• ಹೇಗೆ ನಡೆಯಿತು ಕಾರ್ಯತಂತ್ರ?

  -ಎಡಪಕ್ಷಗಳ ಪ್ರಾಬಲ್ಯವಿದ್ದ ಬುಡಕಟ್ಟು ಪ್ರದೇಶಗಳ ಮೇಲೆ ಬಿಜೆಪಿ ಕಣ್ಣಿಟ್ಟಿತು. ಚುನಾವಣೆಗೂ ಹಲವು ತಿಂಗಳುಗಳ ಮುಂಚೆಯೇ ಆ ಪ್ರದೇಶಗಳಿಗೆ ಆರೆಸ್ಸೆಸ್‌ ಪ್ರವೇಶವಾಯಿತು. -ಈ ಪ್ರದೇಶಗಳಲ್ಲಿ ಆರೆಸ್ಸೆಸ್‌ ಒಟ್ಟು 150 ಏಕಾಲ್‌ ವಿದ್ಯಾಲಯಗಳನ್ನು ನಿರ್ಮಿಸಿತು. ತಳಮಟ್ಟದಲ್ಲೇ ಪಕ್ಷ ಸಂಘಟನೆಯ ಕೆಲಸ ಶುರು…

 • ಸಂಸತ್ ಅರಳುವ ಸಮಯ

  ಭಾರತದ ವೈವಿಧ್ಯತೆಯ ಪ್ರಧಾನ ಕಿಂಡಿ ಈ ಪಾರ್ಲಿಮೆಂಟ್‌. ಇಲ್ಲಿಗೆ ಆಯ್ಕೆಯಾಗಿ ಬರುವವರು ಕೇವಲ ರಾಜಕಾರಣಿಗಳು ಮಾತ್ರವೇ ಅಲ್ಲ. ಕ್ರೀಡಾಪಟುಗಳು, ಗಾಯಕರು, ನಟ- ನಟಿಯರು, ಬೇರೆ ಕ್ಷೇತ್ರಗಳ ಪರಿಣತರೂ ಇದ್ದಾರೆ. ಅದರಲ್ಲೂ ಮೊನ್ನೆ ರಚನೆಗೊಂಡ 17ನೇ ಸಂಸತ್‌ ಹಲವು ವಿಶೇಷತೆಗಳೊಂದಿಗೆ…

 • ಅಮಿತನೆಂಬ ಶಾಣಕ್ಯ ಮತ್ತು ಐವರು ಮಾಸ್ಟರ್‌ ಮೈಂಡ್ಸ್‌…

  ಇದುವರೆಗೆ ಬಿಜೆಪಿ ಹೆಚ್ಚು ಗೆಲ್ಲದಿದ್ದ ಕಡೆಗಳಲ್ಲೇ ಚಮ ತ್ಕಾರ ತೋರಿದೆ. ಇದಕ್ಕೆ ಕಾರಣ, ಮೋದಿ ಮತ್ತು ಅಮಿತ್‌ ಶಾ ಅವರ ತಂತ್ರ ಗಾರಿಕೆಗಳು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಬೇರೆ ಬೇರೆ ರಾಜ್ಯಗಳಲ್ಲಿ ಹೇಗೆ ಕೆಲಸ ಮಾಡಿದರು, ಅವರ ಜವಾಬ್ದಾರಿಗಳೇನಾಗಿತ್ತು ಎಂಬ ನೋಟ…

 • ಸಾಧನೆಗಳ ಸಾಧಕ ನರೇಂದ್ರ ಮೋದಿ

  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಐದು ವರ್ಷಗಳ ಅವಧಿಯಲ್ಲಿ ಉತ್ತಮ ಸಾಧನೆಯನ್ನೇ ಮಾಡಿದೆ. ಆರೋಗ್ಯ, ರಾಷ್ಟ್ರೀಯ ಭದ್ರತೆ, ಸ್ವಚ್ಛತಾ ಅಭಿಯಾನ ಸೇರಿ ಹತ್ತು ಹಲವು ಕ್ಷೇತ್ರಗಳಲ್ಲಿ ಹಿಂದಿನ ಅವಧಿಗಳಿಗೆ ಹೋಲಿಕೆ ಮಾಡಿದರೆ ಅಪ್ರತಿಮ ಎನ್ನುವಂತೆ ದಾಖಲೆಗಳನ್ನು…

 • ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ

  ∙ ನೀವು ಇತ್ತೀಚೆಗೆ ಸಂದರ್ಶನವೊಂದರಲ್ಲಿ ” ನರೇಂದ್ರ ಮೋದಿ ಎಲ್ಲಿ ಮತ್ತೂಮ್ಮೆ ಪ್ರಧಾನಿಯಾಗುತ್ತಾರೋ ಎಂದು ನನಗೆ ಭಯವಾಗುತ್ತದೆ’ ಎಂದಿರಿ. ಏನು ನಿಮ್ಮ ಮಾತಿನ ಅರ್ಥ? ಉದಾಹರಣೆಗೆ, ಇತ್ತೀಚೆಗಷ್ಟೇ ಮೋದಿಯವರು ಅಣ್ವಸ್ತ್ರಗಳ ಬಗ್ಗೆ ನೀಡಿದ ಹೇಳಿಕೆಯನ್ನು ಗಮನಿಸಿ. ಚಿಕ್ಕ ಹುಡುಗರು…

 • ಜಾತಿವಾದಕ್ಕಿಲ್ಲ ಜನರ ಮತ

  “ಮತದಾರರನ್ನು ಜಾತಿ-ಧರ್ಮದ ಹೆಸರಲ್ಲಿ ಪ್ರಚೋದಿಸಲು ಈಗ ಸಾಧ್ಯವಿಲ್ಲ’ ಎನ್ನುತ್ತಾರೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌. ತಮ್ಮ ತವರು ಕ್ಷೇತ್ರ ಗೋರಖ್‌ಪುರದಲ್ಲಿ ಪ್ರಚಾರದಲ್ಲಿ ಭಾಗವಹಿಸಿದ್ದ ಅವರು “ಈಗ ಜನರು ಜಾತಿ-ಧರ್ಮಕ್ಕಲ್ಲ, ವಿಕಾಸಕ್ಕೆ ಮತ ನೀಡುತ್ತಾರೆ’ ಎನ್ನುತ್ತಾರೆ. ಯೋಗಿ ಆದಿತ್ಯನಾಥ್‌ ಅವರು…

 • ಗುಜರಾತ್‌ ರೈತರ ಮೇಲಿನ ಪ್ರಕರಣ ವಾಪಸ್‌

  ಸಬರ್‌ಕಾಂತಾ, ಆರವಳ್ಳಿ ಜಿಲ್ಲೆಗಳ 9 ರೈತರ ಮೇಲೆ ಪ್ರಕರಣ ದಾಖಲಿಸಿ ತಲಾ 1 ಕೋಟಿ ರೂ. ಹಾಗೂ ಜಿಲ್ಲೆಗಳ ರೈತರಿಂದ ತಲಾ 20 ಲಕ್ಷ ರೂ. ಅನ್ನು ಪರಿಹಾರ ರೂಪದಲ್ಲಿ ನೀಡುವಂತೆ ಕೋರ್ಟ್‌ ನಲ್ಲಿ ಹೇಳಿತ್ತು. ಅಹ್ಮದಾಬಾದ್‌ ಕೋರ್ಟ್‌…

 • ಆಕಾಶಕ್ಕೆ ಮುಖವೆತ್ತಿ ಉಗುಳಿದರೆ ಬೀಳುವುದೆಲ್ಲಿಗೆ?

  ಮೋದಿಯನ್ನು ಡಿವೈಡರ್‌ ಇನ್‌ ಚೀಫ್ (ವಿಭಜನ ಪ್ರಮುಖ) ಎಂಬ ವಿಶೇಷಣ ಕೊಟ್ಟು ಅಮೆರಿಕದ “ಟೈಮ್‌’ ವಾರಪತ್ರಿಕೆ ಮುಖಪುಟ ಲೇಖನ ಪ್ರಕಟಿಸಿದೆ. ಮೋದಿ ವಿರೋಧಿ ಬಣದ ಎಲ್ಲರೂ ಸಕ್ಕರೆ ತುಪ್ಪ ಸವಿದ ಖುಷಿಯಲ್ಲಿ ಈ ಲೇಖನವನ್ನು ವಿವಿಧ ವೇದಿಕೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ….

 • ನಿಮ್ಮ ಸಾಮಾಜಿಕ ಜಾಲತಾಣಗಳು ಎಷ್ಟು ಸುರಕ್ಷಿತ ?

