• ದೇವಸ್ಥಾನ ನಿರ್ಮಾಣಕ್ಕಾಗಿ ಕರಸೇವೆ, ಕ್ರೌಡ್‌ ಫ‌ಂಡಿಂಗ್‌

  ಅಯೋಧ್ಯೆ/ಹೊಸದಿಲ್ಲಿ: ಮುಂದಿನ ವರ್ಷದಿಂದ ನಿರ್ಮಾಣವಾಗಲಿರುವ ರಾಮ ಮಂದಿರಕ್ಕೆ ದೇಶದ ನಾಗರಿಕರಿಂದ ಹಣ ಸಂಗ್ರಹಿಸಲು (ಕ್ರೌಡ್‌ ಫ‌ಂಡಿಂಗ್‌) ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ತೀರ್ಮಾನಿಸಿದೆ. ಜತೆಗೆ ನಿರ್ಮಾಣ ಕಾರ್ಯಕ್ಕೆ ‘ಕರಸೇವೆ’ ನಡೆಸಲೂ ತೀರ್ಮಾನಿಸಿದೆ. ಅದಕ್ಕಾಗಿ ಶೀಘ್ರದಲ್ಲಿಯೇ ಬೃಹತ್‌ ಆಂದೋಲನ ಶುರುವಾಗಲಿದೆ. 1990ರಲ್ಲಿ…

 •  27 ವರ್ಷ ಉಪವಾಸ; ಅಯೋಧ್ಯೆ ತೀರ್ಪಿಗಾಗಿ ಕಾದು ಕುಳಿತಿದ್ದ ಈಕೆ ಆಧುನಿಕ ಶಬರಿ!

  ಭೋಪಾಲ್:ರಾಮನಿಗಾಗಿಯೇ ಹಲವಾರು ವರ್ಷಗಳ ಕಾಲ ಕಳೆದಿದ್ದ ಶಬರಿ ಕಥೆ ಬಹುತೇಕರಿಗೆ ತಿಳಿದಿದೆ. ಇದೀಗ ಆ ಸಾಲಿಗೆ ಮತ್ತೊಂದು ಸೇರ್ಪಡೆ ಎಂಬಂತೆ ಮಧ್ಯಪ್ರದೇಶದ ಜಬಲ್ಪುರ್ ಜಿಲ್ಲೆಯ ಸಂಸ್ಕೃತದ ಮಾಜಿ ಶಿಕ್ಷಕಿ ಅಯೋಧ್ಯೆ ತೀರ್ಪಿಗಾಗಿ 1992ರಿಂದ ಕೇವಲ ಹಾಲು, ಹಣ್ಣು ತಿಂದು…

 • ರಾಮ ಮಂದಿರ ಟ್ರಸ್ಟ್‌ ರಚನೆ ಪ್ರಕ್ರಿಯೆ ಶುರು

  ಹೊಸದಿಲ್ಲಿ/ಲಕ್ನೋ: ಅಯೋಧ್ಯೆಯು ರಾಮನದ್ದೇ ಎಂಬ ತೀರ್ಪು ಹೊರಬಿದ್ದ ಬೆನ್ನಲ್ಲೇ ಸುಪ್ರೀಂ ಕೋರ್ಟ್‌ ತೀರ್ಪಿನಂತೆ ರಾಮ ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್‌ ರಚನೆ ಪ್ರಕ್ರಿಯೆಯನ್ನು ಕೇಂದ್ರ ಸರಕಾರ ಸೋಮವಾರ ಆರಂಭಿಸಿದೆ. ಯಾವ ರೀತಿಯಲ್ಲಿ ಟ್ರಸ್ಟ್‌ ಇರಬೇಕು ಎಂಬ ಬಗ್ಗೆ ತೀರ್ಪಿನ ಪ್ರತಿಯನ್ನು…

 • ಮಂದಿರಕ್ಕೆ ರಾಮನವಮಿಯಂದು ಚಾಲನೆ?

