• ಕೃಷ್ಣೆಯ ಪೂರ್ಣ ಬಳಕೆಗೆ ಕಾಲಹರಣವೇಕೆ?

  1990-95ರಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ಎದುರಾದ ಹಣಕಾಸಿನ ಅಡಚಣೆಯನ್ನು ಗಮನಿಸಿದ್ದ ಎಚ್‌.ಡಿ. ದೇವೆಗೌಡರು ಪ್ರಧಾನಿಯಾದ ಬಳಿಕ ನೀರಾವರಿ ಯೋಜನೆಗಳಿಗಾಗಿ ಕೇಂದ್ರದಿಂದ ರಾಜ್ಯಕ್ಕೆ ನೀಡುವ ವಾರ್ಷಿಕ 400 ಕೋಟಿ ಅನುದಾನವನ್ನು 700 ಕೋಟಿಗೆ ಏರಿಸಿದರು. ಈ ಸೌಲಭ್ಯವನ್ನು ಉಳಿದ ಎಲ್ಲ…

 • ಇಳಿಯುತ್ತಿರುವ ಬಡ್ಡಿಯುಗದಲ್ಲಿ ಅಂಚೆಯಣ್ಣನ ಕೃಪಾಕಟಾಕ್ಷ

  ದಿನ ಬೆಳಗಾದರೆ ಬಡ್ಡಿ ದರ ಎಲ್ಲಿ ಇನ್ನಷ್ಟು ಇಳಿದೀತು ಎನ್ನುವ ಆಸೆ ಕೆಲವರಿಗಾದರೆ ಅದೇ ಭಯ ಇನ್ನು ಕೆಲವರಿಗೆ. ಒಬ್ಟಾತನ ಆಹಾರ ಇನ್ನೊಬ್ಟಾತನ ಆತಂಕ. ಬಡ್ಡಿ ದರ ಇಳಿಕೆ ಸಾಲ ಕೊಂಬುವರಿಗೆ ವರದಾನ, ಆದರೆ ಕುಡಿಕೆ ಕಾಸನ್ನು ಬ್ಯಾಂಕಿನಲ್ಲಿಟ್ಟು…

 • ಇಂದು ನೈಸರ್ಗಿಕ ವಿಕೋಪ ನಿಯಂತ್ರಣ ದಿನ

  ಅಗತ್ಯ ಮೂಲಸೌಕರ್ಯ ರಕ್ಷಣೆಗೆ ಮಹತ್ವ ವಿಶ್ವಾದ್ಯಂತ ಜಾಗೃತಿ ಮೂಡಿಸಲು ವಿಶ್ವಸಂಸ್ಥೆ ಪಣ ನಿಸರ್ಗ ಮತ್ತು ಮಾನವ ನಿರ್ಮಿತ ವಿಪತ್ತುಗಳು ಜಾಗತಿಕವಾಗಿ ಪದೇ ಪದೆ ಸಂಭವಿಸುತ್ತಿದ್ದು, ಭಾರತವೂ ಇದಕ್ಕೆ ಹೊರತಾಗಿಲ್ಲ. ಪ್ರಕೃತಿ ವಿಕೋಪದಿಂದ ಆಗುತ್ತಿರುವ ಹಾನಿಯ ವಿರುದ್ಧ ಜಾಗೃತಿ ಮೂಡಿಸುವುದು…

