• ಏ.19ಕ್ಕೆ “ಪಡ್ಡೆಹುಲಿ’ ರಿಲೀಸ್‌

  ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್‌ ನಾಯಕರಾಗಿ ನಟಿಸಿರುವ ಚೊಚ್ಚಲ ಚಿತ್ರ “ಪಡ್ಡೆಹುಲಿ’ ಈಗಾಗಲೇ ಹಾಡುಗಳಿಂದ ಗಮನ ಸೆಳೆದಿದೆ. ಸಹಜವಾಗಿಯೇ ಸಿನಿಮಾ ಬಿಡುಗಡೆ ಯಾವಾಗ ಎಂಬ ಸಿನಿಪ್ರಿಯರ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಚಿತ್ರ ಏಪ್ರಿಲ್‌ 19ಕ್ಕೆ ತೆರೆಕಾಣುತ್ತಿದೆ. ಇದರೊಂದಿಗೆ…

 • ದರ್ಶನ್‌ – ಸುದೀಪ್‌ ಜೊತೆ ಅಜಾನುಬಾಹು!

  ಸ್ಟಾರ್‌ ನಟರ ಚಿತ್ರಗಳಲ್ಲಿ ಸಾಮಾನ್ಯವಾಗಿ ಖಳನಟರಿಗೆ ಹೆಚ್ಚು ಪ್ರಾಮುಖ್ಯತೆ ಇದ್ದೇ ಇರುತ್ತದೆ. ಸ್ಟಾರ್‌ ನಟರ ಎದುರಿಗೆ ಖಡಕ್‌ ಆಗಿರುವ, ಕಟ್ಟುಮಸ್ತಾದ ದೇಹ ಹೊಂದಿರುವ ವಿಲನ್‌ ಪಾತ್ರಧಾರಿಗಳೇ ಇರಬೇಕು. ಈಗಾಗಲೇ ಹಲವು ಚಿತ್ರಗಳಲ್ಲಿ ಅಂತಹ ಖಳನಟರ ಎಂಟ್ರಿ ಜಬರ್‌ದಸ್ತ್ ಆಗಿ…

 • ಆಡಿಸಿದಾತನ ಹಿಂದೆ ರಾಘಣ್ಣ

  ಇತ್ತೀಚೆಗಷ್ಟೇ “ಅಮ್ಮನ ಮನೆ’ ಮೂಲಕ ಹೊಸ ಇನ್ನಿಂಗ್ಸ್‌ ಶುರು ಮಾಡಿದ್ದ ರಾಘವೇಂದ್ರ ರಾಜಕುಮಾರ್‌, ಆ ಚಿತ್ರದ ಚಿತ್ರೀಕರಣ ಶುರುವಾಗುತ್ತಿರುವಂತೆಯೇ, “ತ್ರಯಂಬಕಂ’ ಚಿತ್ರಕ್ಕೂ ಅಣಿಯಾಗಿದ್ದರು. “ಅಮ್ಮನ ಮನೆ’ ತೆರೆಕಂಡಿದೆ. ಈಗ “ತ್ರಯಂಬಕಂ’ ಕೂಡ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗುತ್ತಿದೆ. ಅದರ…

 • ರಮೇಶ್‌ ಈಗ ಪತ್ತೇಧಾರಿ

  ಕನ್ನಡದಲ್ಲಿ ಇತ್ತೀಚೆಗೆ ಸಸ್ಪೆನ್ಸ್‌-ಥ್ರಿಲ್ಲರ್‌ ಚಿತ್ರಗಳ ಸಂಖ್ಯೆ ಹೆಚ್ಚಾಗುತ್ತಿವೆ. ಹೀಗಾಗಿಯೇ ಏನೋ.., ಒಬ್ಬೊಬ್ಬರೇ ನಟರು ಪತ್ತೇಧಾರಿ ಪಾತ್ರಗಳಿಗೆ ಬಣ್ಣ ಹಚ್ಚುವುದರತ್ತಲೂ ಆಸಕ್ತರಾಗುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡ “ಬೆಲ್‌ಬಾಟಂ’ ಚಿತ್ರದಲ್ಲಿ ನಟ ರಿಷಭ್‌ ಶೆಟ್ಟಿ ಡಿಟೆಕ್ವೀವ್‌ ದಿವಾಕರ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ…