  ಲಕ್ನೋ/ಹೊಸದಿಲ್ಲಿ: ಎಲ್ಲವೂ ಅಂದು ಕೊಂಡಂತೆ ನಡೆದರೆ ಬರುವ ರಾಮನವಮಿಯಂದೇ ಅಯೋಧ್ಯೆಯಲ್ಲಿ ರಾಮಮಂದಿರ ಕಾರ್ಯ ಆರಂಭವಾಗುವ ಸಾಧ್ಯತೆ ಇದೆ. 2020ರ ಎ.2ರಂದು ರಾಮನವಮಿ; ಅಂದು ನಿರ್ಮಾಣ ಮೊದಲ್ಗೊಂಡು 2022ಕ್ಕೆ ಮುಗಿಸುವ ಗುರಿ ಹೊಂದಲಾಗಿದೆ. ಆದರೆ ರಾಮಮಂದಿರಕ್ಕೆ ಮತ್ತೆ ಶಿಲಾನ್ಯಾಸ ನಡೆಯುವ…

 • 2020ರ ಮಕರಸಂಕ್ರಾಂತಿ ದಿನ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ

  ನವದೆಹಲಿ/ಲಕ್ನೋ: ರಾಮಮಂದಿರ ನಿರ್ಮಾಣಕ್ಕಾಗಿ 2020ರಲ್ಲಿ ಜನವರಿಯ ಮಕರ ಸಂಕ್ರಮಣ ದಿನ ಶಿಲಾನ್ಯಾಸ ಕಾರ್ಯ ನೆರವೇರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ವರದಿಯ ಪ್ರಕಾರ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಮೂರು ತಿಂಗಳೊಳಗೆ ಟ್ರಸ್ಟ್ ರಚಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನದ…

 • ಅಯೋಧ್ಯೆಯಲ್ಲಿ ಈಗ ಭಕ್ತಿ,ಪುಳಕ ; ರಾಮಲಲ್ಲಾನಿಗೆ ವಿಶೇಷ ಅಲಂಕಾರ

  ಅಯೋಧ್ಯೆ/ಹೊಸದಿಲ್ಲಿ: ಹನುಮಾನ್‌ ಗಾರ್ಹಿಯಲ್ಲಿ ಭಕ್ತರ ತುಂಬಿದ ಉತ್ಸಾಹ, ಎಲ್ಲೆಡೆ ಭಕ್ತಿ, ಪುಳಕದ ವಾತಾವರಣ… ಇದು ರವಿವಾರ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ಅನಂತರ ಅಯೋಧ್ಯೆಯಲ್ಲಿ ಕಂಡು ಬಂದ ವಾತಾವರಣ. ತೀರ್ಪಿನ ಅನಂತರ ಏನಾಗಲಿ ದೆಯೋ ಎಂಬ ಆತಂಕದ ವಾತಾವರಣ ಇದ್ದರೂ,…

 • ಅಯೋಧ್ಯೆ: ಜನಜಾಗೃತಿಗೆ ಧರ್ಮಗುರುಗಳ ಸಂಕಲ್ಪ

  ಹೊಸದಿಲ್ಲಿ: ಅಯೋಧ್ಯೆ ಜಮೀನು ಮಾಲಕತ್ವಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ಅನಂತರ ಜನರಲ್ಲಿ ಜನ ಜಾಗೃತಿ ಮೂಡಿಸಿ ದೇಶದಲ್ಲಿ ಶಾಂತಿ, ಸೌಹಾರ್ದ ಕಾಪಾಡಲು ಹಿಂದೂ ಮತ್ತು ಮುಸ್ಲಿಂ ಧರ್ಮಗುರುಗಳು ರವಿವಾರ ಸಂಕಲ್ಪ ಮಾಡಿದರು. ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ)…

 • ಭಾಜಪ ಮತ್ತು ರಾಮಜಪ

  ಅದು 1989ರ ಸುಮಾರು. ಮೊಟ್ಟ ಮೊದಲ ಬಾರಿಗೆ ಬಿಜೆಪಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಮಾತನಾಡುತ್ತದೆ. ಆ ವರ್ಷ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರದ ಬಗ್ಗೆ ಪ್ರಸ್ತಾಪಿಸುವ ಬಿಜೆಪಿ, 1948ರಲ್ಲಿ ಸರ್ಕಾರವೇ ಸೋಮನಾಥಪುರದಲ್ಲಿ ಸೋಮನಾಥನ ದೇಗುಲ ಕಟ್ಟಿಸಿದ…

 • ಉತ್ಖನನದಲ್ಲಿ ದೊರೆತ ಪುರಾವೆಗಳೇನು?

