• ಜಾರ್ಜ್‌ ಫೆರ್ನಾಂಡಿಸ್‌: ಅದಮ್ಯ ಶಕ್ತಿಯ ಸರಳ ವ್ಯಕ್ತಿ

  22 ತಿಂಗಳ ಕಾಲ ಜಾರ್ಜ್‌ ಮತ್ತು ನಾನು ಪ್ರತ್ಯೇಕವಾಗಿಯೇ ಬದುಕಬೇಕಾಯಿತು. ಗೋಪಾಲಪುರದಿಂದ ಅವರು ನಾಪತ್ತೆಯಾದ ಬಳಿಕ ಸೀನ್‌ ಮತ್ತು ನಾನು ದಿಲ್ಲಿಗೆ ಮರಳಿದೆವು. ಅಲ್ಲಿಯೂ ಇರುವುದು ಸೂಕ್ತವಲ್ಲವೆಂದು ಹಿತೈಶಿಗಳು ಹೇಳಿದ ಬಳಿಕ ಅಸಾಧ್ಯವಾದ ರೀತಿಯಲ್ಲಿ 7 ಸಾವಿರ ಮೈಲಿ…

 • ಹೇಗಿರಲಿದೆ ಈ ಬಾರಿಯ ಬಜೆಟ್‌?

  ಪ್ರತಿ ವರ್ಷ ಕೇಂದ್ರ ಹಾಗೂ ರಾಜ್ಯ ಸರಕಾರ ಬಜೆಟ್‌ ಮಂಡಿಸುವಾಗ ಜನತೆಗೆ ಒಂದು ಆಸೆ ಇರುತ್ತದೆ. ಸರಕಾರ ನಮಗೇನು ಕೊಡುತ್ತದೆ, ಏನು ಜನ ಕಲ್ಯಾಣ ಮಾಡುತ್ತದೆ ಎಂದು. ಹಾಗಾಗಿ, ಈ ಅಂತಿಮ ಬಜೆಟ್‌ ಮೇಲೆ ಜನ ದೃಷ್ಟಿ ನೆಟ್ಟಿದ್ದಾರೆ….

 • ಸೈನಿಕರ ಕಷ್ಟಗಳು ಬುದ್ಧಿಜೀವಿಗಳಿಗೇನು ಗೊತ್ತು?

  ಬುದ್ಧಿಜೀವಿಗಳಿಗೆ ಜಮ್ಮು ಕಾಶ್ಮೀರದ ಮಂಚೂಣಿ ಪ್ರದೇಶಗಳಲ್ಲಿ ನಿಯೋಜಿಸಲಾಗಿರುವ ರಾಷ್ಟ್ರೀಯ ರೈಫ‌ಲ್ಸ… ಬಟಾಲಿಯನ್‌ಗಳಲ್ಲೂ ಜಮ್ಮು – ಕಾಶ್ಮೀರಕ್ಕೆ ಸೇರಿದ ಸೈನಿಕರು ಸಾಕಷ್ಟು ಸಂಖ್ಯೆಯಲ್ಲಿ ಇರುತ್ತಾರೆ ಎನ್ನುವುದು ತಿಳಿದಿದೆಯೇ? ತಮ್ಮದೇ ಜನರ ಮೇಲೆ ಈ ಸೈನಿಕರು ಅತ್ಯಾಚಾರ ನಡೆಸುತ್ತಿದ್ದಾರೆಯೇ ಅಥವಾ ಸಹ…