 • ಫೋನ್‌ ಮಾಡೋಣ ಅಂದರೆ, ನಿನ್ನ ನಂಬರ್‌ ಗೊತ್ತಿರಲಿಲ್ಲ…

  ಗಂಡನಿಗೆ ಒಳ್ಳೆಯ ನೌಕರಿಯಿದೆ. ಮಡಿಲಲ್ಲಿ ಇಬ್ಬರು ಮುದ್ದಾದ ಗಂಡು ಮಕ್ಕಳಿದ್ದಾರೆ. ಒಂದಷ್ಟು ಬ್ಯಾಂಕ್‌ ಬ್ಯಾಲೆನ್ಸ್‌ ಇದೆ. ಸಾಹಿತ್ಯ, ಸಂಗೀತ, ನೃತ್ಯ… ಹೀಗೆ, ವಿವಿಧ ಕೇತ್ರಗಳಲ್ಲಿ ಆಸಕ್ತಿಯೂ ಇದೆ. ಹೀಗೆಲ್ಲ ಇದ್ದಾಗ ಗೃಹಿಣಿ ಏನು ಮಾಡ್ತಾಳೆ ಹೇಳಿ? ಹೊಸದೊಂದು ಮನೆ…

 • ಈ ಬದುಕು ಕ್ಷಣಿಕವೆಂದು ಮರೆತುಬಿಟ್ಟಿರಾ?

  ನಾವು ಈ ಜಗತ್ತಿನಲ್ಲಿ ಕೆಲವೇ ಸಮಯ ತಂಗಲು ಬಂದವರು. ಆದರೆ ನಮ್ಮ ಗೊಂದಲಮಯ ಬುದ್ಧಿ ಇದೆಯಲ್ಲ, ಇದು ಈ ಸತ್ಯವನ್ನು ಗಟ್ಟಿಯಾಗಿ ಮನನ ಮಾಡಿಕೊಳ್ಳುವುದೇ ಇಲ್ಲ. ಇಂದು ನಮ್ಮ ಬಳಿ ಏನಿದೆಯೋ ಅದೆಲ್ಲ ಮುಂದೆಯೂ ಇರುತ್ತದೆ ಎಂಬ ಭ್ರಮೆಯ…

 • ಮರಗಳನ್ನು ಉಳಿಸಲು ಆರೆ ಕಾಲನಿ ಹೋರಾಟ ದಿಕ್ಸೂಚಿ

  ಮುಂಬಯಿ ಆರೆ ಕಾಲನಿ ಪ್ರದೇಶದಲ್ಲಿ ಮೆಟ್ರೊ ರೈಲು ಯೋಜನೆಯ ಕಾರ್‌ಶೆಡ್‌ ನಿರ್ಮಾಣಕ್ಕಾಗಿ (ಆರೆ ಕಾಡಿನ) ಎರಡು ಸಾವಿರಕ್ಕೂ ಅಧಿಕ ಮರಗಳನ್ನು ಕಡಿಯುವ ವಿಚಾರದಲ್ಲಿ ಮುಂಬಯಿ ಸಿಡಿದೆದ್ದಿರುವುದು ನಗರವಾಸಿಗಳು ಪರಿಸರ ನಾಶವನ್ನು ಸಹಿಸುವುದಿಲ್ಲ ಎಂಬುದನ್ನು ಸಾರಿ ಹೇಳಿದೆ. ಅಕ್ಟೋಬರ 6ರಂದು…

 • ವಿದಾಯ ಹೇಳಿದ ವಿದ್ವನ್ಮಣಿ

  ಜುಗಲ್‌ ಬಂದಿ ಪರಿಕಲ್ಪನೆ ವಿಶೇಷವಾದುದು. ಅದರಲ್ಲೂ ಕದ್ರಿಯವರು ವಿಶಿಷ್ಟ ವಾದ್ಯಗಳೊಂದಿಗೆ ಇದನ್ನು ಪ್ರಯತ್ನಿಸಿದ್ದರು. ಬಹಳ ಮುಖ್ಯವಾಗಿ ಕದ್ರಿಯವರು ಪ್ರಸಿದ್ಧ ಸಂಗೀತಗಾರರಾದ ಬಾನ್ಸುರಿ ವಾದಕ ರೋಣು ಮಜುಂದಾರ್‌, ಕ್ಲಾರಿಯೋನೆಟ್‌ ವಾದಕ ನರಸಿಂಹಲು ವಡವಾಟಿ ಹಾಗೂ ಮತ್ತೂಬ್ಬ ಬಾನ್ಸುರಿ ವಾದಕ ಪ್ರವೀಣ್‌…

