• ಒಡವೆಗೆ ಬೇಕಿರುವುದು 22 ಕ್ಯಾರೆಟ್ ಚಿನ್ನ : ಹಾಗೆಂದರೇನು ?

  ಚಿನ್ನ ಉಳಿತಾಯ ಯೋಜನೆಗಳ ಮೂಲ ಮಧ್ಯಮ ಮತ್ತು ಸಾಮಾನ್ಯ ವರ್ಗದವರು ಸುಲಭದಲ್ಲಿ ಚಿನ್ನ ಖರೀದಿಸುವುದು ಸಾಧ್ಯ ಎಂಬುದನ್ನು ನಾವು ಮನಗಂಡೆವು. ಚಿನ್ನ ಉಳಿತಾಯದ ಸ್ಕೀಮುಗಳ ಬಗ್ಗೆ ಚರ್ಚಿಸುತ್ತಿದ್ದಂತೆಯೇ ಚಿನ್ನದ ಬೆಲೆ ಒಂದೇ ಸಮನೆ ಗಗನಕ್ಕೇರುತ್ತಿರುವುದನ್ನು ಕೂಡ ನಾವು ಗಮನಿಸಿದೆವು. …

 • ಜೀವಕ್ಕೆ ಮುಳುವಾದ ಪ್ರಸಾದ ಎಚ್ಚರಿಕೆ ಅಗತ್ಯ

  ಕೆಲ ದಿನಗಳ ಹಿಂದೆ ಚಾಮರಾಜನಗರ ಜಿಲ್ಲೆ ಸುಳ್ವಾಡಿಯ ಮಾರಮ್ಮ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವಿಸಿ 17 ಜನರು ಮೃತಪಟ್ಟಿದ್ದ ದುರಂತ ಘಟನೆಯ ವೇದನೆ ಮಾಸುವ ಮುನ್ನವೇ ಚಿಂತಾಮಣಿ ನಗರದ ಗಂಗಮ್ಮ ದೇವಾಲಯದಲ್ಲಿ ಶನಿವಾರ ಭಕ್ತರೊಬ್ಬರು ಹಂಚಿದ ಪ್ರಸಾದ ಸೇವಿಸಿ…

 • ಎನ್‌ಪಿಎಸ್‌ Vs ಯುನಿಟ್ ಲಿಂಕ್ಡ್ ಪೆನ್ಶನ್‌ ಸ್ಕೀಂ

  ಇಂದು ಮಾರುಕಟ್ಟೆಯಲ್ಲಿ ಅತ್ಯಂತ ಪ್ರಚಲಿತವಾಗುವ ಪೆನ್ಶನ್‌ ಪ್ಲಾನ್‌ ಎಂದರೆ ವಿಮಾ ಕಂಪೆನಿಗಳು ಮಾರುವ ಯುನಿಟ್ ಲಿಂಕ್ಡ್ ಪೆನ್ಶನ್‌ ಪ್ಲಾನ್‌. ಇದನ್ನು ಯುಎಲ್ಪಿಪಿ ಎನ್ನುತ್ತಾರೆ. ಸ್ಪಷ್ಟವಾಗಿ ಇದು ಪ್ರತ್ಯೇಕವಾಗಿ ಲಭ್ಯವಿರುವ ಯುಲಿಪ್‌ (ಯುನಿಟ್ ಲಿಂಕ್ಡ್ ಇನ್ಶೂರೆನ್ಸ್‌ ಪ್ಲಾನ್‌) ಅಲ್ಲದಿದ್ದರೂ ಸರಳವಾಗಿ…