 • ಸುದ್ದಿಯಾಗಲು ಪರಿತಪಿಸುವವರ ನಡುವೆ ಸದ್ದಿಲ್ಲದೇ ಬಂದು ಹೋದವರು

  ಅಸಹಿಷ್ಣುತೆ, ಸಹಿಷ್ಣುತೆ ಪತ್ರಕರ್ತರಿಗೆ ಸಮಾಜದಲ್ಲಿ ಆಗುತ್ತಿರುವ ಅನುಭವಗಳು ವಿಚಿತ್ರ ಮತ್ತು ವೈವಿಧ್ಯಗಳಿಂದ ಕೂಡಿರುತ್ತದೆ. ಎಷ್ಟೋ ಕಾರ್ಯಕ್ರಮಗಳಿಗೆ ಪತ್ರಕರ್ತರನ್ನು ಆಹ್ವಾನಿಸುತ್ತಾರೆ ಅಂದರೆ ಎಲ್ಲಿ ಕಾರ್ಯಕ್ರಮ ಎಂಬ ಬಗೆಗೆ ಮಾಹಿತಿ ಸಿಗುತ್ತದೆ. ಹಿಂದೆಲ್ಲ ‘ನಮಗೆ ಇನ್ವಿಟೇಶನ್‌ ಕೊಡಲಿಲ್ಲ’ ಎಂದು ‘ಗುರ್‌’ ಎನ್ನುವುದಿತ್ತು….

 • ಕಾಂಗ್ರೆಸ್‌ನ ಕೊನೆಯ ಅಸ್ತ್ರ ನಿಜಕ್ಕೂ ಪರಿಣಾಮಕಾರಿಯೇ?

  “ಪ್ರಿಯಾಂಕಾರಿಂದ ಉತ್ತರಪ್ರದೇಶದಲ್ಲಿ ಏನಾದರೂ ಬದಲಾವಣೆಗಳು ಆಗುತ್ತಿವೆಯೇ?’ ಎನ್ನುವ ಪ್ರಶ್ನೆಯು ದಿನನಿತ್ಯದ ಚರ್ಚೆಯ ಭಾಗವಾಗಲಿದೆ. ಆದರೂ, ಪ್ರಿಯಾಂಕಾ ಗಾಂಧಿಯವರ ರಾಜಕೀಯ ಪ್ರವೇಶದಿಂದ ರಾತ್ರೋರಾತ್ರಿ ಕಾಂಗ್ರೆಸ್‌ನ ಅದೃಷ್ಟ ಖುಲಾಯಿಸುವ ಸಾಧ್ಯತೆ ಕಡಿಮೆಯೇ. ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ ಒಂದಂಕಿಯ ಸ್ಥಾನಗಳಿಗೇ ಸೀಮಿತವಾಗಬಹುದು ಬ್ರಹ್ಮಾಸ್ತ್ರಕ್ಕೆ ಜಗತ್ತನ್ನೇ…

 • ರಾಷ್ಟ್ರೀಯ ಗುರಿಯಿಲ್ಲದ ಸಂಕುಚಿತ ಗುಂಪು

  ಎನ್‌ಡಿಎಗೆ ಪರ್ಯಾಯ ಶಕ್ತಿಯನ್ನು ಎತ್ತಿ ಕಟ್ಟಲು ಪ್ರಯತ್ನಿಸುತ್ತಿರುವವರಲ್ಲಿ ಹೆಚ್ಚಿನವರು ಕುಟುಂಬ ರಾಜಕಾರಣದಲ್ಲಿ ಮುಳುಗಿರುವ ಮತ್ತು ಭ್ರಷ್ಟಾಚಾರದ ಗಂಭೀರ ಆರೋಪ ಹೊತ್ತಿರುವವರೇ ಆಗಿ¨ªಾರೆ. ಇಂತಹ ನಾಯಕರ ಅಧಿಕಾರ ಉಳಿಸಿಕೊಳ್ಳುವ ತವಕದ ಮಜಬೂರಿಯ ಒಕ್ಕೂಟ ಕೇಂದ್ರದಲ್ಲಿ ಮಜಬೂತು ಸರ್ಕಾರ ನೀಡಬಲ್ಲದೇ ಎನ್ನುವ…

 • ನಮ್ಮ ಭಾಷೆ ಉಳಿಯಬೇಕು ಅಭಿಮಾನಕ್ಕೆ ಅಲ್ಲ, ಲೌಕಿಕ ಹಿತಕ್ಕಾಗಿ!