 • ಕಾಂಗ್ರೆಸ್‌ ಬೇಜವಾಬ್ದಾರಿ ವರ್ತನೆ: ಸಂವೇದನಾ ರಹಿತ ನಡೆ

  ಜೆರೆಮಿ ಕಾರ್ಬಿನ್‌ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತ ವಿರೋಧಿ ನಿಲುವು ಹೊಂದಿದ್ದಾರೆ ಹಾಗೂ ಬ್ರಿಟನ್‌ ಸಂಸತ್ತಿನಲ್ಲಿ ಭಾರತದ ವಿರುದ್ಧ ಗೊತ್ತುವಳಿಯನ್ನೂ ಮಂಡಿಸಿದ್ದಾರೆ. ಅಂಥ ವ್ಯಕ್ತಿಯನ್ನು ಭೇಟಿ ಮಾಡುವ ಅಗತ್ಯವೇನಿತ್ತು. ಕಾಂಗ್ರೆಸ್‌ನ ಸಾಗರೋತ್ತರ ವಿಭಾಗ ಬ್ರಿಟನ್‌ನ ವಿರೋಧ ಪಕ್ಷವಾಗಿರುವ ಲೇಬರ್‌ ಪಾರ್ಟಿಯ…

 • ಎಂದೂ ಮರೆಯದ ಸ್ಯಾಕ್ಸೋಫೋನ್‌ ಸ್ವರಮಾಧುರ್ಯ 

  ಕದ್ರಿ ಗೋಪಾಲ್‌ನಾಥ್‌ ಅವರ ಜೀವನವೇ ಒಂದು ಸಂದೇಶ. ಸರಳ, ಸಜ್ಜನಿಕೆಯ ವ್ಯಕ್ತಿತ್ವ. ವ್ಯಕ್ತಿತ್ವದಷ್ಟೇ ಸೊಗಸಾದ ಸ್ಯಾಕ್ಸೋಫೋನ್‌ ವಾದನ. ಜೀವನ ಸಂಗೀತಕ್ಕಾಗಿಯೇ ಮುಡಿಪಾಗಿಟ್ಟ ಅವರು, ದೇಶ ವಿದೇಶಗಳಲ್ಲೂ ಕರ್ನಾಟಕ ಶಾಸ್ತ್ರೀಯ ಸಂಗೀತದ ಇಂಪನ್ನು ಪಸರಿಸಿದವರು. ಇವರು ಖ್ಯಾತ ಸ್ಯಾಕ್ಸೋಫೋನ್‌ ವಾದಕರಾಗಿ…

 • ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನ : “ಉಜ್ವಲ ಭವಿಷ್ಯಕ್ಕಾಗಿ ಹೆಣ್ಣು ಮಕ್ಕಳ ಸಬಲೀಕರಣ”

  ಹೆಣ್ಣು ಮಕ್ಕಳ ವಿರುದ್ಧ  ನಡೆಯುವ ಶೋಷಣೆ, ಹೆಣ್ಣು ಭ್ರೂಣ ಹತ್ಯೆ, ಲೈಗಿಂಕ ಕಿರುಕುಳ ಅಂತಹ ಕೃತ್ಯಗಳನ್ನು ತಡೆಗಟ್ಟಿ, ಹೆಣ್ಣು ಮಕ್ಕಳ ಹಕ್ಕಿನ ಬಗ್ಗೆ  ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಅಕ್ಟೋಬರ್‌ 11 ರಂದು ಅಂತಾರಾಷ್ಟ್ರೀಯ ಹೆಣ್ಣು ಮಗುವಿನ…