 • ಪದ್ಮಪುರಸ್ಕೃತರ ಸ್ಫೂರ್ತಿದಾಯಕ ಹೆಜ್ಜೆ

  ಗಣರಾಜ್ಯೋತ್ಸವಕ್ಕೂ ಮುನ್ನಾದಿನ ಕೇಂದ್ರ ಸರ್ಕಾರ ಪದ್ಮ ಗೌರವ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನಾಲ್ಕು ಮಂದಿಗೆ ಪದ್ಮ ವಿಭೂಷಣ, 14 ಮಂದಿಗೆ ಪದ್ಮ ಭೂಷಣ ಮತ್ತು 94 ಗಣ್ಯರಿಗೆ ಪದ್ಮ ಶ್ರೀ ಗೌರವ ನೀಡಲಾಗಿದೆ. ನಿಸ್ಸಂಶಯವಾಗಿಯೂ ಪ್ರತಿಯೊಬ್ಬರೂ ಈ ಗೌರವಕ್ಕೆ ಅರ್ಹರೇ. ಆದರೂ…

 • ಸುದ್ದಿಯಾಗಲು ಪರಿತಪಿಸುವವರ ನಡುವೆ ಸದ್ದಿಲ್ಲದೇ ಬಂದು ಹೋದವರು

  ಅಸಹಿಷ್ಣುತೆ, ಸಹಿಷ್ಣುತೆ ಪತ್ರಕರ್ತರಿಗೆ ಸಮಾಜದಲ್ಲಿ ಆಗುತ್ತಿರುವ ಅನುಭವಗಳು ವಿಚಿತ್ರ ಮತ್ತು ವೈವಿಧ್ಯಗಳಿಂದ ಕೂಡಿರುತ್ತದೆ. ಎಷ್ಟೋ ಕಾರ್ಯಕ್ರಮಗಳಿಗೆ ಪತ್ರಕರ್ತರನ್ನು ಆಹ್ವಾನಿಸುತ್ತಾರೆ ಅಂದರೆ ಎಲ್ಲಿ ಕಾರ್ಯಕ್ರಮ ಎಂಬ ಬಗೆಗೆ ಮಾಹಿತಿ ಸಿಗುತ್ತದೆ. ಹಿಂದೆಲ್ಲ ‘ನಮಗೆ ಇನ್ವಿಟೇಶನ್‌ ಕೊಡಲಿಲ್ಲ’ ಎಂದು ‘ಗುರ್‌’ ಎನ್ನುವುದಿತ್ತು….

 • ವಾನಿಗೆ ಅಶೋಕ ಚಕ್ರ: ಕೇಂದ್ರದ ವಿವೇಚನಾಯುಕ್ತ ನಡೆ

  ಜಮ್ಮು-ಕಾಶ್ಮೀರದ ಇನ್ನೋರ್ವ ವಾನಿಯ ಹೆಸರು ಈಗ ದೇಶದಾದ್ಯಂತ ಚರ್ಚೆಯಲ್ಲಿದೆ. ಅವರು ಈ ಬಾರಿಯ ಶಾಂತಿ ಕಾಲದ ಅಶೋಕ ಚಕ್ರ ಪ್ರಶಸ್ತಿಗೆ ಆಯ್ಕೆಯಾಗಿರುವ ಲ್ಯಾನ್ಸ್‌ ನಾೖಕ್‌ ನಜೀರ್‌ ಅಹ್ಮದ್‌ ವಾನಿ. ಅಶೋಕ ಚಕ್ರ ಯೋಧರಿಗೆ ನೀಡುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾಗಿದ್ದರೂ…

 • ಗಣತಂತ್ರವೆಂಬ ಉತ್ಕೃಷ್ಟ ಸಾಮಾಜಿಕ ಪ್ರಯೋಗ

  ದೇಶದಲ್ಲಿ ನಿವಾಸಿಯಾಗಿದ್ದರಾಯಿತು ಅದೇ ಪೌರತ್ವ ಎನ್ನುವ ಭಾವನೆ ಸಮಂಜಸವಲ್ಲ. ಪ್ರಾಮಾಣಿಕ ದುಡಿಮೆ, ದೇಶದ ಬಗ್ಗೆ ಲಕ್ಷ್ಯ, ಜವಾಬ್ದಾರಿಯ ಜೊತೆಗೆ ಸಮಾಜಕ್ಕೆ ಪ್ರತಿಫ‌ಲಾಪೇಕ್ಷರಹಿತ ಕೊಡುಗೆ ಮೈಗೂಡಿಸಿಕೊಂಡಾಗ ಮಾತ್ರ ಪರಿಪೂರ್ಣ ಪೌರತ್ವದ ಪ್ರಾಪ್ತಿ. ನದಿ ಮೂಲದ ಹಿರಿಮೆ ಅದು ಹರಿಯುವಾಗ ಉಕ್ಕೇರುವುದರಲ್ಲಿ…