  ಪಂಪ, ರನ್ನ, ಶರಣರ ವಚನಗಳು, ದಾಸರ ಪದಗಳು, ಮಂಕುತಿಮ್ಮನ ಕಗ್ಗ ಈ ರೀತಿ ಭಾಷಾ ಸಾಹಿತ್ಯ ಸಂಪತ್ತಿನ ಆದರ್ಶದ ಗಣಿಯೇ ಇರುವಾಗ, ಬದುಕಿನ ವಿಕಾಸಕ್ಕೆ ಬಗೆದಷ್ಟು ಸಿಗುವ ಹೇರಳವಾದ ಸಂಪತ್ತಿರುವಾಗ ಇಂಗ್ಲಿಷ್‌ ಭಾಷೆಯೇ ಜ್ಞಾನದ ಗಣಿ ಎಂದು ಭ್ರಮಿಸುವವರು…

 • ಮೂಲ ಉದ್ದೇಶದಿಂದ ವಿಮುಖವಾದ ಮಾಹಿತಿ ಹಕ್ಕು ಕಾಯಿದೆ 

  2005ರಲ್ಲಿ ಭಾರತ ಸರಕಾರ ಮಾಹಿತಿ ಹಕ್ಕು ಕಾಯಿದೆಯನ್ನು ಜಾರಿಗೆ ತಂದ ಆನಂತರ ಅದುವರೆಗೆ ಸರಕಾರಿ ರಹಸ್ಯಗಳ ಅಧಿನಿಯಮ 1923ರಡಿ ಸರಕಾರಿ ದಾಖಲೆಗಳು ಸಾರ್ವಜನಿಕರಿಗೆ ಬಹಿರಂಗ ಪಡಿಸಲು ಇದ್ದ ನಿರ್ಬಂಧವನ್ನು ತೊಡೆದು ಹಾಕಿ ಕ್ರಾಂತಿಕಾರಿ ಹೆಜ್ಜೆ ಇರಿಸಿದಂತಾಯಿತು. 2005ರಲ್ಲಿ ಅಂದಿನ…

 • ಗಿರಡ್ಡಿಯವರ ಅನುಪಸ್ಥಿತಿಯಲ್ಲಿ “ಸಾಹಿತ್ಯ ಸಂಭ್ರಮ’

  2013 ರಲ್ಲಿ ಡಾ. ಗಿರಡ್ಡಿ ಗೋಂದರಾಜ ಅವರು ಆರಂಭಿಸಿದ ಧಾರವಾಡ ಸಾಹಿತ್ಯ ಸಂಭ್ರಮವು ಈಗ ಏಳನೇ ಆವೃತ್ತಿಗೆ ಕಾಲಿಟ್ಟಿದೆ. ಡಾ. ಗಿರಡ್ಡಿ ಗೋವಿಂದರಾಜ ಅವರ ಅನುಪಸ್ಥಿತಿಯಲ್ಲಿ ಸಂಭ್ರಮದ ಏಳನೇ ಆವೃತ್ತಿಯ ಜವಾಬ್ದಾರಿಯನ್ನು ನಿಭಾಯಿಸುವ ಹೊಣೆಯನ್ನು ರಾಘವೇಂದ್ರ ಪಾಟೀಲರು ಹೊತ್ತಿದ್ದಾರೆ. ಡಾ….

 • ಬೆಸ್ತರ ಪತ್ತೆ ಹೊಣೆ ಸರ್ಕಾರದ್ದು

  ಕಳೆದ ಕೆಲವಾರು ದಿನಗಳಿಂದ ಮೀನುಗಾರರಲ್ಲಿ ಮೂಡಿದ್ದ, ಆತಂಕ, ದುಃಖ ದುಮ್ಮಾನ ಇನ್ನೂ ಬಗೆಹರಿದಿಲ್ಲ. ಆ ಆತಂಕ, ದುಃಖ ದಿನಕಳೆದಂತೆ ಆಕ್ರೋಶಗಳಾಗಿ ಬದಲಾಗುತ್ತಿದೆ. ಬಾಳಿ ಬದುಕಬೇಕಾಗಿದ್ದ ಯುವ ಜೀವಗಳು ತೂಗುಯ್ನಾಲೆಯಲ್ಲಿ ಜೋಕಾಲಿ ಆಡಿದಂತೆ ಇನ್ನೂ ನೇತಾಡುತ್ತಲೇ ಇವೆ. ಇಂದು ಸಿಕ್ಕೀತು,…

 • ಆದಾಯ ಬೇಕು, ಮೀನುಗಾರ ಬೇಡವೇ?