 • ಕಪ್ಪುಹಣ ಸೃಷ್ಟಿಗೆ ತಡೆ ಹಾಕಬೇಕು

  ಕಪ್ಪುಹಣವನ್ನು ವಾಪಸು ತರುವ ವಾಗ್ಧಾನವನ್ನು 2014ರ ಚುನಾವಣೆಯಲ್ಲೇ ಮೋದಿ ನೀಡಿದ್ದರು. ಆದರೆ ಮೊದಲ ಅವಧಿಯಲ್ಲಿ ಈ ನಿಟ್ಟಿನಲ್ಲಿ ವಿಶೇಷ ಸಾಧನೆ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಆ ಸಂದರ್ಭದಲ್ಲಿ ರಚಿಸಿದ ಕೆಲವು ಕಾನೂನುಗಳು ಮತ್ತು ಮಾಡಿಕೊಂಡಿರುವ ಒಪ್ಪಂದಗಳು ಈಗ ಫ‌ಲ…

 • “ನೈಸರ್ಗಿಕ ಮನೋವಿಜ್ಞಾನ’ವನ್ನು ಕೆದಕಲು ಹೊರಟಾಗ…

  ಉಡುಪಿ ಜಿಲ್ಲೆ ಬ್ರಹ್ಮಾವರ ಸಮೀಪದ ಮಟಪಾಡಿ ಗ್ರಾಮದ ಬೋಳುಗುಡ್ಡೆ ಎಂಬ ಪ್ರದೇಶದಲ್ಲಿ ಒಂದು ಬಬ್ಬುಸ್ವಾಮಿ ಸನ್ನಿಧಾನವಿದೆ. ಹಿಂದೆ ನೈಸರ್ಗಿಕವಾಗಿ ಮರದ ಬುಡದಲ್ಲಿ ಈ ಸನ್ನಿಧಾನವಿತ್ತು. ದಲಿತ ಸಮುದಾಯಕ್ಕೆ ಸೇರಿದ ತಿಮ್ಮ ಮತ್ತು ನರ್ಸಿ ದಂಪತಿಯ ಮಗಳು ಲಕ್ಷ್ಮೀ ಚಿಕ್ಕಪ್ರಾಯದಲ್ಲಿ…

 • ಇಂದು ವಿಶ್ವ ಮಾನಸಿಕ ಆರೋಗ್ಯ ದಿನ; ಮಾನಸಿಕ ಅನಾರೋಗ್ಯ ಯಾಕೆ ಕಾಡುತ್ತದೆ?

  ದೇಹ ಮತ್ತು ಮನಸ್ಸು  ನಾಣ್ಯದ ಎರಡು ಮುಖಗಳಿದ್ದಂತೆ. ಈ ಎರಡು ಆರೋಗ್ಯವಾಗಿದ್ದಾಗ ಮಾತ್ರ ಮನುಷ್ಯನ ಜೀವನ ಅರ್ಥಪೂರ್ಣ. ಜೀವನಕ್ಕೆ ನೆಲೆ- ಬೆಲೆ ನೀಡುವ “ಮಾನಸಿಕ ಆರೋಗ್ಯ’ ಅತ್ಯಗತ್ಯವಾಗಿದ್ದು, ಸದೃಢ ಬದುಕನ್ನು ಕಟ್ಟಿಕೊಳ್ಳಲು ಮುಖುÂವಾಗಿದೆ. ಹೀಗಾಗಿ ಮಾನಸಿಕ ಆರೋಗ್ಯದ ಕುರಿತು…

 • ಗಾಂಧೀಜಿ 150ನೇ ವರ್ಷಾಚರಣೆ : ಯಾವ ಮೌಲ್ಯಕ್ಕೆ ಮಣೆ ?