  ಅಯೋಧ್ಯೆಯ ವಿವಾದಿತ ಸ್ಥಳದ ವಾಸ್ತವ ತಿಳಿಯುವ ಸಲುವಾಗಿ ಲಕ್ನೋ ನ್ಯಾಯಾಲಯದ ಆದೇಶದ ಮೇರೆಗೆ ಭಾರತೀಯ ಪುರಾತತ್ವ ಇಲಾಖೆ 2003ರಲ್ಲಿ ಉತ್ಖನನ ನಡೆಸಿತ್ತು. ಆದರೆ ಅದಕ್ಕೂ ಸುಮಾರು 140 ವರ್ಷಗಳಷ್ಟು ಹಿಂದೆಯೇ ಅಂದಿನ ಸರ್ವೇಕ್ಷಣಾ ಇಲಾಖೆ ಅಧಿಕಾರಿ ಎ.ಇ. ಕನ್ನಿಂಗ್‌ಹ್ಯಾಮ್‌…

 • ನ್ಯಾಯಾಲಯದ ಕಟಕಟೆ ಏರಿದ್ದು ಹೇಗೆ?

  ವಿವಾದಕ್ಕೆ ಸಂಬಂಧಿಸಿದಂತೆ ಮೊದಲ ಮೊಕದ್ದಮೆ ದಾಖಲಿಸಿದವರು ಹಿಂದೂ ಮಹಾಸಭಾದ ಉತ್ತರಪ್ರದೇಶದ ಆಗಿನ ಗೊಂಡಾ (ಈಗ ಬಲರಾಂಪುರ) ಜಿಲ್ಲಾಧ್ಯಕ್ಷ ಗೋಪಾಲಸಿಂಗ್‌. ಅದಕ್ಕೆ ಕಾರಣವಾದವರು ಪೊಲೀಸರು. ಹಾಗೆ ನೋಡಿದರೆ ಇಡೀ ಅಯೋಧ್ಯಾ ನಗರವೇ ಸಾವಿರಾರು ದೇವಸ್ಥಾನಗಳ ಆಗರ. ಅವುಗಳ ಬಗ್ಗೆ ಯಾವ…

 • ಇದೊಂದು ಶ್ರೇಷ್ಠ ದಿನ; ಬಿ.ಎಲ್‌.ಸಂತೋಷ್‌

  ಬೆಂಗಳೂರು: ಸುಪ್ರೀಂಕೋರ್ಟ್‌ ತೀರ್ಪನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಸ್ವಾಗತಿಸಿದ್ದಾರೆ. ಸುಪ್ರೀಂ ತೀರ್ಪು ಹೊರಬೀಳುತ್ತಿದ್ದಂತೆ ಅದನ್ನು ಸ್ವಾಗತಿಸಿ ಸಂತೋಷ್‌ ಅವರು ಟ್ವೀಟ್‌ ಮಾಡಿದ್ದಾರೆ. ಮೊದಲ ಟ್ವೀಟ್‌ನಲ್ಲಿ, “ಗೌರವಾನ್ವಿತ ಸುಪ್ರೀಂ ಕೋರ್ಟ್‌ ಇಂದು ಸರ್ವಾನುಮತದಿಂದ ಶ್ರೀ ರಾಮ…

 • ಮೋಸ್ಟ್‌ ಪರ್ಫೆಕ್ಟ್ ಜಡ್ಜ್ಮೆಂಟ್‌; ನಾನೀಗ ದೋಷಮುಕ್ತನಾದೆ

  “ನಾನೆಂದೂ ಊಹಿಸಿಯೇ ಇಲ್ಲದಂಥ ಅತ್ಯುತ್ತಮ ತೀರ್ಪು. ಇಷ್ಟೊಂದು ಪರಿಪೂರ್ಣವಾಗಿ ಈ ತೀರ್ಪು ಬರುತ್ತದೆಂದು ಯೋಚಿಸಿರಲಿಲ್ಲ. ಇಂದಿಗೆ ನಾನು ದೋಷಮುಕ್ತನಾದೆ.’ ಹೀಗೆಂದು ಹೇಳಿರುವುದು ಭಾರತೀಯ ಪುರಾತತ್ವ ಸರ್ವೇಯ ಮಾಜಿ ನಿರ್ದೇಶಕ ಕೆ.ಕೆ.ಮೊಹಮ್ಮದ್‌. 1976-77ರಲ್ಲಿ ಡಾ. ಬಿ.ಬಿ.ಲಾಲ್‌ ನೇತೃತ್ವದಲ್ಲಿ ನಡೆದ ಮೊದಲ…

