• ಜೀವ ಉಳಿಸಿತು ಅವ್ವನ ನೆನಪು

  ಹೆಂಡತಿ ಜತೆ ಸಣ್ಣ ವಿಷಯಕ್ಕೆ ಜಗಳ ಮಾಡಿಕೊಂಡು ಸಾಯುವ ನಿರ್ಧಾರ ಮಾಡಿ ಹೊಲಕ್ಕೆ ಹೋಗಿ ನೇಣು ಹಾಕಿಕೊಳ್ಳಲಿದ್ದ. ತಕ್ಷಣವೇ ಅವ್ವನ  ಬಗ್ಗೆ ನೆನಪಾಯಿತು. ಅವಳನ್ನು ನೋಡಿಕೊಳ್ಳುವ ಬಗ್ಗೆ ಸ್ನೇಹಿತನಿಗೆ ಫೋನ್‌ ಮಾಡಿ ತನ್ನ ನಿರ್ಧಾರ  ತಿಳಿಸಿದ. ಆತ ಮತ್ತೂಬ್ಬನಿಗೆ  ಮಾಹಿತಿ…

 • ಜೆಟ್‌ ಏರ್‌ವೇಸ್‌ ಬಿಕ್ಕಟ್ಟು: ಬೇಕಿದೆ ಕಾಯಕಲ್ಪ

  ದೇಶದ ಎರಡನೇ ಅತಿ ದೊಡ್ಡ ವಾಯುಯಾನ ಸಂಸ್ಥೆಯಾಗಿರುವ ಜೆಟ್‌ ಏರ್‌ವೇಸ್‌ ಎದುರಿಸುತ್ತಿರುವ ತೀವ್ರ ಹಣಕಾಸಿನ ಬಿಕ್ಕಟ್ಟು ವಾಯುಯಾನ ಕ್ಷೇತ್ರದಲ್ಲಿ ತಳಮಳಕ್ಕೆ ಕಾರಣವಾಗಿದೆ. ಸುಮಾರು 6 ಸಾವಿರ ಕೋಟಿ ಸಾಲದ ಸುಳಿಯಲ್ಲಿ ಸಿಲುಕಿರುವ ಜೆಟ್‌ ಏರ್‌ವೇಸ್‌ ಈಗಾಗಲೇ 19 ಬೋಯಿಂಗ್‌…

 • ಕೇಂದ್ರ ಬಜೆಟ್ ನ ಟಾಪ್ 10 ನಿರೀಕ್ಷೆಗಳು

  ಲೋಕಸಭೆ ಚುನಾವಣೆಗೂ ಮೊದಲು ಕೇಂದ್ರ ಸರಕಾರ ಮಧ್ಯಾಂತರ ಬಜೆಟ್‌ ಮಂಡನೆಗೆ ಸಿದ್ಧವಾಗುತ್ತಿದ್ದು, ಮೂಲಸೌಕರ್ಯ ಅಭಿವೃದ್ಧಿಯ ಜತೆಗೆ ಈ ಬಾರಿ ಜನಪ್ರಿಯ ಯೋಜನೆಗಳಿಗೆ  ಮೊರೆ ಹೋಗುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ಮಧ್ಯಮವರ್ಗ ಹಾಗೂ  ಸರಕಾರಿ ಉದ್ಯೋಗಿಗಳನ್ನೇ  ದೃಷ್ಟಿಯಲ್ಲಿಟ್ಟುಕೊಂಡು  ಹಲವು ಕಾರ್ಯಕ್ರಮಗಳನ್ನು ಮತ್ತು…