 • ಸ್ಪೇಸ್‌ ರೇಸ್‌ನಲ್ಲಿ ಚೀನ ಮುಂದಿದೆ 

  ಈ ತಿಂಗಳ ಆರಂಭದಲ್ಲಿ ಚೀನದ ಬಾಹ್ಯಾಕಾಶ ನೌಕೆಯು ಚಂದ್ರನ ಕಡುಗತ್ತಲ ಮಗ್ಗುಲಲ್ಲಿ ಯಶಸ್ವಿಯಾಗಿ ಇಳಿಯಿತು. ಈ ಸಾಧನೆ ಮಾಡಿದ ಪ್ರಪಂಚದ ಮೊದಲ ರಾಷ್ಟ್ರವೆಂಬ ಗರಿಮೆ ಚೀನದ ಪಾಲಾಗಿದೆ.  ಅದರ ಈ ಸಾಧನೆ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರಕ್ಕೆ ತಿರುವು ಕೊಡಲಿದೆ…

 • ಕಾಂಗ್ರೆಸ್‌ನ ಕೊನೆಯ ಅಸ್ತ್ರ ನಿಜಕ್ಕೂ ಪರಿಣಾಮಕಾರಿಯೇ?

  “ಪ್ರಿಯಾಂಕಾರಿಂದ ಉತ್ತರಪ್ರದೇಶದಲ್ಲಿ ಏನಾದರೂ ಬದಲಾವಣೆಗಳು ಆಗುತ್ತಿವೆಯೇ?’ ಎನ್ನುವ ಪ್ರಶ್ನೆಯು ದಿನನಿತ್ಯದ ಚರ್ಚೆಯ ಭಾಗವಾಗಲಿದೆ. ಆದರೂ, ಪ್ರಿಯಾಂಕಾ ಗಾಂಧಿಯವರ ರಾಜಕೀಯ ಪ್ರವೇಶದಿಂದ ರಾತ್ರೋರಾತ್ರಿ ಕಾಂಗ್ರೆಸ್‌ನ ಅದೃಷ್ಟ ಖುಲಾಯಿಸುವ ಸಾಧ್ಯತೆ ಕಡಿಮೆಯೇ. ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ ಒಂದಂಕಿಯ ಸ್ಥಾನಗಳಿಗೇ ಸೀಮಿತವಾಗಬಹುದು ಬ್ರಹ್ಮಾಸ್ತ್ರಕ್ಕೆ ಜಗತ್ತನ್ನೇ…

 • ಆನ್‌ಲೈನ್‌ ಜಾಹೀರಾತುಗಳ ಮೇಲೆ ಕಣ್ಗಾವಲು, ಯಶಸ್ವಿ ಅನುಷ್ಠಾನ ಮುಖ್ಯ

  ದೇಶ ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿದೆ, ಸಹಜವಾಗಿಯೇ ದೇಶದ ರಾಜಕೀಯ ಪಕ್ಷಗಳಿಂದ ಜಾಹೀರಾತುಗಳು, ಪ್ರಚಾರಾಂದೋಲನಗಳು ಆರಂಭವಾಗಿದ್ದು, ಇನ್ಮುಂದೆ ಅವುಗಳ ತೀವ್ರತೆ ಹೆಚ್ಚುವ ಲಕ್ಷಣಗಳು ಗೋಚರಿಸಲಾರಂಭಿಸಿವೆ.  ಆದರೆ ಇತ್ತೀಚಿನ ದಿನಗಳಲ್ಲಿ ರಾಜಕೀಯ ಜಾಹೀರಾತುಗಳು ಪಕ್ಷವೊಂದರ ಸಾಧನೆ ಅಥವಾ ಸಂಕಲ್ಪಗಳನ್ನು ಸಾರುವುದಕ್ಕಿಂತಲೂ ಹೆಚ್ಚಾಗಿ,…