 • ಬ್ರಹ್ಮಗಂಟು ಹುಡುಗನ ಡೆಮೋ ಪೀಸ್‌

  “ಬಿಗ್‌ಬಾಸ್‌’ ಮನೆಯಿಂದ ಹೊರಬಂದ ನಟಿ “ಸ್ಪರ್ಶ’ ರೇಖಾ ಅವರು ಚಿತ್ರ ನಿರ್ಮಾಣ ಮಾಡುವುದಾಗಿ ಹೇಳಿದ್ದ ವಿಷಯವನ್ನು ಈ ಹಿಂದೆ ಇದೇ ಬಾಲ್ಕನಿಯಲ್ಲಿ ಹೇಳಲಾಗಿತ್ತು. ಆ ಚಿತ್ರಕ್ಕೆ “ಡೆಮೋ ಪೀಸ್‌’ ಎಂಬ ಹೆಸರು ಇಟ್ಟಿರುವುದನ್ನೂ ಹೇಳಲಾಗಿತ್ತು. ಆ ಚಿತ್ರದ ಮೂಲಕ…

 • IPL ಹೋಗಲಿ… RCB ಬೀಳಲಿ… ಲವ್ವಲ್ಲಿ ಈ ಸಲ ‘ಕಪ್ಪು ನಮ್ದೇ’!

  ಗಂಡುಗಲಿ ಕೆ. ಮಂಜು ಅವರ ಪುತ್ರ ಶ್ರೇಯಸ್‌ ಮಂಜು ಅವರ ಅರಂಗೇಟ್ರಂ ಮೂವಿ ‘ಪಡ್ಡೆ ಹುಲಿ’ ಈಗಾಗಲೇ ತನ್ನ ವೆರೈಟಿ ಸಾಂಗ್‌ ಗಳಿಂದ ಚಿತ್ರರಸಿಕರ ಮನ ಗೆದ್ದಿದೆ. ದುರ್ಗದ ಕೋಟೆಯ ಮೇಲೆ ವಿಶೇಷವಾಗಿ ಚಿತ್ರಿಸಿರುವ ಹಾಡಾಗಿರಬಹುದು, ವ್ಯಾಲೈಂಟಿನ್‌ ಡೇ…

 • ಇಂದು ಸಂಜೆ ಡ್ರಾಮಾ ಜೂನಿಯರ್ ಫಿನಾಲೆ

  ಕಿರುತೆರೆ ಪ್ರೇಕ್ಷಕರಿಗೆ ಜೀ ಕನ್ನಡ ವಾಹಿನಿ ಈಗಾಗಲೇ ಹಲವು ಧಾರಾವಾಹಿಗಳು ಸೇರಿದಂತೆ ಸಾಕಷ್ಟು ರಿಯಾಲಿಟಿ ಶೋ ಕಾರ್ಯಕ್ರಮಗಳನ್ನು ಕೊಡುತ್ತ ಬಂದಿದೆ. ಈಗಾಗಲೇ “ಡ್ರಾಮಾ ಜೂನಿಯರ್’ ಸಾಕಷ್ಟು ಗಮನಸೆಳೆದ ರಿಯಾಲಿಟಿ ಶೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಬಾರಿ “ಡ್ರಾಮಾ…

 • ಆದರ್ಶ ಯಜಮಾನ ಈ “ದಶರಥ’

