• ಬೇಕಿದೆ ತಳವಂದಿಗರನ್ನೂ ತಲುಪುವ ಸಾಹಿತ್ಯ ಜಾತ್ರೆ

  ಹತ್ತು ಪುಸ್ತಕದಂಗಡಿಗಳು ಕಡಿಮೆಯಾದರೂ ಅಡ್ಡಿಯಿಲ್ಲ, ನೇರ ಬದುಕನ್ನು ಪ್ರಭಾವಿಸುವ ಸಾಮಾನ್ಯ ಪ್ರಜ್ಞೆಗೆ ಮಣೆಹಾಕಿ ಸಮ್ಮೇಳನವನ್ನು ಸಾವಯವಗೊಳಿಸಬೇಕು. ಸಮ್ಮೇಳನದ ದಿನಗಳ ಆದ್ಯಂತ ಮಾಧ್ಯಮಗಳು ತಿಂಡಿ, ಊಟಗಳ ಬಗ್ಗೆಯೆ ಹೆಚ್ಚು ಬಿಂಬಿಸುತ್ತವೆ. ಬಾಯಲ್ಲಿ ನೀರೂರಿಸುವ, ಬಿಸಿ ಬಿಸಿ, ಖಡಕ್‌, ಗರಿಗರಿ ಇತ್ಯಾದಿ…

 • ಕಾರ್ಯದಕ್ಷತೆ ಬದಲಾದ್ರೆ ದೇಶ ಬದಲಾಗುತ್ತೆ

  ಸರಕಾರದ ಉದ್ಯೋಗಿಯಾಗಿದ್ದವನು ಸರಿಯಾಗಿ ತನ್ನ ಕರ್ತವ್ಯ ನಿರ್ವಹಿಸಬೇಕಾದರೆ ಆತ ತನ್ನ ಮತ್ತು ಕುಟುಂಬದ ಭರಣ-ಪೋಷಣೆಯ ಕುರಿತು ನಿಶ್ಚಿಂತನಾಗಿರಬೇಕು ಎನ್ನುವ ದೃಷ್ಟಿಯಿಂದ ಸರಕಾರ ತನ್ನ ನೌಕರರಿಗೆ ಆಕರ್ಷಕ ವೇತನ ನೀಡುತ್ತದೆ. ಕಾಲ ಕಾಲಕ್ಕೆ ಭತ್ಯೆ, ವಿವಿಧ ಸವಲತ್ತುಗಳನ್ನು ನೀಡಿ ಆದರ್ಶ…

 • ವಿಮಾನಯಾನ ನಕಾಶೆಯಲ್ಲಿ ಮಿನುಗಲು ಮಂಗಳೂರಿಗೆ ಬೇಕಿರುವುದೇನು?

  ವಿಸ್ತೀರ್ಣದಲ್ಲಿ ಕರ್ನಾಟಕಕ್ಕಿಂತಲೂ ಸಣ್ಣದಾಗಿರುವ ಕೇರಳದ ನಾಲ್ಕನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಕಣ್ಣೂರು ಡಿಸೆಂಬರ್‌ 9ರಂದು ಅಂತಾರಾಷ್ಟ್ರೀಯ ವಿಮಾನ ಯಾನ ನಕಾಶೆಯಲ್ಲಿ ಮೂಡಿದೆ. ಈ ನಿಲ್ದಾಣಕ್ಕೆ ನಿಕಟವಾಗಿರುವ ಪ್ರದೇಶಗಳಿಂದ ಪ್ರಯಾಣಿಕರನ್ನು ಪಡೆಯುತ್ತಿದ್ದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರು ತಪ್ಪಲಿದ್ದಾರೆಯೇ/ಕಡಿಮೆಯಾಗಲಿದ್ದಾರೆಯೇ,…

