• ಅಪ್ರತಿಮ ಸಾಧಕಿಯರನ್ನು ಹೊಂದಿದ ಹೆಗ್ಗಳಿಕೆ ಭಾರತ ದೇಶದ್ದಾಗಿದೆ…

  ಇಂದು ದೇಶಾದ್ಯಂತ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಆಚರಿಸುತ್ತಿದ್ದು, ಈ ನಿಟ್ಟಿನಲ್ಲಿ ಓದುಗರ ಆಯ್ದ ಲೇಖನ ಇಲ್ಲಿದೆ. ದೇಶಕ್ಕಾಗಿ ಹೋರಾಡಿದ ವೀರ ವನಿತೆಯರು, ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅಪ್ರತಿಮ ಸಾಧಕಿಯರನ್ನು ಹೊಂದಿದ ಹೆಗ್ಗಳಿಕೆಗೆ ಪಾತ್ರವಾಗಿದೆ ನಮ್ಮ ದೇಶ….

 • ಭಾರತದ ಪ್ರಪ್ರಥಮ ಮಹಿಳಾ ವೈದ್ಯೆ ಎಂಬ ಹೆಗ್ಗಳಿಕೆಯ “ಆನಂದಿ ಬಾಯಿ ಜೋಶಿ”

  ಇಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿಓದುಗರ ಆಯ್ದ ಲೇಖನ ಇಲ್ಲಿದೆ…ನಮ್ಮ ದೇಶದಲ್ಲಿ ಹಲವಾರು ಮಹಿಳೆಯರು ಆದರ್ಶಪ್ರಾಯರಾಗಿದ್ದು, ಆ ಸಾಲಿಗೆ ಆನಂದಿ ಬಾಯಿ ಜೋಶಿ ಕೂಡಾ ಒಬ್ಬರಾಗಿದ್ದಾರೆ. ಈಕೆ ಭಾರತದ ಪ್ರಪ್ರಥಮ ಮಹಿಳಾ ವೈದ್ಯೆ.31 ಮಾರ್ಚ್ 1865ರಲ್ಲಿ ಪೂನಾದಲ್ಲಿ…

 • ಮಕ್ಕಳಿಲ್ಲ ಎಂಬ ಕೊರಗು ಬಿಟ್ಟು ಸಾಧಕಿಯಾದ “ಸಾಲು ಮರದ ತಿಮ್ಮಕ್ಕ”

  ಪ್ರತಿ ವರ್ಷ ಜನವರಿ 24 ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಆಚರಿಸುತ್ತೇವೆ. ಈ ಹಿನ್ನೆಲೆಯಲ್ಲಿ ನಮ್ಮ ಕಣ್ಣ ಮುಂದೆ ಹಲವು ಆದರ್ಶ ಸ್ತ್ರೀಯರಿದ್ದಾರೆ. ಅದಕ್ಕೆ ಮತ್ತೊಂದು ಸೇರ್ಪಡೆ ಪರಿಸರವಾದಿ ಪದ್ಮಶ್ರೀ ಸಾಲುಮರದ ತಿಮ್ಮಕ್ಕ. ಇವರು ತುಮಕೂರು ಜಿಲ್ಲೆಯ…

 • ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ: ಸರಳ, ಸಜ್ಜನಿಕೆಯ ಸಾಧಕಿ ಸುಧಾಮೂರ್ತಿ

  ಪ್ರತಿ ವರ್ಷ ಜನವರಿ 24 ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಆಚರಿಸುತ್ತೇವೆ…ನನ್ನ ಪ್ರಕಾರ ಪ್ರತಿಯೊಂದು ಹೆಣ್ಣು ಸಹ ಸಾಧಕಿಯರೇ ಏಕೆಂದರೆ ಈ ಪುರುಷ ಪ್ರಧಾನ ಸಮಾಜದಲ್ಲಿ ಎಲ್ಲವನ್ನೂ ಮೆಟ್ಟಿನಿಂತು ಪ್ರತಿಯೊಂದು ಕ್ಷೇತ್ರದಲ್ಲೂ ನಮ್ಮ ಹೆಣ್ಣು ಮಕ್ಕಳು ಸಾಧನೆಯನ್ನು…