  ಗಾಂಧಿ ವಂಶಸ್ಥರು ಇಂದು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದ್ದರೂ (ಉದಾ: ಅಮೆರಿಕ ಹಾಗೂ ದಕ್ಷಿಣಾ ಫ್ರಿಕಗಳಲ್ಲಿ) ಸಾರ್ವಜನಿಕ ಬದುಕಿನಲ್ಲಿ ಗುರುತಿಸಿಕೊಂಡವರು ಇಲ್ಲವೇ ಇಲ್ಲ ಎನ್ನಬಹುದು. ಗಾಂಧಿ ವಂಶೀಯರು ಇಂದು ವಿವಿಧ ವೃತ್ತಿ – ಕ್ಷೇತ್ರಗಳಲ್ಲಿ ತಮ್ಮ ಹೆಸರನ್ನು ಛಾಪಿಸಿದ್ದಾರೆ;…

 • ಮಾನಸಿಕ ಆರೋಗ್ಯವೂ, ಆತ್ಮಹತ್ಯೆಯೂ…

  ಸಾಕು ಸಾಕಪ್ಪ ಬದುಕಿದ್ದು ಎನ್ನುವ ಇರಾದೆ ಜೀವನದಲ್ಲಿ ಎಲ್ಲರಿಗೂ ಒಮ್ಮೊಮ್ಮೆ ಇದ್ದಿದ್ದೆ. ಅದು ಬ್ರಾಂತಿಯೂ ಅಲ್ಲ, ದೋಷವೂ ಅಲ್ಲ. ಎರಗಿರುವ ಸಂಕಷ್ಟದಿಂದ ಹೊರಬರಲಾದೆಂಬ ತಕ್ಷಣದ ಮನಸ್ಥಿತಿಯಷ್ಟೆ. ಸಾವಧಾನ, ಹಿರಿಯರ ಮಾರ್ಗದರ್ಶನ ಅಂಥ ಗಳಿಗೆಯನ್ನು ದಾಟಲು ದಿವ್ಯ ಮದ್ದು. ಪ್ರತೀ…

 • ಫ‌ಲಪ್ರದ ಮಾತುಕತೆಯಾದರೆ ಮಾತ್ರ ಸಾರ್ಥಕ

  ತಮಿಳುನಾಡಿನ ಮಮ್ಮಲ್ಲಪುರಂನಲ್ಲಿ ಶುಕ್ರವಾರ ಮತ್ತು ಶನಿವಾರ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ನಡುವಿನ ಶೃಂಗ ಸಭೆ ಇತ್ತೀಚೆಗಿನ ಕೆಲವು ಅಂತಾರಾಷ್ಟ್ರೀಯ ಮತ್ತು ಆಂತರಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಕುತೂಹಲ ಹುಟ್ಟಿಸಿದೆ. ಕಳೆದ ವರ್ಷ…

 • 2ನೇ ಮಹಾಯುದ್ಧದ ಸೈನಿಕರ ಅಚ್ಚುಮೆಚ್ಚಿನ ಪಾರ್ಲೆಜಿ ಯಶಸ್ಸಿನ ಮೆಟ್ಟಿಲೇರಿದ್ದು ಹೇಗೆ?

  ಅದು ಸ್ವಾತಂತ್ರ್ಯ ಪೂರ್ವದ ಹೊತ್ತು. ಎಲ್ಲೆಡೆಯೂ ಆಂಗ್ಲರು ಭಾರತೀಯರನ್ನು ಹಾಗೂ ಭಾರತವನ್ನು ತನ್ನ ತೆಕ್ಕೆಯಲ್ಲಿಡಿದು ವ್ಯಾಪಾರ ವಹಿವಾಟಿನಲ್ಲಿ ತಮ್ಮ ಕಪಿಮುಷ್ಟಿಯನ್ನು ಗಟ್ಟಿಗೊಳಿಸಿಕೊಂಡ ಯುಗ. ಎಲ್ಲಾ ವಸ್ತುಗಳಿಗೂ ಆಂಗ್ಲರ ಹಿಡಿತ ಇರುತ್ತಿದ್ದ ಕಾಲ. ಇನ್ನೊಂದೆಡೆ ಸ್ವದೇಶಿ ಆಂದೋಲನದ ಕೂಗು ಕೇಳಿ…

 • ಚುನಾವಣೆಗೆ ಸಜ್ಜಾದ ಮಹಾನಾಯಕರು ಬಿಜೆಪಿ-ಶಿವಸೇನೆಯದ್ದೇ ಜಯಭೇರಿ?

