಡೆಯಾದರೆ ಇನ್ನೂಂದು ಕಡೆ ಮಗುವೊಂದು ಯಾವುದರ ಅರಿವಿಲ್ಲದೆ ಮತ್ತೊಂದು ಮಗುವಿನೊಡನೆ ಆಟವಾಡುತ್ತಿತ್ತು ಎಂಥಾ ನಿಷ್ಕಲ್ಮಶವಾದ ಪ್ರೀತಿ ಹೇಳುವರು ಮಗುವಿಗೇನು ತಿಳಿಯುವುದೆಂದು ಆದರೆ ವಿಪರ್ಯಾಸವೆಂದರೆ ದೊಡ್ಡವರೆಷ್ಟು ಬಲ್ಲರು…

 • ವಿಶೇಷ ಲೇಖನ; ಮಕ್ಕಳ ಹಬ್ಬ ಊರಹಬ್ಬವೂ ಆಗಬೇಕು…ಏನಿದು ಮಕ್ಕಳ ವಿಜ್ಞಾನ ಹಬ್ಬ

  ರಾಜ್ಯದ ಮೂವತ್ತನಾಲ್ಕು ಶೈಕ್ಷಣಿಕ ಜಿಲ್ಲೆಗಳ ಆರು ನೂರಾ ಇಪ್ಪತ್ಮೂರು ಕ್ಲಸ್ಟರ್ ಗಳಲ್ಲಿ ಈ ವರ್ಷದ ಡಿಸೆಂಬರ್ ಒಳಗಾಗಿ ಮಕ್ಕಳ ವಿಜ್ಞಾನ ಹಬ್ಬಗಳನ್ನು ಸಮಗ್ರ ಶಿಕ್ಷಣ ಅಭಿಯಾನವು ಭಾರತ ಜ್ಞಾನ ವಿಜ್ಞಾನ ಸಮಿತಿಯ ನೆರವಿನೊಂದಿಗೆ ಸಂಘಟಿಸುತ್ತಿದೆ. ಮಕ್ಕಳ ಹಬ್ಬದ ಉದ್ಧೇಶಗಳೇನು?…

 • ಶಬರಿಮಲೆ: ತೀರ್ಪಿನ ತಕ್ಕಡಿಯಲ್ಲಿ ಸಂಪ್ರದಾಯ vs ಸಮಾನತೆ

  ಕೆಲವೇ ದಿನಗಳ ಹಿಂದೆ ಅಯೋಧ್ಯೆ ವಿಚಾರದಲ್ಲಿ ಐತಿಹಾಸಿಕ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್‌ ಇಂದು ಶಬರಿಮಲೆ ವಿಚಾರದಲ್ಲೂ ಮಹತ್ತರ ತೀರ್ಪು ನೀಡುವ ನಿರೀಕ್ಷೆಯಿದೆ. ಅಯ್ಯಪ್ಪ ದೇಗುಲಕ್ಕೆ ಎಲ್ಲಾ ವಯೋಮಾನದ ಹೆಣ್ಣುಮಕ್ಕಳೂ ಪ್ರವೇಶಿಸಬಹುದು ಎಂದು ಕಳೆದ ವರ್ಷ ಸರ್ವೋಚ್ಚ ನ್ಯಾಯಾಲಯ…

 • “ಜನರ ತೆರಿಗೆಯಿಂದ ನನ್ನ ವೇತನ, ಬಟ್ಟೆ, ಎಸಿ ಚೇಂಬರ್‌…’

  ಉದಯವಾಣಿಯ ನೂತನ ಕಾರ್ಯಕ್ರಮ ಮಾಲಿಕೆ “ಜೀವನ ಕಥನ’ ಮಕ್ಕಳಲ್ಲಿ ಸ್ವತಂತ್ರ ಆಲೋಚನಾ ಸಾಮರ್ಥ್ಯ ಬೆಳೆಸುವ ಸಲುವಾಗಿಯೇ ರೂಪುಗೊಂಡಿರುವಂಥದ್ದು. ಮಕ್ಕಳ ದಿನಾಚರಣೆ ಒಂದು ಅರ್ಥಪೂರ್ಣ ಆಚರಣೆಯಾಗಲಿ ಎಂಬ ಉದ್ದೇಶದಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಒಟ್ಟು ಒಂಬತ್ತು ತಾಲೂಕುಗಳಲ್ಲಿ…

ಹೊಸ ಸೇರ್ಪಡೆ