 • ಸೋಲು, ಸೋಲು, ಸೋಲು – ಕುಗ್ಗದೇ ಸ್ವರ್ಣಕ್ಕೆ ಮುತ್ತಿಟ್ಟ ಪಿ.ವಿ. ಸಿಂಧು ಕಥೆ

  ಇಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ಓದುಗರ ಆಯ್ದ ಲೇಖನ ಇಲ್ಲಿದೆ. “ಸಿಂಧು ಅವರು ತನ್ನ ಮನೆಯಿಂದ 56 ಕಿ.ಮೀ. ದೂರ ಪ್ರಯಾಣ ಮಾಡಿ ದೈನಂದಿನ ತರಬೇತಿ ಶಿಬಿರಗಳಲ್ಲಿ ಸಮಯಕ್ಕೆ ಸರಿಯಾಗಿ ಹಾಜರಾಗಿ ಅಗತ್ಯವಿರುವಷ್ಟೂ ಕಾರ್ಯಕ್ಷಮತೆ ತೋರುವುದು…

 • ಪಿಎಂವಿವಿವೈ; ಪ್ರಧಾನ ಮಂತ್ರಿ ವ್ಯಯ ವಂದನ ಯೋಜನೆ

  ಪ್ರಧಾನ ಮಂತ್ರಿ ವಯ ವಂದನ ಯೋಜನೆಯ (ಪಿಎಂವಿವಿವೈ) ಮೂಲಕ ನಾವು ಭವಿಷ್ಯಕ್ಕಾಗಿ ಹೂಡಿಕೆ ಮಾಡಬಹುದಾಗಿದೆ. ವಯಸ್ಸಾದ ಸಮಯದಲ್ಲಿ ಸಾಮಾಜಿಕ ಭದ್ರತೆಯನ್ನು ಒದಗಿಸಲು 60 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಿಗೆ ಪಿಎಂವಿವಿವೈ ಯೋಜನೆಯನ್ನು ಲೈಫ್ ಇನ್ಸುರೆನ್ಸ್‌ ಕಾರ್ಪೋರೇಶನ್‌ ಆಫ್…

 • ನಾನು ಮೆಚ್ಚಿದ ಪತ್ರಿಕೆ

  ನಾನು ಸಣ್ಣವಳಿದ್ದಾಗಿನಿಂದಲೂ ನಮ್ಮ ಮನೆಯಲ್ಲಿ ಕನ್ನಡ ವಾರ್ತಾ ಪತ್ರಿಕೆಯನ್ನು ಅಪ್ಪ ತರುತ್ತಿದ್ದರು. ಅದರಲ್ಲಿ ಹೆಚ್ಚಾಗಿ ಮನೆಗೆ ಉದಯವಾಣಿ ಬರುತ್ತಿತ್ತು. ಮೊದಲನೆಯ ಪುಟದಿಂದ ಕೊನೆಯ ಪುಟದ ವರೆಗೆ ಕ್ರಮಬದ್ಧವಾಗಿ ಜೋಡಿಸಲಾದ ಸುದ್ದಿಗಳು ನನಗಿಷ್ಟ. ಎಡಿಶನ್‌ ರೂಪದಲ್ಲಿ ಬರುತ್ತಿದ್ದ ಸ್ಥಳೀಯ ವಾರ್ತೆಗಳು,…

 • ಕುಂದಿಲ್ಲದ ನೆನಪಿನ ಕವಿ ಮುದ್ದಣ

  ಕನ್ನಡ ನಾಡಿನ ಜನತೆಯಲ್ಲಿ ಕನ್ನಡದ ಆಸಕ್ತಿ ವಿವಿಧ ಮುಖಗಳಲ್ಲಿ ಹರಡಿ ವ್ಯಾಪಿಸುವಂತೆ ಮಾಡಿದ ಮಹನೀಯರು ಹಲವು ಮಂದಿ. ಅವರು ಮಾಡಿದ ವೈವಿಧ್ಯಪೂರ್ಣವಾದ ಕೆಲಸಗಳು ಐತಿಹಾಸಿಕವಾಗಿ ಗುರುತಿಸಲೇ ಬೇಕಾದ “ಭಾಷಾ ಸಾಹಿತ್ಯ ಸೇವೆ’ಯೇ ಹೌದು. ಅವರು ತಮ್ಮ ಕೆಲಸಗಳಿಂದ ಕನ್ನಡ…