  ಒಂದು ಬೋಟಿನಲ್ಲಿ ಕನಿಷ್ಠ 800 ಲೀಟರ್‌ ಡೀಸೆಲ್‌ ಮೀನುಗಾರಿಕೆಗೆ ತೆರಳುವ ಮುನ್ನ ಭರ್ತಿ ಮಾಡಲಾಗುತ್ತದೆ. ಇದರ ಜತೆಗೆ ಹತ್ತು ದಿನಕ್ಕೆ ಬೇಕಾಗುವಷ್ಟು ಆಹಾರ ಸಾಮಗ್ರಿಗಳನ್ನು ಕೊಂಡೊಯ್ಯುತ್ತಾರೆ. ಊಟ, ತಿಂಡಿ, ನಿತ್ಯಕರ್ಮ ಎಲ್ಲವಕ್ಕೂ ಒಳಗೇ ವ್ಯವಸ್ಥೆ ಇರುತ್ತದೆ. ಅಷ್ಟು ದಿನ…

 • ಕರಾವಳಿಯ ಸಮಸ್ಯೆಗಳಿಗೆ ಮುಕ್ತಿ ಯಾವಾಗ? 

  ಭೂ ಪರಿವರ್ತನೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ/ಉಡುಪಿ ಜಿಲ್ಲೆಗಳ ಭೌಗೋಳಿಕ ಪರಿಸ್ಥಿತಿಯು ಭಿನ್ನವಾಗಿದ್ದು ಗದ್ದೆ, ತೋಟ, ಕಾಡು, ನದಿ, ಕೆರೆ, ತೋಡುಗಳು, ಗುಡ್ಡ ಒಳಗೊಂಡಂತೆ ಎತ್ತರ ತಗ್ಗುಗಳಿಂದ ಕೂಡಿದ ಈ ಜಿಲ್ಲೆಗಳನ್ನು ಬಯಲು ಸೀಮೆ ಜಿಲ್ಲೆಗಳಿಗೆ ಸಮಾನಾಂತರವಾಗಿ ಪರಿಗಣಿಸಿ ಕಾನೂನು…

 • ವಿಲೀನದಿಂದ ಬ್ಯಾಂಕಿಂಗ್‌ ವ್ಯವಸ್ಥೆ ಬಲಿಷ್ಠ

  ಕೇಂದ್ರ ಸರಕಾರದ ಬ್ಯಾಂಕ್‌ ವಿಲೀನದ ವಿರುದ್ಧ ಪ್ರತಿಭಟನೆಗಳು ಕೇಳಿ ಬರುತ್ತಿರುವುದು ಸ್ವಾಭಾವಿಕ ಪ್ರತಿಕ್ರಿಯೆಯೆನ್ನಬಹುದು. ದಶಕಗಳ ಕಾಲ ಒಂದಿಲ್ಲೊಂದು ರೂಪದಲ್ಲಿ ಬ್ಯಾಂಕಿನೊಂದಿಗಿನ ಒಡನಾಟ ಅಥವಾ ಬೆಳೆದು ಬಂದಿದ್ದ ಸಾಮಿಪ್ಯತೆ / ಸಖ್ಯ ವಿಲೀನದೊಂದಿಗೆ ಮುರಿದು ಬೀಳುವಾಗ ಬೇಸರವಾಗುವುದು ಸಹಜವೇ ಆಗಿದೆ….