 • ಹೊತ್ತು ತಿರುಗಿದ ಅಪ್ಪ-ಅವ್ವ ಹೊರೆಯಾದಾಗ…

  ಅಂದು ಬರಬೇಕಿತ್ತು, ಬರಲಿಲ್ಲ ಅವರು. ಹೌದು, ಅದಕ್ಕಿಂತ ಒಂದು ವಾರದ ಹಿಂದೆ ಅÇÉೇ ನನ್ನೆದುರೇ ಕುಳಿತು ಚಿಂತಿತರಾಗಿದ್ದ ನೆನಪು…ಒಂದಿಷ್ಟು ಜನ ಹಾಗೇನೇ. ನಿಷ್ಕಾರಣವಾಗಿ ಮನದಲ್ಲಿ ಉಳಿದುಬಿಡುತ್ತಾರೆ. ಅವರೂ ಹಾಗೆಯೇ ನನ್ನ ಮನಸ್ಸಲ್ಲಿ ಉಳಿದುಕೊಂಡುಬಿಟ್ಟರು. ಅವರ ಮುಗ್ಧ ಚಹರೆಗಳು ಈಗಲೂ…

 • ನಿರಾಶ್ರಿತರ ಶಿಬಿರದಲ್ಲಿದ್ದ ಬಾಲಕ ದೇಶಪ್ರೇಮಿ ಹೀರೋ ಆಗಿ ಮಿಂಚಿದ್ದ!

  ಭಾರತೀಯ ಸಿನಿಮಾ ರಂಗದಲ್ಲಿ ಹೀರೋವಾಗಲಿ, ನಿರ್ದೇಶಕರಾಗಲಿ ಮಸಾಲಾ, ಹೊಡಿಬಡಿ ಸಿನಿಮಾ ಮಾಡಲು ಹೆಚ್ಚು ಆಸಕ್ತರಾಗಿರುತ್ತಾರೆ. ಆದರೆ ಇದರಲ್ಲಿ ಬೆರಳೆಣಿಕೆ ಮಂದಿ ಮಾತ್ರ ದೇಶಪ್ರೇಮ ಸಿನಿಮಾದಲ್ಲಿ ನಟಿಸಲು ಮತ್ತು ಹಣ ಹೂಡಲು ಧೈರ್ಯ ತೋರುತ್ತಾರೆ..ದೇಶಪ್ರೇಮ ಸಿನಿಮಾಗಳ ಪ್ರಸ್ತಾಪ ಬಂದಾಗ ಆ…

 • ಮತಯಂತ್ರ ದೂಷಣೆ: ಪ್ರಜಾತಂತ್ರ ವ್ಯವಸ್ಥೆಗೆ ಅಪಾಯಕಾರಿ 

  ಮತಯಂತ್ರ ಕುರಿತಾದ ವಿವಾದ ಮತ್ತೆ ಜೀವ ಪಡೆದುಕೊಂಡಿದೆ. ಸೈಯ್ಯದ್‌ ಶುಜಾ ಎಂಬ ವ್ಯಕ್ತಿ ವಿದೇಶದಲ್ಲಿದ್ದುಕೊಂಡು ಸ್ಕೈಪ್‌ ಮೂಲಕ ನಡೆಸಿದ ಸುದ್ದಿಗೋಷ್ಠಿಯಲ್ಲಿ 2014ರ ಲೋಕಸಭಾ ಚುನಾವಣೆಯಲ್ಲಿ ಮತಯಂತ್ರಗಳನ್ನು ಹ್ಯಾಕ್‌ ಮಾಡಲಾಗಿತ್ತು. ಈ ತಂಡದಲ್ಲಿ ನಾನೂ ಇದ್ದೆ. ನನ್ನ ತಂಡದಲ್ಲಿದ್ದ ಇತರ…