 • 1 ಪ್ರಕರಣ ಇತ್ಯರ್ಥಕ್ಕೆಬೇಕು 4 ವರ್ಷ

  ದೇಶದ ಕಾನೂನು ವ್ಯವಸ್ಥೆ ಬಲಿಷ್ಠವಾಗಿದೆ ನಿಜ. ಅದರ ಜತೆಗೆ ಅಷ್ಟೇ ಮಂದಗಾಮಿ ಪ್ರವೃತ್ತಿಯಿಂದ ಕೂಡಿದೆ. ಸುಪ್ರೀಂ ಕೋರ್ಟ್‌, ಹೈಕೋರ್ಟ್‌ಗಳು ಹಾಗೂ ಕೆಳ ನ್ಯಾಯಾಲಯಗಳಲ್ಲಿ ಹಲವು ದಶಕಗಳ ಪ್ರಕರಣಗಳು ಬಾಕಿ ಇವೆ. ರಾಜ್ಯದಲ್ಲಿನ ನ್ಯಾಯಾಲ ಯಗಳು ಒಂದು ಕೇಸ್‌ ಇತ್ಯರ್ಥ…

 • ಹಣದುಬ್ಬರದ ಸಮಸ್ಯೆ ಮರುಕಳಿಸಲಿದೆಯೇ?

  ಅಭಿವೃದ್ಧಿಶೀಲ ದೇಶಗಳ ಪರಿಸ್ಥಿತಿಯೇ ಬೇರೆ. ಕಾರಣ ಅಂತಹ ದೇಶಗಳಲ್ಲಿ ಜನಸಂಖ್ಯೆ ಬೆಳೆದ ಹಾಗೆ ಉತ್ಪಾದನೆ ಮತ್ತು ಪೂರೈಕೆಗಳು ಬೇಡಿಕೆಗೆ ಅನುಗುಣವಾಗಿ ಹೆಚ್ಚಳವಾಗುವುದಿಲ್ಲ. ಹಣದುಬ್ಬರವು ಒಂದು ದೇಶದಲ್ಲಿ ಬೇಡಿಕೆ ಹಾಗೂ ಪೂರೈಕೆಯ ವ್ಯತ್ಯಯದಿಂದ ಉಂಟಾಗುವ ಪ್ರಕ್ರಿಯೆ. ಅದರಲ್ಲೂ ಅಭಿವೃದ್ಧಿಶೀಲ ದೇಶಗಳಲ್ಲಿ…

 • ವಿಟ್ಟಲನ ನಾಮಸ್ಮರಣೆಗೆ ಆರೋಗ್ಯ ವರ್ಧಕ ಶಕ್ತಿ

  ಸಂಸ್ಕೃತ ಭಾಷೆಯೇ ಬಯೋಲಾಜಿಕಲ್‌ ಆಗಿದೆ. ಮಂತ್ರ ಪಠನದಿಂದ ನರನಾಡಿಗಳು ಕ್ರಿಯಾಶೀಲವಾಗುತ್ತವೆ. ವಿಟ್ಟಲನ ನಾಮಸ್ಮರ ಣೆಗೂ ಈ ಶಕ್ತಿ ಇದೆ. ಇದು ಆರೋಗ್ಯ ಪ್ರದಾಯಿ ಎಂದು ಪ್ರಸಿದ್ಧ ಹಿಂದೂಸ್ಥಾನೀ, ಭಜನೆ ಸಂಗೀತಕಾರ ಪುಣೆಯ ಮಹೇಶ್‌ ಕಾಳೆ ಹೇಳಿದ್ದಾರೆ. ಶ್ರೀಕೃಷ್ಣ ಮಠದ…

 • ನಮಗೆ ಪಾಕಿಸ್ಥಾನಿ ಸಿನೆಮಾ ನೋಡಲಾಗುತ್ತಿಲ್ಲ, ಬಾಲಿವುಡ್‌ ಬೇಕು!

  ಖುದ್ದು ಪಾಕಿಸ್ತಾನಿ ಸೇನೆಯ ಪಿಆರ್‌ ವಿಭಾಗವೇ ನಿರ್ಮಾಣ ಮಾಡಿದ “”ಕಾಫ್ ಕಂಗನಾ”ದಂಥ ಅಬ್ಬರದ ದೇಶಭಕ್ತಿಯ ಸಿನೆಮಾವನ್ನೂ ಕೂಡ ಪಾಕಿಸ್ತಾನಿ ಪ್ರೇಕ್ಷಕರು ನಿರಾಕರಿಸಿಬಿಟ್ಟರು. ಆನ್‌ಲೈನ್‌ನಲ್ಲಿ ಮತ್ತು ಡಿವಿಡಿಗಳಲ್ಲಿ ಭಾರತೀಯ ಸಿನೆಮಾಗಳನ್ನು ನೋಡುವ ಪಾಕಿಸ್ತಾನಿ ಪ್ರೇಕ್ಷಕರು, ನಮ್ಮಲ್ಲೇ ತಯಾರಾಗುವ ಸಿನೆಮಾಗಳನ್ನು ನೋಡುವುದಿಲ್ಲ….