 • ತೆಲುಗನ್ನಡಿಗರತ್ತ ಕಣ್ತೆರೆದು ನೋಡಿ

  ಆಂಧ್ರದ ಕನ್ನಡ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳು, ಶಿಕ್ಷಕರ ನೇಮಕ, ಬಡ್ತಿ, ತರಬೇತಿ, ಪಠ್ಯಪುಸ್ತಕಗಳನ್ನು ಸರ್ಕಾರವು ಸಕಾಲದಲ್ಲಿ ಒದಗಿಸುತ್ತದೆ. ಪ್ರಥಮ ಭಾಷೆ ಕನ್ನಡ ಪಠ್ಯವನ್ನು ಮಾತ್ರ ಕರ್ನಾಟಕ ಸರ್ಕಾರ ಶಾಲೆ ಪ್ರಾರಂಭವಾಗುವ ಸಮಯಕ್ಕೆ ಸರಿಯಾಗಿ ಪೂರೈಕೆಯನ್ನು ಮಾಡಬೇಕು. ಅನ್ಯಭಾಷೆ ಎಂಬ…

 • ಇಂಗ್ಲಿಷ್‌ ಮಾಧ್ಯಮಕ್ಕೆ ವಿರೋಧ ಸಾಧುವೇ?

  ಪ್ರಾಥಮಿಕ ಶಿಕ್ಷಣ ಮಾಧ್ಯಮವನ್ನು ನಿರ್ಧರಿಸುವ ಸ್ವಾತಂತ್ರ್ಯವನ್ನು ಆಯಾ ಮಕ್ಕಳ ಪಾಲಕರಿಗೆ ಬಿಡುವುದು ಒಳ್ಳೆಯದು. ಅದರಂತೆ ಸರ್ಕಾರಿ ಶಾಲೆಗಳಲ್ಲೂ ಇಂಗ್ಲಿಷ್‌ ಮಾಧ್ಯಮ ಸೌಲಭ್ಯ ಆರಂಭಿಸಿ, ಕನ್ನಡವೋ, ಇಂಗ್ಲಿಷೋ ಆಯ್ಕೆಯನ್ನು ಮುಕ್ತವಾಗಿಡುವುದು ಉತ್ತಮ. ಪ್ರಾಥಮಿಕ ಶಿಕ್ಷಣ ಮಾಧ್ಯಮ ಎಂಬ ಸಂಕೀರ್ಣ ಸಮಸ್ಯೆಗೆ…

 • ಜಿಡಿಪಿಗಿಂತ ಜಿಎಚ್‌ಪಿ ಮುಖ್ಯವಾಗಬೇಕು 

  ಭೂತಾನ್‌ 9 ಅಂಶಗಳ ಆಧಾರದಲ್ಲಿ ಆ ದೇಶದ ಒಟ್ಟು ಸಂತೋಷದ ಅನುಪಾತ (Gross Happiness Index)ವನ್ನು ಪರಿಗಣಿಸಲು ನಿರ್ಧರಿಸುತ್ತದೆ. ದೇಶದ ಜನರ ಮಾನಸಿಕ ಯೋಗಕ್ಷೇಮ, ಆರೋಗ್ಯ, ಶಿಕ್ಷಣ, ಸಮಯ ಬಳಕೆ, ಸಾಂಸ್ಕೃತಿಕ ವೈವಿಧ್ಯತೆ ಹಾಗೂ ಹೊಂದಿಕೊಳ್ಳುವ ಸ್ವಭಾವ, ಉತ್ತಮ…

 • ಸರ್ಕಾರಿ ಆಡಳಿತದ ದಕ್ಷತೆ ಹೆಚ್ಚಿಸುವ ವಿಧಾನವೇನು? 

  ನಮಗೆ ಸಿಕ್ಕಿದ ಸ್ವಾತಂತ್ರದ ಮಹತ್ವವನ್ನು ಸರಿಯಾಗಿ ನಾವು ಅರ್ಥಮಾಡಿಕೊಂಡಿಲ್ಲ. ನಾವು ಗಾಂಧೀಜಿಯವರ ಅಹಿಂಸಾ ತತ್ವದಂತೆ ಚಳವಳಿ ನಡೆಸಿ ಹೇಗೋ ಸ್ವಾತಂತ್ರ್ಯಗಳಿಸಿದೆವು. ಒಂದಷ್ಟು ಸಾವು ನೋವುಗಳು ಸಂಭವಿಸಿರಬಹುದು. ಆದರೆ ಕೆಲವು ಪ್ರಜಾಸತ್ತಾತ್ಮಕ ರಾಷ್ಟ್ರಗಳ, ಮುಖ್ಯವಾಗಿ ಸಂಯುಕ್ತ ಅಮೆರಿಕದ ಸ್ವತಂತ್ರಪೂರ್ವ ಇತಿಹಾಸವನ್ನು…