 • ನನ್ನ ಜೀವನ ಬದಲು ಮಾಡಿದ ಜಾರ್ಜ್‌ ಸಾಹಿಬ್‌

  ಕೆಲವೊಂದು ಬಾರಿ ಅವರು ನನ್ನ ವಿರುದ್ಧವೇ ಕೋಪದಿಂದ ಹಾರಾಡಿದ ಘಟನೆಗಳೂ ಇವೆ. ಇಷ್ಟು ಮಾತ್ರವಲ್ಲ, ಅಪರಿಚಿತರ ಎದುರಿಗೇ ಪತಿ ಜಾರ್ಜ್‌ ಸಾಹಿಬ್‌ ವಿರುದ್ಧ ಟೀಕೆ ಮಾಡಿದ್ದೂ ಉಂಟು. 2014ರಲ್ಲಿ ಜಾರ್ಜ್‌ರ ಸಹೋದರರು ಲೀಲಾ ಕಬೀರ್‌ ಜತೆಗಿನ ಕಾನೂನು ಹೋರಾಟಕ್ಕೆ…

 • ಇಂದಿರೆಯ ಎದುರಾಳಿ

  ಹೋರಾಟದ ಮೂಲಕ ಕ್ರಾಂತಿಯ ಕನಸು ಕಂಡ ಧೀಮಂತ ಜಾರ್ಜ್‌ ಅಧಿಕಾರಸ್ಥರಿಗೆ ಸದಾ ಸಿಂಹಸ್ವಪ್ನವಾಗಿ ಬಾಳಿದರು. ಅಧಿಕಾರ ಸಿಕ್ಕಾಗಲೂ ಹೊಸ ಕ್ರಾಂತಿಯ ಮುನ್ನುಡಿ ಬರೆದರು. “ಒಬ್ಬ ವ್ಯಕ್ತಿ ಹಿಂದಿನ ಅನುಭವಗಳಿಂದ ಪಾಠ ಕಲಿಯಬೇಕು. ಹಿಂದಿನ ನೆನಪುಗಳಲ್ಲಿಯೇ ಉಳಿಯದೆ ಸದ್ಯದ ವಿಚಾರಗಳನ್ನು…

 • ಪದ್ಮಪುರಸ್ಕೃತರ ಸ್ಫೂರ್ತಿದಾಯಕ ಹೆಜ್ಜೆ

  ಗಣರಾಜ್ಯೋತ್ಸವಕ್ಕೂ ಮುನ್ನಾದಿನ ಕೇಂದ್ರ ಸರ್ಕಾರ ಪದ್ಮ ಗೌರವ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನಾಲ್ಕು ಮಂದಿಗೆ ಪದ್ಮ ವಿಭೂಷಣ, 14 ಮಂದಿಗೆ ಪದ್ಮ ಭೂಷಣ ಮತ್ತು 94 ಗಣ್ಯರಿಗೆ ಪದ್ಮ ಶ್ರೀ ಗೌರವ ನೀಡಲಾಗಿದೆ. ನಿಸ್ಸಂಶಯವಾಗಿಯೂ ಪ್ರತಿಯೊಬ್ಬರೂ ಈ ಗೌರವಕ್ಕೆ ಅರ್ಹರೇ. ಆದರೂ…

 • ಹೊತ್ತು ತಿರುಗಿದ ಅಪ್ಪ-ಅವ್ವ ಹೊರೆಯಾದಾಗ…

  ಅಂದು ಬರಬೇಕಿತ್ತು, ಬರಲಿಲ್ಲ ಅವರು. ಹೌದು, ಅದಕ್ಕಿಂತ ಒಂದು ವಾರದ ಹಿಂದೆ ಅÇÉೇ ನನ್ನೆದುರೇ ಕುಳಿತು ಚಿಂತಿತರಾಗಿದ್ದ ನೆನಪು…ಒಂದಿಷ್ಟು ಜನ ಹಾಗೇನೇ. ನಿಷ್ಕಾರಣವಾಗಿ ಮನದಲ್ಲಿ ಉಳಿದುಬಿಡುತ್ತಾರೆ. ಅವರೂ ಹಾಗೆಯೇ ನನ್ನ ಮನಸ್ಸಲ್ಲಿ ಉಳಿದುಕೊಂಡುಬಿಟ್ಟರು. ಅವರ ಮುಗ್ಧ ಚಹರೆಗಳು ಈಗಲೂ…

 • ನಮೋ ಶಿವಕುಮಾರಸ್ವಾಮಿ, ಶರಣಂ ಗಚ್ಛಾಮಿ!