 • ಇ ವಾಹನಗಳದೇ ಕಾರು-ಬಾರು

  ದೇಶದೆಲ್ಲೆಡೆ ದ್ವಿಚಕ್ರ, ತ್ರಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನ ಗಳ ಎಲೆಕ್ಟ್ರಿಕ್‌ ಆವೃತ್ತಿಗಳ ಉತ್ಪಾ ದನೆ ಪ್ರಾರಂಭವಾಗಿದ್ದು, 2024ರ ವೇಳೆಗೆ ಎಲೆಕ್ಟ್ರಿಕ್‌ ವಾಹನಗಳನ್ನು ಕೊಳ್ಳುವವರ ಸಂಖ್ಯೆ ಏರಿಕೆಯಾಗಲಿದೆ ಎಂದು ಕ್ರಿಸೆಲ್‌ ಸಂಶೋಧನೆ ಅಭಿಪ್ರಾಯಪಟ್ಟಿದೆ. ಕೇಂದ್ರ ಸರಕಾರವೂ ಇತ್ತೀಚಿನ ವರ್ಷಗಳ…

 • ಇಂಟರ್ನೆಟ್‌ ಭಾರತ 2ನೇ ಅತೀ ದೊಡ್ಡ ರಾಷ್ಟ್ರ

  ನಮ್ಮ ದೇಶದಲ್ಲಿ ಅಂತರ್ಜಾಲ ಬಳಕೆ ಈಗ ಜೀವನದ ಅವಿಭಾಜ್ಯ ಅಂಗವಾಗಿದೆ. ಮಾತ್ರವಲ್ಲದೇ ಮೂಲ ಆವಶ್ಯಕತೆಯಾಗಿ ಮಾರ್ಪಡುತ್ತಿದೆ. ದಿನನಿತ್ಯ ಅಂತರ್ಜಾಲ ಬಳಕೆದಾರರ ಸಂಖ್ಯೆ ವೇಗವಾಗಿ ಬೆಳೆಯುತ್ತಿದೆ. ಭಾರತದಲ್ಲಿ ಇಂಟರ್‌ನೆಟ್‌ ಬಳಕೆದಾರರ ಸಂಖ್ಯೆ 50 ಕೋಟಿ ದಾಟಿದೆ. 560 ಮಿಲಿಯನ್‌ ಇಂಟರ್‌ನೆಟ್‌…

 • 2ನೇ ತರಗತಿಯಿಂದ ಆಪ್ತ ಸಂಗಾತಿ

  ನಮ್ಮ ತಂದೆಗೆ ಕನ್ನಡಕ ಅಲ್ಲಿ ಎಲ್ಲೋ ಇಟ್ಟು ಸಿಗದೇ ಇದ್ದಾಗ ಪತ್ರಿಕೆ ಓದಿ ಹೇಳು ಎಂದು ನನ್ನ ಕೇಳುತ್ತಿದ್ದರು. ಅವರಿಗೆ ಉದಯವಾಣಿ ಅಂದರೆ ಅಭಿಮಾನ ಹೆಚ್ಚು. ಮೊದಲ ಪುಟದಲ್ಲಿರುವ ದೇಶದ ಬಗೆಗಿನ ನ್ಯೂಸ್‌, ವಿದೇಶದಲ್ಲಿ ಏನೇನು, ರಾಜಕೀಯ ವಾರ್ತೆಗಳು…

 • ಜಗತ್ತಿನಲ್ಲಿ ಸಂಗೀತ ಇಷ್ಟವಿಲ್ಲದವರು ಯಾರಿದ್ದಾರೆ?: ಎನ್‌. ರಾಜಮ್‌

  ಸಂಗೀತ ಜಗತ್ತಿನಲ್ಲಿ ಬಹುಮನ್ನಣೆ ಪಡೆದಿರುವ ಪಿಟೀಲು ವಾದಕಿ ಪದ್ಮಭೂಷಣ ಡಾ| ಎನ್‌. ರಾಜಮ್‌ ಅವರು ಶ್ರೀ ಅದಮಾರು ಮಠದ ಪರ್ಯಾಯೋತ್ಸವದ ಅಂಗವಾಗಿ ಹಮ್ಮಿಕೊಂಡ “ದರ್ಬಾರ್‌ ಸಂಗೀತ ಕಚೇರಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ “ಉದಯವಾಣಿ’ಗೆ ಸಂದರ್ಶನ ನೀಡಿದರು. ಸಂಗೀತ ಯಾಕೆ…