  ರವಿಚಂದ್ರನ್‌ ಅಭಿನಯದ “ದೃಶ್ಯಂ’ ಚಿತ್ರ ನೋಡಿದವರಿಗೆ ಅವರನ್ನು ಪುನಃ ಅಂಥದ್ದೇ ಫ್ಯಾಮಿಲಿ ಚಿತ್ರದಲ್ಲಿ ನೋಡುವ ಬಯಕೆಯನ್ನು ಪ್ರೇಕ್ಷಕರು ಬಯಸಿದ್ದರು. ಅಭಿಮಾನಿಗಳಿಗೂ ತಮ್ಮ ಹೀರೋನನ್ನು ಹಾಗೆಯೇ ನೋಡಬೇಕು ಎಂಬ ತುಡಿತವಿತ್ತು. ಇದೀಗ “ದಶರಥ’ ಚಿತ್ರದ ಮೂಲಕ ಅದು ಈಡೇರಿದೆ. ಹೌದು,…

 • ಏಪ್ರಿಲ್‌ನಲ್ಲಿ ತೆರೆಗೆ ಬರುತ್ತಿದೆ “ವೀಕ್‌ ಎಂಡ್‌’

  “ಮಯೂರ ಮೋಷನ್‌ ಪಿಕ್ಚರ್’ ಬ್ಯಾನರ್‌ನಲ್ಲಿ ಮಂಜುನಾಥ್‌. ಡಿ ನಿರ್ಮಿಸಿರುವ “ವೀಕ್‌ ಎಂಡ್‌’ ಚಿತ್ರ ತೆರೆಗೆ ಬರಲು ತಯಾರಾಗಿದೆ. ಇತ್ತೀಚೆಗೆ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್‌ ಮಂಡಳಿ, ಚಿತ್ರಕ್ಕೆ ಯಾವುದೇ ಕಟ್ಸ್‌ ಇಲ್ಲದೆ “ಯು/ಎ’ ಪ್ರಮಾಣ ಪತ್ರವನ್ನು ನೀಡಿ ಬಿಡುಗಡೆಗೆ…

 • ಹಂಗಾಮಾ 2018ರ ಟಾಪ್ 10 ಕನ್ನಡ ಹಾಡು: ಜನ್ಯ ನಂಬರ್ ವನ್!

  ಬೆಂಗಳೂರು: ಹಂಗಮಾ ಡಿಜಿಟಲ್ ಮೀಡಿಯಾ ಮಾಲೀಕತ್ವದ ಹಂಗಮಾ ಮ್ಯೂಸಿಕ್ ದೇಶದ ಪ್ರಮುಖ ಸಂಗೀತ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಗಳಲ್ಲಿ ಒಂದಾಗಿದೆ. ಇಂದು ಅದರ ಸೌಂಡ್ ಆಫ್ ಫೇಮ್ ವರದಿಯನ್ನು ಬಿಡುಗಡೆ ಮಾಡಿದ್ದು, ಅದರ ಟ್ರೆಂಡ್ ಪ್ರಕಾರ ಕನ್ನಡದ ಜನಪ್ರಿಯ ಹಾಡುಗಳ…

 • ಮಾಲ್ಗುಡಿ ಡೇಸ್‌ನಲ್ಲಿ ಬಿಗ್‌ಬಾಸ್‌ ಧನರಾಜ್‌ 

  ವಿಜಯ ರಾಘವೇಂದ್ರ ಅಭಿನಯಿಸುತ್ತಿರುವ “ಮಾಲ್ಗುಡಿ ಡೇಸ್‌’ ಚಿತ್ರ ಚಿತ್ರೀಕರಣಕ್ಕೂ ಮುನ್ನವೇ ಒಂದಷ್ಟು ಜೋರಾದ ಸದ್ದು ಮಾಡುತ್ತಲೇ ಇದೆ. ಸದ್ಯಕ್ಕೆ ಚಿತ್ರತಂಡ ತೀರ್ಥಹಳ್ಳಿ, ಶಿವಮೊಗ್ಗ ಸುತ್ತಮುತ್ತ ಚಿತ್ರೀಕರಣ ನೆಡೆಸುತ್ತಿದ್ದು, ಇದೀಗ ಚಿತ್ರತಂಡದಿಂದ ಹೊಸದೊಂದು ಸುದ್ದಿ ಹೊರಬಂದಿದೆ. ಅದೇನೆಂದರೆ, “ಬಿಗ್‌ ಬಾಸ್‌’…

ಹೊಸ ಸೇರ್ಪಡೆ