 • ದಶಕಗಳ ಕಾಲದ ಹೋರಾಟಕ್ಕೆ ತಾರ್ಕಿಕ ಅಂತ್ಯ

  ಉಡುಪಿ: ಸುಮಾರು ನಾಲ್ಕು ದಶಕಗಳಿಂದ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಆಂದೋಲನದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಸುಪ್ರೀಂಕೋರ್ಟ್‌ ತೀರ್ಪಿ ನಿಂದಾಗಿ ಜೀವನದ ಅತ್ಯುತ್ಕೃಷ್ಟ ಸಂತೃಪ್ತ ಭಾವ ಮೂಡಿದೆ. “ಇದನ್ನು ನೋಡು ತ್ತೇನೋ, ಇಲ್ಲವೋ…

 • ರಾಜ್ಯದಲ್ಲಿ ರಾಮಜನ್ಮ ಭೂಮಿ ಹೋರಾಟ

  ಬೆಂಗಳೂರು: ಅಯೋಧ್ಯೆ ರಾಮಜನ್ಮಭೂಮಿ ಆಂದೋಲನ ಕರ್ನಾಟಕದಲ್ಲಿ 35 ವರ್ಷಗಳ ಹಿಂದೆಯೇ ದೊಡ್ಡ ಪ್ರಮಾಣದಲ್ಲೇ ಪ್ರಾರಂಭವಾಗಿತ್ತು. 1984ರ ಡಿಸೆಂಬರ್‌ನಲ್ಲಿ ವಿಶ್ವ ಹಿಂದೂ ಪರಿಷತ್‌ನ ಎರಡನೇ ಮಹಾ ಸಮ್ಮೇಳನ ಉಜಿರೆಯಲ್ಲಿ ನಡೆದಾಗ ರಾಮಜನ್ಮಭೂಮಿ ಜಾಗೃತಿ ರಥಯಾತ್ರೆಯೂ ಆರಂಭವಾಗಿತ್ತು, ರಾಮಜನ್ಮಭೂಮಿ ಮುಕ್ತಿಗಾಗಿ ಕರೆ…

 • ಕುತೂಹಲ ಕೆರಳಿಸಿದ ಅಂತಿಮ ನಿಮಿಷಗಳು

  ಅಂತಿಮ ತೀರ್ಪು ಪ್ರಕಟಿಸುವ ಮುನ್ನ ನ್ಯಾಯ ಪೀಠದಲ್ಲಿದ್ದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಓದಿ ಹೇಳಿದ ಕೆಲವು ಪ್ರಮುಖ ಅಂಶಗಳು, ನೋಡುಗರ ಕುತೂಹಲವನ್ನು ಕೆರಳಿಸಿದವು. ಪ್ರಕರಣದಲ್ಲಿ ಈ ವರೆಗೆ ನಡೆದ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಗೊಗೊಯ್‌ ಅವರು ಟಿಪ್ಪಣಿ…

 • ಸುಪ್ರೀಂ ಕೋರ್ಟ್‌ ತೀರ್ಪು ಐತಿಹಾಸಿಕ ಸಾಧನೆ

  ಅಯೋಧ್ಯೆ ಜಮೀನು ವಿವಾದದ ಬಗ್ಗೆ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ಐತಿಹಾಸಿಕ ಮತ್ತು ಸಾಧನೆ ಎಂದು ಹಿರಿಯ ಸಂವಿಧಾನ ತಜ್ಞ ಕೆ.ಎನ್‌. ಭಟ್‌ ಬಣ್ಣಿಸಿದ್ದಾರೆ. ಶತಮಾನಗಳ ಕಾಲ ನಡೆದುಕೊಂಡು ಬಂದಿದ್ದ ವಿವಾದವನ್ನು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ಪರಿಹರಿಸಿ…

 • ಅಯೋಧ್ಯೆ ರೀತಿಯೇ “ಅಯ್ಯಪ್ಪ ದೇಗುಲ’ ತೀರ್ಪು?