  ಮಣಿಪಾಲ: ಕೈಯಲ್ಲಿರುವ ಸ್ಮಾರ್ಟ್‌ ಫೋನ್‌, ಟ್ಯಾಬ್‌ಗಳ ಸುರಕ್ಷೆಗೆ ಎಲ್ಲರೂ ಮುಂದಾಗುತ್ತಾರೆ. ಆದರೆ ತಾವು ಬಳಸುವ ಸಾಮಾಜಿಕ ಜಾಲತಾಣಗಳ ಭದ್ರತೆ ಬಗ್ಗೆ ಚಿಂತಿಸುವವರು ಕಡಿಮೆ. ಗೌಪ್ಯ ಮಾಹಿತಿ ಸೋರಿಕೆ ಇಂದಿನ ದಿನಗಳಲ್ಲಿ ಸವಾಲಾಗಿದೆ. ತಾಂತ್ರಿಕ ಭಾಷೆಯಲ್ಲಿ ಹೇಳುವುದಾದರೆ “ಪ್ರೈವೆಸಿ ಹ್ಯಾಕ್‌’…

 • ರಾಜೀವ್‌ ಗಾಂಧಿ ಪ್ರವಾಸ ಕಥನ!

  ಇನ್ನು ಎರಡು ದಿನಗಳಲ್ಲಿ ಆರನೇ ಹಂತದ ಮತದಾನ (ಮೇ 12) ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ನವದೆಹಲಿಯಲ್ಲಿ ಬುಧವಾರ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ರಾಜೀವ್‌ ಗಾಂಧಿಯವರು ಐಎನ್‌ಎಸ್‌ ವಿರಾಟ್‌ ಯುದ್ಧ ನೌಕೆಯನ್ನು ವೈಯಕ್ತಿಕ ಟ್ಯಾಕ್ಸಿಯಂತೆ ಬಳಕೆ ಮಾಡಿಕೊಂಡಿದ್ದರು ಎಂದು…

 • ಮತದಾನ: ಕಡ್ಡಾಯ ಮಾಡಿದರೆ ಹೇಗೆ?

  ಚುನಾವಣೆಗಳು ನಮ್ಮ ದೇಶದಲ್ಲಿ ಪ್ರತೀ ವರ್ಷ ಎಂಬಂತೆ ಬರುತ್ತಲೇ ಇರುತ್ತವೆ. ಅದನ್ನು ಮಾಡಲು ಆಯೋಗವಿದೆ. ಕೋಟ್ಯಂತರ ರೂಪಾಯಿ ವೆಚ್ಚವಾಗುತ್ತದೆ. ದಕ್ಷತೆ ಮತ್ತು ಪಾರದರ್ಶಕತೆಗಾಗಿ ಆಯೋಗ ಸಾಕಷ್ಟು ಜವಾಬ್ದಾರಿ ವಹಿಸುತ್ತದೆ. ಚುನಾವಣೆ ಮುಗಿದ ಬಳಿಕ ಮಾಧ್ಯಮಗಳು, “ಶೇ. 72ರಷ್ಟು ಮತದಾನ….

 • ರಾಹುಲ್ ಕರ್ನಾಟಕದಿಂದ ಸ್ಪರ್ಧಿಸಬಹುದಿತ್ತಲ್ಲ?

  ••ರಾಹುಲ್ ಗಾಂಧಿ ವಯನಾಡ್‌ನಿಂದ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್‌ ಇದನ್ನು ‘ಐತಿಹಾಸಿಕ’ ಎಂದು ಬಣ್ಣಿಸಿದೆ. ನೀವೇನಂತೀರಿ? ತಾನು ಬಿಜೆಪಿಯ ವಿರುದ್ಧ ಹೋರಾಡುತ್ತಿರು ವುದಾಗಿ ಹೇಳುತ್ತಿರುವ ರಾಷ್ಟ್ರೀಯ ಪಕ್ಷವೊಂದು, ವಯನಾಡ್‌ನ‌ಲ್ಲಿ ತನ್ನ ಅಧ್ಯಕ್ಷರನ್ನು ಕಣಕ್ಕಿಳಿಸಿದ್ದನ್ನು ನೋಡಿ ಆಶ್ಚರ್ಯವಾಗುತ್ತಿದೆ. ಏಕೆಂದರೆ ವಯನಾಡ್‌ನ‌ಲ್ಲಿ ಬಿಜೆಪಿಗೆ ಅಂಥ…

 • ಆಧುನಿಕ ರಾಜಕೀಯಕ್ಕೂ ಸಲ್ಲುವ ಬಸವಣ್ಣ ವಚನಗಳು

  ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ಬಸವ ಯುಗ ಒಂದು ಮಹತ್ತರ ಘಟ್ಟ. ಸಮಷ್ಟಿ ಜಾಗೃತಿಗಾಗಿ ಈ ಕಾಲದ ಶರಣರು ಕನ್ನಡ ಭಾಷೆಯನ್ನು ಬಳಸಿಕೊಂಡರು. ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಅವರು ಬೀರಿದ ಪ್ರಭಾವ ಆ ಕಾಲದ ಯುಗ ಧರ್ಮವನ್ನು ರೂಪಿಸಿತು….