 • ಬದುಕು ಬದಲಿಸಿದ ಆತ್ಮಶೋಧನೆಯ ಪಯಣ

  ನಮ್ಮ ಯೋಚನೆಗಳು ಮತ್ತು ಮಿತಿಗಳು ನಮ್ಮನ್ನು ಕಟ್ಟಿಹಾಕುತ್ತವೆ ಎನ್ನುವುದು ಅರಿವಾಯಿತು. ನಾವು ವಿಶ್ವವಿಸ್ತಾರದ ಎದುರು ನಿಂತು ಅದಕ್ಕೆ ಯಾವಾಗ ಶರಣಾಗುತ್ತೀವೋ, ನಾವೆಲ್ಲರೂ ಈ ಬೃಹತ್‌ ಬ್ರಹ್ಮಾಂಡದ ಚಿಕ್ಕ ತುಣುಕಷ್ಟೆ ಎನ್ನುವುದನ್ನು ಯಾವಾಗ ಅರ್ಥ ಮಾಡಿಕೊಳ್ಳುತ್ತೀವೋ, ಆಗ ನಮ್ಮಲ್ಲಿ ಅಹಂಕಾರದ…

 • ನಮೋ ಶಿವಕುಮಾರಸ್ವಾಮಿ, ಶರಣಂ ಗಚ್ಛಾಮಿ!

  ಮಠಗಳೆಂದರೆ ಬೆಳಗಿನ ಜಾವಕ್ಕೇ ಶುರುವಾಗುತ್ತದೆ ನಗಾರಿ, ಡೋಲುಗಳ ಅಬ್ಬರ! ಅತಿರೇಕದ ಆಡಂಬರ ಪೂಜೆಗಳು, ಆಟಾಟೋಪಗಳು, ದೇವರನ್ನು ಮೈಮೇಲೆ ಆಹ್ವಾನಿಸಿಕೊಳ್ಳುವ ಶಿಷ್ಯ ಕೋಟಿಯ ನೂರೆಂಟು ಅವತಾರಗಳು, ನೂರಾರು ಗಂಟೆ ಜಾಗಟೆಗಳ ಕಿವಿಗಡಚಿಕ್ಕುವ ಆರ್ಭಟ, ಲಕ್ಷಾಂತರ ರೂಪಾಯಿ ದುಂದು ಮಾಡುವ ಅಲಂಕಾರಗಳು,…

 • ಸುಳ್ಳಾದ ಸಿದ್ಧಾಂತಗಳು

  ಆರ್ಥಿಕ ಅಸಮಾನತೆ ಹೆಚ್ಚಾಗುತ್ತಿದೆ ಎನ್ನುವುದರಷ್ಟೇ ಕಳವಳಕ್ಕೆ ದೂಡುವ ಮತ್ತೂಂದು ಅಂಶವೆಂದರೆ, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಮ್ಮ ಬಳಿ ಹೊಸ ಯೋಚನೆಗಳೇ ಇಲ್ಲ ಎನ್ನುವುದು. ಇಡೀ ಪ್ರಪಂಚದಲ್ಲಿ, ಅದರಲ್ಲೂ ಮುಖ್ಯವಾಗಿ ಭಾರತದಲ್ಲಿ ಒಂದು ಮಾತನ್ನು ಪದೇ ಪದೆ ಹೇಳಲಾಗುತ್ತದೆ:…

 • ಬಂಧನಗಳಿಂದ ದೂರವಿದ್ದೂ ಬಂಧುವಾದರು

  “ಹುಡುಗಿ ಇನ್ನೂ ರೆಡಿ ಆಗಿಲ್ಲವಲ್ಲ’ ಅನ್ನುವ ಕಳವಳದ ಮಾತುಗಳು ಅಲ್ಲಿಂದ ಈ ಕಡೆಗೆ, ಇಲ್ಲಿಂದ ಆ ಕಡೆಗೆ ಓಡಾಡುವವರಿಂದ ಕೇಳಿಸಲಾರಂಭಿಸಿದವು. ಪಾದಪೂಜೆಯ ಸಮಯದಲ್ಲಿ ಹಾಜರಿರಬೇಕಿದ್ದ ಮದುಮಗಳ ಮೇಕಪ್‌ ಇನ್ನೂ ಮುಗಿದಿರಲಿಲ್ಲ! ಹೇಳಿ ಕೇಳಿ ಮದುವೆ, ತಾನು ಚೆನ್ನಾಗಿ ಕಾಣಬೇಕು…