 • ಅಗ್ಗದ ತಂತ್ರಕ್ಕೆ ಮತದಾರರ ಸೆಳೆತ, ದೇಶ ಹಿತಕ್ಕೆ ಮಾರಕ

  ಕಾಂಗ್ರೆಸ್‌ ರೈತರ ಸಾಲ ಮನ್ನಾದಂಥ ಅಗ್ಗದ ಪ್ರಣಾಳಿಕೆ ಮತ್ತು ಭರವಸೆಯ ಮೂಲಕ ಪಂಚರಾಜ್ಯ ಚುನಾವಣೆಗಳನ್ನು ಎದುರಿಸಿತ್ತು. ಅದು ಹಿಂದಿನಿಂದಲೂ ಅನುಸರಿಸಿಕೊಂಡು ಬಂದಿದ್ದ ಪ್ರಗತಿಗೆ ಮಾರಕವಾಗುವಂಥ ಕ್ರಮಗಳನ್ನು ಈ ಬಾರಿಯೂ ಮಾಡಿದೆ  ಎಂದರೆ ತಪ್ಪಾಗದೇನೋ. ಸಾಲಮನ್ನಾ, ಅತಿಯಾದ ಸಹಾಯಧನ, ಜಾತಿ…

 • ಸಂವಹನಕ್ಕಿದೆ ಜಗತ್ತನ್ನೇ ಜಯಿಸುವ ಶಕ್ತಿ

  ಎತ್ತರದ ಧ್ವ‌ನಿಯಲ್ಲಿ ಮಾತನಾಡುವವನು ಒಳ್ಳೆಯ ಸಂವಹನಕಾರ ಎಂಬ ಭಾವನೆ ರಾಜಕಾರಣಿಗಳಿಗೆ ಇರುವ ಹಾಗೆ ಅನಿಸುತ್ತದೆ. ಕ್ರಮೇಣ ಇದು ಟೆಲಿವಿಷನ್‌ ಕ್ಷೇತ್ರಕ್ಕೂ ಬರುತ್ತಿದೆ. ಅಲ್ಲಿ ಚರ್ಚೆಗೆ ಬರುವ ವ್ಯಕ್ತಿಗಳು ಎಷ್ಟು ದೊಡ್ಡ ಧ್ವನಿಯಲ್ಲಿ ಕಿರುಚುತ್ತಾರೆಂದರೆ ಟಿ.ವಿ. ಸದ್ದು ಚಿಕ್ಕದು ಮಾಡಿಯೇ…

 • ಬಲಾಡ್ಯರು ತಪ್ಪೆಸಗಿದರೆ ಶಿಕ್ಷೆ ಸಾಧ್ಯವೆ? 

  ಸರಕಾರದಿಂದ ದೊರೆಯಬೇಕಾದ ಸೌಲಭ್ಯಗಳು ಸಿಗಲಿಲ್ಲವೆಂದು ಹೋರಾಟ, ಪ್ರತಿಭಟನೆಗಳು ನಡೆಯುವುದಿದೆ. ಬೇಡಿಕೆ ಈಡೇರಿದ ಬಳಿಕ ಗುರಿ ಈಡೇರಿತು ಎಂದು ಸುಮ್ಮನಿರುತ್ತಾರೆ. ಬಹುತೇಕ ಸಂದರ್ಭದಲ್ಲಿ ಆಂಶಿಕ ಈಡೇರಿಕೆ ಆಗುವಾಗಲೇ ಸುಸ್ತಾಗಿ ಬದಿಗೆ ಸರಿಯುತ್ತಾರೆ. ಆದರೆ ಮೀಸೆ ಮಣ್ಣಾಗಲಿಲ್ಲವೆಂದು ತೋರಿಸಿಕೊಳ್ಳುವುದೂ ಇದೆ. ಈ…