 • ಮೈಸೂರ್‍ನಾಗ್‌ ತೆನೆ ಪಕ್ಸ್‌ದೋರು ಕಮ್ಲ ಹಿಡ್ದು ಮಂಡ್ಯಾದಾಗೆ ಕೈ ಪಕ್ಸ್‌ದೋರು ಕಹಳೆ ಊದವ್ರಾ..

  ಅಮಾಸೆ: ನಮ್‌ಸ್ಕಾರ ಸಾ… ಚೇರ್ಮನ್ರು: ಏನ್ಲಾ ಅಮಾಸೆ ಎಲ್ಗೊಂಟೋಗಿದ್ಲಾ ಅಮಾಸೆ: ಎಂಪಿ ಎಲೆಕ್ಸನ್‌ ಮುಗ್ಸಿ ಬೈ ಎಲೆಕ್ಸನ್‌ ಇರೋ ಕುಂದ್‌ಗೋಳ, ಚಿಂಚೋಳಿ ಕಡೆ ಹೋಗಿದ್ನಿ ಸಾ.. ಚೇರ್ಮನ್ರು: ಎಂಪಿ ಎಲೆಕ್ಸನ್‌ ಟೆನ್ಸನ್ಯಾಗೆ ಎಲ್ರೂ ಆವ್ರೆ, ಇನ್‌ ಬೈ ಎಲೆಕ್ಸನ್‌…

 • ಗಿಳಿಪಾಠದ ಅಸಲಿ ರೂಪಕ

  ಒಂದು ವರ್ಷ “ಡ್ರಾಪ್‌ ಔಟ್‌’ ಆಗಿ ಅಂದರೆ ಬಿಡುವು ತೆಗೆದುಕೊಂಡಾದರೂ ಸರಿಯೆ ಸ್ವಯಂ ಅಭ್ಯಾಸ ಮಾಡಿ ಮತ್ತೆ ವ್ಯಾಸಂಗ ಮುಂದುವರೆಸಿದರೆ ಆಕಾಶವೇನೂ ಮೇಲೆ ಬೀಳುವುದಿಲ್ಲ. ಓದಿನ ಆನಂದ ಕಸಿಯುವ ಕುರುಡು ಪಾಠ, ಕಂಠಪಾಠಕ್ಕೆ ಮೊರೆಹೋಗಿ ಮುಂದೆ ತಳಮಳಿಸುವ ಬದಲು…

 • ನಾವು ಸೇನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳಲಿಲ್ಲ

  ••ಬಿಜೆಪಿ ನಾಯಕರು ಮತ್ತು ನರೇಂದ್ರ ಮೋದಿಯವರು ಈ ಚುನಾವಣೆಯಲ್ಲಿ ಭದ್ರತೆ, ರಾಷ್ಟ್ರವಾದದ ವಿಚಾರ ಮಾತನಾಡುತ್ತಿದ್ದಾರಲ್ಲ? ಭಾರತದ ಪ್ರಮುಖ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಮೋದಿಯವರು ರಾಷ್ಟ್ರೀಯ ಭದ್ರತೆಯ ವಿಷಯ ಬಳಸುತ್ತಾರೆ. ದೇಶದ ಯುವಕರು ನಿರುದ್ಯೋಗಿಗಳಾಗಿದ್ದಾರೆ, ಭವಿಷ್ಯದ ಬಗ್ಗೆ…

 • ಹಾನಿ ಮಾಡುತ್ತಾ ಫೋನಿ?