 • ಗ್ರಾಮೀಣ ಪ್ರದೇಶ ಮಕ್ಕಳ ಕಲಿಕಾ ಸಾಮರ್ಥ್ಯ ಕುಸಿತ

  ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಸ್ಪರ್ಧೆ ಹಿಂದೆಂದೂ ಇಲ್ಲದಷ್ಟೂ ಬಿರುಸಾಗಿದೆ. ಇಂತಹ ಹೊತ್ತಿನಲ್ಲಿ ಹಳ್ಳಿಗಾಡಿನ ಮಕ್ಕಳು ಕಲಿಕಾ ಸಾಮರ್ಥ್ಯ ಕುಸಿತಗೊಂಡಿದ್ದು, ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವಣ ಅಂತರವನ್ನು ಇನ್ನಷ್ಟು ಹಿಗ್ಗಿಸಿದಂತಾಗಿದೆ. ಈ ಕುರಿತಂತೆ ವಾರ್ಷಿಕ ಶಿಕ್ಷಣ ವರದಿಯಲ್ಲಿ…

 • ಯಕ್ಷಪರಿವ್ರಾಜಕ ಹೊಸ್ತೋಟ ಮಂಜುನಾಥ ಭಾಗವತ

  ನಮ್ಮ ನಡುವೆ ಇದ್ದ, ಈಗಲೂ ಇಲ್ಲವೆಂದು ಹೇಳಲಾಗದ ಖ್ಯಾತ ಯಕ್ಷಗಾನ ವಿದ್ವಾಂಸ ಮತ್ತು ದಾರ್ಶನಿಕ ಹೊಸ್ತೋಟ ಮಂಜುನಾಥ ಭಾಗವತರ ಜೀವನದ ಅನನ್ಯತೆ ಮತ್ತು ಶ್ರೇಷ್ಟತೆಯನ್ನು ಅರಿಯುವ ಹಂಬಲ ನಮ್ಮನ್ನು ತಾತ್ವಿಕತೆ, ಕಲೆ, ಎರಡರ ನಡುವಿನ ಸಂಬಂಧ, ಆತ್ಮೋನ್ನತಿ ಇತ್ಯಾದಿ…

 • ವಿದ್ಯಾರ್ಥಿ ಜೀವನದ ಹವ್ಯಾಸ

  ಸುಮಾರು ನಲವತ್ತು ವರುಷಗಳ ಹಿಂದೆ ನಾನು ಐದನೇ ತರಗತಿಯಲ್ಲಿದ್ದಾಗ ವಿಶ್ವನಾಥ ಮಾಸ್ತರರು ಒಂದು ಮುಖ್ಯವಾದ ವಾರ್ತೆಯನ್ನು ಉದಯ ವಾಣಿಯಲ್ಲಿ ತರಗತಿಯಲ್ಲಿ ಓದಿ, ಆ ಪತ್ರಿಕೆಯನ್ನು ಮನೆಗೆ ತೆಗೆದು ಕೊಂಡು ಹೋಗಿ ಮನೆಯಲ್ಲಿ ಓದುವಂತೆ ಹೇಳಿ ದರು. ಅದನ್ನು ಮನೆಯಲ್ಲಿ…

 • ಬರಹಗಾರ್ತಿಯಾಗಿಸಿದ ಪತ್ರಿಕೆ

  ಉದಯವಾಣಿ ಪತ್ರಿಕೆಯನ್ನು ಬಹಳ ವರ್ಷಗಳಿಂದ ಓದುತ್ತಿದ್ದೇನೆ. ನನಗೆ ಇಷ್ಟವಾಗಲು ಹಲವು ಕಾರಣಗಳಿವೆ. ಉದಯವಾಣಿಯ ಅಕ್ಷರ ಹಾಗೂ ಪುಟ ವಿನ್ಯಾಸ ಉಳಿದೆಲ್ಲ ಪತ್ರಿಕೆಗಳಿಗಿಂತಲೂ ಆಕರ್ಷಕ. ಕನ್ನಡ ಭಾಷೆಯ ಯಾವುದಾ ದರೂ ಪದ ಬರೆಯುವಾಗ ಅದರ ಸರಿ ಯಾದ ರೂಪ ಏನು…

ಹೊಸ ಸೇರ್ಪಡೆ