 • ಕಾಂಗ್ರೆಸ್‌ ಕೈ ಹಿಡಿದ ಅನ್ನದಾತ

  ರೈತರ ಅಸಮಾಧಾನವನ್ನು ಬಿಜೆಪಿ, “ಪ್ರತಿಪಕ್ಷ‌ ಪ್ರಾಯೋಜಿತ ಆಂದೋಲನ’ ಎಂದೇ ನೋಡುತ್ತಾ ಬಂತು. ಇದರಿಂದ ಬಿಜೆಪಿಯೆಡೆಗೆ ರೈತರ ಸಿಟ್ಟು ಹೆಚ್ಚುತ್ತಾ ಹೋಯಿತು.  ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್‌ ಈ ಸಿಟ್ಟಿನ ಲಾಭಪಡೆದುಕೊಂಡಿತು. ರೈತರ ಅಸಮಾಧಾನ ಭುಗಿಲೆದ್ದಿದ್ದ ರಾಜ್ಯಗಳಲ್ಲಿ ಅದು, “ನಮ್ಮ ಸರ್ಕಾರ…

 • ಪ್ರೀಮಿಯಂ ತುಂಬಿಸಿಕೊಳ್ಳಲು ಮಾತ್ರ ಬೆಳೆ ವಿಮೆ ಯೋಜನೆಯೇ?

  ಹೌದು ಬೆಳೆ ವಿಮೆ ಯೋಜನೆ ಪ್ರಧಾನಮಂತ್ರಿಗಳ ಹೆಸರಿನೊಂದಿಗೆ ಹೊಸ ಹೆಸರು ಹೊಂದಿದೆ. ಆದರೆ ಇದರಲ್ಲಿರುವ ಲೋಪದೋಷಗಳನ್ನು ತೆಗೆದು ಹಾಕಿ ಕುರೂಪವನ್ನು ಇಲ್ಲವಾಗಿಸಿ ಹೊಸ ರೂಪ ಹೊಸ ಆಕಾರ ಪಡೆದುಕೊಳ್ಳಲೇ ಇಲ್ಲ. ಇದೊಂದು ದೊಡ್ಡ ದುರಂತ. ಹೋಬಳಿ ಮಟ್ಟದಲ್ಲಿದ್ದ ಘಟಕ…

 • ಮಾನವ ಹಕ್ಕುಗಳ ಮಹಾ ಗುರು ಭಾರತ

  ವಿಶ್ವದ ಎಲ್ಲ ಜನರೂ ಸುಖವಾಗಿರಲಿ, ಸಂತೋಷವಾಗಿರಲಿ ಎಂಬ ವಿಶ್ವಮಾನವ ಸಂದೇಶವನ್ನು ಮೊದಲು ಸಾರಿದವರು ಭಾರತೀಯರು. ಇಂದು ವಿಶ್ವ ಮಾನವ ಹಕ್ಕು ಸಂಸ್ಥೆ ಪ್ರತಿಪಾದಿಸುತ್ತಿರುವ ಆಹಾರ, ನೀರಿನ ಹಕ್ಕು ಸಮಾನವಾಗಿ ವಿತರಣೆಯಾಗಬೇಕು ಎಂಬ ನೈಜ ಬದುಕಿನ ಹಕ್ಕನ್ನು ಮೊದಲು ಪ್ರತಿಪಾದಿಸಿರುವುದು…

 • ಮನದಲ್ಲಿರಲಿ ಪ್ರತಿಮೆ, ಅನವರತ ಸ್ಫೂರ್ತಿಯಾದೀತು

  ಸ್ಥಾವರವನ್ನು ವೈಭವೀಕರಿಸುವ ಆಡಂಬರದಲ್ಲಿ ಜಂಗಮ ಕಳೆದುಹೋದೀತು ಎಂಬ ಶರಣರ ಎಚ್ಚರಿಕೆ ಎಲ್ಲ ಕಾಲಕ್ಕೂ ಸಲ್ಲುವಂಥದ್ದು. ಸ್ಥಾವರ ಎನ್ನುವ ಪದದಲ್ಲೇ ಸ್ಥಗಿತ ಅಂದರೆ ನಿಂತ ನೀರೆಂಬ ಧ್ವನ್ಯಾರ್ಥವಿದೆ. ನಿಂತಿರುವುದು ಬೀಳುತ್ತದೆ, ಚಲಿಸುತ್ತಿರುವುದು ಉಳಿಯುತ್ತದೆ ಎಂಬ ನುಡಿ “ಮನೆಯನೆಂದೂ ಕಟ್ಟದಿರು, ಆಗು…