 • ರೆಸಾರ್ಟ್‌ ರಾದ್ಧಾಂತ: ಬಳ್ಳಾರಿ ರಾಜಕೀಯದ ಕರಿ ನೆರಳು

  ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ತಮ್ಮ ಶಾಸಕರನ್ನು ಬಾಹ್ಯ ಸಂಪರ್ಕದಿಂದ ವಿಮುಖಗೊಳಿಸಿ ರೆಸಾರ್ಟ್‌ಗಳು ಹಾಗೂ ಲಕ್ಷುರಿ ಹೊಟೇಲ್‌ಗ‌ಳಲ್ಲಿ ಕೂಡಿ ಹಾಕಿದ್ದನ್ನು ನೋಡಿದರೆ, ರಾಜ್ಯದ ಜನರು ಯಾವ ತೆರನ ವ್ಯಕ್ತಿಗಳನ್ನು ಆಯ್ಕೆ ಮಾಡುತ್ತಿದ್ದಾರೆಂದು ಅಚ್ಚರಿಪಡುವಂತಾಗುತ್ತದೆ. ನಮ್ಮ ಶಾಸಕರು ಆಮಿಷಗಳಿಗೆ ಬಲಿಯಾಗಿ…

 • ಅಗಸ್ತ್ಯಮುನಿ ಶಾಪಕ್ಕೆ ರಾಕ್ಷಸಿಯಾದ ತಾಟಕಿ,ಬಾಲಕ ಶ್ರೀರಾಮನಿಂದ ಸಂಹಾರ!

  ­­ದಶರಥ ಮಹಾರಾಜನು ಪುತ್ರಕಾಮೇಷ್ಟಿ ಯಾಗದಿಂದ ನಾಲ್ವರು ಸತ್ಪುತ್ರರನ್ನು ಪಡೆದ ನಂತರ ಯಥಾವಿಧಿಯಾಗಿ ಯೋಗ್ಯರೀತಿಯಿಂದ ರಾಜ್ಯಭಾರ ಮಾಡುತ್ತಿದ್ದನು. ಕೆಲವು ವರ್ಷಗಳು ಕಳೆದ ನಂತರ ಒಮ್ಮೆ ದಶರಥನ ಸಭೆಗೆ ಋಷಿ ವಿಶ್ವಾಮಿತ್ರರು ಆಗಮಿಸಿದರು. ರಾಜನು ಋಷಿಗಳನ್ನು ಬಹಳ ಆದರದಿಂದ ಸ್ವಾಗತಿಸಿ ಅದರಾಥಿತ್ಯದಿಂದ…

 • ಮಾದರಿಯಾದ ಶ್ರೀಗಳು ಸನ್ಮಾರ್ಗ ತೋರಿಸಿದ ಸಂತ

  ಕರ್ನಾಟಕ ರಾಜ್ಯದಲ್ಲಿ ಮಠ-ಮಾನ್ಯಗಳು ಸೇವೆಯ ಕ್ರಾಂತಿಯನ್ನೇ ಮಾಡಿದ್ದು, ಆ ಪೈಕಿ ಸಿದ್ಧಗಂಗಾ ಮಠ ಅತಿ ಎತ್ತರದ ಸ್ಥಾನದಲ್ಲಿ ನಿಲ್ಲುತ್ತದೆ. ನಡೆದಾಡುವ ದೇವರು ಶತಾಯುಷಿ ಶಿವಕುಮಾರ ಸ್ವಾಮೀಜಿ ಸಿದ್ಧಗಂಗಾ ಮಠದ ಹೆಸರು ಅಜರಾಮರವಾಗುವಂತೆ ಮಾಡಿದವರು. ಮೌನವಾಗಿ ಶಿಕ್ಷಣ ಕ್ರಾಂತಿ ಮೂಲಕ…

ಹೊಸ ಸೇರ್ಪಡೆ