  ಮಠಗಳೆಂದರೆ ಬೆಳಗಿನ ಜಾವಕ್ಕೇ ಶುರುವಾಗುತ್ತದೆ ನಗಾರಿ, ಡೋಲುಗಳ ಅಬ್ಬರ! ಅತಿರೇಕದ ಆಡಂಬರ ಪೂಜೆಗಳು, ಆಟಾಟೋಪಗಳು, ದೇವರನ್ನು ಮೈಮೇಲೆ ಆಹ್ವಾನಿಸಿಕೊಳ್ಳುವ ಶಿಷ್ಯ ಕೋಟಿಯ ನೂರೆಂಟು ಅವತಾರಗಳು, ನೂರಾರು ಗಂಟೆ ಜಾಗಟೆಗಳ ಕಿವಿಗಡಚಿಕ್ಕುವ ಆರ್ಭಟ, ಲಕ್ಷಾಂತರ ರೂಪಾಯಿ ದುಂದು ಮಾಡುವ ಅಲಂಕಾರಗಳು,…

 • ಗರ್ವದ ದುರ್ಗದಲ್ಲಿ ಉಸಿರುಗಟ್ಟಿಸುವ ಅಹಂ

  ಅಹಂಕಾರ ಸ್ವಭಾವ ಗುರಿ ಸಾಧನೆಗೆ ಪೋಷಕವಾದ, ಪ್ರೇರಕವಾದ, ಪೂರಕವಾದ ಪ್ರಯತ್ನ ಮಾಡಲು ಸಹಕರಿಸುವುದಿಲ್ಲ. ಇದರಿಂದ ಅನೇಕರು ತಮ್ಮ ಗುರಿಯನ್ನು ಮರೆತು ಕೇವಲ ಕ್ಷುಲ್ಲಕ ಗೆಲುವಿನ ಭ್ರಮೆಯಲ್ಲಿ ತಮ್ಮನ್ನು ಕಳೆದುಕೊಂಡು ಸೋಲಿಗೆ ಸಮೀಪವಾಗುತ್ತಾರೆ. ಅಹಂಕಾರ ಎಂಬುದು ಒಂದು ಮನೋವಿಕಾರ. ಮನಸ್ಸಿನ…

 • ಚಟಾಧೀನತೆಯ ಚರಮಸೀಮೆ…

  ಧೂಮಪಾನದ ದುಷ್ಪರಿಣಾಮದಿಂದ ಸಂಭವಿಸುವ ಗ್ಯಾಂಗ್ರೀನ್‌ ಅದು. ಮುಟ್ಟಿ ನೋಡಿದರೆ ಕಾಲು ತಣ್ಣಗಿತ್ತು. ರಕ್ತನಾಳಗಳು ಕಟ್ಟಿಕೊಂಡು ನಾಡಿಮಿಡಿತ ಇರಲಿಲ್ಲ. ಬೆರಳುಗಳು ಕೊಳೆತು ಅಸಾಧ್ಯ ದುರ್ವಾಸನೆ ಬೀರುತ್ತಿದ್ದವು. ಅವನ ಹೆಂಡತಿ, ಮಗ ಕೈಮುಗಿದು ಕರುಣಾಜನಕ ಸ್ಥಿತಿಯಲ್ಲಿ ನಿಂತಿದ್ದರು. ನಾನಾಗ ಬಳ್ಳಾರಿಯ ವೈದ್ಯಕೀಯ…

ಹೊಸ ಸೇರ್ಪಡೆ