 • ಕಟ್ಟಡ ನಿರ್ಮಾಣದ ಗುಣಮಟ್ಟ ಮತ್ತು ಬಿಲ್ಡರ್‌ಗಳ ಹೊಣೆಗಾರಿಕೆ

  ಮಹಾರಾಷ್ಟ್ರದ ರೇರಾ ಪ್ರಾಧಿಕಾರವು ಮಹತ್ವದ ನಿರ್ದೇಶನವನ್ನು ಹೊರಡಿಸಿದ್ದು ಅದರನ್ವಯ ಬಿಲ್ಡರ್‌ಗಳು ರೇರಾ ಪ್ರಾಧಿಕಾರಕ್ಕೆ ತ್ರೈಮಾಸಿಕ ವರದಿಯನ್ನು ಸಲ್ಲಿಸುವಾಗ ವಾಸ್ತುಶಿಲ್ಪಿಯು ನೀಡುವ ಗುಣಮಟ್ಟದ ಕುರಿತ ದೃಢೀಕರಣ ಪತ್ರವನ್ನು ಸಹ ಕಡ್ಡಾಯವಾಗಿ ಸಲ್ಲಿಸಬೇಕೆಂದು ಆದೇಶಿಸಿದೆ. ಈ ಕ್ರಮ ನಿಜಕ್ಕೂ ಶ್ಲಾಘನಾರ್ಹ. ದೇಶದ…

 • ನಂಬಿಕೆ, ಸನ್ನಿಧಾನ ಮತ್ತು ಸಂವಿಧಾನ

  ಒಂದು ಮಂಡಲ ಕಾಲ ಅಂದರೆ 48 ದಿನಗಳ ಕಾಲ (41 ದಿನ ಎಂಬ ವ್ಯಾಖ್ಯಾನವೂ ಇದೆ.) ಕಠಿಣ ವ್ರತಾಚರಣೆ ಕೈಗೊಂಡು ಮನೆಯ ಸುಖ ಭೋಗಗಳನ್ನು ತ್ಯಜಿಸಿ ಕರಿಯ ಏಕವಸ್ತ್ರಧಾರಿಯಾಗಿ ಬ್ರಹ್ಮಚರ್ಯ ಪಾಲಿಸುತ್ತಾ ಮಿತಾಹಾರಿಯಾಗಿ ಬರಿಗಾಲಿನ ವೈರಾಗ್ಯ ಮೂರ್ತಿಯಾಗಿ ನಡೆದಾಡಿ…

 • ಚೀನಾ ಉತ್ಪನ್ನಗಳ ಬಹಿಷ್ಕಾರ: ಒಂದಿಷ್ಟು ಒಳಸುಳಿಗಳು  

  ಮೇಕ್‌ ಇನ್‌ ಇಂಡಿಯಾ ಚಳವಳಿ ಯಾವತ್ತೋ ಬರಬೇಕಾಗಿದ್ದ‌ದ್ದು ತಡವಾಗಿಯಾದರೂ ಬಂದಿದೆ. ಇದರಿಂದ ದೇಶದ ಆರ್ಥಿಕತೆಯಲ್ಲಿ ಬಹಳಷ್ಟು ಬದಲಾವಣೆ ಕೂಡಾ ಆಗಿದೆ  ನಿಜ. ಇವೆಲ್ಲವೂ ದೇಶದ ಸಮಗ್ರ ಬೆಳವಣಿಗೆಗೆ ಅಗತ್ಯ. ಆದರೆ ಈ ಆಂದೋಲನ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಲು ತಡೆಯಾಗಿರುವ…