  ಅಕ್ಟೋಬರ್‌ 21ಕ್ಕೆ ಮಹಾರಾಷ್ಟ್ರ, ವಿಧಾನ ಸಭಾ ಚುನಾವಣೆ ಎದುರಿಸಲಿದ್ದು, ಈಗಾಗಲೇ ಅಲ್ಲಿ ಚುನಾವಣಾ ಪ್ರಚಾರ ಭರ್ಜರಿಯಾಗಿ ಆರಂಭವಾಗಿದೆ. ಈ ಬಾರಿ ಕಣದಲ್ಲಿ ಪ್ರಮುಖ ಸ್ಪರ್ಧೆ ಇರುವುದು ಆಡಳಿತಾರೂಢ ಬಿಜೆಪಿ- ಶಿವಸೇನೆ ವರ್ಸಸ್‌ ಕಾಂಗ್ರೆಸ್‌-ಎನ್‌ಸಿಪಿಯ ನಡುವೆ. 2014ರ ವಿಧಾನ ಸಭಾ ಚುನಾವಣೆಯಲ್ಲಿ…

 • ವಾಯುಸೇನೆಗೆ ರಫೇಲ್‌ ಸೇರ್ಪಡೆ: ಆಧುನೀಕರಣದ ಹೆಜ್ಜೆ

  ವಾಯುಸೇನೆ ಬತ್ತಳಿಕೆಯಲ್ಲಿ ಸುಖೋಯ್‌, ಮಿಗ್‌-21 ಬೈಸನ್‌ ಮತ್ತು ಜಾಗ್ವಾರ್‌ನಂಥ ಯುದ್ಧ ವಿಮಾನಗಳೇ ಪ್ರಮುಖವಾಗಿದ್ದವು. ಈಗ ರಫೇಲ್‌ ನಮ್ಮ ವಾಯು ಸೇನೆಯ ಪ್ರಮುಖ ಶಕ್ತಿಯಾಗಿ ಕಾಣಿಸಿಕೊಳ್ಳಲಿದೆ. ತನ್ನ ಎಂಟೂವರೆ ದಶಕಕ್ಕೂ ಹೆಚ್ಚಿನ ಇತಿಹಾಸದಲ್ಲಿ ಭಾರತದ ವಾಯುಸೇನೆಯು ಅನೇಕ ಏರಿಳಿತಗಳನ್ನು ನೋಡುತ್ತಲೇ ಬಂದಿದೆ. ಚೀನಾ…

 • ಸಂಸ್ಕೃತಿ ಕಟ್ಟಲು ಯಂತ್ರಗಳಿಗೆ ಸಾಧ್ಯವಿಲ್ಲ!

  ಹಿನ್ನೆಲೆಯಾಗಿ ಮೂರು ವಿಷಯಗಳಿವೆ. ಒಂದನೆಯದು ಕೆಲ ತಿಂಗಳ ಹಿಂದೆ ಕರ್ನಾಟಕದ ರಾಜಕೀಯ ಅಸಂಗತ ನಾಟಕದ ಸಂದರ್ಭದಲ್ಲಿ ನಾಯಕರ ಬಾಯಿಂದ ಹೊರಬಿದ್ದ ಮೂರನೆಯ ದರ್ಜೆಯ ನಾಟಕಗಳಲ್ಲಿ ಕೇಳಿಬರುವಂತಹ ಮಾತುಗಳು. ಉದಾಹರಣೆಗೆ “”ಬಳೆ ಹಾಕ್ಕೊಳ್ಳಿ, ಸೀರೆ ಉಟ್ಕೊಳ್ಳಿ” “”ನಾವೇನು ಕಳ್ಳೇಕಾಯಿ ತಿನ್ನೋಕೆ…

ಹೊಸ ಸೇರ್ಪಡೆ