  ಪೂರ್ವ ಕರಾವಳಿಗೆ ಮತ್ತೆ ಚಂಡಮಾರುತದ ಭೀತಿ ಉಂಟಾಗಿದೆ. ಬಂಗಾಳ ಕೊಲ್ಲಿಯಲ್ಲಿ ಫೋನಿ ಎಂಬ ಹೆಸರಿನ ಚಂಡಮಾರುತ ಎದ್ದಿದೆ. ದೇಶದಲ್ಲಿ ಹಿಂದಿನ ವರ್ಷಗಳಲ್ಲಿ ಉಂಟಾದ ಚಂಡಮಾರುತ ಮತ್ತು ಅದಕ್ಕೆ ಸಂಬಂಧಿಸಿದ ಕುತೂಹಲಕಾರಿ ಮಾಹಿತಿ ನಿಮಗಾಗಿ  ಫೋನಿ ಎಂದರೇನು? ಪ್ರಸಕ್ತ ಸಾಲಿನಲ್ಲಿ…

 • ಯಾರು ಮಾಡಲಿದ್ದಾರೆ ರಾಯ್‌ಬರೇಲಿಯ ರಥ ಸವಾರಿ?

  ಉತ್ತರಪ್ರದೇಶದಲ್ಲಿ ರಾಯ್‌ಬರೇಲಿ ಮತ್ತು ಅಮೇಠಿ ಕ್ಷೇತ್ರಗಳು ದಶಕಗಳಿಂದ ನೆಹರು-ಗಾಂಧಿ ಕುಟುಂಬದ ಹಿಡಿತದಲ್ಲೇ ಇವೆ. ಈ ಕ್ಷೇತ್ರಗಳ ಮೇಲೆ ಈ ಬಾರಿ ಬಿಜೆಪಿ ಕಣ್ಣಿಟ್ಟಿದೆ. ಹಿಂದೆಂದಿಗಿಂತಲೂ ಪ್ರಬಲವಾಗಿ ಇಲ್ಲಿ ಪ್ರಚಾರ ನಡೆಸಿರುವ ಬಿಜೆಪಿಯು, ಅಮೇಠಿಯಿಂದ ರಾಹುಲ್‌ನ್ನು, ರಾಯ್‌ಬರೇಲಿಯಿಂದ ಸೋನಿಯಾ ಗಾಂಧಿಯವರನ್ನು…

 • ಭಾರತದ ಚತುರ ಹೋರಾಟಕ್ಕೆ ಸಂದ ಜಯ

  ಅಂತೂ ಇಂತೂ, ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸುವಂತೆ ಮಾಡುವಲ್ಲಿ ಭಾರತ ಯಶಸ್ವಿಯಾಗಿದೆ. ಬುಧವಾರ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎನ್‌ಎಸ್‌ಸಿ) ಸಭೆಯಲ್ಲಿ ಈ ಕುರಿತಂತೆ ಘೋಷಣೆ ಹೊರಬಿದ್ದಿದೆ. ಈ ರೀತಿಯ ಘೋಷಣೆ ಮಾಡುವುದರಿಂದ ಆಗುವ ಪ್ರಯೋಜನವೇನು, ಇಂಥ…

 • ಸರಿದ ಪಂಚಾಯತ್‌ ರಾಜ್‌ ದಿನಾಚರಣೆ, ಸಡಿಲಗೊಂಡ ತಳಗಟ್ಟಿನ ಕಲ್ಲುಗಳು

  1993ರಲ್ಲಿ ದೇಶದೆಲ್ಲೆಡೆ ಪಂಚಾಯತ್‌ರಾಜ್‌ ವ್ಯವಸ್ಥೆ ಸಂವಿಧಾನಬದ್ಧವಾಗಿ ಅಸ್ತಿತ್ವಕ್ಕೆ ಬಂತು. ಪ್ರತಿ ವರ್ಷ ಏಪ್ರಿಲ್‌ 24ರಿಂದ ಪಂಚಾಯತ್‌ರಾಜ್‌ ಮಾಸಾಚರಣೆ ಆಚರಿಸಲಾಗುತ್ತಿದೆ. ಸ್ವಾತಂತ್ರ್ಯನಂತರದ ಏಳೂವರೆ ದಶಕದಲ್ಲಿ ಪಂಚಾಯತ್‌ರಾಜ್‌ ತಿದ್ದುಪಡಿಯ ಬಗ್ಗೆ ಇರುವಷ್ಟು ನಿರೀಕ್ಷೆ ಬೇರಾವುದೇ ಕಾಯಿದೆಯಲ್ಲಿರಲಿಲ್ಲ. ಸಮಾಜದ ಮುಖ್ಯವಾಹಿನಿಗೆ ಬರಲು ಅಧಿಕಾರ…

ಹೊಸ ಸೇರ್ಪಡೆ