 • ವ್ಯೂಹಾತ್ಮಕ ಮಹತ್ವ ಕಳೆದುಕೊಂಡ ಪಾಕಿಸ್ಥಾನ

  ಪಾಕಿಸ್ಥಾನದಿಂದ ಪ್ರತ್ಯೇಕಗೊಂಡ ಬಾಂಗ್ಲಾದೇಶ 2016ರಲ್ಲಿ ಶೇ. 7.1 ದಾಖಲೆಯ ಜಿಡಿಪಿ ವೃದ್ಧಿ ದರದೊಂದಿಗೆ ಪ್ರಗತಿಪಥದಲ್ಲಿ ದಾಪುಗಾಲನ್ನಿಡುತ್ತಿದ್ದರೆ, ಹಿಂದಿನ ವರ್ಷಗಳಲ್ಲಿ ಶೇ. 4.7 ಇದ್ದ ಪಾಕಿಸ್ಥಾನದ ಅರ್ಥವ್ಯವಸ್ಥೆಯ ಬೆಳವಣಿಗೆ ದರ 2018-19 ರಿಂದ 2022-23 ರವರೆಗೆ ಶೇ.2.9ಷ್ಟು ನಿಮ್ನ ಸ್ತರದಲ್ಲಿರಲಿದೆಯೆಂದು…

 • ಆಧುನಿಕ ಯಶಸ್ಸಿನ ಕಥೆಗಳಲ್ಲಿದೆ ಕೆಟ್ಟ ಪಾಠ

  ಇಂದಿನ ಈ ಜಗತ್ತಿನಲ್ಲಿ ಎಲ್ಲರಿಗೂ ಸಮಾನ ಅವಕಾಶಗಳಿವೆ ನಿಜ. ಆದರೆ ಎಲ್ಲರಿಗೂ ಹಣ-ಖ್ಯಾತಿ ಗಳಿಸಲು, ಉನ್ನತ ಸ್ಥಾನಮಾನಕ್ಕೇರಲು ಸಾಧ್ಯವಿಲ್ಲ. ಕೆಲವೇ ಕೆಲವರಿಗೆ ಮಾತ್ರ ಈ ಸೌಭಾಗ್ಯ ದೊರೆಯುತ್ತದೆ. ಹಾಗೆಂದು, ಮೇಲಕ್ಕೇರಿದವನು ಎಲ್ಲರಿಗಿಂತ ಹೆಚ್ಚು ಶ್ರಮಪಟ್ಟನೆಂದೋ ಅಥವಾ ಕೆಳಕ್ಕಿರುವವನು ಕಡಿಮೆ…

 • ತ್ರಿಶಂಕು ಸ್ಥಿತಿಯಿಂದ ಸಿಬಿಐ ಪಾರಾಗುವುದು ಯಾವಾಗ?

  ರಾಷ್ಟ್ರವ್ಯಾಪ್ತಿಯಾಗಿ ಗಂಭೀರ ಸ್ವರೂಪದ ಪ್ರಕರಣಗಳನ್ನು ತನಿಖೆ ನಡೆಸಲು ಸ್ಥಾಪಿತವಾದ ಅತ್ಯಂತ ವಿಶ್ವಾಸಾರ್ಹ ತನಿಖಾ ಸಂಸ್ಥೆಯೆಂದೇ ಪರಿಗಣಿಸಲ್ಪಟ್ಟ ಏಕೈಕ ಸಂಸ್ಥೆ ಅಂದರೆ ಸಿಬಿಐ ಅರ್ಥಾತ್‌ ಕೇಂದ್ರಿಯ ತನಿಖಾ ದಳ. ಇದರ ಹುಟ್ಟು ಕೂಡಾ ಸ್ವಾತಂತ್ರ್ಯ ಪೂರ್ವದಲ್ಲಿಯೇ ಆಗಿರುವುದು ಅದರ ಪ್ರಾಮುಖ್ಯತೆಯನ್ನು…

ಹೊಸ ಸೇರ್ಪಡೆ