 • ಸರಕಾರಿ ಅಧಿಕಾರಿಗಳ ಗಂಜಿ ಕೇಂದ್ರಗಳು

  ರಾಜಕಾರಣಿಗಳಿಗಾಗಿ ರೂಪಿತವಾದ ಬಹುತೇಕ ನಿಗಮ ಮಂಡಳಿಗಳ ಕೇಂದ್ರ ಕಚೇರಿ ಬೆಂಗಳೂರಿನಲ್ಲಿ ಇದೆ. ಇದರಲ್ಲಿ ಎರಡು ರೀತಿಯ ಅನುಕೂಲತೆಗಳಿವೆ. ಒಂದು ಇದರ ಅಧ್ಯಕ್ಷತೆ ಮತ್ತು ಸದಸ್ಯರಾಗಿ ನೇಮಕವಾಗುವ ರಾಜಕೀಯ ಧುರೀಣರು ತಮ್ಮ ಊರಿನಿಂದ ಬೆಂಗಳೂರಿಗೆ ಪದೇಪದೇ ಪ್ರವಾಸ ಕೈಗೊಳ್ಳಲು, ಮತ್ತು…

 • ಮನುಕುಲದ  ಮುಂದಿನ ಮೂರು ಸವಾಲುಗಳು

  ಅನಿಲ್‌ ಅಗರ್‌ವಾಲ್‌ರವರ ಪ್ರತಿಪಾದನೆಗಳು ಇಂದಿಗೂ ಪ್ರಸ್ತುತ ಎನಿಸುತ್ತವೆ. ಅನಿಲ್‌ “ಯಾವ ದೇಶ ಹೆಚ್ಚು ಅನಿಲ ಹೊರಸೂಸುತ್ತದೆಯೋ ಅದು ನಿಗದಿತ ಮಟ್ಟದಲ್ಲಿ ಹೊರಸೂಸದಿರುವ ದೇಶಗಳಿಗೆ ಹೊರಸೂಸುವ ಬಾಡಿಗೆ ನೀಡಬೇಕು’ ಎಂದಿದ್ದರು. ಅನಿಲ್‌ ಕುಮಾರ್‌ ಅಗರ್‌ವಾಲ್‌ ಭಾರತದ ಒಬ್ಬ ಹೆಸರಾಂತ ಪರಿಸರ…

 • ಬೇಕಿದೆ ತಳವಂದಿಗರನ್ನೂ ತಲುಪುವ ಸಾಹಿತ್ಯ ಜಾತ್ರೆ

  ಹತ್ತು ಪುಸ್ತಕದಂಗಡಿಗಳು ಕಡಿಮೆಯಾದರೂ ಅಡ್ಡಿಯಿಲ್ಲ, ನೇರ ಬದುಕನ್ನು ಪ್ರಭಾವಿಸುವ ಸಾಮಾನ್ಯ ಪ್ರಜ್ಞೆಗೆ ಮಣೆಹಾಕಿ ಸಮ್ಮೇಳನವನ್ನು ಸಾವಯವಗೊಳಿಸಬೇಕು. ಸಮ್ಮೇಳನದ ದಿನಗಳ ಆದ್ಯಂತ ಮಾಧ್ಯಮಗಳು ತಿಂಡಿ, ಊಟಗಳ ಬಗ್ಗೆಯೆ ಹೆಚ್ಚು ಬಿಂಬಿಸುತ್ತವೆ. ಬಾಯಲ್ಲಿ ನೀರೂರಿಸುವ, ಬಿಸಿ ಬಿಸಿ, ಖಡಕ್‌, ಗರಿಗರಿ ಇತ್ಯಾದಿ…

ಹೊಸ ಸೇರ್ಪಡೆ