  ಅಯೋಧ್ಯೆ ವಿವಾದ ಸಂಬಂಧ ಸುಪ್ರೀಂ ಕೋರ್ಟ್‌ ಪ್ರಕಟಿಸಿರುವ ತೀರ್ಪಿನ ರೀತಿಯೇ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ಮರು ಪರಿಶೀಲನೆ ಪ್ರಕರಣದಲ್ಲೂ ತೀರ್ಪು ಹೊರ ಬರುವ ಸಾಧ್ಯತೆ ಇದೆ ಎಂದು ರಾಮಲಲ್ಲಾ ಪರ ವಕೀಲರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಯೋಧ್ಯೆ…

 • ಹೀಗಿದೆ ಉಡುಪಿಗೂ ಅಯೋಧ್ಯೆಗೂ ಬಿಡದ ನಂಟು

  ಉಡುಪಿ: ಶ್ರೀಕೃಷ್ಣ ಮಠದಲ್ಲಿ ಕಾರ್ಯಭಾರ ನಡೆಯುವುದೆಲ್ಲ ಮುಖ್ಯಪ್ರಾಣ ನಿಂದ ಎಂಬ ನಂಬಿಕೆ ಇದೆ. ಈ ವಿಗ್ರಹ ಬಂದಿರುವುದು ಅಯೋಧ್ಯೆಯಿಂದ ಎನ್ನುವುದು ಮತ್ತು ಉಡುಪಿ ಮೂಲದ ಸ್ವಾಮೀಜಿಯೊಬ್ಬರು ಈಗ ಅಯೋಧ್ಯೆಯಲ್ಲಿ ನಾವು ದರ್ಶನ ಪಡೆಯುವ ರಾಮನ ವಿಗ್ರಹವನ್ನು ಪ್ರತಿಷ್ಠಾಪಿ ಸಿದ್ದು…

 • ಮನುಕುಲದ ಮೊದಲ ರಾಜಧಾನಿ, ಶಾಂತಿ ಪ್ರಿಯರ ನಗರಿ ಅಯೋಧ್ಯೆ

  ಮೋಕ್ಷದಾಯಕ ಸಪ್ತನಗರಗಳಲ್ಲಿ ಮೊದಲನೆಯದೇ ಅಯೋಧ್ಯೆ. ಯುದ್ಧದ ಕಲ್ಪನೆಯನ್ನೂ ಮಾಡದಿರುವಂಥ ಶಾಂತಿಪ್ರಿಯರ ನಗರ ಎಂಬ ಕಾರಣಕ್ಕೆ ಅಯೋಧ್ಯೆ ಎಂಬ ಹೆಸರಿನಿಂದ ಕರೆಯಲಾಯಿತು. ಮಾನವೇಂದ್ರನಾದ ಮನುವಿನಿಂದಲೇ ನಿರ್ಮಿತವಾದ ನಗರ ಅಯೋಧ್ಯೆ ಎಂದು ವಾಲ್ಮೀಕಿಯವರು ಬಣ್ಣಿಸಿದ್ದಾರೆ. ಸೂರ್ಯವಂಶದ ಶ್ರೇಷ್ಠ ಚಕ್ರವರ್ತಿ ದಿಲೀಪ ಗೋ…

 • ಯಾರಿವರು ಮೂವರು ದಾವೆದಾರರು?

  ಅಯೋಧ್ಯೆ ಕೇಸ್‌ ಎಂದಾಕ್ಷಣ ಪ್ರಮುಖವಾಗಿ ಕೇಳಿಬರುವುದು ಮೂರು ಹೆಸರುಗಳು. ಒಂದು ನಿರ್ಮೋಹಿ ಅಖಾರಾ, ಎರಡು ರಾಮ್‌ ಲಲ್ಲಾ ಮತ್ತು ಮೂರನೆಯದ್ದು, ಉತ್ತರ ಪ್ರದೇಶ ಸುನ್ನಿ ವಕ್ಫ್ ಮಂಡಳಿ. 1950ರಿಂದಲೂ ಈ ಮೂರು ಅಯೋಧ್ಯೆಯಲ್ಲಿನ ವಿವಾದಿತ ಪ್ರದೇಶದ ಹಕ್ಕಿಗಾಗಿ ಹೋರಾಟ…

ಹೊಸ ಸೇರ್ಪಡೆ